ದಿನಾಂಕ 24-09-2020ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
417(554)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಕಾರಂಜಾ ಯೋಜನೆಯ ಬಗ್ಗೆ

ಜಲಸಂಪನ್ಮೂಲ ಇಲಾಖೆ
2
418 (553)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಗೋದಾವರಿ ಬೇಸನ್ ನೀರಿನ ಬಗ್ಗೆ

ಜಲಸಂಪನ್ಮೂಲ ಇಲಾಖೆ
3
419 (552)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಪೊಲೀಸ್ ವಸತಿ ಗೃಹಗಳ ಬಗ್ಗೆ

ಗೃಹ ಇಲಾಖೆ
4
420 (612)
ಶ್ರೀ ಅರವಿಂದ ಕುಮಾರ್ ಅರಳಿ ಬೆಂಗಳೂರು ನಗರಾಭಿವೃದ್ಧಿ ಆಯುಕ್ತರ ವಿರುದ್ಧ ಕ್ರಮದ ಬಗ್ಗೆ ಮುಖ್ಯಮಂತ್ರಿಗಳು
5
421 (568)
ಶ್ರೀ ಅಲ್ಲಂ ವೀರಭದ್ರಪ್ಪ

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಬೇಡಿಕೆ ಹಾಗೂ ಖರೀದಿ ಬಗ್ಗೆ

ಮುಖ್ಯಮಂತ್ರಿಗಳು
6
422 (567)
ಶ್ರೀ ಅಲ್ಲಂ ವೀರಭದ್ರಪ್ಪ

ರಾಜ್ಯದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ವಿದ್ಯುತ್ ಉತ್ಪಾದನೆ ಪ್ರಮಾಣ ದರ ನಿಗಧಿ ಮತ್ತು ರಾಜ್ಯಕ್ಕೆ ಆದಾಯ ಸ್ವೀಕಾರದ ಬಗ್ಗೆ

ಮುಖ್ಯಮಂತ್ರಿಗಳು
7
423 (617)
ಶ್ರೀ ಅಲ್ಲಂ ವೀರಭದ್ರಪ್ಪ

ಬೆಂಗಳೂರಿನಲ್ಲಿ ಸುರಿಯುವ ಮಳೆಯ ನೀರನ್ನು ಸಂಗ್ರಹಿಸಲು ಯೋಜನೆ ರೂಪಿಸುವ ಕುರಿತು

ಮುಖ್ಯಮಂತ್ರಿಗಳು
8
424 (598)
ಶ್ರೀ ಅಲ್ಲಂ ವೀರಭದ್ರಪ್ಪ

ತುಂಗಭದ್ರ ಜಲಾಶಯದ ಇನ್ನೀರು ಸಂಗ್ರಹಿಸಲು ಸಮಾನಾಂತರ ಡ್ಯಾಂನ್ನು ನವಲಿ ಹತ್ತಿರ ನಿರ್ಮಿಸುವ ಕುರಿತು

ಜಲಸಂಪನ್ಮೂಲ ಇಲಾಖೆ
9
425 (611)
ಶ್ರೀ ಅರುಣ ಶಹಾಪೂರ

ರಾಜ್ಯದಲ್ಲಿರುವ ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಹುದ್ದೆ ಭರ್ತಿ ಮಾಡಲು ಆರ್ಥಿಕ ಇಲಾಖೆಯು ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆಯುವ / ಸಡಿಲಗೊಳಿಸುವ ಕುರಿತು

ಮುಖ್ಯಮಂತ್ರಿಗಳು  
10
426 (500)
ಶ್ರೀ ಎನ್. ಅಪ್ಪಾಜಿಗೌಡ

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ಕಾಮಗಾರಿಗಳ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
11
427 (632)
ಶ್ರೀ ಎನ್. ಅಪ್ಪಾಜಿಗೌಡ

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಪಡೆದ ಸಾಲದ ಬಗ್ಗೆ

ಮುಖ್ಯಮಂತ್ರಿಗಳು
12
428 (502)
ಶ್ರೀ ಎನ್. ಅಪ್ಪಾಜಿಗೌಡ

ಅಬಕಾರಿ ಇಲಾಖೆಯ ತೆರಿಗೆ ಬಾಕಿ ಬಗ್ಗೆ

ಅಬಕಾರಿ ಇಲಾಖೆ
13
429 (503)
ಶ್ರೀ ಎನ್. ಅಪ್ಪಾಜಿಗೌಡ

ಬಿ. ಬಿ. ಎಂ. ಪಿ ನೌಕರರ ಭವಿಷ್ಯನಿಧಿ ಪಾವತಿ ಬಗ್ಗೆ

ಮುಖ್ಯಮಂತ್ರಿಗಳು
14
430 (581)
ಶ್ರೀ ಅಡಗೂರ್ ಹೆಚ್. ವಿಶ್ವನಾಥ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿನ ಸಮಸ್ಯೆ ಬಗ್ಗೆ

ಮುಖ್ಯಮಂತ್ರಿಗಳು
15
431 (546)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಬಿ. ಎಂ. ಆರ್. ಸಿ. ಎಲ್. ನಲ್ಲಿ ಗುತ್ತಿಗೆ ನೌಕರರ ನೇಮಕಾತಿ ಬಗ್ಗೆ

ಮುಖ್ಯಮಂತ್ರಿಗಳು
16
432 (586)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ರಾಜ್ಯ ಮಟ್ಟದ ಸರ್ಕಾರಿ ಕಛೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಕುರಿತು

ಮುಖ್ಯಮಂತ್ರಿಗಳು
17
433 (10)
ಶ್ರೀ ಬಸವರಾಜ ಪಾಟೀಲ ಇಟಗಿ

ನಾಲೆಗಳ ಮುಖಾಂತರ ನೀರು ಹರಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ  
18
434 (09)
ಶ್ರೀ ಬಸವರಾಜ ಪಾಟೀಲ ಇಟಗಿ

ನಾಲೆಗಳಿಗೆ ಸಿಟಿಸಿ ನಿರ್ಮಾಣ

ಜಲಸಂಪನ್ಮೂಲ ಇಲಾಖೆ
19
435 (590)
ಶ್ರೀಮತಿ ಭಾರತಿ ಶೆಟ್ಟಿ

ಪಿಂಚಣಿ ಯೋಜನೆ ಕುರಿತು

ಮುಖ್ಯಮಂತ್ರಿಗಳು  
20
436 (591)
ಶ್ರೀಮತಿ ಭಾರತಿ ಶೆಟ್ಟಿ

ಆರನೇ ವೇತನದ ಶಿಫಾರಸ್ಸುಗಳ ಕುರಿತು

ಮುಖ್ಯಮಂತ್ರಿಗಳು
21
437 (521)
ಡಾ||ಚಂದ್ರಶೇಖರ್ ಬಿ. ಪಾಟೀಲ್

ಬೀದರ್ ಜಿಲ್ಲೆಯ ಕಾರಂಜಾ ಮುಳುಗಡೆಯಾದ ಭೂಮಿಗೆ ಪರಿಹಾರ ನೀಡುವ ಕುರಿತು

ಜಲಸಂಪನ್ಮೂಲ ಇಲಾಖೆ
22
438 (523)
ಡಾ||ಚಂದ್ರಶೇಖರ್ ಬಿ. ಪಾಟೀಲ್

ಬೀದರ್ ಜಿಲ್ಲೆಯಲ್ಲಿ ಕ್ಯಾನಲ್ ಮಾಡುವ ಕುರಿತು

ಜಲಸಂಪನ್ಮೂಲ ಇಲಾಖೆ
23
439 (563)
ಶ್ರೀ ಆರ್. ಧರ್ಮಸೇನ

ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರುಗಳಿಗೆ ರಕ್ಷಣಾ ವ್ಯವಸ್ಥೆ

ಗೃಹ ಇಲಾಖೆ
24
440 (564)
ಶ್ರೀ ಆರ್. ಧರ್ಮಸೇನ

ಕೇಂದ್ರದಿಂದ ಜಿ. ಎಸ್. ಟಿ. ಪರಿಹಾರ ನೀಡದಿರುವುದರಿಂದ ಆಗುವ ಪರಿಣಾಮ

ಮುಖ್ಯಮಂತ್ರಿಗಳು
25
441 (565)
ಶ್ರೀ ಆರ್. ಧರ್ಮಸೇನ

ಡ್ರಗ್ಸ್ ಮಾಫಿಯಾದಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿರುವ ಕುರಿತು

ಗೃಹ ಇಲಾಖೆ
26
442 (562)
ಶ್ರೀ ಆರ್. ಧರ್ಮಸೇನ

ರಾಜ್ಯ ಸರ್ಕಾರದ ಸಾಲ ಮತ್ತು ಜಿ. ಎಸ್. ಡಿ. ಪಿ. ದರ ಕುರಿತು

ಮುಖ್ಯಮಂತ್ರಿಗಳು
27
443 (561)
ಶ್ರೀ ಆರ್. ಧರ್ಮಸೇನ

ಸಾರ್ವಜನಿಕ ಸಂಪರ್ಕ ಇಲಾಖೆಯ ಕೆಲಸ ಕಾರ್ಯಗಳು

ಮುಖ್ಯಮಂತ್ರಿಗಳು
28
444 (545)
ಶ್ರೀ ಅ. ದೇವೇಗೌಡ

ನಿರುದ್ಯೋಗ ಪದವೀಧರರಿಗೆ ನೆರವು

ಮುಖ್ಯಮಂತ್ರಿಗಳು
29
445 (655)
ಶ್ರೀ ಅ. ದೇವೇಗೌಡ

ಮಾಗಡಿ ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
30
446 (585)
ಶ್ರೀ ಅ. ದೇವೇಗೌಡ

ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿನ ತಾರತಮ್ಯದ ಬಗ್ಗೆ

ಮುಖ್ಯಮಂತ್ರಿಗಳು
31
447 (647)
ಶ್ರೀ ಅ. ದೇವೇಗೌಡ

ಕುಮಾರಸ್ವಾಮಿ ಬಡಾವಣೆಯಲ್ಲಿನ ರಸ್ತೆ ಬಗ್ಗೆ

ಮುಖ್ಯಮಂತ್ರಿಗಳು
32
448 (609)
ಶ್ರೀ ಕೆ. ಗೋವಿಂದರಾಜ್

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ತರಬೇತಿ ಅವಶ್ಯಕತೆ ಬಗ್ಗೆ

ಮುಖ್ಯಮಂತ್ರಿಗಳು  
33
449 (610)
ಶ್ರೀ ಕೆ. ಗೋವಿಂದರಾಜ್

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿನ ಹೊಸ ಟರ್ಮಿನಲ್‍ಗೆ ತಲುಪುವ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ ಬಗ್ಗೆ

ಮುಖ್ಯಮಂತ್ರಿಗಳು
34
450 (606)
ಶ್ರೀ ಕೆ. ಗೋವಿಂದರಾಜ್

ಹೆಚ್ಚುವರಿ ಮಂಜೂರಾಗಿರುವ CL - 2 ಸನ್ನದು ರದ್ದು ವಿಳಂಬವಾಗುತ್ತಿರುವ ಬಗ್ಗೆ

ಅಬಕಾರಿ ಇಲಾಖೆ
35
451 (607)
ಶ್ರೀ ಕೆ. ಗೋವಿಂದರಾಜ್

ಬಿ. ಬಿ. ಎಂ. ಪಿ. ಯ ಮಹದೇವಪುರ ವಲಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮದ ಬಗ್ಗೆ

ಮುಖ್ಯಮಂತ್ರಿಗಳು
36
452 (608)
ಶ್ರೀ ಕೆ. ಗೋವಿಂದರಾಜ್

ಡ್ರಗ್ಸ್ ಅಕ್ರಮ ಮಾರಾಟ ಪಿಡುಗಿನ ನಿಗ್ರಹದ ಬಗ್ಗೆ

ಗೃಹ ಇಲಾಖೆ
37
453 (573)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಮರಳು ವಾಹನ ಹಿಡಿದು ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿರುವ ಬಗ್ಗೆ

ಗೃಹ ಇಲಾಖೆ
38
454 (631)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಕಾರವಾರ ಜಿಲ್ಲೆಯಲ್ಲಿ ಸರಗಳ್ಳತನ ಮತ್ತು ದರೋಡೆ ಕೃತ್ಯಗಳು ನಡೆಯುತ್ತಿರುವ ಬಗ್ಗೆ

ಗೃಹ ಇಲಾಖೆ
39
455 (630)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಪೊಲೀಸ್ ಇಲಾಖೆಯ ಕರ್ತವ್ಯ ನಿರ್ಲಕ್ಷ್ಯ ಕುರಿತು

ಗೃಹ ಇಲಾಖೆ
40
456 (528)
ಶ್ರೀ ಎಂ. ಎ. ಗೋಪಾಲಸ್ವಾಮಿ

ಆರ್ಥಿಕ ಇಲಾಖೆಯು ತಡೆ ನೀಡಿರುವ ಆದೇಶಗಳ ಕುರಿತು

ಮುಖ್ಯಮಂತ್ರಿಗಳು
41
457 (529)
ಶ್ರೀ ಎಂ. ಎ. ಗೋಪಾಲಸ್ವಾಮಿ

ಎಸ್. ಸಿ. ಪಿ/ಟಿ. ಎಸ್. ಪಿ. ಕಾಮಗಾರಿಗಳ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ  
42
458 (527)
ಶ್ರೀ ಎಂ. ಎ. ಗೋಪಾಲಸ್ವಾಮಿ

ಎಸ್. ಸಿ. ಪಿ / ಟಿ. ಎಸ್. ಪಿ. ಕಾಮಗಾರಿಗಳ ಕುರಿತು

ಜಲಸಂಪನ್ಮೂಲ ಇಲಾಖೆ
43
459 (530)
ಶ್ರೀ ಎಂ. ಎ. ಗೋಪಾಲಸ್ವಾಮಿ

ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು

ಮುಖ್ಯಮಂತ್ರಿಗಳು
44
460 (518)
ಶ್ರೀ ಕೆ. ಹರೀಶ್‍ಕುಮಾರ್

ಗೃಹ ಬಳಕೆ ಅಥವಾ ಕೈಗಾರಿಕೆಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ

ಮುಖ್ಯಮಂತ್ರಿಗಳು
45
461 (520)
ಶ್ರೀ ಕೆ. ಹರೀಶ್‍ಕುಮಾರ್

ಎತ್ತಿನ ಹೊಳೆ ಯೋಜನೆಯ ಕುರಿತು

ಜಲಸಂಪನ್ಮೂಲ ಇಲಾಖೆ
46
462 (489)
ಶ್ರೀ ಬಿ. ಕೆ. ಹರಿಪ್ರಸಾದ್

FSL ವಿಧಿ ವಿಜ್ಞಾನ ಸಂಸ್ಥೆಯ ಸ್ವಾಯತ್ತತೆ ಕುರಿತು

ಗೃಹ ಇಲಾಖೆ
47
463 (488)
ಶ್ರೀ ಬಿ. ಕೆ. ಹರಿಪ್ರಸಾದ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸುತ್ತಿರುವ ಕುರಿತು

ಮುಖ್ಯಮಂತ್ರಿಗಳು
48
464 (471)
ಶ್ರೀ ಬಿ. ಕೆ. ಹರಿಪ್ರಸಾದ್

ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಅಳವಡಿಕೆಯಲ್ಲಿ ಅಕ್ರಮ ಬಗ್ಗೆ

ಮುಖ್ಯಮಂತ್ರಿಗಳು
49
465 (486)
ಶ್ರೀ ಬಿ. ಕೆ. ಹರಿಪ್ರಸಾದ್

ರಾಜ್ಯದ ಬಂದೀಖಾನೆಗಳ ಕುರಿತು

ಗೃಹ ಇಲಾಖೆ
50
466 (487)
ಶ್ರೀ ಬಿ. ಕೆ. ಹರಿಪ್ರಸಾದ್

ಗ್ರಂಥಾಲಯ ಇಲಾಖೆಗೆ ಸಂದಾಯವಾಗಬೇಕಾಗಿರುವ ಸೆಸ್

ಮುಖ್ಯಮಂತ್ರಿಗಳು  
51
467 (694)
ಶ್ರೀ ಕಾಂತರಾಜು( ಬಿಎಂಎಲ್)

ಮೆಟ್ರೋ ರೈಲು ನಿಗಮ ಕುರಿತು

ಮುಖ್ಯಮಂತ್ರಿಗಳು
52
468 (693)
ಶ್ರೀ ಕಾಂತರಾಜು( ಬಿಎಂಎಲ್)

ಆರ್ಥಿಕ ಇಲಾಖೆ ಅಡಿಯಲ್ಲಿರುವ ಲೆಕ್ಕಶೀರ್ಷಿಕೆಗಳ ಬಗ್ಗೆ

ಮುಖ್ಯಮಂತ್ರಿಗಳು
53
469 (579)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಳಗಾವಿ ಸುವರ್ಣ ವಿಧಾನಸೌಧವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುವ ಕುರಿತು

ಮುಖ್ಯಮಂತ್ರಿಗಳು
54
470 (580)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಉತ್ತರ ಕರ್ನಾಟಕದ ದೂದ್ ಗಂಗಾ ಯೋಜನೆ ಬಗ್ಗೆ

ಜಲಸಂಪನ್ಮೂಲ ಇಲಾಖೆ
55
471 (578)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಳಗಾವಿ ಜಿಲ್ಲೆಯ ರೈತಾಪಿ ಜನರಿಗೆ ನೀರಾವರಿ ಸೌಲಭ್ಯ ಒದಗಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ  
56
472 (577)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬಿ. ಡಿ. ಎ.  ಬಡಾವಣೆಗಳಲ್ಲಿ ಮೂಲಭೂತ ಸವಲತ್ತು ಗಳ ಕೊರತೆ ಬಗ್ಗೆ

ಮುಖ್ಯಮಂತ್ರಿಗಳು
57
473 (576)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ರಾಜ್ಯದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿರುವ ಬಗ್ಗೆ

ಗೃಹ ಇಲಾಖೆ
58
474 (620)
ಶ್ರೀ ಕೆ. ಸಿ. ಕೊಂಡಯ್ಯ

ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರರ ಕುರಿತು

ಮುಖ್ಯಮಂತ್ರಿಗಳು  
59
475 (589)
ಶ್ರೀ ಕೆ. ಸಿ. ಕೊಂಡಯ್ಯ

ವಿದ್ಯುತ್ ಕಾಯಿದೆಗೆ ತಿದ್ದುಪಡಿ ತರುತ್ತಿರುವ ಕುರಿತು

ಮುಖ್ಯಮಂತ್ರಿಗಳು
60
476 (588)
ಶ್ರೀ ಕೆ. ಸಿ. ಕೊಂಡಯ್ಯ

ಮೇಕೆದಾಟು ಯೋಜನೆ ಕುರಿತು

ಜಲಸಂಪನ್ಮೂಲ ಇಲಾಖೆ
61
477 (574)
ಶ್ರೀ ಕೆ. ಸಿ. ಕೊಂಡಯ್ಯ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳ ಬಗ್ಗೆ

ಮುಖ್ಯಮಂತ್ರಿಗಳು
62
478 (575)
ಶ್ರೀ ಕೆ. ಸಿ. ಕೊಂಡಯ್ಯ

ನಿಯೋಜನಾ ಸಿಬ್ಬಂದಿ ಮಾತೃ ಇಲಾಖೆಗೆ ವರದಿ ಮಾಡಿಕೊಳ್ಳದಿರುವುದು

ಗೃಹ ಇಲಾಖೆ
63
479 (587)
ಶ್ರೀ ಲಹರ್ ಸಿಂಗ್‌ ಸಿರೋಯಾ

ರಾಜ್ಯದಲ್ಲಿ ಡ್ರಗ್ಸ್ ಮಾರಾಟವಾಗುತ್ತಿರುವ ಬಗ್ಗೆ

ಗೃಹ ಇಲಾಖೆ
64
480 (626)
ಶ್ರೀ ಲಹರ್ ಸಿಂಗ್‌ ಸಿರೋಯಾ

ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಬಗ್ಗೆ

ಗೃಹ ಇಲಾಖೆ
65
481 (627)
ಶ್ರೀ ಲಹರ್ ಸಿಂಗ್‌ ಸಿರೋಯಾ

ಆಸ್ತಿ ತೆರಿಗೆ ಪಾವತಿಸದಿರುವ ಕುರಿತು

ಮುಖ್ಯಮಂತ್ರಿಗಳು
66
482 (629)
ಶ್ರೀ ಲಹರ್ ಸಿಂಗ್‌ ಸಿರೋಯಾ

ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಬಗ್ಗೆ

ಮುಖ್ಯಮಂತ್ರಿಗಳು
67
483 (628)
ಶ್ರೀ ಲಹರ್ ಸಿಂಗ್‌ ಸಿರೋಯಾ

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಮಾರ್ಗ ಆರಂಭಿಸುವ ಕುರಿತು

ಮುಖ್ಯಮಂತ್ರಿಗಳು
68
484 (536)
ಶ್ರೀ ಮರಿತಿಬ್ಬೇಗೌಡ

ರಾಜ್ಯದಲ್ಲಿರುವ ಕಾನೂನು ಕಾಲೇಜುಗಳ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
69
485 (537)
ಶ್ರೀ ಮರಿತಿಬ್ಬೇಗೌಡ

ನೀರಾವರಿ ನಿಗಮಗಳ ಯೋಜನೆ ಬಗ್ಗೆ

ಜಲಸಂಪನ್ಮೂಲ ಇಲಾಖೆ
70
486 (539)
ಶ್ರೀ ಮರಿತಿಬ್ಬೇಗೌಡ

ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ಭರ್ತಿ ಬಗ್ಗೆ

ಗೃಹ ಇಲಾಖೆ
71
487 (538)
ಶ್ರೀ ಮರಿತಿಬ್ಬೇಗೌಡ

ಸಣ್ಣ ನೀರಾವರಿ ಇಲಾಖಾ ಯೋಜನೆಗಳ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
72
488 (618)
ಶ್ರೀ ಮೋಹನ್‍ ಕುಮಾರ್‍ ಕೊಂಡಜ್ಜಿ

ಸೌಕೂರು ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
73
489 (619)
ಶ್ರೀ ಮೋಹನ್‍ ಕುಮಾರ್‍ ಕೊಂಡಜ್ಜಿ

ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ನೀರಾವರಿ ಪಂಪುಸೆಟ್ಟುಗಳಿಗೆ ವಿಧಿಸಲಾಗುತ್ತಿರುವ ಅಭಿವೃದ್ಧಿ ಶುಲ್ಕದ ಬಗ್ಗೆ

ಮುಖ್ಯಮಂತ್ರಿಗಳು
74
490 (613)
ಶ್ರೀ ಮೋಹನ್‍ ಕುಮಾರ್‍ ಕೊಂಡಜ್ಜಿ

2011ನೇ ಸಾಲಿನ ಜನಗಣತಿಯ ಮಾಹಿತಿಯಲ್ಲಿನ ಲೋಪದ ಬಗ್ಗೆ

ಮುಖ್ಯಮಂತ್ರಿಗಳು
75
491 (555)
ಶ್ರೀ ಮೋಹನ್‍ ಕುಮಾರ್‍ ಕೊಂಡಜ್ಜಿ

ವರಾಹಿ, ಎಡದಂಡೆ, ಏತನೀರಾವರಿ ಯೋಜನೆಯ ಅನುಷ್ಠಾನದ ವಿಳಂಬ

ಜಲಸಂಪನ್ಮೂಲ ಇಲಾಖೆ
76
492 (645)
ಶ್ರೀ ಮೋಹನ್‍ ಕುಮಾರ್‍ ಕೊಂಡಜ್ಜಿ

ಕರ್ನಾಟಕ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ

ಮುಖ್ಯಮಂತ್ರಿಗಳು
77
493 (623)
ಶ್ರೀ ಮಾನೆ ಶ್ರೀನಿವಾಸ್

ಕರ್ತವ್ಯ ನಿರತ ಕೊರೋನಾ ವಾರಿಯರ್ಸ್‍ಗಳ ಮರಣದ ಪರಿಹಾರದ ಬಗ್ಗೆ

ಮುಖ್ಯಮಂತ್ರಿಗಳು
78
494 (622)
ಶ್ರೀ ಮಾನೆ ಶ್ರೀನಿವಾಸ್

ಕಳೆದ 01 ವರ್ಷದಿಂದ ರಾಜ್ಯದಲ್ಲಿ ಹೊರಗುತ್ತಿಗೆಯಿಂದ ನೇಮಕ ಮಾಡಿರುವ ನೌಕರರ ವಿವರ

ಮುಖ್ಯಮಂತ್ರಿಗಳು  
79
495 (624)
ಶ್ರೀ ಮಾನೆ ಶ್ರೀನಿವಾಸ್

2019 ಹಾಗೂ 2020ರಲ್ಲಿ ಕೇಂದ್ರದಿಂದ ರಾಜ್ಯಕ್ಕೆ ನೆರೆಹಾವಳಿಗೆ ಬಂದಿರುವ NDRF ನ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು
80
496 (621)
ಶ್ರೀ ಮಾನೆ ಶ್ರೀನಿವಾಸ್

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು `CM Covid-19 Relief Fund ʼ ಗೆ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
81
497 (625)
ಶ್ರೀ ಮಾನೆ ಶ್ರೀನಿವಾಸ್

2018-19, 2019-20ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ GST ಪಾಲಿನ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು
82
498 (499)
ಡಾ || ಸಿ. ಆರ್. ಮನೋಹರ್

ಎಂ. ಎಸ್. ಐ. ಎಲ್ ಅಂಗಡಿಗಳ ಬಗ್ಗೆ

ಅಬಕಾರಿ ಇಲಾಖೆ
83
499 (498)
ಡಾ || ಸಿ. ಆರ್. ಮನೋಹರ್

ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಬಗ್ಗೆ

ಗೃಹ ಇಲಾಖೆ
84
500 (483)
ಡಾ || ಸಿ. ಆರ್. ಮನೋಹರ್

ಅಗ್ನಿಶಾಮಕ ತುರ್ತು ಸೇವೆಗಳ ಕುರಿತು

ಗೃಹ ಇಲಾಖೆ
85
501 (639)
ಶ್ರೀ ನಸೀರ್ ಅಹ್ಮದ್

ಪ್ರಾಧಿಕಾರದ ಸ್ವತ್ತುಗಳನ್ನು ರಕ್ಷಿಸುವ ಬಗ್ಗೆ

ಮುಖ್ಯಮಂತ್ರಿಗಳು
86
502 (640)
ಶ್ರೀ ನಸೀರ್ ಅಹ್ಮದ್

ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಎಷ್ಟು ವಿದ್ಯುತ್‍ನ್ನು ಉತ್ಪಾದನೆ ಬಗ್ಗೆ

ಮುಖ್ಯಮಂತ್ರಿಗಳು
87
503 (638)
ಶ್ರೀ ನಸೀರ್ ಅಹ್ಮದ್

ಬೆಳಗಾವಿಯ ಸುವರ್ಣ ಸೌಧ ಕಟ್ಟಡದ ಇಲಾಖೆಯನ್ನು ಸ್ಥಳಾಂತರಿಸುವ ಬಗ್ಗೆ

ಮುಖ್ಯಮಂತ್ರಿಗಳು
88
504 (485)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ರಾಜ್ಯದಲ್ಲಿರುವ ಅಣೆಕಟ್ಟುಗಳ ಕುರಿತು

ಜಲಸಂಪನ್ಮೂಲ ಇಲಾಖೆ
89
505 (660)
ಡಾ|| ವೈ. ಎ. ನಾರಾಯಣಸ್ವಾಮಿ

ಎತ್ತಿನಹೊಳೆ ಯೋಜನೆ ಪ್ರಗತಿ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
90
506 (658)
ಡಾ|| ವೈ. ಎ. ನಾರಾಯಣಸ್ವಾಮಿ

ಸಿ. ಎಲ್ - 7 ಸನ್ನದ್ಧುಗಳ ಸ್ಥಳಾಂತರ ಕುರಿತು

ಅಬಕಾರಿ ಇಲಾಖೆ
91
507 (659)
ಡಾ|| ವೈ. ಎ. ನಾರಾಯಣಸ್ವಾಮಿ

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನ್ಯಾಯವಾದಿಗಳ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ  
92
508 (657)
ಡಾ|| ವೈ. ಎ. ನಾರಾಯಣಸ್ವಾಮಿ

ರಾಜ್ಯದಲ್ಲಿರುವ ಸಿ. ಎಲ್ - 7 ಸನ್ನದ್ಧುಗಳ ಬಗ್ಗೆ

ಅಬಕಾರಿ ಇಲಾಖೆ
93
509 (605)
ಶ್ರೀ ಎಂ. ನಾರಾಯಣಸ್ವಾಮಿ

ಬೆಂಗಳೂರು ಪೆರಿಫೆರಲ್ ಹೊರ ವರ್ತುಲ ರಸ್ತೆ ಬಗ್ಗೆ

ಮುಖ್ಯಮಂತ್ರಿಗಳು
94
510 (604)
ಶ್ರೀ ಎಂ. ನಾರಾಯಣಸ್ವಾಮಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂಗ್ರಹಣೆ ಬಗ್ಗೆ

ಮುಖ್ಯಮಂತ್ರಿಗಳು
95
511 (601)
ಶ್ರೀ ಎಂ. ನಾರಾಯಣಸ್ವಾಮಿ

ಸರ್ಕಾರದ ಜಾಹಿರಾತಿಗಾಗಿ ವೆಚ್ಚವಾದ ಹಣದ ಬಗ್ಗೆ

ಮುಖ್ಯಮಂತ್ರಿಗಳು
96
512 (481)
ಶ್ರೀ ಪ್ರಕಾಶ್ ಕೆ. ರಾಥೋಡ್

ಮಹಾರಾಷ್ಟ್ರ ಕೋಯಿನಾ ಅಣೆಕಟ್ಟಿನಿಂದ ಒಳ ಹರಿವಿನ ಪ್ರವಾಹದ ಬಗ್ಗೆ

ಜಲಸಂಪನ್ಮೂಲ ಇಲಾಖೆ  
97
513 (480)
ಶ್ರೀ ಪ್ರಕಾಶ್ ಕೆ. ರಾಥೋಡ್

ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವುದರ ಬಗ್ಗೆ

ಮುಖ್ಯಮಂತ್ರಿಗಳು
98
514 (482)
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯ ಕೆರೆಗಳಿಗೆ ನೀರು ತಲುಪಿಸುವ ಯೋಜನೆಯ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
99
515 (478)
ಶ್ರೀ ಪ್ರಕಾಶ್ ಕೆ. ರಾಥೋಡ್

ಆಲಮಟ್ಟಿ ಅಣೆಕಟ್ಟು 524 ಅಡಿಗೆ ಹೆಚ್ಚಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
100
516 (479)
ಶ್ರೀ ಪ್ರಕಾಶ್ ಕೆ. ರಾಥೋಡ್

ರಾಜ್ಯದಲ್ಲಿ ಮದ್ಯ ಮಾರಾಟ ಮಳಿಗೆಯನ್ನು ಹೊಸದಾಗಿ ಸ್ಥಾಪಿಸುವ ಬಗ್ಗೆ

ಅಬಕಾರಿ ಇಲಾಖೆ
101
517 (547)
ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್

ವೈನ್‍ಶಾಪ್/ಪಬ್‍ಗಳನ್ನು ತೆರೆಯಲು ಇರುವ ಮಾನದಂಡ ಕುರಿತು

ಅಬಕಾರಿ ಇಲಾಖೆ
102
518 (656)
ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೈನಿಕ ಸ್ಮಾರಕ ನಿರ್ಮಿಸುವ ಕುರಿತು

ಗೃಹ ಇಲಾಖೆ
103
519 (594)
ಶ್ರೀ ಆರ್. ಪ್ರಸನ್ನ ಕುಮಾರ್

2019-20ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಹೊಸದಾಗಿ ನಿರ್ಮಿಸಿರುವ ಕೆರೆ ಕಟ್ಟೆಗಳ ವಿವರ ನೀಡುವ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ  
104
520 (593)
ಶ್ರೀ ಆರ್. ಪ್ರಸನ್ನ ಕುಮಾರ್

ಪಾನೀಯ ನಿಗಮದಲ್ಲಿ ಅಬಕಾರಿ ಸನ್ನದ್ಧುದಾರರು 2016-17, 2018ನೇ ಸಾಲಿನಲ್ಲಿ ಖರೀದಿ ಮಾಡಲ್ಪಟ್ಟಿರುವ ಮದ್ಯದ ಮಾದರಿಗಳ ಬಗ್ಗೆ

ಅಬಕಾರಿ ಇಲಾಖೆ
105
521 (592)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿ ವಶಪಡಿಸಿಕೊಂಡಿರುವ ಮಾದಕ ವಸ್ತುಗಳ ಜಿಲ್ಲಾವಾರು ವಿವರ ನೀಡುವುದು

ಗೃಹ ಇಲಾಖೆ  
106
522 (595)
ಶ್ರೀ ಆರ್. ಪ್ರಸನ್ನ ಕುಮಾರ್

2019-20ನೇ ಸಾಲಿನ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವು ಎಲ್ಲಾ ಶಾಸಕರಿಗೂ ಬಿಡುಗಡೆಯಾಗಿರುವ ವಿವರ ನೀಡುವುದು

ಮುಖ್ಯಮಂತ್ರಿಗಳು
107
523 (472)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿರುವ ಬೃಹತ್ ಮತ್ತು ಮಧ್ಯಮ ಜಲಾಶಯಗಳ ಸಂಖ್ಯೆ ಎಷ್ಟು

ಜಲಸಂಪನ್ಮೂಲ ಇಲಾಖೆ
108
524 (654)
ಶ್ರೀ ರಘುನಾಥ್‌ ರಾವ್‍ ಮಲ್ಕಾಪುರೆ

ಸರಣಿ ಬ್ಯಾರೇಜ್ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಕುರಿತು

ಜಲಸಂಪನ್ಮೂಲ ಇಲಾಖೆ
109
525 (525)
ಶ್ರೀ ರಘುನಾಥ್‌ ರಾವ್‍ ಮಲ್ಕಾಪುರೆ

ಬೀದರ್ ಜಿಲ್ಲೆಯಲ್ಲಿ ಸಣ್ಣ ನೀರಾವರಿಯ ಕಾಮಗಾರಿಗಳು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
110
526 (473)
ಶ್ರೀ ಹೆಚ್. ಎಂ. ರಮೇಶಗೌಡ

ಶರಾವತಿ ಭೂಗರ್ಭ ಜಲ ವಿದ್ಯುತ್ ಯೋಜನೆ ಕುರಿತು

ಮುಖ್ಯಮಂತ್ರಿಗಳು
111
527 (474)
ಶ್ರೀ ಹೆಚ್. ಎಂ. ರಮೇಶಗೌಡ

B. B. M. P.  ದಾನಪತ್ರ, ಕ್ರಯಪತ್ರ ಮತ್ತು ವಿಭಾಗ ಪತ್ರಗಳ ಕುರಿತು

ಮುಖ್ಯಮಂತ್ರಿಗಳು
112
528 (477)
ಶ್ರೀ ಹೆಚ್. ಎಂ. ರಮೇಶಗೌಡ

ರಾಜ್ಯದಲ್ಲಿ ನೆಲೆಸಿರುವ ನೈಜೀರಿಯನ್ ಪ್ರಜೆಗಳ ಕುರಿತು

ಗೃಹ ಇಲಾಖೆ
113
529 (476)
ಶ್ರೀ ಹೆಚ್. ಎಂ. ರಮೇಶಗೌಡ

ರಾಜ್ಯದಾದ್ಯಂತ ಈವರೆಗೆ ನವೀಕರಿಸಲಾಗದ ಅಬಕಾರಿ ಪರವಾನಿಗೆಗಳ ಕುರಿತು

ಅಬಕಾರಿ ಇಲಾಖೆ
114
530 (649)
ಶ್ರೀ ಎನ್. ರವಿಕುಮಾರ್

ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಅನರ್ಹರು ಕರ್ತವ್ಯ ನಿರ್ವಹಿಸುವ ಕುರಿತು

ಗೃಹ ಇಲಾಖೆ
115
531 (650)
ಶ್ರೀ ಎನ್. ರವಿಕುಮಾರ್

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ದಾಖಲು ಮಾಡಿದ ಪ್ರಕರಣಗಳ ಕುರಿತು

ಗೃಹ ಇಲಾಖೆ
116
532 (651)
ಶ್ರೀ ಎನ್. ರವಿಕುಮಾರ್

ಮದ್ಯ ಮಾರಾಟ ಮಾಡಲು ನೀಡುವ ಪರವಾನಿಗೆಯ ಕುರಿತು

ಅಬಕಾರಿ ಇಲಾಖೆ
117
533 (652)
ಶ್ರೀ ಎನ್. ರವಿಕುಮಾರ್

ವಿಕಾಸ ಸೌಧ, ವಿಧಾನ ಸೌಧ ಪ್ರವೇಶಕ್ಕಾಗಿ ಪಾಸ್ ವಿತರಿಸುವ ಕುರಿತು

ಮುಖ್ಯಮಂತ್ರಿಗಳು
118
534 (636)
ಶ್ರೀ ಎನ್. ರವಿಕುಮಾರ್

ಇಸ್ಲಾಮಿಯಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕುರಿತು

ಮುಖ್ಯಮಂತ್ರಿಗಳು  
119
535 (550)
ಶ್ರೀ ಪಿ. ಆರ್. ರಮೇಶ್

ಬೆಂಗಳೂರು ನಗರದ ಜಯಪ್ರಕಾಶ್ ನಾರಾಯಣ್ 8ನೇ ಹಂತದ ಬಡಾವಣೆ ಕುರಿತು

ಮುಖ್ಯಮಂತ್ರಿಗಳು
120
536 (549)
ಶ್ರೀ ಪಿ. ಆರ್. ರಮೇಶ್

ರಾಜ್ಯದಲ್ಲಿ ಅಂತರ್ಜಾಲದ ಅಪರಾಧಗಳು (CYBER CRIME) ಹೆಚ್ಚುತ್ತಿರುವ ಕುರಿತು

ಗೃಹ ಇಲಾಖೆ
121
537 (548)
ಶ್ರೀ ಪಿ. ಆರ್. ರಮೇಶ್

ರಾಜ್ಯದಲ್ಲಿ ಸಂಗ್ರಹವಾದ GST ತೆರಿಗೆ ಮೊತ್ತದ ಕುರಿತು

ಮುಖ್ಯಮಂತ್ರಿಗಳು
122
538 (614)
ಶ್ರೀ ಪಿ. ಆರ್. ರಮೇಶ್

The Great Trigonometric Survey ಸ್ಮಾರಕ ಹಾಳಾಗಿರುವ ಕುರಿತು

ಮುಖ್ಯಮಂತ್ರಿಗಳು  
123
539 (615)
ಶ್ರೀ ಪಿ. ಆರ್. ರಮೇಶ್

ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಕುರಿತು

ಗೃಹ ಇಲಾಖೆ
124
540 (542)
ಶ್ರೀ ಜಿ. ರಘು ಆಚಾರ್

ಬಿ. ಬಿ. ಎಂ. ಪಿ. ರಸ್ತೆಗಳ ದುರಸ್ತಿ ಬಗ್ಗೆ

ಮುಖ್ಯಮಂತ್ರಿಗಳು
125
541 (540)
ಶ್ರೀ ಜಿ. ರಘು ಆಚಾರ್

ರಸ್ತೆ ದುರಸ್ತಿ ಬಗ್ಗೆ

ಮುಖ್ಯಮಂತ್ರಿಗಳು
126
542 (544)
ಶ್ರೀ ಜಿ. ರಘು ಆಚಾರ್

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರವಾಸದ ಬಗ್ಗೆ

ಮುಖ್ಯಮಂತ್ರಿಗಳು
127
543 (543)
ಶ್ರೀ ಜಿ. ರಘು ಆಚಾರ್

ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಕೆ ಬಗ್ಗೆ

ಮುಖ್ಯಮಂತ್ರಿಗಳು
128
544 (541)
ಶ್ರೀ ಜಿ. ರಘು ಆಚಾರ್

ಬಿಎಂಆರ್‌ಡಿಎ ಪ್ರಾಧಿಕಾರಗಳ ಸಭೆ ಕುರಿತು

ಮುಖ್ಯಮಂತ್ರಿಗಳು
129
545 (653)
ಶ್ರೀ ಎಸ್. ರವಿ

ಶ್ರೀರಂಗ ಏತ ನೀರಾವರಿ ಯೋಜನೆಯ ಬಗ್ಗೆ

ಜಲಸಂಪನ್ಮೂಲ ಇಲಾಖೆ
130
546 (551)
ಶ್ರೀ ಎಸ್. ರವಿ

GST ಪರಿಹಾರದ ಬಗ್ಗೆ

ಮುಖ್ಯಮಂತ್ರಿಗಳು
131
547 (516)
ಶ್ರೀ ಎಸ್. ರವಿ

ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ

ಗೃಹ ಇಲಾಖೆ
132
548 (515)
ಶ್ರೀ ಎಸ್. ರವಿ

ಬಂಧಿಖಾನೆಗಳ ಬಗ್ಗೆ

ಗೃಹ ಇಲಾಖೆ
133
549 (570)
ಶ್ರೀ ಕೆ. ಟಿ. ಶ್ರೀಕಂಠೇಗೌಡ

ರೈತರ ಕೃಷಿ ಚಟುವಟಿಕೆಗೆ ಸಮರ್ಪಕ ವಿದ್ಯುತ್ ಪೂರೈಸುವ ಬಗ್ಗೆ

ಮುಖ್ಯಮಂತ್ರಿಗಳು
134
550 (571)
ಶ್ರೀ ಕೆ. ಟಿ. ಶ್ರೀಕಂಠೇಗೌಡ

ಮಹಿಳೆಯರು, ಹೆಣ್ಣು ಮಕ್ಕಳ ನಾಪತ್ತೆ ಮತ್ತು ಕಳ್ಳ ಸಾಗಾಣಿಕೆ ಪ್ರಕರಣಗಳ ಬಗ್ಗೆ

ಗೃಹ ಇಲಾಖೆ
135
551 (572)
ಶ್ರೀ ಕೆ. ಟಿ. ಶ್ರೀಕಂಠೇಗೌಡ

ಕೆರೆಗಳ ಸಂರಕ್ಷಣೆ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ  
136
552 (569)
ಶ್ರೀ ಕೆ. ಟಿ. ಶ್ರೀಕಂಠೇಗೌಡ

N.P.S. ಪಿಂಚಣಿಯ ಸಾಧಕ-ಭಾದಕಗಳ ಪರಿಶೀಲನೆಗೆ ರಚಿಸಿರುವ ಸಮಿತಿ ಬಗ್ಗೆ

ಮುಖ್ಯಮಂತ್ರಿಗಳು
137
553 (596)
ಶ್ರೀ ಎಂ. ಪಿ. ಸುನೀಲ್ ಸುಬ್ರಮಣಿ

ಕೊಡಗು ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ

ಮುಖ್ಯಮಂತ್ರಿಗಳು
138
554 (597)
ಶ್ರೀ ಎಂ. ಪಿ. ಸುನೀಲ್ ಸುಬ್ರಮಣಿ

ಹಾರಂಗಿ ಜಲಾಶಯದಲ್ಲಿ ಹೂಳು ತುಂಬಿರುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
139
555 (642)
ಶ್ರೀ ಎಂ. ಪಿ. ಸುನೀಲ್ ಸುಬ್ರಮಣಿ

ಸಚಿವಾಲಯದ ನೌಕರರನ್ನು ಇತರೆ ಇಲಾಖೆಗಳಿಗೆ ಕಳುಹಿಸದಿರುವಂತೆ ನಿಯಮ ಮಾಡುವ ಬಗ್ಗೆ

ಮುಖ್ಯಮಂತ್ರಿಗಳು
140
556 (643)
ಶ್ರೀ ಎಂ. ಪಿ. ಸುನೀಲ್ ಸುಬ್ರಮಣಿ

ಸಚಿವಾಲಯ ನೌಕರರಿಗೆ ಒಂದೇ ಇಲಾಖೆಯಲ್ಲಿ ಗರಿಷ್ಠ ಸೇವೆಯನ್ನು ನಿಗಧಿ ಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
141
557 (644)
ಶ್ರೀ ಎಂ. ಪಿ. ಸುನೀಲ್ ಸುಬ್ರಮಣಿ

ಸಚಿವಾಲಯದ ನೌಕರರು ಒಂದೇ ಇಲಾಖೆಯಲ್ಲಿ ದೀರ್ಘಕಾಲದಿಂದ ಇರುವ ಬಗ್ಗೆ

ಮುಖ್ಯಮಂತ್ರಿಗಳು
142
558 (517)
ಶ್ರೀ ಸುನೀಲ ವಲ್ಯಾಪುರ್

ಕೆರೆಗಳ ದುರಸ್ತಿಗಾಗಿ ಒದಗಿಸಲಾದ ಅನುದಾನ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
143
559 (600)
ಶ್ರೀ ಸುನೀಲ್‌ಗೌಡ ಬಸನಗೌಡ ಪಾಟೀಲ್

ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕುರಿತು

ಮುಖ್ಯಮಂತ್ರಿಗಳು
144
560 (648)
ಶ್ರೀ ಸುನೀಲ್‌ಗೌಡ ಬಸನಗೌಡ ಪಾಟೀಲ್

ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಲಾದ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು
145
561 (637)
ಶ್ರೀ ಸುನೀಲ್‌ಗೌಡ ಬಸನಗೌಡ ಪಾಟೀಲ್

ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ

ಗೃಹ ಇಲಾಖೆ
146
562 (634)
ಶ್ರೀ ಸುನೀಲ್‌ಗೌಡ ಬಸನಗೌಡ ಪಾಟೀಲ್

ವಿದ್ಯುತ್ ಉತ್ಪಾದನೆ ಬಗ್ಗೆ

ಮುಖ್ಯಮಂತ್ರಿಗಳು
147
563 (635)
ಶ್ರೀ ಸುನೀಲ್‌ಗೌಡ ಬಸನಗೌಡ ಪಾಟೀಲ್

ಕೃಷ್ಣಾ ಮೇಲ್ದಂಡೆ ಯೋಜನೆಯ ಕುರಿತು

ಜಲಸಂಪನ್ಮೂಲ ಇಲಾಖೆ  
148
564 (490)
ಶ್ರೀ ಆರ್. ಬಿ. ತಿಮ್ಮಾಪೂರ

ಮುಂಬಡ್ತಿ ಆದೇಶಗಳಲ್ಲಿನ ಗೊಂದಲಗಳು

ಮುಖ್ಯಮಂತ್ರಿಗಳು
149
565 (491)
ಶ್ರೀ ಆರ್. ಬಿ. ತಿಮ್ಮಾಪೂರ

ಇಂಧನ ಇಲಾಖೆಗೆ ಒದಗಿಸಲಾದ ಅನುದಾನ

ಮುಖ್ಯಮಂತ್ರಿಗಳು
150
666 (497)
ಶ್ರೀ ಆರ್. ಬಿ. ತಿಮ್ಮಾಪೂರ

ನೀರಾವರಿ ಯೋಜನೆಗಳು

ಜಲಸಂಪನ್ಮೂಲ ಇಲಾಖೆ  
151
567 (512)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪ್ತ ಸಹಾಯಕರಿಗೆ ವೇತನ ಪಾವತಿಯಾಗದಿರುವ ಕುರಿತು

ಮುಖ್ಯಮಂತ್ರಿಗಳು
152
568 (513)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿನ ನದಿಗಳಲ್ಲಿ ತುಂಬಿರುವ ಹೂಳು ತೆಗೆಯುವ ಕುರಿತು

ಜಲಸಂಪನ್ಮೂಲ ಇಲಾಖೆ
153
569 (509)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಕುರಿತು

ಮುಖ್ಯಮಂತ್ರಿಗಳು
154
570 (511)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ರಾಜ್ಯದಲ್ಲಿ ಡ್ರಗ್ಸ್ ಮಾರಾಟ ದಂಧೆಗೆ ಕಡಿವಾಣ ಹಾಕುವ ಕುರಿತು

ಗೃಹ ಇಲಾಖೆ
155
571 (510)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಅನುಷ್ಠಾನ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
156
572 (535)
ಶ್ರೀ ವಿಜಯ ಸಿಂಗ್

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಕುರಿತು

ಮುಖ್ಯಮಂತ್ರಿಗಳು
157
573 (532)
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
158
574 (533)
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯಲು ನಿಷೇಧ ಮಾಡಿರುವ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
159
575 (534)
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ಕುರಿತು

ಜಲಸಂಪನ್ಮೂಲ ಇಲಾಖೆ
160
576 (13)
ಶ್ರೀ ಯು. ಬಿ. ವೆಂಕಟೇಶ್

ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಸರ್ಕಾರಿ ನೌಕರರ ಬಗ್ಗೆ

ಮುಖ್ಯಮಂತ್ರಿಗಳು  
161
577 (12)
ಶ್ರೀ ಯು. ಬಿ. ವೆಂಕಟೇಶ್

`ಜಿ' ಕೆಟಗರಿ ನಿವೇಶನಗಳ ನೋಂದಣಿ ಕುರಿತು

ಮುಖ್ಯಮಂತ್ರಿಗಳು
162
578 (16)
ಶ್ರೀ ಯು. ಬಿ. ವೆಂಕಟೇಶ್

ಬೆಂಗಳೂರು ನಗರದಲ್ಲಿ ವಸತಿ ಉದ್ದೇಶದ ಬಡಾವಣೆಗಳ ಕುರಿತು

ಮುಖ್ಯಮಂತ್ರಿಗಳು
163
579 (14)
ಶ್ರೀ ಯು. ಬಿ. ವೆಂಕಟೇಶ್

ಕೊರೋನಾ ವೈರಸ್ ಸೋಂಕಿಗೆ ಒಳಗಾದ ಪೊಲೀಸರ ಸಂಖ್ಯೆ ಕುರಿತು

ಗೃಹ ಇಲಾಖೆ
164
580 (664)
ಶ್ರೀ ಎಸ್. ಎಲ್. ಭೋಜೇಗೌಡ

ದೂರದರ್ಶನದಲ್ಲಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡುವ ಬಗ್ಗೆ

ಮುಖ್ಯಮಂತ್ರಿಗಳು
165
581 (508)
ಶ್ರೀ ಎಸ್. ಎಲ್. ಭೋಜೇಗೌಡ

ಸ್ಟೈಫೆಂಡರಿ ಪದವೀಧರರ ಸೇವೆಯನ್ನು ನಿವೃತ್ತಿ ಪಿಂಚಣಿಗೆ ಪರಿಗಣಿಸುವುದು

ಮುಖ್ಯಮಂತ್ರಿಗಳು
166
582 (507)
ಶ್ರೀ ಎಸ್. ಎಲ್. ಭೋಜೇಗೌಡ

ಬೆಂಗಳೂರು ನಗರ ಹಾಗೂ ಇನ್ನಿತರೆಡೆ ನಡೆಯುವ ಗಲಭೆ ನಿಯಂತ್ರಿಸುವ ಬಗ್ಗೆ

ಗೃಹ ಇಲಾಖೆ
167
583 (506)
ಶ್ರೀ ಎಸ್. ಎಲ್. ಭೋಜೇಗೌಡ

ಕೆರೆಗಳ ಅಭಿವೃದ್ಧಿ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ  
168
584 (505)
ಶ್ರೀ ಎಸ್. ಎಲ್. ಭೋಜೇಗೌಡ

ಸಣ್ಣ ಕೈಗಾರಿಕೆಗಳನ್ನು ಸುಧಾರಿಸಿ ಉದ್ಯೋಗ ಭದ್ರತೆ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
169
585 (556)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಂತರ್ಜಲ ಕುಸಿಯುತ್ತಿರುವ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
170
586 (558)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಸಣ್ಣ ಕೈಗಾರಿಕೆ ಶೆಡ್‍ಗಳ ಬಗ್ಗೆ

ಮುಖ್ಯಮಂತ್ರಿಗಳು
171
587 (557)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕೆರೆಗಳ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
172
588 (584)
ಶ್ರೀ ಎಸ್. ನಾಗರಾಜು(ಸಂದೇಶ್‌ ನಾಗರಾಜು)

ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಗೆ ಏರಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
173
589 (583)
ಶ್ರೀ ಎಸ್. ನಾಗರಾಜು(ಸಂದೇಶ್‌ ನಾಗರಾಜು)

ಬನ್ನಹಳ್ಳಿ ಹುಂಡಿ ಏತ ನೀರಾವರಿ ಯೋಜನೆಯ ದುರಸ್ಥಿ ಕಾರ್ಯ

ಜಲಸಂಪನ್ಮೂಲ ಇಲಾಖೆ
174
590 (582)
ಶ್ರೀ ಎಸ್. ನಾಗರಾಜು(ಸಂದೇಶ್‌ ನಾಗರಾಜು)

ಮುತ್ತಿನ ಮುಳ್ಳಸೋಗೆ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
175
832
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಮುತ್ತಿನ ಮುಳ್ಳಸೋಗೆ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru