Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
146ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ | |
---|---|
ಮಾನ್ಯ ಸದಸ್ಯರ ಹೆಸರು
|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸೂಚನ ಪತ್ರ ಪಡೆದ ದಿನಾಂಕ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
01 +21 |
ಶ್ರೀ ಮರಿತಿಬ್ಬೇಗೌಡ, ಮೋಹನ್ ಕುಮಾರ್ ಕೊಂಡಜ್ಜಿ ಹಾಗೂ ಶ್ರೀ ಪಿ.ಆರ್.ರಮೇಶ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:03) |
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕೆ.ಜಿ.ಐ.ಡಿ, ಇ.ಜಿ.ಐ.ಎಸ್ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಹಾಗೂ ಇತರೆ ಸೌಲಭ್ಯ ಮಂಜೂರು ಮಾಡುವ ಬಗ್ಗೆ | 01.09.2021 | ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) ಇಲಾಖೆ | 31.08.2021 | 01.09.2021 | |
02 + 18 |
ಶ್ರೀ ಮರಿತಿಬ್ಬೇಗೌಡ (ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು) |
ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಹಾಗೂ ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ಎನ್.ಪಿ.ಎಸ್ ಯೋಜನೆಯಿಂದ ಪ್ರಯೋಜನವಾಗದಿರುವ ಬಗ್ಗೆ | 05.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
10.02.2022 | 10.02.2022 | |
03 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:05) |
ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ “ಜ್ಯೋತಿ ಸಂಜೀವಿನಿ” ಯೋಜನೆಯ ವ್ಯಾಪ್ತಿಗೆ ತರುವ ಬಗ್ಗೆ | 05.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
10.02.2022 | 10.02.2022 | |
04 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:06) |
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಬೋಧನಾ ಅವಧಿಯನ್ನು ಹೆಚ್ಚು ಮಾಡಿದ್ದು ಆದರೆ ವೇತನ ಪರಿಷ್ಕರಣೆ ಮಾಡದಿರುವ ಬಗ್ಗೆ |
05.02.2022
|
ಉನ್ನತ ಶಿಕ್ಷಣ
|
09.02.2022 | 11.02.2022 | |
05 |
ಶ್ರೀ ಬಿ.ಕೆ.ಹರಿಪ್ರಸಾದ್ (ದಿ:16.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) |
ರಾಜ್ಯದಲ್ಲಿ ಗೋಮಾಳ ಸೇರಿದಂತೆ ವಿವಿಧ ಬಗೆಯ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡುವ ಬಗ್ಗೆ ಸರ್ಕಾರ ನೀತಿ ರೂಪಿಸುವ ಕುರಿತು | 07.02.2022 | ಕಂದಾಯ
|
09.02.2022 | 10.02.2022 | |
06 |
ಶ್ರೀ ಬಿ.ಕೆ.ಹರಿಪ್ರಸಾದ್ (ದಿ:09.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) |
ಮೀನು ಕೃಷಿಯನ್ನೇ ಬದಕನ್ನಾಗಿಸಿಕೊಂಡಿರುವ ಮೀನುಗಾರರು ಆಕಸ್ಮಿಕ ಸಾವನ್ನಪ್ಪಿದಾಗ ಅಥವಾ ಇನ್ನೀತರೆ ಅವಘಡಗಳಿಂದಾಗಿ ಕಂಟಕಗಳಿಗೆ ಈಡಾದಾಗ ಅಂತಹ ಮೀನುಗಾರರು ಮತ್ತು ಅವರ ಅವಲಂಬಿತರಿಗೆ ಪರಿಹಾರ ನೀಡುವ ಬಗ್ಗೆ | 07.02.2022 | ಪಶುಸಂಗೋಪನೆ ಮತ್ತು ಮೀನುಗಾರಿಕೆ
|
09.02.2022 |
10.02.2022 | |
07 |
ಶ್ರೀ ಬಿ.ಕೆ.ಹರಿಪ್ರಸಾದ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:95) (ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) |
ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹೊಲಿಗೆ ವೃತ್ತಿಯಲ್ಲಿ ತೊಡಗಿರುವ ಕಸಬುದಾರರಿಗೆ ವೃತ್ತಿ ಸ್ವಾವಲಂಬನೆ, ಸ್ವಯಂ ಉದ್ಯೋಗ ಆರ್ಥಿಕ ಪ್ರೋತ್ಸಾಹಗಳನ್ನು ಒದಗಿಸಲು ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಅಭಿವೃದ್ಧಿ ನಿಗಮವನ್ನು ರಚಿಸುವ ಬಗ್ಗೆ | 07.02.2022 | ಕಾರ್ಮಿಕ
|
09.02.2022 | 10.02.2022 | |
08 |
ಶ್ರೀ ಬಿ.ಕೆ.ಹರಿಪ್ರಸಾದ್ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸಗಿರಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಕುರಿತು | 07.02.2022 | ಒಳಾಡಳಿತ
|
09.02.2022 | 10.02.2022 | |
09 |
ಶ್ರೀ ಎಸ್.ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:10) |
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯ ಪ್ರಾಣಿ- ಮಾನವ ಸಂಘರ್ಷ ಮಿತಿ ಮೀರುತ್ತಿರುವುದರಿಂದ ವನ್ಯ ಪ್ರಾಣಿಗಳ ದಾಳಿಯಿಂದಾಗಿ ಜನರು ತತ್ತರಿಸಿ ಪ್ರತಿನಿತ್ಯವೂ ಭಯದ ವಾತಾವರಣದಲ್ಲೆ ಬದುಕುತ್ತಿರುವ ಬಗ್ಗೆ | 07.02.2022 | ಅರಣ್ಯ
|
09.02.2022 | 14.02.2022 | |
10 |
ಶ್ರೀ ಎಸ್.ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:09) |
ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರು ಬಳಸುವ 10 ಅಶ್ವಶಕ್ತಿವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ಉದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ | 07.02.2022 | ತೋಟಗಾರಿಕೆ ಮತ್ತು ರೇಷ್ಮೆ
|
09.02.2022 | 10.02.2022 | |
11 |
ಶ್ರೀ ಎಸ್.ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:08) (16.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿಸಲಾಗಿದೆ) |
ಕೊಡಗು ಜಿಲ್ಲೆಯ ಜಮ್ಮಾ ಆಸ್ತಿಯ ಹಕ್ಕನ್ನು ಕುಟುಂಬದ ಸದಸ್ಯರಿಗೆ ಲಭಿಸುವಂತೆ ಮಾಡುವ ಬಗ್ಗೆ | 07.02.2022 | ಕಂದಾಯ
|
10.02.2022 | 11.02.2022 | |
12 |
ಶ್ರೀ ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:14) |
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕೋಟಗಲ್ ಗ್ರಾಮದ ಸರ್ವೆ ನಂ.11ರಲ್ಲಿ ಜಿ.ಟಿ.ಬಿ ಕ್ರಷರ್ಸ್ ಇವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ | 07.02.2022 | ವಾಣಿಜ್ಯ ಮತ್ತು ಕೈಗಾರಿಕೆ
|
09.02.2022 | 10.02.2022 | |
13 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:15) |
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕೋಟಗಲ್ ಗ್ರಾಮದ ಸರ್ವೆ ನಂ.56 ರಲ್ಲಿ ಜಿ.ಟಿ.ಬಿ ಕ್ರಷರ್ಸ್ ಇವರು ಸ್ಥಳೀಯ ಕಂದಾಯ ಇಲಾಖೆ ಅಧಿಕಾರಗಳೊಂದಿಗೆ ಶಾಮೀಲಾಗಿ ಸರ್ಕಾರ ನೀಡಿದ ಮಂಜೂರಾತಿಗಿಂತ ಹೆಚ್ಚು ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ | 07.02.2022 | ಕಂದಾಯ
|
09.02.2022 | 10.02.2022 | |
14 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:17) |
ಕೆ.ಐ.ಎ.ಡಿ.ಬಿ ವತಿಯಿಂದ ತುಮಕೂರು ಜಿಲ್ಲೆ, ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಿವಿಲ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಕೆ.ಟಿ.ಪಿ.ಪಿ ಕಾಯ್ದೆಯ ಪ್ರಕಾರ ಪಾರದರ್ಶಕತೆ ಪಾಲಿಸದೆ, ನಿಯಮ ಬಾಹಿರವಾಗಿ ಅನರ್ಹರಿಗೆ ಗುತ್ತಿಗೆ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿರುವ ಬಗ್ಗೆ | 07.02.2022 | ವಾಣಿಜ್ಯ ಮತ್ತು ಕೈಗಾರಿಕೆ
|
09.02.2022 | 10.02.2022 | |
15 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:19) |
ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ವೃಂದದಿಂದ ಹಾಗೂ ಪ್ರೌಢಶಾಲಾ ವೃಂದದಿಂದ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಪದೋನ್ನತಿ ಹೊಂದಿದವರಿಗೆ 10, 15, 20, 25 ಮತ್ತು 30 ವರ್ಷಗಳ ಕಾಲಬದ್ದ ವೇತನ ಮುಂಬಡ್ತಿಗಳು ಸಿಗದ ಕಾರಣ ವೇತನ ತಾರತಮ್ಯವಾಗಿರುವ ಬಗ್ಗೆ | 07.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
09.02.2022 | 11.02.2022 | |
16 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:20) |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತ್ವದ ವರದಿಯಲ್ಲಿನ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತು | 07.02.2022 | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ
|
10.02.2022 | 11.02.2022 | |
17 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:21) |
ರಾಜ್ಯದ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳಿಗೆ ಶೇ.50 ಕ್ಕಿಂತ ಕಡಿಮೆ ತರಬೇತುದಾರರು ಪ್ರವೇಶಾತಿ ಆಗಿದ್ದಲ್ಲಿ ವೇತನ ತಡೆಹಿಡಿಯಬೇಕೆಂಬ ಆದೇಶವನ್ನು ವಾಪಸ್ಸು ಪಡೆದು ವೇತನ ಬಿಡುಗಡೆ ಮಾಡುವ ಕುರಿತು | 07.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
09.02.2022 | 11.02.2022 | |
18 |
ಕ್ರಮ ಸಂಖ್ಯೆ: 02ರಲ್ಲಿ ಸೇರಿಸಲಾಗಿದೆ | ||||||
19 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:23) (ದಿ:18.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ |
ಮೂರಾರ್ಜಿ ದೇಸಾಯಿ ಹಾಗೂ ಮತ್ತಿತರ ವಸತಿ ಶಾಲೆಗಳಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರುಗಳನ್ನು ಖಾಯಂ ಗೊಳಿಸುವ ಬಗ್ಗೆ | 07.02.2022 | ಸಮಾಜ ಕಲ್ಯಾಣ
|
09.02.2022 | 11.02.2022 | |
20 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:24) |
ಕರ್ನಾಟಕ ಆದಾಯ ತೆರಿಗೆ ಇಲಾಖೆಯಯ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಸಂಘದ ಹೆಸರಿನಲ್ಲಿ ಬೆಂಗಳೂರು ನಗರದ ಹಲವಾರು ಕಡೆ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ | 07.02.2022 | ನಗರಾಭಿವೃದ್ಧಿ
|
09.02.2022 | 11.02.2022 | |
21 |
ಕ್ರಮ ಸಂಖ್ಯೆ: 01ರಲ್ಲಿ ಸೇರಿಸಲಾಗಿದೆ | ||||||
22 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:31) |
ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ಪಡೆಯಲು ವಿಧಿಸಲಾದ ಷರತ್ತುಗಳನ್ನು ಸರಳೀಕರಣಗೊಳಿಸುವ ಬಗ್ಗೆ | 08.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
10.02.2022 | 11.02.2022 | |
23 |
ಶ್ರೀ ಯು.ಬಿ.ವೆಂಕಟೇಶ್ | ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ಆ ಭಾಗದ ಅಭಿವೃದ್ಧಿಗೆ ಅನಾನುಕೂಲವಾಗಿರುವ ಬಗ್ಗೆ | 09.02.2022 | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
10.02.2022 | 11.02.2022 | |
24 |
ಶ್ರೀ ಯು.ಬಿ.ವೆಂಕಟೇಶ್ (ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) |
ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಕುರಿತು ಆಗಿರುವ ತನಿಖಾ ಪ್ರಗತಿ ಮತ್ತು ಬೆಳವಣಿಗಳ ಬಗ್ಗೆ | 09.02.2022 | ಒಳಾಡಳಿತ
|
10.02.2022 | 11.02.2022 | |
25 |
ಶ್ರೀ ಕೆ.ಟಿ.ಶ್ರೀಕಂಠೇಗೌಡ (ದಿ:15.02.2022ರಂದು ಸದನದಲ್ಲಿ ಚರ್ಚಿಸಲಾಯಿತು) |
ವೃತ್ತಿ ಶಿಕ್ಷಣ (ಜೆ.ಓ.ಸಿ) ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಖಾಯಂ ಗೊಳಿಸುವ ಬಗ್ಗೆ | 09.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
10.02.2022 | 11.02.2022 | |
26 |
ಶ್ರೀ ಕೆ.ಟಿ.ಶ್ರೀಕಂಠೇಗೌಡ | ಯು.ಜಿ.ಸಿ ಅರ್ಹತೆಯನ್ನು ಹೊಂದಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆ | 09.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
10.02.2022 | 11.02.2022 | |
27+72 |
ಶ್ರೀ ಪಿ.ಆರ್.ರಮೇಶ್,ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:39) |
ಬೆಂಗಳೂರು ದೇವರ ಚಿಕ್ಕನಹಳ್ಳಿಯ ವಾರ್ಡ್ ನಂ.188ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇವರಿಗೆ ಬಿ.ಡಿ.ಎ ವತಿಯಿಂದ ಸಿ.ಎ.ನಿವೇಶನ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅತಿಕ್ರಮಣಮಾಡಿರುವ ಭೂಗಳ್ಳರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ | 09.02.2022 | ಒಳಾಡಳಿತ
|
10.02.2022 | 11.02.2022 | |
28 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:41) |
ಹೆಚ್.ಪಿ.ಮಹಾಲಿಂಗಯ್ಯ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಅವ್ವೇರಹಳ್ಳಿ ರಾಮನಗರ ಜಿಲ್ಲೆ ಇವರು ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿ ಶಿಕ್ಷಕರಾಗಿ ನೇಮಕಾತಿ ಹೊಂದಿರುವ ಬಗ್ಗೆ |
09.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
10.02.2022 | 14.02.2022 | |
29+55 |
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ದಿನೇಶ್ ಗೂಳಿಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:42) |
2021-22ನೇ ಸಾಲಿಗೆ ಎಂ.ಎಸ್.ಪಿ ಭತ್ತದ ಹಲ್ಲಿಂಗ್ ದರವನ್ನು ಪರಿಷ್ಕರಣೆ ಹಾಗೂ ಭತ್ತದ ಹಲ್ಲಿಂಗ್ ಬಾಕಿ ಹಣವನ್ನು ಬಿಡುಗಡೆ ಮಾಡುವ ಬಗ್ಗೆ | 10.02.2022 | ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು
|
10.02.2022 | 14.02.2022 | |
30 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:43) |
2018-19ನೇ ಸಾಲಿನಲ್ಲಿ ಎಂ.ಎಸ್.ಪಿ ಯೋಜನೆಗೆ ಅಕ್ಕಿ ಗಿರಣಿ ಮಾಲೀಕರು ಸಂಗ್ರಹಣಾ ಸಂಸ್ಥೆಗೆ ಭದ್ರತೆಗಾಗಿ ನೋಂದಣಿಗೆ ತಗಲುವ ಮುದ್ರಾಂಕ ಶುಲ್ಕದಲ್ಲಿ ಶೇ.50 ರಷ್ಟು ಹಾಗೂ ನೋಂದಣಿ ಶುಲ್ಕದಲ್ಲಿ ಪೂರ್ಣ ಪ್ರಮಾಣದ ವಿನಾಯತಿ ನೀಡಿರುವುದನ್ನು ಪ್ರಸಕ್ತ ಸಾಲಿಗೂ ಮುಂದುವರೆಸುವ ಬಗ್ಗೆ | 10.02.2022 | ಕಂದಾಯ
|
10.02.2022 | 15.02.2022 | |
31 |
ಶ್ರೀ ಎಸ್.ರವಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:130) |
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೆ.ಐ.ಡಿ.ಬಿ ಯವರು ರೈತರುಗಳಿಂದ ಬಲವಂತವಾಗಿ ಭೂ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಕುರಿತು | 10.02.2022 | ವಾಣಿಜ್ಯ ಮತ್ತು ಕೈಗಾರಿಕೆ
|
11.02.2022 | 14.02.2022 | |
32 |
ಶ್ರೀ ಎಸ್.ರವಿ | ರಾಜ್ಯದಲ್ಲಿ ಮಂಜೂರಾದ ಹೊಸ ತಾಲ್ಲೂಕು ಕೇಂದ್ರಗಳಿಗೆ ತಾಲ್ಲೂಕು ಮಟ್ಟದಲ್ಲಿ ಕಚೇರಿ ಪ್ರಾರಂಭಿಸಲು ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹಾಗೂ ಮೀಸಲಿರಿಸುವ ಬಗ್ಗೆ | 10.02.2022 | ಕಂದಾಯ
|
11.02.2022 | 14.02.2022 | |
33 |
ಶ್ರೀ ಡಾ: ವೈ.ಎ.ನಾರಾಯಣಸ್ವಾಮಿ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯದಲ್ಲಿ ನಡೆಸುತ್ತಿರುವ ದಾವೆಗಳಿಗೆ ವಕೀಲರನ್ನು ನೇಮಿಸುವ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುವ ಕುರಿತು | 10.02.2022 | ನಗರಾಭಿವೃದ್ಧಿ (ಬಿ.ಬಿ.ಎಂ.ಪಿ) | 11.02.2022 | 14.02.2022 | |
34 |
ಡಾ: ವೈ.ಎ.ನಾರಾಯಣಸ್ವಾಮಿ ಶ್ರೀ ಎಸ್.ವ್ಹಿ.ಸಂಕನೂರ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಎಸ್.ಎಲ್.ಭೋಜೇಗೌಡ ಹಾಗೂ ಶ್ರೀ ಅರುಣ ಶಹಾಪುರ(ದಿ:21.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) |
ಕರ್ನಾಟಕ ರಾಜ್ಯದಲ್ಲಿನ ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಮರಣ, ನಿವೃತ್ತಿ ಮುಂತಾದ ಕಾರಣದಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | 10.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | 11.02.2022 | 14.02.2022 | |
35 |
ಡಾ: ವೈ.ಎ.ನಾರಾಯಣಸ್ವಾಮಿ | ಕಳೆದ 12 ವರ್ಷಗಳಿಂದ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡದೇ ಇರುವುದರಿಂದ ಸರ್ಕಾರಿ ಕಾಲೇಜುಗಳಲ್ಲಿ ಆಡಳಿತ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರುವ ಬಗ್ಗೆ | 10.02.2022 | ಉನ್ನತ ಶಿಕ್ಷಣ
|
11.02.2022 | 14.02.2022 | |
36 |
ಡಾ: ವೈ.ಎ.ನಾರಾಯಣಸ್ವಾಮಿ | ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರುಗಳ ಜೇಷ್ಠತಾ ಪಟ್ಟಿ ತಯಾರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯವರ ಮಟ್ಟದಲ್ಲಿ ಸಮಿತಿ ರಚಿಸುವ ಬಗ್ಗೆ | 10.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
10.02.2022 | 16.02.2022 | |
37 |
ಡಾ: ವೈ.ಎ.ನಾರಾಯಣಸ್ವಾಮಿ | ಯಾವುದೇ ಮಾನದಂಡವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ | 10.02.2022 | ನಗರಾಭಿವೃದ್ಧಿ
|
10.02.2022 | 16.02.2022 | |
38 |
ಡಾ: ವೈ.ಎ.ನಾರಾಯಣಸ್ವಾಮಿ | ಯಾವುದೇ ಮಾನದಂಡ ವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ಕೆ.ಐ.ಎ.ಡಿ.ಬಿ ಗೆ ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ | 10.02.2022
|
ವಾಣಿಜ್ಯ ಮತ್ತು ಕೈಗಾರಿಕೆ
|
10.02.2022 | 16.02.2022 | |
39+73 |
ಶ್ರೀ ಮರಿತಿಬ್ಬೇಗೌಡ | ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 12 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಬದಲಾವಣೆ ಮಾಡದೆ ಇರುವ ಹಾಗೂ ಉಚ್ಛ ನ್ಯಾಯಾಲಯದ ನಿರ್ದೇಶನ ಇದ್ದರೂ ಬೋಧಕರನ್ನು ನಾನ್ ಟೀಚಿಂಗ್ ಕಾರ್ಯಭಾರಕ್ಕೆ ನಿಯೋಜಿಸುತ್ತಿರುವ ಬಗ್ಗೆ | 10.02.2022 | ಉನ್ನತ ಶಿಕ್ಷಣ
|
11.02.2022 | 14.02.2022 | |
40 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:40) |
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಗೊಂದಿ ಗ್ರಾಮದಲ್ಲಿರುವ ಆಯಿಲ್ ಕಂಪನಿಗಳ ಆಯಿಲ್ ದಾಸ್ತಾನುಗಳಿಂದ ಬಂಕುಗಳಿಗೆ ಸರಬರಾಜಾಗುವ ಟ್ಯಾಂಕರುಗಳಲ್ಲಿ ಬೇಬಿ ಟ್ಯಾಂಕ್ ಅಳವಡಿಸಿಕೊಂಡು ಭಾರಿ ಅವ್ಯವಹಾರ ನಡೆದಿದ್ದು ಈ ದಂಧೆಯಲ್ಲಿ ಮಾಪನ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಷಾಮೀಲಾಗಿ ಕೊಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಬಗ್ಗೆ | 11.02.2022 | ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು
|
10.02.2022 | 16.02.2022 | |
41+47 |
ಶ್ರೀ ಸುನೀಲ್‌ಗೌಡ ಬಸವನಗೌಡ ಪಾಟೀಲ್ ಹಾಗೂ ಶ್ರೀ ಡಿ.ಎಸ್.ಅರುಣ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:77) |
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಗೌರವ ಧನ ಹೆಚ್ಚಳ ಮಾಡುವ ಹಾಗೂ ಉಚಿತ ಬಸ್ ಪಾಸ್ ನೀಡುವ ಕುರಿತು | 14.02.2022 | ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್
|
16.02.2022 | 17.02.2022 | |
42 |
ಶ್ರೀ ಗೋವಿಂದರಾಜು, ಡಾ: ಕೆ.ಗೋವಿಂದರಾಜು, ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಡಾ:ವೈ.ಎ.ನಾರಾಯಣಸ್ವಾಮಿ | ಕೋಲಾರ ನಗರ ಸಭೆಯಿಂದ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಇದುವರೆವಿಗೂ ಅನುದಾನವನ್ನು ಬಿಡುಗಡೆ ಮಾಡದಿರುವ ಬಗ್ಗೆ | 14.02.2022 | ನಗರಾಭಿವೃದ್ದಿ |
17.02.2022 | 18.02.2022 | |
43 |
ಶ್ರೀ ಗೋವಿಂದರಾಜು, ಶ್ರೀ ಕೆ.ಟಿ.ಶ್ರೀಕಂಠೇಗೌಡ ಹಾಗೂ ಡಾ:ವೈ.ಎ.ನಾರಾಯಣಸ್ವಾಮಿ | ಕೋಲಾರ ಎ.ಪಿ.ಎಂ.ಸಿ ಮಾರುಕಟ್ಟೆಯ 100 ಎಕರೆ ಇದ್ದರೂ ಸಹ ಮಾರುಕಟ್ಟೆಗೆ ಜಾಗ ಸಾಲದಾಗಿರುವುದರಿಂದ ಸರ್ವೆ ನಂ.08, 17 ಎಕರೆ 10 ಗುಂಟೆ ಹಾಗೂ ಸರ್ವೆ ನಂ.35ರಲ್ಲಿ 12 ಎಕರೆ 30 ಗುಂಟೆ ಜಮೀನುಗಳನ್ನು ಕೃಷಿ ಮಾರುಕಟ್ಟೆಗೆ ವರ್ಗಾಯಿಸುವ ಬಗ್ಗೆ |
14.02.2022 | ಸಹಕಾರ
|
17.02.2022 | 18.02.2022 | |
44 |
ಶ್ರೀ ಗೋವಿಂದರಾಜು, ಡಾ: ಕೆ.ಗೋವಿಂದರಾಜು, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಡಾ: ವೈ.ಎ.ನಾರಾಯಣಸ್ವಾಮಿ ಹಾಗೂ ಶ್ರೀ ಕೆ.ಟಿ.ಶ್ರೀಕಂಠೇಗೌಡ | ಕೋಲಾರ ಜಿಲ್ಲೆಯಲ್ಲಿ ಹಾಲು ಉತ್ಪಾದಿಸುವ ರೈತರಿಗೆ ಹಾಲಿಗೆ ಸರಿಯಾದ ಬೆಲೆ ಸಿಗದಿರುವ ಬಗ್ಗೆ | 14.02.2022 | ಸಹಕಾರ
|
17.02.2022 | 18.02.2022 | |
45 |
ಶ್ರೀ ಸಿ.ಎಂ.ಇಬ್ರಾಹಿಂ (ದಿನಾಂಕ:21.02.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿಸಲಾಗಿದೆ) |
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ನಿರ್ಬಂಧ ಹೇರುತ್ತಿರುವುದು ಹಾಗೂ ಮುಸ್ಲಿಂ ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲು ಮತ್ತು ಧಾರ್ಮಿಕ ಗುರುತನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಹುನ್ನಾರದ ಬಗ್ಗೆ | 15.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಉನ್ನತ ಶಿಕ್ಷಣ
|
17.02.2022 | 18.02.2022 | |
46 |
ಶ್ರೀ ಡಿ.ಎಸ್.ಅರುಣ | ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಅಪರೇಟರ್‌ಗಳ ಸೇವೆಯನ್ನು ಖಾಯಂ ಗೊಳಿಸುವ ಕುರಿತು | 15.02.2022 | ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್
|
17.02.2022 | 18.02.2022 | |
47 |
ಕ್ರಮ ಸಂಖ್ಯೆ:41ಕ್ಕೆ ಸೇರಿಸಲಾಗಿದೆ | ||||||
48 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:78) |
ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು ನರಸಾಪುರ ಗ್ರಾಮದ ಸರ್ವೆ ನಂ.56ರಲ್ಲಿ ಜಿ.ಟಿ.ವಿ ಕ್ರಷರ್ಸ್ ಇವರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹೆಚ್ಚುವರಿ ಸರ್ಕಾರಿ ಜಮೀನನ್ನು ಒತ್ತವರಿಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಕುರಿತು | 15.02.2022 | ಕಂದಾಯ
|
|||
49 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:79) (ದಿ:24.03.2022ರಂದು ನಿ-72ರಲ್ಲಿ ಚರ್ಚಿಸಿ ಉತ್ತರಿಸಲಾಯಿತು) |
ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆ ನಿವೃತ್ತ ಪ್ರೋಫೆಸ್‌ರಗಳಿಗೆ ನಿವೃತ್ತಿ ವೇತನವನ್ನು ನೀಡುವ ಬಗ್ಗೆ | 15.02.2022 | ವೈದ್ಯಕೀಯ ಶಿಕ್ಷಣ
|
|||
50 |
ಶ್ರೀ ಡಿ.ಎಸ್.ಅರುಣ್ | ರಾಜ್ಯದ ಸಮಾಜ ಕಲ್ಯಾಣ ವ್ಯಾಪ್ತಿಗೆ ಒಳಪಡುವ ನಿಗಮಗಳ ಫಲಾನುಭವಿಗಳಿಗೆ (ರೈತರಿಗೆ) ಸರ್ಕಾರದ ವತಿಯಿಂದ ಬಿಡುಗಡೆ ಮಾಡಿರುವ ಸಹಾಯಧನ ಕುರಿತು | 15.02.2022 | ಸಮಾಜ ಕಲ್ಯಾಣ
|
18.02.2022 | 18.02.2022 | |
51 |
ಶ್ರೀ ಡಿ.ಎಸ್.ಅರುಣ್ | ಸ್ಥಳೀಯ ಸಂಸ್ಥೆಗಳ ಸದಸ್ಯರ ಜೀವನ ಭದ್ರತೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಆರೋಗ್ಯ ಮತ್ತು ವಿಮೆ ಕುರಿತು | 15.02.2022 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
|
|||
52 |
ಶ್ರೀ ಡಿ.ಎಸ್.ಅರುಣ್ | ಟ್ರೇಡ್ ಪಾರವನಗಿ ಶುಲ್ಕ ವಸೂಲಾತಿಯಲ್ಲಿ ಗೊಂದಲಗಳಿರುವ ಬಗ್ಗೆ | 15.02.2022 | ಕಾರ್ಮಿಕ
|
18.02.2022 | 19.02.2022 | |
53 |
ಶ್ರೀ ಎಸ್.ರವಿ | ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ 2013 ಮತ್ತು 2017ರ ಪ್ರಕಾರ ಇಲಾಖೆಗಳಿಗೆ ಪ್ರತಿ ವರ್ಷ ಹಂಚಿಕೆಯಾಗಿರುವ ಅನುದಾನವನ್ನು ಅಯಾ ವರ್ಷದಲ್ಲೇ ಬಳಕೆ ಮಾಡದಿರುವ ಕುರಿತು | 15.02.2022 | ಸಮಾಜ ಕಲ್ಯಾಣ
|
17.02.2022 | 17.02.2022 | |
54 |
ಶ್ರೀ ಎಸ್.ರವಿ (ದಿ:07.03.2022ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) |
ಕಾನೂನು ಮತ್ತು ಸುವ್ಯಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ನೆರಳಿನಲ್ಲಿಯೇ ಡ್ರಗ್ಸ್ ಮತ್ತು ಗಂಜಾದಂತಹ ಸಮಾಜ ವಿರೋದಿ ವಹಿವಾಟುಗಳು ನಡೆಯುತ್ತಿರುವ ಬಗ್ಗೆ | 15.02.2022 | ಒಳಾಡಳಿತ
|
17.02.2022 | 18.02.2022 | |
55 |
ಕ್ರಮ ಸಂಖ್ಯೆ:29ಕ್ಕೆ ಸೇರಿಸಿಕೊಳ್ಳಲಾಗಿದೆ | ||||||
56 |
ಶ್ರೀ ದಿನೇಶ್‌ಗೂಳಿಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:81+43) |
ಎಂ.ಎಸ್.ಪಿ ಯೋಜನೆಗೆ ಅಕ್ಕಿ ಗಿರಣಿಗಳ ಮಾಲೀಕರು ಸಂಗ್ರಹಣಾ ಸಂಸ್ಥೆಗೆ ಭದ್ರತೆಗಾಗಿ ಆಧಾರ/ಅಡಮಾನ ರೂಪದಲ್ಲಿ ನೀಡುವ ಆಸ್ತಿಗಳ ದಸ್ತಾವೇಜಿನ ನೋಂದಣಿ ಶುಲ್ಕದಲ್ಲಿ ಶೇ.50 ರಷ್ಟು ರಿಯಾತಿಯನ್ನು ಮುಂದುವರೆಸುವ ಬಗ್ಗೆ | 15.02.2022 | ಕಂದಾಯ
|
|
||
57 |
ಡಾ:ತೇಜಸ್ವಿನಿಗೌಡ | ಸರ್.ಎಂ.ವಿಶ್ವೇಶ್ವರಯ್ಯ ರಂತಹ ಗಣ್ಯರಿಂದ ಸ್ಥಾಪನೆಗೊಂಡಿರುವ ಹೆಮ್ಮೆಯ ದೇಶಿಯ ಸೆಂಚುರಿ ಕ್ಲಬ್ಬಿನ ಅಭಿವೃದ್ಧಿ, ಪುನಚ್ಚೇತನ ನವೀಕರಣಕ್ಕಾಗಿ ಆಡಚೆಣೆಯಾಗಿರುವುದರಿಂದ ಪಾರ್ಕ್‌ಜೋನ್‌ನಿಂದ ಕೈಬಿಡುವ ಬಗ್ಗೆ | 15.02.2022 |
|
17.02.2022 | 17.02.2022 | |
58 |
ಡಾ: ಕೆ.ಗೋವಿಂದರಾಜು |
ಬೆಂಗಳೂರು ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದಲ್ಲಿ (KRIDL) ನಕಲಿ ಬಿಲ್ ಪಾವತಿಸಿ ರಾಜ್ಯದ ಬೊಕ್ಕಸಕ್ಕೆ ಆಗಿರುವ ಬಗ್ಗೆ | 15.02.2022 | ನಗರಾಭಿವೃದ್ಧಿ
|
10.02.2022 | 16.02.2022 | |
59 |
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಶಶೀಲ್ ಜಿ.ನಮೋಶಿ ಹಾಗೂ ಶ್ರೀ ಎಸ್.ಎಲ್.ಭೋಜೇಗೌಡ | ಡಾ: ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಕ್ರೋಡಿಕೃತ ವೇತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕಳೆದ 10 ತಿಂಗಳಿಂದ ವೇತನ ಪಾವತಿಯಾಗದಿರುವ ಬಗ್ಗೆ ಹಾಗೂ ಸೇವೆಯಿಂದ ಹೊರಗುಳಿಸುವ ಕುರಿತು | 15.02.2022 | ಉನ್ನತ ಶಿಕ್ಷಣ
|
10.02.2022 | 16.02.2022 | |
60 |
ಶ್ರೀ ಎಸ್.ರವಿ | ಕಾರ್ಖಾನೆಗಳು ಹೊರ ಬಿಡುತ್ತಿರುವ ತ್ಯಾಜ್ಯದಿಂದ ಕೆರೆಗಳು ಮಲೀನಗೊಂಡಿರುವ ಪರಿಣಾಮವಾಗಿ ಜನವಸತಿ ಮೇಲೆ ಆಗಿರುವ ಪರಿಣಾಮದ ಬಗ್ಗೆ | 16.02.2022 | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
|
21.02.2022 | 22.02.2022 | |
61 |
ಶ್ರೀ ಎನ್.ರವಿಕುಮಾರ್, ಶ್ರೀ ಯು.ಬಿ.ವೆಂಕಟೇಶ್, ಶ್ರೀ ಎಸ್.ಎಲ್.ರುದ್ರೇಗೌಡ, ಶ್ರೀ ದಿನೇಶ್ ಗೂಳಿಗೌಡ ಹಾಗೂ ಶ್ರೀ ಡಿ.ಎಸ್.ಅರುಣ್ |
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಟ್ ಪರೀಕ್ಷೆ ನಡೆಸುವ ಕುರಿತು | 16.02.2022 | ವೈದ್ಯಕೀಯ ಶಿಕ್ಷಣ
|
21.02.2022 | 22.02.2022 | |
62 |
ಶ್ರೀ ಎಂ.ಎಲ್.ಅನಿಲ್ ಕುಮಾರ್ | 2021-22ನೇ ಸಾಲಿಗೆ ಅಲ್ಪಾವಧಿ ಬೆಳೆಸಾಲ ವಿತರಣೆ ಮಾಡುವ ಸಂಬಂಧ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಿ ನಿಗಧಿ ಪಡಿಸಿರುವ ಬೆಳೆ ಸಾಲಸದ ಮಿತಿಯನ್ನು ಅವೈಜ್ಞಾನಿವಾಗಿ ನಿಗಧಿ ಪಡಿಸಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರಿಗೆ ತೊಂದಯಾಗುತ್ತಿರುವ ಕುರಿತು | 16.02.2022 | ಸಹಕಾರ
|
21.02.2022 | 22.02.2022 | |
63 |
ಶ್ರೀ ಬಿ.ಎಂ.ಫಾರೂಖ್, ಶ್ರೀ ಸಲೀಂ ಅಹ್ಮದ್, ಶ್ರೀ ನಸೀರ್ ಅಹ್ಮದ್,ಶ್ರೀ ಸಿ.ಎಂ.ಇಬ್ರಾಹಿಂ | ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅನಧಿಕೃತ ಹೆಲ್ಪ್‌ಲೈನ್ ಕೇಂದ್ರವನ್ನು ಪ್ರಾರುಂಭಿಸಿ ಯಾವುದೇ ಮಾನದಂಡಗಳಿಲ್ಲದೆ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ದುರ್ಬಳಕೆಯಾಗುತ್ತಿರುವ ಬಗ್ಗೆ | 17.02.2022 | ಅಲ್ಪಸಂಖ್ಯಾತರ ಕಲ್ಯಾಣ
|
21.02.2022 | 22.02.2022 | |
64 |
ಶ್ರೀ ನಸೀರ್ ಅಹ್ಮದ್ | ಕಲಬುರಗಿ ನಗರದ ಬ್ರಹ್ಮಪುರದಲ್ಲಿರುವ ಗೋವಾ ಹೋಟೆಲ್ ನಿಂದ ಸುಭಾಷ್ ಚೌಕ್ ವರೆಗಿನ ರಸ್ತೆಯು ಮಾಸ್ಟ್ ಪ್ಲಾನಿನ ಅಡಿಯಲ್ಲಿ ಒಳಪಟ್ಟಿರುವ ಬಗ್ಗೆ | 17.02.2022 | ನಗರಾಭಿವೃದ್ಧಿ
|
21.02.2022 | 22.02.2022 | |
65 |
ಶ್ರೀ ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:96) (ದಿನಾಂಕ:07.03.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿಸಲಾಗಿದೆ) |
ಕೊಡಗು ಜಿಲ್ಲೆಯ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇಣೆಹಾಡ್ಲು ಗಿರಿಜನರ ಹಾಡಿಯ ಸುತ್ತಮುತ್ತಲಿನಲ್ಲಿ ಆನೆ ಕಂದಕ ತೆರದ ಮಾರ್ಗದಲ್ಲಿ ಅವೈಜ್ಞಾನಿಕವಾಗಿ ರೈಲ್ವೆ ಕಂಬಿ ಅಳವಡಿಸಿರುವುದರಿಂದ ಹಾಡಿ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಹಾಗೂ ಪರಿಸರ
|
||||
66 |
ಕ್ರಮ ಸಂಖ್ಯೆ:54ರಲ್ಲಿ ಸೇರಿಸಿಕೊಳ್ಳಲಾಗಿದೆ | ||||||
67 |
ಶ್ರೀ ಎಸ್.ಎಲ್.ಭೋಜೇಗೌಡ | ಮುಳ್ಳಯ್ಯನಗಿರಿ ಸುರಕ್ಷಿತ ಮೀಸಲು ಅರಣ್ಯ ಪ್ರದೇಶ ಉಳಿದ 13 ಸಾವಿಕರ ಎಕರೆ ಪ್ರದೇಶದಲ್ಲಿ ಜನವಸತಿ, ಜನರು ಕೃಷಿ ಮಾಡುತ್ತಿರುವ ಪ್ರದೇಶ, ರಸ್ತೆ, ಸ್ಮಶಾನ ಜಾಗವನ್ನು ಮೀಸಲಿರಿಸದೆ ಡೀಮ್ಡ್ ಫಾರೆಸ್ಟ್‌ಗೆ ಸೇರಿಸುತ್ತಿರುವುದರಿಂದ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ | 17.02.2022 | ಅರಣ್ಯ, ಜೀವಿಪರಿಸ್ಥಿತಿ ಹಾಗೂ ಪರಿಸರ |
21.02.2022 | 22.02.2022 | |
68 |
ಶ್ರೀ ಎಂ.ಹೆಚ್.ರಮೇಶ್‌ಗೌಡ | ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆಗಳನ್ನು ನಡೆಸಿರುವುದರಿಂದ ಹಲವಾರು ಶಿಕ್ಷಕರುಗಳಿಗೆ ಅನ್ಯಾಯವಾಗಿರುವ ಕುರಿತು | 21.02.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
21.02.2022 | 03.02.2022 | |
69 |
ಶ್ರೀ ಕೆ.ಟಿ.ಶ್ರೀಕಂಠೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:73) |
ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಸರಾಸರಿ ಶೇ.2 ರಷ್ಟು ಅಂಕಗಳನ್ನು ನಿಗದಿ ಪಡಿಸುತ್ತಿರುವ ಕುರಿತು |
21.02.2022 | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
21.02.2022 | 23.02.2022 | |
70 |
ಶ್ರೀ ಮರಿತಿಬ್ಬೇಗೌಡ | ಬೆಂಗಳೂರು ಮಹಾನಗರದಲ್ಲಿ ಮಾರಾಟ ತೆರಿಗೆಯನ್ನು ವಂಚಿಸಿ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ | 21.02.2022 | ಒಳಾಡಳಿತ
|
|||
71 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:114) |
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಿರ್ದೇಶಕರ ಹುದ್ದೆಯನ್ನು ಪ್ರಭಾರದಲ್ಲಿರಿಸಿರುವುದರಿಂದ ಹಾಗೂ ಬೋಧಕ ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ನೀಡಲು ವಿಳಂಬ ಮಾಡಿರುವುದರಿಂದ ಸಮಸ್ಯೆ ಉಂಟಾಗಿರುವ ಬಗ್ಗೆ |
28.02.2022 | ವೈದ್ಯಕೀಯ ಶಿಕ್ಷಣ
|
03.03.2022 | 04.03.2022 | |
72 |
ಕ್ರಮ ಸಂಖ್ಯೆ:27 ರಲ್ಲಿ ಸೇರಿಸಲಾಗಿದೆ | ||||||
73 |
ಕ್ರಮ ಸಂಖ್ಯೆ: 39ರಲ್ಲಿ ಸೇರಿಸಲಾಗಿದೆ | ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ ಮಾಡದಿರುವುದು ಹಾಗೂ ನಿಯಮಬಾಹಿರವಾಗಿ ಬೋಧಕರನ್ನು ಬೋಧಕೇತರ ಕಾರ್ಯಕ್ಕೆ ನಿಯೋಜಿಸುತ್ತಿರುವ ಬಗ್ಗೆ | 28.02.2022 | ಉನ್ನತ ಶಿಕ್ಷಣ
|
|||
74 |
ಶ್ರೀ ಸಲೀಂ ಅಹ್ಮದ್ | ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಹತ್ತು ಪಥಗಳ ನಿರ್ಮಾಣ ಕಾಮಗಾರಿ ಅನುಷ್ಠಾನ ವಿಳಂಬವಾಗಿರುವುದರಿಂದ ಅಧಿಕ ಪ್ರಮಾಣದಲ್ಲಿ ಜೀವ ಹಾನಿಯಾಗಿರುವ ಬಗ್ಗೆ | 28.02.2022 | ಲೋಕೋಪಯೋಗಿ
|
03.03.2022 | 04.03.2022 | |
75 |
ಡಾ:ಕೆ.ಗೋವಿಂದರಾಜ್ | ರಾಜ್ಯದ ಕ್ರೀಡಾ ಪಟುಗಳ ಸರ್ವತೋಮುಖ ಬೆಳವಣಿಗೆಗಾಗಿ ವಲಯವಾರು ಮಟ್ಟದಲ್ಲಿ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ | 28.02.2022 | ಯುವ ಸಬಲೀಕರಣ ಮತ್ತು ಕ್ರೀಡೆ
|
03.03.2022 | 04.03.2022 | |
76 |
ಶ್ರೀ ಹಣಮಂತ ರುದ್ರಪ್ಪ ನಿರಾಣಿ, ಶ್ರೀ ಅರುಣ ಶಹಾಪುರ, ಡಾ: ವೈ.ನಾರಾಯಣಸ್ವಾಮಿ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಎಸ್.ಎಲ್.ಭೋಜೇಗೌಡ, ಶ್ರೀ ಎಸ್.ವ್ಹಿ.ಸಂಕನೂರ ಹಾಗೂ ಶ್ರೀ ಶಶೀಲ್ ಜಿ.ನಮೋಶಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:129) |
ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ
|
02.03.2022 | ಉನ್ನತ ಶಿಕ್ಷಣ
|
03.03.2022 | 04.03.2022 | |
77 |
ಶ್ರೀ ಸಿ.ಎಂ.ಇಬ್ರಾಹಿಂ | ಸಮಾಜ ವಿದ್ರೋಹಿ ಸಮೂಹದ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ | 02.03.2022 | ಒಳಾಡಳಿತ
|
|||
78+85 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:124) (ದಿ:15.02.2022ರಂದು ಈ ವಿಷಯ ಕುರಿತು ಈಗಾಗಲೇ ಚರ್ಚಿಸಲಾಗಿರುತ್ತದೆ) |
ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ | 02.03.2022 | ಆರ್ಥಿಕ
|
|||
79 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:125) |
ಐ.ಪಿ.ಎಸ್.ಯೇತರ ಹುದ್ದೆಗಳಿಗೆ ಐ.ಪಿ.ಎಸ್. ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿವುದರಿಂದ ಬಡ್ತಿಗಾಗಿ ಕಾಯುತ್ತಿರುವ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ | 02.03.2022 | ಒಳಾಡಳಿತ
|
|||
80 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:126) |
ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ರಚನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡದೇ ಇರುವ ಬಗ್ಗೆ | 02.03.2022 | ನಗರಾಭಿವೃದ್ಧಿ
|
|||
81 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:127) |
1987-95ರ ಅವಧಿಯ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಸಂಬಂಧವಾಗಿ ಆರ್ಥಿಕ ಇಲಾಖೆ ಹೊರಡಿಸಿರುವ ಆರ್ಥಿಕ ಮಿತವ್ಯಯ ಆದೇಶವನ್ನು ಹಿಂಪಡೆಯುವ ಬಗ್ಗೆ | 02.03.2022 | ಆರ್ಥಿಕ
|
|||
82 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:128) |
ಬಿ.ಡಿ.ಎ.ವತಿಯಿಂದ ಕೆಂಪೇಗೌಡ ಬಡಾವಣೆ ರಚಿಸಲು ತಯಾರಾದ ಯೋಜನಾ ನಕ್ಷೆಯನ್ನು ಪರಿಗಣಿಸದೇ ಇರುವುದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಿರುವ ಬಗ್ಗೆ | 02.03.2022 | ನಗರಾಭಿವೃದ್ಧಿ
|
|||
83 |
ಡಾ: ವೈ.ಎ.ನಾರಾಯಣಸ್ವಾಮಿ | ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಬಗ್ಗೆ | 03.03.2022 | ಉನ್ನತ ಶಿಕ್ಷಣ
|
|||
84 |
ಡಾ: ವೈ.ಎ.ನಾರಾಯಣಸ್ವಾಮಿ | ಬೆಂಗಳೂರು ವಿಶ್ವವಿದ್ಯಾಲಯದ ಹಗರಣಗಳಿಂದಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿರುವ ಕುರಿತು | 03.03.2022 | ಉನ್ನತ ಶಿಕ್ಷಣ |
|||
85+78 |
ಶ್ರೀ ಎಸ್.ಎಲ್.ಭೋಜೇಗೌಡ, ಶ್ರೀ ಕೆ.ಟ.ಶ್ರೀಕಂಠೇಗೌಡ, ಶ್ರೀ ಎಸ್.ವ್ಹಿ.ಸಂಕನೂರ, ಶ್ರೀ ಅರುಣ ಶಹಾಪುರ, ಶ್ರೀ ಪುಟ್ಟಣ್ಣ, ಶ್ರೀ ಶಶೀಲ್ ಜಿ.ನಮೋಶಿ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:124) ಪುಟ್ಟಣ್ಣ, ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ಅವರುಗಳ ಹೆಸರಿನಲ್ಲಿ ಮಾತ್ರ
|
2006ರ ನಂತರ ಅನುದಾನಕ್ಕೊಳಪಟ್ಟ ರಾಜ್ಯದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ರಾಜಸ್ಥಾನದ ಮಾದರಿಯಲ್ಲಿ ಪಿಂಚಣಿ ಯೋಜನೆ ಜಾರಿ ತರುವ ಬಗ್ಗೆ | 04.03.2022 | ಆರ್ಥಿಕ
|
03.03.2022 | 04.03.2022 | |
86 |
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಸಿ.ಎನ್.ಮಂಜೇಗೌಡ, ಶ್ರೀ ಹೆಚ್.ಎಂ.ರಮೇಶ್‌ಗೌಡ, ಶ್ರೀಕಂಠೇಗೌಡ ಹಾಗೂ ಶ್ರೀ ಸೂರಜ್ ರೇವಣ್ಣ (ಸದರಿ ಸೂಚನೆಯನ್ನು ನಿಯಮ 68ರಡಿಯಲ್ಲಿ ಚರ್ಚಿಸಲು 07 ಮತ್ತು 08ನೇ ಮಾರ್ಚ್, 2022ರ ಕಾರ್ಯ ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ) |
ಭಾರತೀಯ ಆಡಳಿತ ಸೇವಾ ನಿಯಮಗಳು (ವೃಂದ) 1954ಗಳಿಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರವು ನಿರಾಕರಿಸುವ ಬಗ್ಗೆ | 05.03.2022 | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
|||
87 |
ಶ್ರೀ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:132) |
ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಕೆ.ವೆಂಕಟೇಶಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಪ್ಪತ್ತು ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ | 05.03.2022 | ಉನ್ನತ ಶಿಕ್ಷಣ
|
08.03.2022 | 09.03.2022 | |
88 |
ಶ್ರೀ ಎಸ್.ರವಿ | ಬೆಂಗಳೂರು ಹೊರವಲಯದಲ್ಲಿರುವ ದಾಸನಪುರ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟುಗಳನ್ನು ನಡೆಸದೆ ಇರುವ ಕಾರಣ ಯೋಜನೆಯು ನಿಷ್ಪ್ರಯೋಜನವಾಗಿರುವ ಬಗ್ಗೆ | 05.03.2022 | ಸಹಕಾರ
|
08.03.2022 | 09.03.2022 | |
89 |
ಶ್ರೀ ಡಿ.ಎಸ್.ಅರುಣ್ | ಸರ್ಕಾರದ ವತಿಯಿಂದ ನಿಗಮಗಳ ಫಲಾನುಭವಿಗಳಿಗೆ ಸಹಾಯ ಧನ ಬಿಡುಗಡೆ ಮಾಡಿರುವ ಕುರಿತು | 07.03.2022 | ಸಾರ್ವಜನಿಕ ಉದ್ಯಮಗಳು |
10.03.2022 | 11.03.2022 | |
90 |
ಶ್ರೀ ಮಂಜುನಾಥ್ ಭಂಡಾರಿ, ಶ್ರೀ ಮರಿತಿಬ್ಬೇಗೌಡ, ಶ್ರೀ ಪ್ರಕಾಶ್ ಕೆ.ರಾಥೋಡ್ ಹಾಗೂ ಶ್ರೀ ಯು.ಬಿ.ವೆಂಕಟೇಶ್ | ಪ್ರಸ್ತುತವಿರುವ ಕಾಲೇಜುಗಳನ್ನು ಖಾಸಗಿ ವಿಶ್ವವಿದ್ಯಾಲಯಳನ್ನಾಗಿ ಪರಿವರ್ತಿಸಲು ಇರುವ ಸರ್ಕಾರದ ಭೂಮಿ ಅವಶ್ಯಕತೆಯ ಮಿತಿಯನ್ನು ಕಡಿಮೆಗೊಳಿಸಿ ನಿಯಮಗಳನ್ನು ಸರಳಗೊಳಿಸುವ ಕುರಿತು | 07.03.2022 | ಉನ್ನತ ಶಿಕ್ಷಣ
|
10.03.2022 | 10.03.2022 | |
91 |
ಶ್ರೀ ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:132) |
ಕೇಂದ್ರ ಕಾಫಿ ಮಂಡಳಿಯಿಂದ ಕೃಷಿ ಮಾಂತ್ರೀಕರಣಕ್ಕೆ ನೀಡುವ ಸಹಾಯ ಧನ ಹಾಗೂ ಇತರೆ ಸೌಲಭ್ಯಗಳನ್ನು ಕಡಿತಗೊಳಿಸಿರುವುದರಿಂದ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ | 07.03.2022 | ತೋಟಗಾರಿಕೆ
|
10.03.2022 | 11.03.2022 | |
92 |
ಶ್ರೀ ವೀಣಾ ಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:135) |
ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇರುವುದು ಹಾಗೂ ವೈದ್ಯಕೀಯ ಉಪಕರಣಗಳ ಅಭಾವವಿರುವ ಕಾರಣದಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ದೊರಕದೆ ಇರುವ ಕುರಿತು | 07.03.2022 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
10.03.2022 | 11.03.2022 | |
93 |
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಎಸ್.ಎಲ್.ಬೋಜೇಗೌಡ, ಶ್ರೀ ಕೆ.ಎ.ತಿಪ್ಪಾಸ್ವಾಮಿ ಹಾಗೂ ಶ್ರೀ ಬಿ.ಎಂ.ಫಾರೂಖ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:134) |
ಉಕ್ರೇನ್ ದೇಶದಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಮ್ಮ ದೇಶದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡುವ ಕುರಿತು | 07.03.2022 | ವೈದ್ಯಕೀಯ ಶಿಕ್ಷಣ
|
10.03.2022 | 11.03.2022 | |
94 |
ಶ್ರೀ ಯು.ಬಿ.ವೆಂಕಟೇಶ್ | ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳು ಕರ್ನಾಟಕ ಲೋಕಸೇವಾ ಆಯೋಗದ ಮುಖೇನ ಭರ್ತಿ ಮಾಡುವ ಬಗ್ಗೆ | 07.03.2022 | ಸಿಬ್ಬಂದಿ ಮತ್ತು ಆಡಳಿತ ಸಧಾರಣೆ
|
11.03.2022 | 11.03.2022 | |
95 |
ಶ್ರೀ ಗೋವಿಂದರಾಜು, ಡಾ: ವೈ.ನಾರಾಯಣಸ್ವಾಮಿ, ಶ್ರೀ ಚಿದಾನಂದ ಎಂ.ಗೌಡ | ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ತುರ್ತು ಕುಡಿಯುವ ನೀರಿನ ಕಾಮಗಾರಿಯ ಕ್ರಿಯಾ ಯೋಜನೆಗೆ ಹಣ ಬಿಡುಗಡೆ ಮಾಡುವ ಕುರಿತು | 07.03.2022 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
|
11.03.2022 | 11.03.2022 | |
96 |
ಶ್ರೀ ಡಿ.ಎಸ್.ಅರುಣ್ | ನೆಲಮಂಗಲದಿಂದ ತುಮಕೂರು ಹೆದ್ದಾರಿ ಟೋಲ್‌ನಲ್ಲಿ ಶುಲ್ಕ ಪಡೆಯುತ್ತಿರುವ ಕುರಿತು | 07.03.2022 | ಲೋಕೋಪಯೋಗಿ
|
10.03.2022 | 11.03.2022 | |
97 |
ಶ್ರೀ ಎಸ್.ರವಿ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಭಿವೃದ್ದಿ ಕಾಮಗಾರಿಗಳಿಗಾಗಿ ವ್ಯಯಿಸಿರುವ ಬಹುಕೋಟಿ ಹಣ ದುರುಪಯೋಗವಾಗಿರುವ ಕುರಿತು ತನಿಖೆ ನಡೆಸುವ ಕುರಿತು | 07.03.2022 | ನಗರಾಭಿವೃದ್ಧಿ
|
10.03.2022 | 11.03.2022 | |
98 |
ಡಾ: ವೈ.ಎ.ನಾರಾಯಣಸ್ವಾಮಿ | ಪಿ.ಹೆಚ್.ಡಿ. ಪದವಿಯನ್ನು ಹೊಂದಲು ಮಾರ್ಗದರ್ಶ್‌ಕರುಗಳ ಕೊರತೆ ಇರುವ ಕುರಿತು | 07.03.2022 | ಉನ್ನತ ಶಿಕ್ಷಣ
|
10.03.2022 | 11.03.2022 | |
99 |
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಎಸ್.ಎಲ್‌ಭೋಜೇಗೌಡ | ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾಗುವ ಅನುದಾನವನ್ನು ಖರ್ಚುಮಾಡಲು ಎರಡು ವರ್ಷಗಳಿಗೆ ಸೀಮಿತಗೊಳಿಸಿರುವ ಆದೇಶವನ್ನು ರದ್ದುಗೊಳಿಸುವ ಕುರಿತು | 09.03.2022 | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
|
08.03.2022 | 09.03.2022 | |
100 |
ಶ್ರೀ ಹೆಚ್.ಎಂ.ರಮೇಶಗೌಡ, ಶ್ರೀ ನಸೀರ್ ಅಹ್ಮದ್, ಡಾ: ವೈ.ಎ.ನಾರಾಯಣಸ್ವಾಮಿ, ಶ್ರೀ ಅರುಣ ಶಹಾಪುರ, ಶ್ರೀ ಅ.ದೇವೇಗೌಡ, ಶ್ರೀ ಎಸ್.ರವಿ, ಶ್ರೀ ಎಸ್.ಎಲ್.ಭೋಜೇಗೌಡ, ಶ್ರೀ ಎನ್.ರವಿಕುಮಾರ್, ಶ್ರೀ ಗೋವಿಂದರಾಜು, ಶ್ರೀ ಯು.ಬಿ.ವೆಂಕಟೇಶ್, ಶ್ರೀ ಮುನಿರಾಜುಗೌಡ ಪಿ.ಎಂ , ಶ್ರೀ ಹೆಚ್.ಎಸ್.ಗೋಪನಾಥ್, ಶ್ರೀ ಅನಿಲ್ ಕುಮಾರ್, ಶ್ರೀ ಎಂ.ಕೆ.ಪ್ರಾಣೇಶ್, ಶ್ರೀಮತಿ ಎಸ್.ವೀಣಾ ಅಚ್ಚಯ್ಯ | ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ ತೈಲಗೆರೆ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ.110 ಹಾಗೂ ಸೋಣ್ಣೆನಹಳ್ಳಿ ಗ್ರಾಮದ ಸರ್ವೆ ನಂ.60ರಲ್ಲಿರುವ ಸರ್ಕಾರಿ ಸ್ವತ್ತನ್ನು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆ ವರ್ಗಾಯಿಸಿಕೊಂಡಿರುವ ಬಗ್ಗೆ | 09.03.2022 | ಕಂದಾಯ
|
10.03.2022 | 10.03.2022 | |
101 |
ಶ್ರೀ ಪಿ.ಆರ್.ರಮೇಶ್ | ಸವಿತಾ ಸಮಾಜದ ಕ್ಷೌರಿಕ ವೃತ್ತಿಯನ್ನು ಸೂಚಿಸುವ ಹಜಾಮ ಎಂಬ ಪದದಿಂದ ಜಾತಿ ನಿಂದನೆ ಆಗುತ್ತಿರುವ ಕುರಿತು | 08.03.2022 | ಹಿಂದುಳಿದ ವರ್ಗಗಳ ಕಲ್ಯಾಣ
|
10.03.2022 | 10.03.2022 | |
102 |
ಶ್ರೀ ಪಿ.ಆರ್.ರಮೇಶ್ | ಹಾಸನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಯು ಜಂಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸದಸ್ಯತ್ವ ನೀಡಲು ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ತೊಂದರೆ ಆಗುತ್ತಿರುವ ಕುರಿತು | 08.03.2022 | ಸಹಕಾರ |
15.03.2022 | 15.03.2022 | |
103 |
ಶ್ರೀ ಆರ್.ಬಿ.ತಿಮ್ಮಾಪುರ | ಕೋವಿಡ್‌ನಿಂದ ಮೃತರಾದ ರೈತರ ಸಾಲ ಮನ್ನಾ ಮಾಡುವ ಕುರಿತು | 08.03.2022 | ಸಹಕಾರ
|
15.03.2022 | 15.03.2022 | |
104 |
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಗೋವಿಂದರಾಜು, ಶ್ರೀ ಎಸ್.ಎಲ್.ಭೋಜೇಗೌಡ ಹಾಗೂ ಶ್ರೀ ಸೂರಜ್ ರೇವಣ್ | ಕರ್ನಾಟಕ ಲೋಕಸೇವಾ ಆಯೋಗದಿಂದ ಸಮಾಲೋಚನೆ ನಡೆಸದೆ ಕರ್ನಾಟಕ ನಾಗರೀಕ ಸೇವಾ ನಿಯಮ 2021ಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಹೊರಡಿಸಿರುವುದರಿಂದ ಸರ್ಕಾರಿ ಹುದ್ದೆಯ ನೇಮಕಾತಿ ಬಯಸುವ ಗ್ರಾಮಾಂತರ ಪ್ರದೇಶ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವ ಕುರಿತು | 11.03.2022 | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
10.03.2022 | 11.03.2022 | |
105 |
ಕೆ.ಎ.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಗೋವಿಂದರಾಜು, ಎಸ್.ಎಲ್.ಭೋಜೇಗೌಡ ಹಾಗೂ ಸೂರಜ್ ರೇವಣ್ | ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) 1977ರ ನಿಯಮಗಳ ಷೆಡ್ಯೂಲ್ I & IIಕ್ಕೆ ತಿದ್ದುಪಡಿ ಮಾಡಿರುವುದರಿಂದ ಹಲವು ಇಲಾಖೆಯ ಮುಖ್ಯಸ್ಥರುಗಳ ಕಾರ್ಯನಿರ್ವಹಣೆ ಅತಂತ್ರದಲ್ಲಿರುವ ಕುರಿತು | 11.03.2022 | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
|
10.03.2022 | 11.03.2022 | |
106 |
ಶ್ರೀ ಹೆಚ್.ಎಂ.ರಮೇಶ್‌ಗೌಡ, ಶ್ರೀ ಎಂ.ಎಲ್.ಅನಿಲ್ ಕುಮಾರ್, ಶ್ರೀ ಕೆ.ವಿ.ನಾರಾಯಣಸ್ವಾಮಿ, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಡಾ: ಡಿ.ತಿಮ್ಮಯ್ಯ,ಶ್ರೀ ರಘುನಾಥ್‌ರಾವ್ ಮಲ್ಕಾಪೂರೆ,ಶ್ರೀ ಎನ್.ರವಿಕುಮಾರ್, ಶ್ರೀ ಬಿ.ಎಸ್.ಅರುಣ್, ಶ್ರೀ ಪಿ.ಎಂ.ಮುನಿರಾಜುಗೌಡ, ಶ್ರೀ ಚಿದಾನಂದಗೌಡ,ಶ್ರೀ ಮರಿತಿಬ್ಬೇಗೌಡ. ಡಾ: ಕೆ.ಗೋವಿಂದರಾಜು, ಶ್ರೀ ಕೆ.ಟಿ.ಶ್ರೀಕಂಠೇಗೌಡ,ಶ್ರೀ ಶ್ರೀ ಸೂರಜ್ ರೇವಣ್ಣ,ಶ್ರೀ ಗೋವಿಂದರಾಜು, ಶ್ರೀ ರಾಜೇಂದ್ರ ರಾಜಣ್ಣ, ಶ್ರೀ ಮಂಜುನಾಥ್ ಬಂಡಾರಿ,ಶ್ರೀ ಶರಣಗೌಡ ಬಯ್ಯಾಪುರ | ಬಿ.ಬಿ.ಎಂ.ಪಿ ವ್ಯಾಪ್ತಿಯ ವಾರ್ಡ್ ನ.24ರ ಮಾರುತಿ ಬಡಾವಣೆ ಹೆಣ್ಣೂರು, ಸರ್ವೆ ನಂ.58 ರಲ್ಲಿ ಸರ್ಕಾರಿ ಭೂಮಿ ಕಬಳಿಸಿ ಅಕ್ರಮವಾಗಿ ಮನೆಗಳು ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡಿರುವ ಹಾಗೂ ಸರ್ವೆ ನಂ. 40/2ರಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿರುವ ಬಗ್ಗೆ | 15.03.2022 | ಒಳಾಡಳಿತ |
15.03.2022 | 15.03.2022 | |
107 |
ಶ್ರೀ ಮತಿರಿಬ್ಬೇಗೌಡ, ಶ್ರೀ ಎಸ್.ರವಿ,ಶ್ರೀ ಶಶೀಲ್ ಜಿ.ನಮೋಶಿ ಹಾಗೂ ಶ್ರೀ ಅರವಿಂದ ಕುಮಾರ್ ಅರಳಿ |
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನಿಕ್ ಬ್ಲೂಟೂತ್ ಉಪಕರಣ ಬಳಸಿ ಅಕ್ರಮ ಎಸಗಿರುವ ಕುರಿತು ತನಿಖಾ ಸಮಿತಿಯು ವರದಿ ನೀಡಿಲ್ಲದಿರುವ ಕುರಿತು | 15.03.2022 | ಒಳಾಡಳಿತ |
15.03.2022 | 15.03.2022 | |
108 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:156) |
ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೆ ನಂ.135/1 ಅನ್ನು ಡಿ-ನೋಟಿಫೈ ಮಾಡಲಾಗಿದೆ ಎಂದು KIADBಗೆ ಸುಳ್ಳು ಮಾಹಿತಿ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿರುವ ಕುರಿತು | 14.03.2022 | ನಗರಾಭಿವೃದ್ಧಿ
|
15.03.2022 | 16.03.2022 | |
109 |
ಶ್ರೀ ಮರಿತಿಬ್ಬೇಗೌಡ, ಶ್ರೀ ಪಿ.ಆರ್.ರಮೇಶ್,ಶ್ರೀ ಎಸ್.ರವಿ, ಶ್ರೀ ಪ್ರಕಾಶ್ ಕೆ.ರಾಥೋಢ್, ಶ್ರೀ ಸಲೀಂ ಅಹ್ಮದ್ ಹಾಗೂ ಶ್ರೀ ನಸೀರ್ ಅಹ್ಮದ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:167) |
ಬೆಂಗಳೂರಿನ ಟರ್ಪ್ ಕ್ಲಬ್ ಸಂಸ್ಥೆಯು ಸರ್ಕಾರಕ್ಕೆ ಪಾವತಿಸಬೇಕಾಗಿರುವ ತೆರಿಗೆ ಹಾಗೂ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿರುವುದರಿಂದ ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸುವ ಕುರಿತು | 14.03.2022 | ಲೋಕೋಪಯೋಗಿ |
15.03.2022 | 15.03.2022 | |
110 |
ಶ್ರೀ ಸಿ.ಎನ್.ಮಂಜೇಗೌಡ, ಶ್ರೀ ಕೆ.ಟಿ.ಶ್ರೀಕಂಠೇಗೌಡ | ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ನಂತರ ಪೊಲೀಸ್ ಇಲಾಖೆಯಲ್ಲಿ ಮರುನೇಮಕಾತಿಯಾದ ಮಾಜಿ ಸೈನಿಕರಿಗೆ ಅವರವರ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಕುರಿತು | 15.03.2022 | ಒಳಾಡಳಿತ
|
|||
111 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:170) |
ಮಣಿಪಾಲ್ ಟೆಕ್ನಾಲಾಜೀಸ್ ಸಂಸ್ಥೆಯು ತಮ್ಮ ಮೇಲಿರುವ ಕ್ರಿಮಿಲ್ ಮೊಕದ್ದಮೆಗಳನ್ನು ಮರೆಮಾಚಿ ಹಲವಾರು ಟೆಂಡರ್‌ಗಳನ್ನು ಸಾರಿಗೆ ಇಲಾಖೆಯಿಂದ ಪಡೆದು ಇಲಾಖೆಗೆ ಕೋಟ್ಯಾಂತರ ರೂಪಾಯಿಗಳ ನಷ್ಟ ಉಂಟು ಮಾಡಿರುವ ಕುರಿತು | 15.03.2022 | ಸಾರಿಗೆ
|
|||
112 |
ಶ್ರೀ ಕೆ.ಎ.ತಿಪ್ಪೇಸ್ವಾಮಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:174) |
2018ರಿಂದ 2021ನೇ ಸಾಲಿನ ಅವಧಿಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಯನ್ನು ಸಿ.ಬಿ.ಐ.ಗೆ ವಹಿಸುವ ಬಗ್ಗೆ | 17.03.2022 | ಸಹಕಾರ
|
|||
113 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:176) |
ಅನುದಾನಿತ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ, ಎಸ್.ಟಿ ಹಾಗೂ ಓ.ಬಿ.ಸಿ ವಿದ್ಯಾರ್ಥಿಗಳಿಗೆ ಕಳೆದ 2 ವರ್ಷಗಳಿಂದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಶುಲ್ಕ ವಿನಾಯತಿ ಹಣವು ಪಾವತಿಯಾಗದಿರುವ ಬಗ್ಗೆ | 17.03.2022 | ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ |
|||
114 |
ಶ್ರೀ ಎಸ್.ರವಿ | ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ 2013 ಮತ್ತು 2017ರ ಪ್ರಕಾರ ವಿವಿಧ ಇಲಾಖೆಗಳಿಗೆ ಪ್ರತಿವರ್ಷ ಹಂಚಿಕೆಯಾಗುವ ಅನುದಾನವನ್ನು ಆಯಾ ವರ್ಷಗಲ್ಲೇ ಬಳಕೆ ಮಾಡದೇ ಈ ಅನುದಾನವನ್ನು ಮುಂದಿನ ವರ್ಷಗಳಿಗೆ ಮರುಹಂಚಿಕೆ ಮಾಡಿಕೊಂಡು ಈ ಯೋಜನೆಗಳ ಬಗ್ಗೆ ನಿರ್ಲಕ್ಷತನ ತೋರುತ್ತಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯೋಜನೆಗಳ ಪ್ರಗತಿಯು ಕುಂಠಿತವಾಗಿರುವ ಕುರಿತು | 17.03.2022 | ಸಮಾಜ ಕಲ್ಯಾಣ
|
|||
115 |
ಶ್ರೀ ಕೆ.ಟಿ.ಶ್ರೀಕಂಠೇಗೌಡ,ಶ್ರೀ ಶಶೀಲ್ ಜಿ.ನಮೋಶಿ | ರಾಜ್ಯದ 19 ವಿಶ್ವವಿದ್ಯಾಲಯಗಳಲ್ಲಿ ಅನೇಕ ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಕುರಿತು | 21.03.2022 | ಉನ್ನತ ಶಿಕ್ಷಣ
|
|||
116 |
ಶ್ರೀ ಆರ್.ಬಿ.ತಿಮ್ಮಾಪುರ | ಡಿಪ್ಲೋಮೋ ಕಾಲೇಜಿನಲ್ಲಿ ಸೆಕ್ರೇಟರಿಯಲ್ ಪ್ರಾಕ್ಟೀಸ್ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ನೀಡಲು ವಿಳಂಭಮಾಡುತ್ತಿರುವುದರಿಂದ ಉದ್ಯೋಗಾಂಕ್ಷಿಗಳಿಗೆ ತೊಂದರೆಯಾಗುತ್ತಿರುವ ಕುರಿತು | 22.03.2022 | ಉನ್ನತ ಶಿಕ್ಷಣ
|
|||
117 |
ಶ್ರೀ ಸಲೀಂ ಅಹಮದ್ | ಕೋವಿಡ್-19ರ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವೈದ್ಯರುಗಳ ಸೇವೆಯನ್ನು ಗಣನೆಗೆ ತೆಗೆದುಕೊಂಡು ಸದರಿಯವರುಗಳ ಸೇವೆಯನ್ನು ಮುಂದುವರೆಸುವ ಬಗ್ಗೆ | 22.03.2022 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | |||
118 |
ಶ್ರೀ ಮಂಜುನಾಥ್ ಬಂಡಾರಿ, ಶ್ರೀ ಎಸ್.ಎ.ಭೋಜೇಗೌಡ, ಡಾ: ಕೆ.ಗೋವಿಂದರಾಜ್, ಶ್ರೀ ಬಿ.ಕೆ.ಹರಿಪ್ರಸಾದ್, ಶ್ರೀ ಕೆ.ಪ್ರತಾಪಸಿಂಹ ನಾಯಕ್ ಹಾಗೂ ಇತರರು | ಜಾನಪದ ಕ್ರೀಡೆಯಾದ ಕಂಬಳಕ್ಕೆ ಪ್ರೋತ್ಸಾಹ ವಿಲ್ಲದೆ ಆಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕುರಿತು | 22.03.2022 | ಯುವಸಬಲೀಕರಣ ಮತ್ತು ಕ್ರೀಡೆ | |||
119 |
ಶ್ರೀ ಎಸ್. ರವಿ | ಹಗಲಿನ ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡದೇ ಇರುವುದರಿಂದ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ | 22.03.2022 | ಇಂಧನ | |||
120 |
ಶ್ರೀ ಎಂ.ಎಲ್.ಅನಿಲ್ ಕುಮಾರ್ | ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಉಪಟಳವನ್ನು ನಿಯಂತ್ರಿಸುವ ಬಗ್ಗೆ | 22.03.2022 | ಅರಣ್ಯಪರಿಸರ ಮತ್ತು ಜೀವಿಪರಿಸ್ಥಿತಿ | |||
121 |
ಶ್ರೀ ಆಯನೂರು ಮಂಜುನಾಥ್ | ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳಿಗೆ ನೀಡಲಾಗುತ್ತಿರುವ ವಾರದ ರಜೆ ಹಾಗೂ ಕಷ್ಟ ಪರಿಹಾರ ಭತ್ಯೆಗಳಲ್ಲಿ ತಾರತಮ್ಯವಾಗುತ್ತಿರುವ ಕುರಿತು | 22.03.2022 | ಒಳಾಡಳಿತ | |||
122 |
ಶ್ರೀ ಆರ್.ಬಿ.ತಿಮ್ಮಾಪುರ | ಬೆಂಗಳೂರು ವಿಜಯನಗರದ ಮಾರೇನಹಳ್ಳಿ ಮುಖ್ಯರಸ್ತೆಯಲ್ಲಿ ತಿರುಮಲ ಟ್ರೂ ಸ್ಪಿರಿಟ್ ಹೆಸರಿನಲ್ಲಿ ಅನಧಿಕೃತವಾಗಿ ಬಾರ್ ನಡೆಸುತ್ತಿರುವ ಕುರಿತು | 23.03.2022 | ಆರ್ಥಿಕ | 23.03.2022 | 24.03.2022 | |
123 |
ಶ್ರೀ ಆರ್.ಬಿ.ತಿಮ್ಮಾಪುರ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:203) |
ರೈತರ ಸಹಕಾರಿ ರನ್ನ ಸಕ್ಕರೆ ಕಾರ್ಖಾನೆ ಹಾಗೂ ತಿಮ್ಮಾಪುರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು | 23.03.2022 | ಸಹಕಾರ | |||
124 |
ಶ್ರೀ ಎಸ್.ರವಿ | ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿರುವ ಸಮಯದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಭಾರಿ ವಾಹನಗಳು ಅಕ್ರಮವಾಗಿ ಸಂಚರಿಸುತ್ತಿರುವ ಕುರಿತು | 24.03.2022 | ಒಳಾಡಳಿತ | 23.03.2022 | 25.03.2022 | |
125 |
ಶ್ರೀ ಎಸ್.ರವಿ | ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ರೈತರುಗಳಿಗೆ ತೊಂದರೆ ಆಗುತ್ತಿರುವ ಕುರಿತು | 24.03.2022 | ಪಶುಸಂಗೋಪನೆ ಮತ್ತು ಮೀನುಗಾರಿಕೆ | 23.03.2022 | 25.03.2022 | |
126 |
ಶ್ರೀ ಲಕ್ಷ್ಮಣ ಸವದಿ, ಶ್ರೀಮತಿ ಭಾರತಿ ಶೆಟ್ಟಿ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:208) |
ಗಿಡಮೂಲಕೆಗಳ ಸಹಾಯದಿಂದ ಔಷಧಿಗಳನ್ನು ತಯಾರಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳಿಗೆ ಮುಕ್ತವಾಗಿ ಸೇವೆ ಸಲ್ಲಿಸಲು ಪ್ರಮಾಣ ಪತ್ರ ನೀಡುವ ಬಗ್ಗೆ | 24.03.2022 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 23.03.2022 | 25.03.2022 | |
127 |
ಶ್ರೀ ಶರಣಗೌಡ ಎ.ಪಾಟೀಲ್ ಬಯ್ಯಾಪುರ | ರಾಯಚೂರು-ಕೊಪ್ಪಳ ಜಿಲ್ಲೆಗಳಲ್ಲಿ ಮರಳು ಬ್ಲಾಕ್‌ಗಳಿಂದ ಸರ್ಕಾರಕ್ಕೆ ಜಮೆಯಾಗಿರುವ ರಾಜಸ್ವ ಕುರಿತು | 25.03.2022 | ವಾಣಿಜ್ಯ ಮತ್ತು ಕೈಗಾರಿಕೆ | |||
128 |
ಶ್ರೀ ಶರಣಗೌಡ ಎ.ಪಾಟೀಲ್ ಬಯ್ಯಾಪುರ | ರಾಯಚೂರು-ಕೊಪ್ಪಳ ಜಿಲ್ಲೆಗಳ ಗ್ರಾಮಪಂಚಾಯತಿಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಕುರಿತು | 25.03.2022 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
|||
129 |
ಶ್ರೀ ಮಂಜುನಾಥ ಭಂಡಾರಿ,ಶ್ರೀ ಸಲೀಂ ಅಹಮದ್, ಶ್ರೀ ಹೆಚ್.ಎಂ.ರಮೇಶಗೌಡ,ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಕೆ.ಹರೀಶ್‌ಕುಮಾರ್, ಶ್ರೀ ಪಿ.ಆರ್.ರಮೇಶ್ ಹಾಗೂ ಶ್ರೀ ಮರಿತಿಬ್ಬೇಗೌಡ | ಏಕ ನಿವೇಶನ ವಸತಿ/ವಸತಿಯೇತರಿಗಾಗಿ ಭೂ ಪರಿವರ್ತನ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶದಿಂದ ರೈತಾಪಿ ವರ್ಗದ ಜನರಿಗೆ ತೊಂದರೆ ಆಗಿರುವುದರಿಂದ ಆದೇಶವನ್ನು ಮಾರ್ಪಡಿಸುವ ಕುರಿತು | 25.03.2022 | ಮತ್ತು ಪಂಚಾಯತ್ ರಾಜ್ |
|||
130 |
ಶ್ರೀ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:209) |
1992ನೇ ಇಸವಿಯಲ್ಲಿ ನೇಮಕಾತಿ ಹೊಂದಿ ಬಡ್ತಿ ಪಡೆದ ಶಿಕ್ಷಕರು ಹಾಗೂ 2014, 2016 ಮತ್ತು 2020ನೇ ಇಸವಿಯಲ್ಲಿ ಬಡ್ತಿ ಹೊಂದಿದ ಶಿಕ್ಷಕರುಗಳ ವೇತನದಲ್ಲಿ ತಾರತಮ್ಯವಾಗಿರುವ ಕುರಿತು | 25.03.2022 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
|
|||
131 |
ಶ್ರೀ ಸಿ.ಎನ್.ಮಂಜೇಗೌಡ ,ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಹೆಚ್.ಎಂ.ರಮೇಶಗೌಡ | ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ರಮ್ಮನಹಳ್ಳಿ, ಬೋಗಾಧಿ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಕುರಿತು | 25.03.2022 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |