Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
157ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
|---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
|---|---|---|---|---|
1 |
ಪುಟ್ಟಣ್ಣ, ಶಶೀಲ್ ಜಿ ನಮೋಶಿ, ಎಸ್.ವ್ಹಿ.ಸಂಕನೂರ ಮತ್ತು ಎಸ್.ಎಲ್.ಭೋಜೇಗೌಡ (ಕ್ರ ಸಂ: 23+16+29+59) |
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿನಾಯಿತಿ ನೀಡಿ, ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಿಸುವ ಬಗ್ಗೆ |
08.12.2025 |
|
2 |
ಎನ್. ರವಿಕಮಾರ್, ವಿಪಮುಸ, ಕೆ,ಎಸ್ .ನವೀನ್ (ಕ್ರ ಸಂ: 83) |
ಲಿವರ್ ಸಿರೋಸಿಸ್/ಜಾಂಡೀಸ್ ಎಂಬ ಪಿತ್ತ ಕೋಶದ ಖಾಯಿಲೆಯಿಂದ ಬಳಲುತ್ತಿರುವ ಕುರಿತು |
08.12.2025 |
|
3 |
ಹೇಮಲತಾ ನಾಯಕ್ (ಕ್ರ ಸಂ:88) |
ಕೊಪ್ಪಳ ತಾಲ್ಲೂಕಿನಲ್ಲಿ ಬಲ್ದೋಟಾ ಸಮೂಹದ ಹೊಸ ಇಂಟಿಗ್ರೆಟೆಡ್ ಸ್ಟೀಲ್ ಪ್ಲಾಂಟ್ ಕಾರ್ಖಾನೆ ನಿರ್ಮಾಣ ಆಗುತ್ತಿರುವುದು ಜನರಲ್ಲಿ ಅತಂಕ ಮೂಡಿಸುತ್ತಿರುವ ಕುರಿತು |
11.12.2025 |
|
4 |
ಕೇಶವ ಪ್ರಸಾದ್ ಎಸ್ (ಕ್ರ ಸಂ:22) |
ರಾಜ್ಯದಲ್ಲಿ ನೇಕಾರರು ಬದುಕು ಸಾಗಿಸಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತು |
11.12.2025 |