154ನೇ ಅಧಿವೇಶನ
(ದಿನಾಂಕ: 09/12/2024 ರಿಂದ 19/12/2024 ರವರೆಗೆ)
ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಧೇಯಕಗಳ ವಿವರ
ಕ್ರ.ಸಂ
ವಿಧೇಯಕದ ಹೆಸರು
ಬಿಲ್‌ ಸಂಖ್ಯೆ
ವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
ರಾಜ್ಯಪಾಲರಿಂದ ಒಪ್ಪಿಗೆ ಪಡೆದ ದಿನಾಂಕ
ಷರಾ
1

ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ,2024

THE BASAVANABAGEWADI DEVELOPMENT AUTHORITY   BILL, 2024

42

16.12.2024

18.12.2024

2

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024

THE KARNATAKA STATE RURAL DEVELOPMENT AND PANCHAYAT RAJ UNIVERSITY (AMENDMENT)  BILL, 2024

43

17.12.2024

18.12.2024

3

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಎರಡನೇ ತಿದ್ದುಪಡಿ) ವಿಧೇಯಕ, 2024

THE BRUHAT BENGALURU MAHANAGARA PALIKE (SECOND AMENDMENT)  BILL, 2024

47

16.12.2024

18.12.2024

4

ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024

THE CHANAKYA UNIVERSITY (AMENDMENT) BILLL, 2024

46

16.12.2024

17.12.2024

5

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ, 2024

THE KARNATAKA STATE UNIVERSITIES (AMENDMENT) BILL, 2024

41

16.12.2024

17.12.2024

6

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024

THE KARNATAKA LABOUR WELFARE FUND (AMENDMENT) BILL, 2024

44

17.12.2024

18.12.2024

7

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, 2024

THE KARNATAKA GOODS AND SERVICES TAX (SECOND AMENDMENT) BILL, 2024

49

16.12.2024

17.12.2024

8

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕ, 2024

THE KARNATAKA PROTECTION OF INTEREST OF DEPOSITORS IN FINANCIAL ESTABLISHMENTS (AMENDMENT) BILL, 2024

51

16.12.2024

17.12.2024

9

ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಗಳ ವಿಧೇಯಕ, 2024

THE KARNATAKA TOURISM ROPEWAYS BILL, 2024

45

16.12.2024

18.12.2024

10

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕ, 2024

THE KARNATAKA MOTOR VEHICLES TAXATION (SECOND AMENDMENT) BILL, 2024

50

17.12.2024

18.12.2024

11

ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ (ತಿದ್ದುಪಡಿ) ವಿಧೇಯಕ, 2024

 

48

16.12.2024

17.12.2024

12

ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕ, 2024

THE KARNATAKA (MINERAL RIGHTS AND MINERAL BEARING LAND) BILL, 2024

52

17.12.2024

18.12.2024

13

ಕರ್ನಾಟಕ ಧನವಿನಿಯೋಗ (ಸಂ.5) ವಿಧೇಯಕ, 2024

THE KARNATAKA APPROPRIATION (NO.5) BILL, 2024

53

17.12.2024

18.12.2024

14

ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ, 2024

THE KARNATAKA LAND REVENUE (THIRD AMENDMENT) BILL, 2024

56

17.12.2024

18.12.2024

15

ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದುಪಡಿ) ವಿಧೇಯಕ, 2024

THE CODE OF CIVIL PROCEDURE (KARNATAKA AMENDMENT) BILL, 2024

55

17.12.2024

18.12.2024

16

ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024

THE MYSURU DEVELOPMENT AUTHORITY BILL, 2024

54

17.12.2024

19.12.2024

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru