Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
139ನೇ ಅಧಿವೇಶನ
ನಿಯಮ 72ರ ಸೂಚನೆಗಳ ಪಟ್ಟಿ | |
---|---|
ಮಾನ್ಯ ಸದಸ್ಯರ ಹೆಸರು
|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸೂಚನಾ ಪತ್ರ ಪಡೆದ ದಿನಾಂಕ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಅ.ದೇವೇಗೌಡ | ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿರುವ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳ ಬಗ್ಗೆ. | 03-10-2019 |
ಸಹಕಾರ ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು. |
05-10-2019 |
09-10-2019 |
|
2 |
ಪಿ.ಆರ್.ರಮೇಶ್ | ಅನ್ನ ಭಾಗ್ಯ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಕೋರುವ ಬಗ್ಗೆ. | 03-10-2019 |
ಅಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ |
04- 10-2019 |
09-10-2019 |
|
3 |
ಕೆ.ಸಿ.ಕೊಂಡಯ್ಯ | ಜಾತಿ ಗಣತಿಯ ಸಮೀಕ್ಷೆಯ ಕುರಿತು. | 03-10-2019 |
ಹಿಂದುಳಿದ ವರ್ಗಗಳ ಕಲ್ಯಾಣ ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು |
03- 10-2019 |
09-10-2019 |
|
4 |
ಕೆ.ಟಿ.ಶ್ರೀಕಂಠೇಗೌಡ | ಯು.ಜಿ.ಸಿ ಅರ್ಹತೆಯುಳ್ಳ ಸರ್ಕಾರಿ ಪದವಿಪೂರ್ವ ಉಪನ್ಯಾಸಕರಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ. |
04-10-2019 |
ಉನ್ನತ ಶಿಕ್ಷಣ |
04- 10-2019 |
09-10-2019 |
|
5 |
ಕೆ.ಟಿ.ಶ್ರೀಕಂಠೇಗೌಡ | 1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮದ ಖಾಸಗಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ. |
04-10-2019 |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ |
04- 10-2019 |
09-10-2019 |
|
6 |
ಕೆ.ಟಿ.ಶ್ರೀಕಂಠೇಗೌಡ | ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸಲಾದ ಅನೇಕ ಕೊಳವೆ ಬಾವಿಗಳಿಗೆ ಇದುವರೆವಿಗೂ ವಿದ್ಯುತ್ ಸಂಪರ್ಕ ನೀಡದೆ ಇರುವುದರಿಂದ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಕೊರೆಯಿಸಿರುವ ಕೊಳವೆ ಬಾವಿಗಳು ವಿಫಲವಾಗುತ್ತಿರುವ ಬಗ್ಗೆ. |
04-10-2019 |
ಸಮಾಜ ಕಲ್ಯಾಣ ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು |
04- 10-2019 |
09-10-2019 |
|
7 |
ಬಸವರಾಜ ಶಿವಲಿಂಗಪ್ಪ ಹೊರಟ್ಟಿ | 1994-95ರ ವರೆಗೆ ಬಾಕಿ ಉಳಿದ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸುವುದರೊಂದಿಗೆ ಸಿಬ್ಬಂದಿ ರಚನಾ ನಿಯಮಾವಳಿ ಪ್ರಕಾರ ಬಾಕಿ ಉಳಿದ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ. |
04-10-2019 |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | 05- 10-2019 |
09-10-2019 |
|
8 |
ಬಸವರಾಜ ಶಿವಲಿಂಗಪ್ಪ ಹೊರಟ್ಟಿ | ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸದಿರುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸುವ ಬಗ್ಗೆ |
04-10-2019 |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು |
05- 10-2019 |
09-10-2019 |
|
9 |
ಮರಿತಿಬ್ಬೇಗೌಡ (ನಿಯಮ 330ರಲ್ಲಿ ಕ್ಲಬ್) ಕಡತದ ಸಂಖ್ಯೆ:02 |
ಕಾನೂನು ಬಾಹಿರ ವಾಹನಗಳ ನೊಂದಣಿ ಹಾಗೂ ಉಂಟಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ. |
04-10-2019 |
ಸಾರಿಗೆ ನಿ-330ರ ಅಡಿ ಉತ್ತರವನ್ನು ಸದನದಲ್ಲಿ ಮಂಡಿಸಲಾಯಿತು |
05- 10-2019 |
09-10-2019 |
|
10 |
ಮರಿತಿಬ್ಬೇಗೌಡ (ನಿಯಮ 330ರಲ್ಲಿ ಕ್ಲಬ್) ಕಡತದ ಸಂಖ್ಯೆ:03 |
ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ವಯೋನಿವೃತ್ತಿ ಹೊಂದಿದ ಪ್ರಾಧ್ಯಾಪಕರುಗಳಿಗೆ ನೀಡಿದ ಸೌಲಭ್ಯಗಳನ್ನು ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿಸದೆ ಇರುವುದರಿಂದ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ತೊಂದರೆಯಾಗಿರುವ ಬಗ್ಗೆ. |
04-10-2019 |
ಉನ್ನತ ಶಿಕ್ಷಣ | 05- 10-2019 |
09-10-2019 |
|
11 |
ಮರಿತಿಬ್ಬೇಗೌಡ (ನಿಯಮ 330ರಲ್ಲಿ ಕ್ಲಬ್) ಕಡತದ ಸಂಖ್ಯೆ:04 |
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತ ಕೇಂದ್ರ ಮಾನಸ ಗಂಗೋತ್ರಿಯ ಕೆಲವು ವಿಭಾಗಗಳಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ಪದ್ದತಿಗಳಲ್ಲಿ ಪರೀಕ್ಷೆ/ಮೌಲ್ಯ ಮಾಪನ ನಡೆಸುತ್ತಿರುವುದರಿಂದ ಪ್ರತಿಭಾನ್ವಿತ ಹಾಗೂ ಗ್ರಾಮೀಣಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ . |
04-10-2019 |
ಉನ್ನತ ಶಿಕ್ಷಣ | 05- 10-2019 |
09-10-2019 |
|
12 |
ಐವನ್ ಡಿ’ಸೋಜಾ | ರಾಜ್ಯದಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆ ನಡೆಯುತ್ತಿದ್ದು ಇದರಿಂದ ಉಂಟಾಗಿರುವ ಗೊಂದಲ ಬಗೆಹರಿಸುವ ಕುರಿತು. |
03-10-2019 |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | 05- 10-2019 |
09-10-2019 |
|
13 |
ಐವನ್ ಡಿ’ಸೋಜಾ | ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಕುರಿತು. |
03-10-2019 |
ನಗರಾಭಿವೃದ್ಧಿ | 05- 10-2019 |
09-10-2019 |
|
14 |
ಐವನ್ ಡಿ’ಸೋಜಾ | ರೈತರ ಸಾಲ ಮನ್ನಾ ಕುರಿತು. |
03-10-2019 |
ಸಹಕಾರ | 05- 10-2019 |
09-10-2019 |
|
15 |
ಪಿ.ಆರ್.ರಮೇಶ್ | ನೆರೆಹಾನಿ ಮತ್ತು ಬರಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರಗಳನ್ನು ಒದಗಿಸುವ ಕುರಿತು. |
03-10-2019 |
ಕಂದಾಯ | 05- 10-2019 |
09-10-2019 |
|
16 |
ಮರಿತಿಬ್ಬೇಗೌಡ (ನಿಯಮ 330ರಲ್ಲಿ ಕ್ಲಬ್) ಕಡತದ ಸಂಖ್ಯೆ:07 |
ಕೆಐಎಡಿಬಿ ವತಿಯಿಂದ 21 ಎಕರೆ ಉದ್ಯಾನವನಕ್ಕೆಂದು ಕಾಯ್ದಿರಿಸಲಾಗಿದ್ದ ಜಾಗವನ್ನು ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಇಲ್ಲದೆ ಅಧಿಕಾರಿಗಳು ಷಾಮೀಲಾಗಿ ಮಾಲ್ ನಿರ್ಮಾಣಕ್ಕೆಂದು ನೀಡುವುದರ ಮೂಲಕ ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟವನ್ನುಂಟು ಮಾಡಿರುವ ಬಗ್ಗೆ. |
03-10-2019 |
ವಾಣಿಜ್ಯ ಮತ್ತು ಕೈಗಾರಿಕೆ | 05- 10-2019 |
09-10-2019 |
|
17 |
ಐವನ್ ಡಿ’ಸೋಜಾ | ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆಯ ಘೋಷಣೆಯಾಗಿದ್ದು ಇನ್ನೂ ಅನುಷ್ಠಾನವಾಗದೇ ಇರುವ ಬಗ್ಗ.ೆ |
03-10-2019 |
ಅಲ್ಪಸಂಖ್ಯಾತರ ಕಲ್ಯಾಣ | 05- 10-2019 |
09-10-2019 |
|
18 |
ಐವನ್ ಡಿ’ಸೋಜಾ | ರಾಜ್ಯದಲ್ಲಿ ನೂತನವಾಗಿ ಘೋಷಣೆಯಾದ ತಾಲ್ಲೂಕುಗಳಿಗೆ ಇಲಾಖಾ ಕಛೇರಿಗಳನ್ನು ಸ್ಥಾಪಿಸದಿರುವ ಬಗ್ಗೆ. |
05-10-2019 |
ಕಂದಾಯ | 05- 10-2019 |
09-10-2019 |
|
19 |
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಮುಂಬೈ ಕರ್ನಾಟಕ ಪ್ರದೇಶಭಾಗವನ್ನು ಕಿತ್ತೂರು ಕರ್ನಾಟಕವೆಂದು ಘೋಷಿಸಿ ಅದಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ. |
09-10-2019 | ಕಂದಾಯ | 10-10-2019 |
10-10-2019 |
|
20 |
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಪ್ರವಾಹ ಪೀಡಿತ ಗ್ರಾಮಗಳ ಪನರ್ವಸತಿ ಹಾಗೂ ಶಾಶ್ವ ಪರಿಹಾರ ಕಂಡುಕೊಳ್ಳುವ ಬಗ್ಗ.ೆ |
09-10-2019 | ಕಂದಾಯ | 10-10-2019 |
10-10-2019 |
|
21 |
ಎನ್.ಅಪ್ಪಾಜಿಗೌಡ | ಸೈಬರ್ ಮೂಲಕ ಹಣ ವಂಚನೆ ಹಾಗೂ ಕಳುವುಗಳನ್ನು ತಡೆಯಲು ಮತ್ತು ದಾಖಲಾದ ಪ್ರಕರಣಗಳ ಪತ್ತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ. |
09-10-2019 | ಒಳಾಡಳಿತ | 10-10-2019 |
10-10-2019 |
|
22 |
ಅರುಣ ಶಹಾಪುರ | 1995ರ ನಂತರದಿಂದ ಆರಂಭವಾದ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ. |
10-10-2019 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | 10-10-2019 |
11-10-2019 |
|
23 |
ಅರುಣ ಶಹಾಪುರ | 2006ರ ನಂತರ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ/ಸಿಬ್ಬಂದಿಗಳಿಗೂ ನ್ಯೂ ಪೆನ್ಷನ್ (ಪಿಂಚಣಿ) ಸ್ಕೀಮ್ ಯೋಜನೆಯನ್ನು ಒದಗಿಸುವ ಕುರಿತು. |
10-10-2019 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | 10-10-2019 |
11-10-2019 |
|
24 |
ಅರುಣ ಶಹಾಪುರ | ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೂ ಉಚಿತ ಆರೋಗ್ಯ ಸೇವೆ/ವಿಮಾ ಸೌಲಭ್ಯ ಯೋಜನೆ ವಿಸ್ತರಿಸುವ ಕುರಿತು. |
10-10-2019 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | 10-10-2019 |
11-10-2019 |
|
25 |
ಅರುಣ ಶಹಾಪುರ | ದಿ:01.08.2008ರ ನಂತರ ನೇಮಕವಾದ ಪ್ರೌಢ ಶಾಲಾ ಶಿಕ್ಷಕರು, ಮುಖ್ಯ ಗುರುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ, ಪ್ರಾಚಾರ್ಯರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡುವ ಬಗ್ಗೆ. |
10-10-2019 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | 10-10-2019 |
11-10-2019 |
|
26 |
ಅರುಣ ಶಹಾಪುರ | ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕ ಸಿಬ್ಬಂಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಎಲ್ಲಾ ಸೇವಾ ಸೌಲಭ್ಯಗಳನ್ನು ಹಾಗೂ ಕಾಲ್ಪನಿಕ ವೇತನ ಬಡ್ತಿ ನೀಡುವ ಬಗ್ಗೆ. |
10-10-2019 | ಉನ್ನತ ಶಿಕ್ಷಣ | 10-10-2019 |
11-10-2019 |
|
27 |
ಅರುಣ ಶಹಾಪುರ | ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ವೃಂದದ ಮುಂಬಡ್ತಿ ಹಾಗೂ ರಿಕ್ತ ಸ್ಥಾನವಹಿಯ ನಿರ್ವಹಣೆಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ. |
10-10-2019 | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ | 10-10-2019 |
11-10-2019 |
|
28 |
ಐವನ್ ಡಿ’ಸೋಜಾ | ಸರ್ಕಾರ ಅಡಿಕೆ ಮಂಡಳಿ ರಚನೆ ಮಾಡದಿರುವುದರಿಂದ ಅಡಿಕೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ. |
10-10-2019 | ತೋಟಗಾರಿಕೆ | 10-10-2019 |
11-10-2019 |
|
29 |
ಸುನೀಲಗೌಡ ಬಸನಗೌಡ ಪಾಟೀಲ್ | ನೆರೆ ಹಾಗೂ ಬರಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರಗಳನ್ನು ಒದಗಿಸುವ ಕುರಿತು. |
10-10-2019 | ಕಂದಾಯ | 10-10-2019 |
11-10-2019 |
|
30 |
ಕೆ.ಹರೀಶ್‍ಕುಮಾರ್ | ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಸ್ತರಗಳಲ್ಲಿ ಸಂಗ್ರಹಿಸಲಾಗಿರುವ ನೆರೆ ಪರಿಹಾರ ನಿಧಿಯ ಮೊತ್ತ ಸಂತ್ರಸ್ತರಿಗೆ ತಲುಪಿಸುವ ಬಗ್ಗೆ. |
10-10-2019 | ಕಂದಾಯ | 11-10-2019 |
11-10-2019 |
|
31 |
ಕೆ.ಎ.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ಆರ್.ತೂಪಲ್ಲಿ ಹಾಗೂ ಎನ್.ಅಪ್ಪಾಜಿಗೌಡ |
ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ವಿನಾಕಾರಣ ತಡೆ ಹಿಡಿದಿರುವ ಕುರಿತು. |
10-10-2019 | ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ | 11-10-2019 |
11-10-2019 |
|
32 |
ಲಹರ್ ಸಿಂಗ್ ಸಿರೋಯಾ | ಕರ್ನಾಟಕದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು. |
10-10-2019 | ಒಳಾಡಳಿತ | 11-10-2019 |
11-10-2019 |
|
33 |
ಎಂ.ಸಿ.ವೇಣುಗೋಪಾಲ್ | ಬೆಂಗಳೂರು ನಗರದ ಭಾರತಿನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪುಂಡ ಹುಡಗರು ಗುಂಪು ಗುಂಪಾಗಿ ಹಾವಳಿ ಮಾಡುತ್ತಿರುವುದು ಅಲ್ಲಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದರು ಸ್ಥಳೀಯ ಪೋಲಿಸರು ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ. |
10-10-2019 | ಒಳಾಡಳಿತ | 11-10-2019 |
12-10-2019 |
|
34 |
ಎಂ.ಸಿ.ವೇಣುಗೋಪಾಲ್ | ಬೆಂಗಳೂರು ನಗರದ ಜೀವನಭೀಮಾ ನಗರದಲ್ಲಿ “ದಿ ನ್ಯಾಷನಲ್ ಅಸೋಷಿಯೇಷನ್ ಫಾರ್ ಬ್ಲೈಂಡ್’’ ಸಂಸ್ಥೆಯ ಮುಖ್ಯದ್ವಾರದ ಮುಂದಿರುವ ರಸ್ತೆಯಲ್ಲಿರುವ ಒಳಚರಂಡಿ ಒಡೆದು ನೀರು ರಸ್ತೆ ತುಂಬಾ ಹರಿದಾಡುತ್ತರುವುದುರಿಂದ ಸಂಸ್ಥೆಯಲ್ಲಿರುವ ಅಂಧ ವಿದ್ಯಾರ್ಥಿಗಳಿಗೆ ಓಡಾಡಲು ತೊಂದರೆಯಾಗುತ್ತಿರುವ ಬಗ್ಗೆ. |
10-10-2019 | ನಗರಾಭಿವೃದ್ದಿ | 11-10-2019 |
12-10-2019 |