141ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಶ್ರೀ ಎನ್. ಎ. ಮುತ್ತಣ್ಣ ಪೊಲೀಸ್‌ ಮಕ್ಕಳ ವಸತಿ ಶಾಲೆಯ ಅಭಿವೃದ್ಧಿ ಹಾಗೂ ಶಿಕ್ಷಕರ ವೇತನ ಬಿಡುಗಡೆ ಗೊಳಿಸುವ ಬಗ್ಗೆ
08.09.2020 ಒಳಾಡಳಿತ ಇಲಾಖೆ 10.09.2020 18.09.2020
02

ಕೆ.ಪಿ.ನಂಜುಂಡಿ ವಿಶ್ವಕರ್ಮ

ಜಾತಿವಾರು  ಜನಗಣತಿ ವರದಿಯನ್ನು ಶೀಘ್ರವಾಗಿ ಬಿಡುಗಡೆ ಗೊಳಿಸುವ ಬಗ್ಗೆ
08.09.2020 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
(21.09.2020ರಲ್ಲಿ ಚರ್ಚಿಸಲಾಯಿತು)
10.09.2020 18.09.2020  
03
ಕೆ.ಟಿ.ಶ್ರೀಕಂಠೇಗೌಡ
ರಾಜ್ಯದಲ್ಲಿನ ಖಾಸಗಿ ಅನುದಾನಿತ ಶಾಲಾ/ ಕಾಲೇಜುಗಳಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ
08.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 10.09.2020 18.09.2020  
04
ಕೆ.ಟಿ.ಶ್ರೀಕಂಠೇಗೌಡ
ಮಂಡ್ಯ ಮೈಶುಗರ್‌ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಂಡು ಆರಂಭಿಸುವ ಬಗ್ಗೆ
08.09.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 10.09.2020 18.09.2020
05
ಕೆ.ಟಿ.ಶ್ರೀಕಂಠೇಗೌಡ, ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಮರಿತಿಬ್ಬೇಗೌಡ, ಅರುಣ ಶಹಾಪುರ ಹಾಗೂ ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:9)
ವೃತ್ತಿ ಶಿಕ್ಷಣ (ಜೆ.ಓ.ಸಿ) ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನ ಗೊಳಿಸಿದ ಶಿಕ್ಷಕರಿಗೆ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸುವ ಬಗ್ಗೆ
09.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 11.09.2020 18.09.2020  
06
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:12)
ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪಾರ್ಟ್‌ ಟೈಂ ಮತ್ತು ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವೇತನ ಬಿಡುಗಡೆ ಮಾಡುವ ಬಗ್ಗೆ
09.09.2020 ಉನ್ನತ ಶಿಕ್ಷಣ ಇಲಾಖೆ 11.09.2020 18.09.2020
07
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:13)
ಕೆ. ಜೆ. ಹಳ್ಳಿ ಮತ್ತು ಡಿ. ಜೆ. ಹಳ್ಳಿ ಘಟನೆಯಲ್ಲಿ ಸಾರ್ವಜನಿಕರ ಆಸ್ತಿಗಳು ನಷ್ಟವಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ
09.09.2020 ಒಳಾಡಳಿತ ಇಲಾಖೆ (26.09.2020ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು) 11.09.2020 18.09.2020  
08
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:14)
ಕೆ. ಐ. ಡಿ. ಬಿ ಯಲ್ಲಿ ‌ ಟೆಂಡ್‌ರ್ ಕರೆಯದೆ ಎಲ್. ಇ. ಡಿ. ಬಲ್ಬ್‌ಗಳನ್ನು ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಬಗ್ಗೆ
09.09.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 11.09.2020 18.09.2020  
09
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:19)
ಸರ್ಕಾರಿ ಅನುದಾನಿತ ಶಾಲಾ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಮಂಜೂರು ಮಾಡಲಾದ ವಿಶೇಷ ಭತ್ಯೆಯನ್ನು ಹಿಂಪಡೆಯಲು ಆದೇಶ ಮಾಡಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.09.2020 18.09.2020  
10
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:20)
1986 ರಿಂದ 1995ರ ವರೆಗೆ ಪ್ರಾರಂಭವಾಗಿರುವ ಅನುದಾನ ರಹಿತ ಶಾಲಾಕಾಲೇಜುಗಳ ಬೋಧಕ/ಬೋಧಕೇತರರಿಗೆ ನೀಡಲಾಗುತ್ತಿರುವ ವೇತನಾನುದಾನದ ಕಡತಗಳಿಗೆ ಅನುಮೋದನೆ ನೀಡದಿರುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.09.2020 18.09.2020  
11
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:21)
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದವರಿಗೆ ರೂ.500/-ಗಳ ವಿಶೇಷ ಭತ್ಯೆ ಪಾವತಿಸದಿರುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.09.2020 18.09.2020  
12
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:22)
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.09.2020 19.09.2020  
13
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:23)
ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜಿನ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಕಾಲಮಿತಿ ವೇತನ ಬಡ್ತಿ ನೀಡದಿರುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.09.2020 19.09.2020  
14
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:24)

ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಅನುದಾನಿತ ಶಾಲಾ-ಕಾಲೇಜು ಬೋಧಕ/ಬೋಧಕೇತರರಿಗೆ ಹೊಸ ಪಿಂಚಣಿ ಯೋಜನೆಯ ಸವಲತ್ತುಗಳು ಇದುವರೆಗೂ ದೊರೆಯದಿರುವ ಬಗ್ಗೆ

10.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.09.2020 19.09.2020
15
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:25)
ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆದೇಶ ಸಂಖ್ಯೆ ಮಮಇ: 55:ಮಭಾಬ:2015 ದಿನಾಂಕ:15.11.2018ರ ಆದೇಶದಂತೆ ಅರ್ಹ ವ್ಯಕ್ತಿ, ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ನಿವೃತ್ತಿ ವೇತನ ಇನ್ನಿತರೆ ಸೌಲಭ್ಯ ಒದಗಿಸದೆ ಇರುವ ಬಗ್ಗೆ
10.09.2020 ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 15.09.2020 19.09.2020
16
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:28)
ಸರ್ಕಾರಿ ಪದವಿ  ಕಾಲೇಜು / ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಮುಂದಿನ ನೇಮಕಾತಿ ಸಮಯದಲ್ಲಿ ಸೇವಾಭದ್ರತೆ ಕಲ್ಪಿಸುವ ಬಗ್ಗೆ
10.09.2020 ಉನ್ನತ ಶಿಕ್ಷಣ ಇಲಾಖೆ 16.09.2020 19.09.2020
17
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಸರೋಜಿನಿ ಮಹಿಷಿ ವರದಿಯಂತೆ ಖಾಸಗಿ ಕಂಪನಿ/ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಬಗ್ಗೆ
08.09.2020 ಕಾರ್ಮಿಕ ಇಲಾಖೆ 16.09.2020 19.09.2020  
18
ಎಂ ಎ ಗೋಪಾಲಸ್ವಾಮಿ
ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ದುಸ್ಥಿತಿ ಹಾಗೂ ಗುತ್ತಿಗೆಯಲ್ಲಿನ ಅಕ್ರಮದ ಬಗ್ಗೆ
14.09.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಸಕ್ಕರೆ) 16.09.2020 19.09.2020
19
ಎಂ ಎ ಗೋಪಾಲಸ್ವಾಮಿ
ಶ್ರೀನಿವಾಸಪುರದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯು ದುಸ್ಥಿತಿ ತಲುಪಿರುವ ಬಗ್ಗೆ
15.09.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಸಕ್ಕರೆ) 16.09.2020 19.09.2020  
20
ಲಹರ್‌ ಸಿಂಗ್ ಸಿರೋಯಾ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:30)
ಕರ್ನಾಟಕ ರಾಜ್ಯದಲ್ಲಿ ಅಡೆತಡೆಗಳಿಲ್ಲದೆ ಮಾರಾಟವಾಗುತ್ತಿರುವ ಮಾದಕ ವಸ್ತುಗಳಿಗೆ ಕಡಿವಾಣ ಹಾಕದಿರುವ ಬಗ್ಗೆ
15.09.2020 ಒಳಾಡಳಿತ ಇಲಾಖೆ (ನಿಯಮ 330ರಲ್ಲಿ ದಿ:21.09.2020ರಂದು ಸದನದಲ್ಲಿ ಉತ್ತರಿಸಲಾಯಿತು) 16.09.2020 21.09.2020  
21
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:31)
ರಾಜ್ಯದ ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿಮಾಡದೆ ಇರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತವಾಗುತ್ತಿರುವ ಬಗ್ಗೆ
15.09.2020 ಉನ್ನತ ಶಿಕ್ಷಣ ಇಲಾಖೆ 16.09.2020 21.09.2020  
22
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:32)
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸುವುದನ್ನು ಕೈಬಿಡುವಂತೆ ತಿಳಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ
16.09.2020 ವೈದೈಕೀಯ ಶಿಕ್ಷಣ ಇಲಾಖೆ
(26.09.2020ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು)
16.09.2020 19.09.2020  
23
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:33)

ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು ದೀರ್ಘಕಾಲದಿಂದ ಪರಿಷ್ಕರಣೆ ಆಗದೆ ಇರುವುದರಿಂದ ಉಂಟಾದ ಸಮಸ್ಯೆ ಬಗ್ಗೆ

15.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.09.2020 21.09.2020  
24
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:34)
ಪ್ರೌಢ ಶಾಲಾ ಹಿರಿಯ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡದೆ ಇರುವುದರಿಂದ  ಉಂಟಾಗಿರುವ ಸಮಸ್ಯೆ ಕುರಿತು
15.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.09.2020 21.09.2020  
25
ವೀಣಾ ಅಚ್ಚಯ್ಯ .ಎಸ್
ಕರ್ನಾಟಕ ರಾಜ್ಯ  ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಈ ಸಂಸ್ಥೆಯ ನಿರ್ದೇಶಕರನ್ನು ಸತತವಾಗಿ ಕಳೆದ 9 ವರ್ಷಗಳಿಂದ ಮುಂದುವರೆಸುತ್ತಿರುವ ಬಗ್ಗೆ
16.09.2020 ಸಮಾಜ ಕಲ್ಯಾಣ ಇಲಾಖೆ 22.09.2020 22.09.2020  
26
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:39)
ಸಮಾಜ  ಕಲ್ಯಾಣ ಇಲಾಖೆಯ ಕ್ರೈಸ್ಟ್‌ ವಸತಿ ಶಾಲೆಗಳ ಸಿಬ್ಬಂದಿಗಳಿಗೆ ನ್ಯಾಯಾಲಯ ಮಧ್ಯಂತರ ಆದೇಶದಂತೆ 2020 ರಿಂದ ವೇತನ ಪಾವತಿಸದಿರುವ ಬಗ್ಗೆ
21.09.2020 ಸಮಾಜ ಕಲ್ಯಾಣ ಇಲಾಖೆ 22.09.2020 22.09.2020  
27
ಕಾಂತರಾಜ್‌ (ಬಿಎಂಎಲ್)‌
ಮಂಡ್ಯ ಪಶ್ಚಿಮ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಮೊಕದ್ದಮೆ ಸಂಖ್ಯೆ:64/2019ರ ಅಂತಿಮ ತನಿಖಾ ವರದಿ ಸಲ್ಲಿಸದಿರುವ ಬಗ್ಗೆ
18.09.2020 ಒಳಾಡಳಿತ ಇಲಾಖೆ 22.09.2020 22.09.2020
28
ಬಿ.ಕೆ.ಹರಿಪ್ರಸಾದ್‌ ಹಾಗೂ ಯು.ಬಿ.ವೆಂಕಟೇಶ್‌
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿರುವ ಬಗ್ಗೆ
22.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 22.09.2020 22.09.2020
29
ಅರುಣ ಶಹಾಪುರ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:56)
ಜೆ. ಓ. ಸಿ ತಿದ್ದುಪಡಿ ವಿಧೇಯಕವಾದ ನಂತರ ವಿಲೀನಗೊಂಡ  ಬೋಧಕ/ಬೋಧಕೇತರರಿಗೆ ನ್ಯಾಯ ಒದಗಿಸುವ ಬಗ್ಗೆ
21.09.2020 ಉನ್ನತ ಶಿಕ್ಷಣ ಇಲಾಖೆ 22.09.2020 22.09.2020  
30
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:50)
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ
21.09.2020 ಉನ್ನತ ಶಿಕ್ಷಣ ಇಲಾಖೆ 22.09.2020 22.09.2020  
31
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:57)
ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ತರಗತಿ ಅನುಪಾತ ಏಕರೂಪತೆ ಇಲ್ಲದೆ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 22.09.2020 22.09.2020  
32
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:59)
ಡಾ:ಬಿ. ಅರ್. ‌ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಆದಿ ಜಾಂಭವ ಅಭಿವೃದ್ಧಿ ನಿಗಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮಗಳಲ್ಲಿ 2015-16 ರಿಂದ 2019-20ರವರೆಗೆ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ
21.09.2020 ಸಮಾಜ ಕಲ್ಯಾಣ ಇಲಾಖೆ 16.09.2020 21.09.2020  
33
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:60)
ಕರ್ನಾಟಕ ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ಬಡ್ತಿಗೆ ಸಂಬಂಧಿಸಿದಂತೆ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಇವರ ನೇತೃತ್ವದ ವರದಿ ಅನುಷ್ಠಾನಗೊಳಿಸುವ ಕುರಿತು
21.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.09.2020 21.09.2020  
34
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:61)
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಸಂಘದ ವತಿಯಿಂದ ನಡೆಯುವ ಶಾಲಾ-ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಮತ್ತು ಸೌಲಭ್ಯಗಳನ್ನು ನೀಡುವುದರಲ್ಲಿ ಸರ್ಕಾರ ವಿಫಲ ವಾಗಿರುವ ಬಗ್ಗೆ
21.09.2020 ಸಮಾಜ ಕಲ್ಯಾಣ ಇಲಾಖೆ 16.09.2020 21.09.2020
35
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:62)
ಬೆಂಗಳೂರು ನಗರದಲ್ಲಿ ಡ್ರಗ್ಸ್‌ ಹಾವಳಿಯಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಯುವ ಜನತೆಯು ಮಧ್ಯ ವ್ಯಸನಿಗಳಾಗಿ ಮಾರ್ಪಡುತ್ತಿರುವುದರಿಂದ ಡ್ರಗ್ಸ್‌ ಮಾಫಿಯಾವನ್ನು ಸಧೆ ಬಡೆಯುವ ಬಗ್ಗೆ
21.09.2020 ಗೃಹ ಇಲಾಖೆ 16.09.2020 21.09.2020  
36
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:63)
ಕರ್ನಾಟಕ ರಾಜ್ಯದ ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ನಡೆಯುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆ(ಐಡಿಪಿ) ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ಕೇಂದ್ರ ಸರ್ಕಾರದ  ಡಿಜಿಇಟಿ ವೇತನ ಶ್ರೇಣಿಯನ್ನು ನೀಡದಿರುವ ಬಗ್ಗೆ
21.09.2020 ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ 16.09.2020 21.09.2020  
37
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:64)
ಸರ್ಕಾರಿ ಪ್ರೌಢ ಶಾಲೆಗಳ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಖಾಲಿ ಹುದ್ದೆಗಳಿದ್ದರೂ ಬಡ್ತಿ ನೀಡದಿರುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.09.2020 21.09.2020  
38
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:65)
ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಹೊಸ ಪಿಂಚಣಿ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಸೌಲಭ್ಯವನ್ನು ಜಾರಿಗೊಳಿಸುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.09.2020 21.09.2020  
39
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:68)
ಅನುದಾನಿತ ಶಾಲಾ/ಕಾಲೇಜುಗಳಲ್ಲಿ  ಶಿಕ್ಷಕರು ಹಾಗೂ ಉಪನ್ಯಾಸರು ನಿವೃತ್ತಿ ಮತ್ತು ನಿಧನದಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡದೆ ಆರ್ಥಿಕ ಮಿತವ್ಯಯದ ನೆಪ ನೀಡಿ ಗುಣಾತ್ಮಕ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.09.2020 21.09.2020  
40
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:69)
ಬೆಂಗಳೂರು ನಗರ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ  ಮೇಲ್ಸೆತುವೆಯ ಸುರಂಗ ಮಾರ್ಗಕ್ಕೆ 2016-17ನೇ ಸಾಲಿನಲ್ಲಿ ಬಿ.ಬಿ.ಎಂ.ಪಿ. ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ತಂದಿರುವ ಕುರಿತು
21.09.2020 ನಗರಾಭಿವೃದ್ಧಿ ಇಲಾಖೆ 24.09.2020 24.09.2020  
41
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:70)
ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವರ್ಗಾವಣೆ ಪ್ರಕ್ರಿಯೆಯನ್ನು ಚಾಲನೆಗೊಳಿಸುವ ಬಗ್ಗೆ

 

21.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 24.09.2020 24.09.2020  
42
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:71)
ಕೋವಿಡ್‌-19ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಶಿಕ್ಷಣ ಸಂಸ್ಥೆಯವರು ಕಳೆದ 5-6 ತಿಂಗಳುಗಳಿಂದ ವೇತನ ಪಾವತಿಸದಿರುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 24.09.2020 24.09.2020  
43
ಮರಿತಿಬ್ಬೇಗೌಡ
(ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:72)
ಸರ್ಕಾರಿ ಅನುದಾನಿತ  ಶಾಲಾ ಶಿಕ್ಷಕರು ಹಾಗೂ ತತ್ಸಮಾನ ವೃಂದದವರಿಗೆ ವಿಶೇಷ ಭತ್ಯೆ ಸೇರ್ಪಡೆ ಮಾಡುವ ಬಗ್ಗೆ
25.09.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 26.09.2020 26.09.2020  
44
ಕೆ.ಪಿ.ನಂಜುಂಡಿ ವಿಶ್ವಕರ್ಮ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:73)
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಜಯಂತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹಾಗೂ ಖರ್ಚಾಗುತ್ತಿರುವ ಹಣದ ಬಗ್ಗೆ
22.09.2020 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 24.09.2020 24.09.2020  
45
ಮರಿತಿಬ್ಬೇಗೌಡ
ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ವ್ಯಕ್ತಿಯೊಬ್ಬರಿಗೆ ಹಂಚಿಕೆ ಮಾಡಿರುವ ಬಗ್ಗೆ
22.09.2020 ಕಂದಾಯ ಇಲಾಖೆ 24.09.2020 25.09.2020  
46
ಮರಿತಿಬ್ಬೇಗೌಡ
ಕೆ. ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿಯಿಂದ ಗವೀನಹಳ್ಳಿಯಿಂದ ಚನ್ನೇನಹಳ್ಳಿ ವರೆಗಿನ ರಸ್ತೆ ಇತ್ತೀಚೆಗೆ ಮಳೆಯಿಂದಾಗಿ ಹದಗೆಟ್ಟಿದ್ದು ಸದರಿ ರಸ್ತೆಯನ್ನು ಡಾಂಬರೀಕರಣ ಗೊಳಿಸುವ ಬಗ್ಗೆ
25.09.2020 ಕಂದಾಯ ಇಲಾಖೆ 24.09.2020 25.09.2020  
47
ಎಂ.ನಾರಾಯಣಸ್ವಾಮಿ ಹಾಗೂ ಬಿ.ಕೆ.ಹರಿಪ್ರಸಾದ್‌ ಹಾಗೂ ಇತರರು
ಕೋರೋನಾ-19ರ ಪರಿಸ್ಥಿತಿಯಿಂದ ಜನರು ಆತ್ಮಹತ್ಯೆ ಮಾಡಿಕೊಂಡಿದ್ದು ಹಾಗೂ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ
21.09.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 24.09.2020 24.09.2020  
48
ಎಸ್.ಆರ್.ಪಾಟೀಲ್‌ ಹಾಗೂ ಇತರರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿಯಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮಾಡಲಿರುವ ಸುಮಾರು ರೂ.666.22 ಕೋಟಿ ಮೊತ್ತದ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ
  ನಗರಾಭಿವೃದ್ಧಿ ಇಲಾಖೆ
(ದಿ:26.09.2020ರಂದು ನಿ:59 ರಿಂದ ನಿ:330 ಪರಿವರ್ತಿಸಿ ಉತ್ತರಿಸಲಾಯಿತು)
   
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru