ದಿನಾಂಕ 24-07-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
‌ ‌ ‌ ‌ ‌ ‌ ‌ ‌ ‌ ‌ ‌ ‌
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
985
ಕೆ ಅಬ್ದುಲ್ ಜಬ್ಬರ್ ವಕ್ಫ್‌ ಆಸ್ತಿಗಳ ಖಾತೆ ಮತ್ತು ಒತ್ತುವರಿ ಕುರಿತು ಕಂದಾಯ ಸಚಿವರು
2
986
ಕೆ ಅಬ್ದುಲ್ ಜಬ್ಬರ್ ರಾಜ್ಯದ ಅಲ್ಪಸಂಖ್ಯಾತರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
3
855
ಶ್ರೀಮತಿ ಬಲ್ಕೀಸ್‌ ಬಾನು ಲೋಕೋಪಯೋಗಿ ವಸತಿ ಗೃಹಗಳ ಕುರಿತು ಲೋಕೋಪಯೋಗಿ ಸಚಿವರು
4
992
ಶ್ರೀಮತಿ ಬಲ್ಕೀಸ್‌ ಬಾನು ನಿರ್ವಸತಿಗರ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
5
993
ಶ್ರೀಮತಿ ಬಲ್ಕೀಸ್‌ ಬಾನು ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
6
994
ಶ್ರೀಮತಿ ಬಲ್ಕೀಸ್‌ ಬಾನು ಕಂದಾಯ ಇಲಾಖೆಯ ಭೂಮಾಪಕರ ಕೊರತೆ ಬಗ್ಗೆ ಕಂದಾಯ ಸಚಿವರು
7
995
ಶ್ರೀಮತಿ ಬಲ್ಕೀಸ್‌ ಬಾನು ಸಾಮಾಜಿಕ ಭದ್ರತೆ ಯೋಜನೆ ಬಗ್ಗೆ ಕಂದಾಯ ಸಚಿವರು
8
948
ಶ್ರೀ ಎಸ್.ಎಲ್.‌ ಭೋಜೇಗೌಡ ರಾಜ್ಯದ ಜಿಲ್ಲೆಗಳಲ್ಲಿ ಬಸ್ ಗಳ ಸಂಖ್ಯೆ ಇಳಿಮುಖವಾಗಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
9
949
ಶ್ರೀ ಎಸ್.ಎಲ್.‌ ಭೋಜೇಗೌಡ ವಸತಿ ಇಲಾಖೆಗೆ ಸಂಬಂಧ ಪಡುವ ನಿವೇಶನಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
10
1007
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಪ್ಯಾಕೇಜ್ ಟೆಂಡರ್ ಕರೆದು ಅಕ್ರಮ ಎಸುಗುತ್ತಿರುವ ಕುರಿತು ಲೋಕೋಪಯೋಗಿ ಸಚಿವರು
11
1008
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳ ಕುರಿತು ಲೋಕೋಪಯೋಗಿ ಸಚಿವರು
12
1009
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಲಿಂಗಸುಗೂರು ತಾ‌ಲ್ಲೂಕಿನ ರೈತರ ಬೆಳೆ ನಷ್ಟ ವರದಿಯ ಕುರಿತು ಕಂದಾಯ ಸಚಿವರು
13
857
ಶ್ರೀ ಚಿದಾನಂದ್‌ ಎಂ.ಗೌಡ ಗ್ರಾಮೀಣ ವಸತಿ ಯೋಜನೆಯ ಅನುದಾನ ಬಿಡುಗಡೆ /ಅನುಷ್ಠಾನದ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
14
859
ಶ್ರೀ ಚಿದಾನಂದ್‌ ಎಂ.ಗೌಡ ಕಂದಾಯ ಇಲಾಖೆಯ ಭೂ ಸುರಕ್ಷಾ ಯೋಜನೆಯ ಕುರಿತು ಕಂದಾಯ ಸಚಿವರು
15
899
ಶ್ರೀ ಚಿದಾನಂದ್‌ ಎಂ.ಗೌಡ ಬಗರ್‌ ಹುಕಂ ಸಾಗುವಳಿ ಕುರಿತು ಕಂದಾಯ ಸಚಿವರು
16
860
ಶ್ರೀ ಚಿದಾನಂದ್‌ ಎಂ.ಗೌಡ App ಆಧಾರಿತ ಟ್ಯಾಕ್ಸಿ ಸೇವೆಯಲ್ಲಿ ಮಾಡುತ್ತಿರುವ ಸುಲಿಗೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
17
917
ಶ್ರೀ ಗೋವಿಂದ ರಾಜು ಬಿ ಎಂ ಟಿ ಸಿ ಸಂಸ್ಥೆಗೆ ಸರ್ಕಾರ ಉಳಿಸಿಕೊಂಡಿರುವ ಬಾಕಿ ಹಣದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
18
916
ಶ್ರೀ ಗೋವಿಂದ ರಾಜು ಟೆಂಡರ್ ಪ್ರಕ್ರಿಯೆ ಮುಗಿದರೂ ಸಹ ಇದುವರೆಗೂ ಕಾಮಗಾರಿಗಳನ್ನು ಪ್ರಾರಂಭಿಸಲು ಅನುಮತಿ ನೀಡದಿರುವ ಬಗ್ಗೆ ಲೋಕೋಪಯೋಗಿ ಸಚಿವರು
19
918
ಶ್ರೀ ಗೋವಿಂದ ರಾಜು ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
20
920
ಶ್ರೀ ಗೋವಿಂದ ರಾಜು ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡಲು ಇರುವ ನೀತಿ ನಿಯಮದ ಬಗ್ಗೆ ಲೋಕೋಪಯೋಗಿ ಸಚಿವರು
21
981
ಶ್ರೀ ಹೆಚ್.ಎಸ್. ಗೋಪಿನಾಥ್ ಸಾರಿಗೆ ಬಸ್ ಹಾಗೂ ಶಕ್ತಿ ಯೋಜನೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
22
982
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ಜಿಲ್ಲೆಯ ಪೆರಿಫೆರಲ್ ರಿಂಗ್ ರೋಡ್ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
23
983
ಶ್ರೀ ಹೆಚ್.ಎಸ್. ಗೋಪಿನಾಥ್ ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯ ಕುರಿತು ಕಂದಾಯ ಸಚಿವರು
24
966
ಶ್ರೀಮತಿ ಹೇಮಲತಾ ನಾಯಕ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿ ಅಂಡ್‌ ಆರ್‌ ಪರಿಷ್ಕರಣೆ ಆಗದಿರುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
25
967
ಶ್ರೀಮತಿ ಹೇಮಲತಾ ನಾಯಕ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶನಾಲಯದ ಕೇಂದ್ರ ಕಛೇರಿಯಲ್ಲಿನ ಹುದೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
26
968
ಶ್ರೀಮತಿ ಹೇಮಲತಾ ನಾಯಕ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದಲ್ಲಿ "ಮೌಲಾನಾ ಆಜಾದ್‌ ಭವನ" ಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
27
969
ಶ್ರೀಮತಿ ಹೇಮಲತಾ ನಾಯಕ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜೈನ, ಬೌದ್ಧ, ಸಿಖ್‌ ಮತ್ತು ಮುಸ್ಲಿಂ ಸಮುದಾಯದವರಿಗಿರುವ ಯೋಜನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
28
970
ಶ್ರೀಮತಿ ಹೇಮಲತಾ ನಾಯಕ್ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
29
973
ಶ್ರೀ ಐವನ್ ಡಿʼಸೋಜಾ ಕ್ರೈಸ್ತ ಅಭಿವೃದ್ಧಿ ನಿಗಮದ ನಿಯಮಾವಳಿಗಳ ಮತ್ತು ಯೋಜನೆಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
30
974
ಶ್ರೀ ಐವನ್ ಡಿʼಸೋಜಾ ಕಳೆದ 4 ವರ್ಷಗಳಿಂದ ವಸತಿ ಯೋಜನೆಯಡಿ ಮನೆಗಳ ಮಂಜೂರು ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
31
975
ಶ್ರೀ ಐವನ್ ಡಿʼಸೋಜಾ ಕರಾವಳಿ ಜಿಲ್ಲೆಯಲ್ಲಿ ಮೀನುಗಾರಿಕೆ ಬಂದರುಗಳ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
32
972
ಶ್ರೀ ಐವನ್ ಡಿʼಸೋಜಾ ಮಂಗಳೂರು ನಗರದಲ್ಲಿನ ನರ್ಮ್‌ ಯೋಜನೆಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
33
976
ಶ್ರೀ ಐವನ್ ಡಿʼಸೋಜಾ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಲ್ಲಿ ಬಿಡುಗಡೆ ಮಾಡಿದ ಅನುದಾನದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
34
903
ಶ್ರೀ ಟಿ.ಎನ್.‌ ಜವರಾಯಿ ಗೌಡ ಬಗರ್‌ ಹುಕಂ ಸಾಗುವಳಿ ಮಂಜೂರು ಬಗ್ಗೆ ಕಂದಾಯ ಸಚಿವರು
35
951
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಜಿಲ್ಲೆಯಲ್ಲಿ ಸಂಚರಿಸುವ ಸರ್ಕಾರಿ ಬಸ್ಸುಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
36
952
ಶ್ರೀ ಕುಶಾಲಪ್ಪ ಎಂ.ಪಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಬಿಡುಗಡೆಯಾಗಿರುವ ಅನುದಾನ ಮತ್ತು ಕಾಮಗಾರಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
37
961
ಶ್ರೀ ಮಧು ಜಿ ಮಾದೇಗೌಡ ಸಾರಿಗೆ ಸಂಸ್ಥೆ ಡಿಜಿಟಲ್‌ ಪೇ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
38
867
ಶ್ರೀ ಕೇಶವ ಪ್ರಸಾದ್‌ ಎಸ್ ಪಶುಸಂಗೋಪನೆಯ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
39
868
ಶ್ರೀ ಕೇಶವ ಪ್ರಸಾದ್‌ ಎಸ್ ವಸತಿ ಗೃಹಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
40
870
ಶ್ರೀ ಕೇಶವ ಪ್ರಸಾದ್‌ ಎಸ್ ಕಾಶಿ ತೀರ್ಥಯಾತ್ರೆ ಯೋಜನೆಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
41
869
ಶ್ರೀ ಕೇಶವ ಪ್ರಸಾದ್‌ ಎಸ್ ಅಲ್ಪಸಂಖ್ಯಾತರ ವಸತಿ ನಿಲಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
42
962
ಶ್ರೀ ಮಧು ಜಿ ಮಾದೇಗೌಡ ಒಟ್ಟುಗೂಡಿಸಿರುವ ಪಹಣಿಗಳನ್ನು ಪ್ರತ್ಯೇಕಗೊಳಿಸುವ ಕುರಿತು ಕಂದಾಯ ಸಚಿವರು
43
963
ಶ್ರೀ ಮಧು ಜಿ ಮಾದೇಗೌಡ ಹೊಸ ಜಿಲ್ಲೆ ಮತ್ತು ಹೊಸ ತಾಲ್ಲೂಕುಗಳ ರಚನೆ ಕುರಿತು ಕಂದಾಯ ಸಚಿವರು
44
964
ಶ್ರೀ ಮಧು ಜಿ ಮಾದೇಗೌಡ ಬರ ಪರಿಸ್ಥಿತಿಯಿಂದ ರೈತರಿಗೆ ಉಂಟಾದ ನಷ್ಟದ ಕುರಿತು ಕಂದಾಯ ಸಚಿವರು
45
965
ಶ್ರೀ ಮಧು ಜಿ ಮಾದೇಗೌಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖೆಗಳ ಬೋಧಕರ ನೇಮಕಾತಿಯ ವಯೋಮಿತಿಯಲ್ಲಿ ವ್ಯತ್ಯಾಸದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
46
987
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯದಲ್ಲಿ ಟೋಲ್ ಕೇಂದ್ರಗಳ ಕುರಿತು ಲೋಕೋಪಯೋಗಿ ಸಚಿವರು
47
988
ಶ್ರೀ ಮಂಜುನಾಥ್ ಭಂಡಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಸ್ ನಿಲ್ದಾಣ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
48
989
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ಅದೀನದಲ್ಲಿ ಬರುವ ರಸ್ತೆಗಳ ನಿರ್ವಹಣೆ ಕುರಿತು ಲೋಕೋಪಯೋಗಿ ಸಚಿವರು
49
953
ಶ್ರೀ ಸಿ.ಎನ್.‌ ಮಂಜೇಗೌಡ ಪಾರಂಪರಿಕ ಕಟ್ಟಡ ಪುನರ್ ನಿರ್ಮಾಣದ ಕುರಿತು ಕಂದಾಯ ಸಚಿವರು
50
954
ಶ್ರೀ ಸಿ.ಎನ್.‌ ಮಂಜೇಗೌಡ ಭೀಕರ ಬರಗಾಲದಿಂದ ರಾಜ್ಯದ ರೈತರು ಸಂಕಷ್ಟಗೊಳಗಾಗಿರುವ ಕುರಿತು ಕಂದಾಯ ಸಚಿವರು
51
955
ಶ್ರೀ ಸಿ.ಎನ್.‌ ಮಂಜೇಗೌಡ ಜಿಲ್ಲಾಧಿಕಾರಿಗಳ ಕಟ್ಟಡಗಳು ಬಿದ್ದಿರುವ ಬಗ್ಗೆ ಕಂದಾಯ ಸಚಿವರು
52
956
ಶ್ರೀ ಸಿ.ಎನ್.‌ ಮಂಜೇಗೌಡ ಪಶು ಆಸ್ಪತ್ರೆಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
53
957
ಶ್ರೀ ಸಿ.ಎನ್.‌ ಮಂಜೇಗೌಡ ಪರಿಶಿಷ್ಟ ಜಾತಿ/ ಪಂಗಡಗಳ ಜಮೀನು ಖರೀದಿ ನಿಯಂತ್ರಣದ ಬಗ್ಗೆ ಕಂದಾಯ ಸಚಿವರು
54
980
ಶ್ರೀ ಕೆ ಎಸ್ ನವೀನ್ ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ರಸ್ತೆ ಮತ್ತು ಕಟ್ಟಡ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
55
977
ಶ್ರೀ ಕೆ ಎಸ್ ನವೀನ್ ಕಂದಾಯ ಇಲಾಖೆಯಲ್ಲಿ ದಾಖಲಾತಿಗಳ ದರ ಹೆಚ್ಚಿಸಿರುವ ಬಗ್ಗೆ ಕಂದಾಯ ಸಚಿವರು
56
978
ಶ್ರೀ ಕೆ ಎಸ್ ನವೀನ್ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನದ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
57
979
ಶ್ರೀ ಕೆ ಎಸ್ ನವೀನ್ ವಸತಿ ಇಲಾಖೆಯಿಂದ ನಿರ್ಮಾಣ ಮಾಡಿರುವ ಮನೆಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
58
861
ಶ್ರೀ ಎಂ‌.ನಾಗರಾಜು "ನಮ್ಮ ಕಾರ್ಗೋ ಟ್ರಕ್" ಸೇವೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
59
863
ಶ್ರೀ ಎಂ‌.ನಾಗರಾಜು ಗೊಲ್ಲರಹಟ್ಟಿಗಳಲ್ಲಿ ವಾಸಿಸುವ ನಾಗರೀಕರಿಗೆ ಹಕ್ಕುಪತ್ರಗಳನ್ನು ನೀಡುವ ಕುರಿತು ಕಂದಾಯ ಸಚಿವರು
60
864
ಶ್ರೀ ಎಂ‌.ನಾಗರಾಜು ಖಾಸಗಿ ಬಿಲ್ಡರ್ ಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
61
1001
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ರಾಜ್ಯದಿಂದ ಕಾಶಿ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳಿಗೆ ನೀಡುವ ಸಹಾಯಧನದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
62
911
ಶ್ರೀ ಪುಟ್ಟಣ್ಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯ ಶಾಲೆ ಕಾಲೇಜುಗಳ ಬೋಧಕರ ನೇಮಕಾತಿಯಲ್ಲಿ ಆಗುತ್ತಿರುವ ವಯೋಮಿತಿ ಗೊಂದಲ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
63
894
ಶ್ರೀ ಪಿ.ಹೆಚ್.ಪೂಜಾರ್ ರಾಜ್ಯ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
64
866
ಶ್ರೀ ಪ್ರದೀಪ್‌ ಶೆಟ್ಟರ್ ಜನರ ವಸತಿ ಯೋಜನೆಯ ಕಾರ್ಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
65
941
ಶ್ರೀ ಪ್ರಕಾಶ್‌ ಕೆ.ರಾಥೋಡ್ ತಹಸಿಲ್ದಾರರ ಕಚೇರಿಯಲ್ಲಿನ ಅಧಿಕಾರಿಗಳು ತಪ್ಪುಗಳನ್ನು ಸೃಷ್ಟಿಸಿ ಸಾರ್ವಜನಿಕ ತೊಂದರೆ ನೀಡುತ್ತಿರುವ ಬಗ್ಗೆ ಕಂದಾಯ ಸಚಿವರು
66
942
ಶ್ರೀ ಪ್ರಕಾಶ್‌ ಕೆ.ರಾಥೋಡ್ ಮುಜರಾಯಿ ದೇವಾಲಯಗಳ ಆಸ್ತಿ ಕಬಳಿಸಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
67
943
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಂಜೂರಾದ ಬಸ್ಸುಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
68
944
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
69
945
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ 2023-24ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಗೆ ಮಂಜೂರಾದ ಮನೆಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
70
871+872
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಕಾವೇರಿ 2.0 ತಂತ್ರಾಂಶಕ್ಕೆ ಸರ್ವರ್ ಡೌನ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆ ಕುರಿತು ಕಂದಾಯ ಸಚಿವರು
71
873
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ರಾಜ್ಯದ ಕಚೇರಿಗಳಲ್ಲಿ ನೊಂದಣಿ ಪ್ರಕ್ರಿಯೆ ಅನಗತ್ಯ ವಿಳಂಬ ಆಗುತ್ತಿರುವ ಕುರಿತು ಕಂದಾಯ ಸಚಿವರು
72
874
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಬಸ್ ಮಾರ್ಗದ ವ್ಯವಸ್ಥೆಯನ್ನು ಉಜಿರೆವರೆಗೆ ವಿಸ್ತರಿಸುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
73
875
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಘಾಟಿ ರಸ್ತೆಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸೇರಿದಂತೆ ಶಾಶ್ವತ ನಿಯೋಜನೆಯನ್ನು ರೂಪಿಸುವ ಕುರಿತು ಲೋಕೋಪಯೋಗಿ ಸಚಿವರು
74
921
ಶ್ರೀ ಸಿ.ಟಿ.ರವಿ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೈಗೊಂಡ ಕ್ರಮಗಳು ಲೋಕೋಪಯೋಗಿ ಸಚಿವರು
75
922
ಶ್ರೀ ಸಿ.ಟಿ.ರವಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಭಾಗಿ ಇರುವ ಕಾಮಗಾರಿಗಳು ಲೋಕೋಪಯೋಗಿ ಸಚಿವರು
76
923
ಶ್ರೀ ಸಿ.ಟಿ.ರವಿ ದೇವಾಲಯಗಳ ಜೀವನೋದ್ಧಾರಕ್ಕೆ ಬಾಕಿ ಹಣ ಬಿಡುಗಡೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
77
924
ಶ್ರೀ ಸಿ.ಟಿ.ರವಿ ಚಿಕ್ಕಮಗಳೂರು-ಬೇಲೂರು-ಹಾಸನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ಬಗ್ಗೆ ಲೋಕೋಪಯೋಗಿ ಸಚಿವರು
78
925
ಶ್ರೀ ಸಿ.ಟಿ.ರವಿ ಬಾಕಿ ಇರುವ ಭೂ ವ್ಯಾಜ್ಯಗಳ ಇತ್ಯರ್ಥಕ್ಕೆ ಕೈಗೊಂಡ ಕ್ರಮಗಳು ಕಂದಾಯ ಸಚಿವರು
79
888
ಶ್ರೀ ಎಸ್.ರವಿ ವಸತಿ ಇಲಾಖೆಯಿಂದ ವಸತಿರಹಿತರಿಗೆ ಹಂಚಿಕೆ ಮಾಡಿರುವ ಮನೆಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
80
889
ಶ್ರೀ ಎಸ್.ರವಿ ಆಟೋಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
81
890
ಶ್ರೀ ಎಸ್.ರವಿ ಪೋಡಿ ಮುಕ್ತ ಗ್ರಾಮ ಅಭಿಯಾನದ ಗುಡಿ ಸಾಧನೆಗಳ ಬಗ್ಗೆ ಕಂದಾಯ ಸಚಿವರು
82
891
ಶ್ರೀ ಎಸ್.ರವಿ ಸರ್ಕಾರಿ ಪಡ ಜಮೀನುಗಳ ಬಗ್ಗೆ ಕಂದಾಯ ಸಚಿವರು
83
892
ಶ್ರೀ ಎಸ್.ರವಿ ಅಲ್ಪಸಂಖ್ಯಾತರ ಕಲ್ಯಾಣಗಳ ಯೋಜನೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
84
909
ಶ್ರೀ ಎನ್.ರವಿಕುಮಾರ್ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ದಾನವಾಗಿ ನೀಡಿರುವ ಆಸ್ತಿಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
85
907
ಶ್ರೀ ಎನ್.ರವಿಕುಮಾರ್ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
86
906
ಶ್ರೀ ಎನ್.ರವಿಕುಮಾರ್ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಿದ ಯೋಜನೆ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
87
905
ಶ್ರೀ ಎನ್.ರವಿಕುಮಾರ್ ಅಲ್ಪಸಂಖ್ಯಾತರ ಹಾಸ್ಟೆಲ್‌ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
88
946
ಶ್ರೀ ಎಸ್. ವ್ಹಿ. ಸಂಕನೂರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಹಾರೋಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಾಮ್ರಗುಂಡಿ ಗ್ರಾಮದ ಹೆಸರು ಕಂದಾಯ ದಾಖಲೆಗಳಲ್ಲಿ ಹಾಗೂ ಗ್ರಾಮ ನಕ್ಷೆಯಲ್ಲಿ ಇಲ್ಲದಿರುವ ಕುರಿತು ಕಂದಾಯ ಸಚಿವರು
89
936
ಶ್ರೀ ಸುನೀಲ್‌ ವಲ್ಯಾಪುರ್ ಶಕ್ತಿ ಯೋಜನೆಯಲ್ಲಿ ಸರ್ಕಾರ ಮೀಸಲಿಟ್ಟ ಅನುದಾನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
90
937
ಶ್ರೀ ಸುನೀಲ್‌ ವಲ್ಯಾಪುರ್ ವಕ್ಫ್ ಬೋರ್ಡ್ ಆದಾಯ ಮತ್ತು ಫಲಾನುಭವಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
91
938
ಶ್ರೀ ಸುನೀಲ್‌ ವಲ್ಯಾಪುರ್ ದೆಹಲಿಯ ಕರ್ನಾಟಕ ಭವನದ ಕುರಿತು ಲೋಕೋಪಯೋಗಿ ಸಚಿವರು
92
939
ಶ್ರೀ ಸುನೀಲ್‌ ವಲ್ಯಾಪುರ್ ಮೀನು ಸಾಕಾಣಿಕೆ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
93
940
ಶ್ರೀ ಸುನೀಲ್‌ ವಲ್ಯಾಪುರ್ ಬರಗಾಲ ಪೀಡಿತ ಪ್ರದೇಶ ಮತ್ತು ಪರಿಹಾರದ ಕುರಿತು ಕಂದಾಯ ಸಚಿವರು
94
883
ಶ್ರೀ ವೈ.ಎಂ.ಸತೀಶ್ ಸಂಡೂರು ತಾಲ್ಲೂಕು ಲಕ್ಕವಳ್ಳಿ ಗ್ರಾಮದ ಎಸ್.ಸಿ/ ಎಸ್.ಟಿ. ಜನರಿಗೆ ಅರಣ್ಯ ಹಕ್ಕು ಪತ್ರ ನೀಡುವ ಕುರಿತು ಕಂದಾಯ ಸಚಿವರು
95
886
ಶ್ರೀ ವೈ.ಎಂ.ಸತೀಶ್ ರಾಜ್ಯದಲ್ಲಿರುವ ಸಿ-ಗ್ರೇಡ್‌ ದೇಗುಲಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ಕಂದಾಯ ಸಚಿವರು
96
885
ಶ್ರೀ ವೈ.ಎಂ.ಸತೀಶ್ ಬಳ್ಳಾರಿ,ವಿಜಯನಗರ ಜಿಲ್ಲೆಗಳಲ್ಲಿ ಪಶು ವೈದ್ಯರುಗಳ ನೇಮಕ ಮಾಡುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
97
884
ಶ್ರೀ ವೈ.ಎಂ.ಸತೀಶ್ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಬಗ್ಗೆ ಕಂದಾಯ ಸಚಿವರು
98
998
ಶ್ರೀ ಸುನೀಲ್‌ ಗೌಡ ಪಾಟೀಲ್ ಕಣಬೂರ ಗ್ರಾಮದ ಮುಳುಗಡೆ ಸಂತ್ರಸ್ತರಿಗೆ ಆಗಿರುವ ಅನ್ಯಾಯದ ಕುರಿತು ಕಂದಾಯ ಸಚಿವರು
99
999
ಶ್ರೀ ಸುನೀಲ್‌ ಗೌಡ ಪಾಟೀಲ್ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 100 ಮನೆಗಳನ್ನು ಮಂಜೂರು ಮಾಡುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
100
1000
ಶ್ರೀ ಸುನೀಲ್‌ ಗೌಡ ಪಾಟೀಲ್ ಉಪನೋಂದಣಿ ಕಚೇರಿಗಳಲ್ಲಿ ಆಗುತ್ತಿರುವ ಅವ್ಯವಹಾರಗಳ ಕುರಿತು ಕಂದಾಯ ಸಚಿವರು
101
893
ಶ್ರೀ ಶರಣಗೌಡ ಬಯ್ಯಾಪುರ ಲಿಂಗಸಗೂರು ತಾಲೂಕಿನ ಹಟ್ಟಿ ಮತ್ತು ನಾಗರಹಾಳ ಗ್ರಾಮದಲ್ಲಿ ಹೊಸ ಪಶು ಆಸ್ಪತ್ರೆಗಳ ಸ್ಥಾಪನೆ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
102
971
ಶ್ರೀ ಶರಣಗೌಡ ಬಯ್ಯಾಪುರ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು ಯಶವಂತಪುರ ಹೋಬಳಿ,ಶ್ರೀಗಂಧಕಾವಲು ಸರ್ವೆ ನಂ.70/3ಎ ಜಮೀನಿನ ಮಾಹಿತಿ ಬಗ್ಗೆ ಕಂದಾಯ ಸಚಿವರು
103
887
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ನಾಗರಹೊಳೆ ರಕ್ಷಿತಾ ಅರಣ್ಯದ ಸುತ್ತಮುತ್ತಲಿನ ಬುಡಕಟ್ಟು ಹಾಡಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
104
912
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
105
913
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಮೀನುಗಾರರ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
106
914
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
107
915
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ 3 (ಮೂರು) ಜಿಲ್ಲೆಗಳಲ್ಲಿ ವಾಸಿಸುವ ಧನಗರಗೌಳಿ ಜನಾಂಗದ ಕಂದಾಯ ಗ್ರಾಮಗಳ ಕುರಿತು ಕಂದಾಯ ಸಚಿವರು
108
960
ಡಾ|| ತಳವಾರ್ ಸಾಬಣ್ಣ ವಿಜಯಪುರ ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ರೈತರ/ ಜನಸಾಮಾನ್ಯರ ಮತ್ತು ಸರ್ಕಾರಿ ಜಮೀನು ಕಬಳಿಸುತ್ತಿರುವ ಕುರಿತು ಕಂದಾಯ ಸಚಿವರು
109
856
ಡಾ|| ತಳವಾರ್ ಸಾಬಣ್ಣ ಕಲಬುರಗಿ ಜಿಲ್ಲೆಯ ಶಹಾಬಾದ್ ನಗರದ 341 ನಿವೇಶನಗಳು/ವಸತಿದಾರರಿಗೆ ಮನೆಗಳು ಹಂಚಿಕೆಯಾಗದ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
110
931
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದಲ್ಲಿ ತಲೆದೂರಿನ ಬರಗಾಲ ನಿರ್ವಹಣೆಯ ವೈಫಲ್ಯದ ಬಗ್ಗೆ ಕಂದಾಯ ಸಚಿವರು
111
932
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಘೋಷಿಸುವ ಬಗ್ಗೆ ಲೋಕೋಪಯೋಗಿ ಸಚಿವರು
112
933
ಶ್ರೀ ಕೆ.ಎ.ತಿಪ್ಪೇಸ್ವಾಮಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಾನ ವಸತಿ ಯೋಜನೆ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
113
934
ಶ್ರೀ ಕೆ.ಎ.ತಿಪ್ಪೇಸ್ವಾಮಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಬಳಕೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
114
935
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದಲ್ಲಿ ರಾಷ್ಟ್ರೀಯ ಪಶುಸಂಪತ್ತು ಅಭಿಯಾನ ಅನುಷ್ಠಾನದ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
115
881
ಶ್ರೀ ಅಡಗೂರು ಹೆಚ್.ವಿಶ್ವನಾಥ್ ಭೂ ಒತ್ತುವರಿ ಕುರಿತು ಕಂದಾಯ ಸಚಿವರು
116
926
ಶ್ರೀ ಯು.ಬಿ.ವೆಂಕಟೇಶ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಕ್ಕಪಕ್ಕದ ವ್ಯಾಪಾರ ಮಳಿಗೆಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
117
928
ಶ್ರೀ ಯು.ಬಿ.ವೆಂಕಟೇಶ್ ರಾಜ್ಯದಲ್ಲಿರುವ ಹೆದ್ದಾರಿ ಟೋಲ್ ಗಳ ಸಂಖ್ಯೆ ಕುರಿತು ಲೋಕೋಪಯೋಗಿ ಸಚಿವರು
118
929
ಶ್ರೀ ಯು.ಬಿ.ವೆಂಕಟೇಶ್ ರಾಜ್ಯದಲ್ಲಿರುವ ʼಎʼ,ʼಬಿʼ ಮತ್ತು ʼಸಿʼ ದೇವಸ್ಥಾನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
119
930
ಶ್ರೀ ಯು.ಬಿ.ವೆಂಕಟೇಶ್ ಮುಡುಕುತೊರೆ ಶ್ರೀ ಬ್ರಹ್ಮರಂಭ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
120
1003
ಶ್ರೀ ಡಿ.ಎಸ್.ಅರುಣ್ ರಾಜ್ಯ ವಕ್ಫ್‌ ಬೋರ್ಡ್ ಹಗರಣದ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
121
1004
ಶ್ರೀ ಡಿ.ಎಸ್.ಅರುಣ್ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರದ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
122
1005
ಶ್ರೀ ಡಿ.ಎಸ್.ಅರುಣ್ ಲೋಕೋಪಯೋಗಿ ಇಲಾಖೆಯಲ್ಲಿನ ಹೊರಗುತ್ತಿಗೆ ನೌಕರರ ಕುರಿತು ಲೋಕೋಪಯೋಗಿ ಸಚಿವರು
123
876
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಕಡತ ವಿಲೇವಾರಿ ವಿಳಂಬವಾಗುತ್ತಿರುವ ಕುರಿತು ಕಂದಾಯ ಸಚಿವರು
124
877
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಮುಜರಾಯಿ ದೇವಸ್ಥಾನ ಜೀರ್ಣೋದ್ಧಾರ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
125
878
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಹಂಚಿಕೆಯಾದ ಮನೆಗಳ ವಿವರ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
126
879
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಅನುಗೃಹ ಯೋಜನೆ ಅಡಿಯಲ್ಲಿ ಕುರಿ ಸಾಕಾಣಿಕೆದಾರರಿಗೆ ಬಿಡುಗಡೆಯಾದ ಪರಿಹಾರದ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
127
897
ಶ್ರೀ ಎನ್‌.ನಾಗರಾಜು(ಎಂ.ಟಿ.ಬಿ) ಹೊಸಕೋಟೆ ತಾಲೂಕಿನ ಸರ್ಕಾರಿ ಜಮೀನುಗಳ ಬಗ್ಗೆ ಕಂದಾಯ ಸಚಿವರು
128
898
ಶ್ರೀ ಎನ್‌.ನಾಗರಾಜು(ಎಂ.ಟಿ.ಬಿ) ಸರ್ಕಾರಿ ಜಮೀನುಗಳಿಗೆ ಸಾಗುವಳಿ ಚೀಟಿ ನೀಡಿರುವ ಬಗ್ಗೆ ಕಂದಾಯ ಸಚಿವರು
129
895
ಶ್ರೀ ಎನ್‌.ನಾಗರಾಜು(ಎಂ.ಟಿ.ಬಿ) ಹೊಸಕೋಟೆ ತಾಲೂಕಿಗೆ ಅನುದಾನ ನೀಡುವ ಬಗ್ಗೆ ಲೋಕೋಪಯೋಗಿ ಸಚಿವರು
130
896
ಶ್ರೀ ಎನ್‌.ನಾಗರಾಜು(ಎಂ.ಟಿ.ಬಿ) ಹೊಸಕೋಟೆ ತಾಲೂಕಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
131
900
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಂದ ಮಹಾನಗರಗಳಿಗೆ ವಲಸೆ ಹೋದ ಕೂಲಿ ಕಾರ್ಮಿಕರ ಬಗ್ಗೆ ಕಂದಾಯ ಸಚಿವರು
132
901
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಕಂದಾಯ ಸಚಿವರು
133
902
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಕಂದಾಯ ಸಚಿವರು
134
947
ಶ್ರೀ ಶಶೀಲ್‌ ನಮೋಶಿ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ವಿಜ್ಞಾನಗಳ ಸಿಬ್ಬಂದಿಗಳ ಕುರಿತು ಮೀನುಗಾರಿಕೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
135
904
ಶ್ರೀ ಸಿ.ಪಿ.ಯೋಗೇಶ್ವರ್ N.O.C.(ಎನ್ ಓ ಸಿ) ವಿತರಿಸದಂತೆ ತೆಗೆದುಕೊಂಡ ಕ್ರಮಗಳು ಕಂದಾಯ ಸಚಿವರು
136
1002
ಶ್ರೀ ಸಿ.ಪಿ.ಯೋಗೇಶ್ವರ್ ಸ್ಮಶಾನ ಭೂಮಿ ಜಾಗಕ್ಕೆ ಪರ್ಯಾಯಸ್ಥಾನ ನೀಡುವ ಕುರಿತು ಕಂದಾಯ ಸಚಿವರು
137
991
ಶ್ರೀ ಮಂಜುನಾಥ್ ಭಂಡಾರಿ ಕಂದಾಯ ಗ್ರಾಮ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕುರಿತು ಕಂದಾಯ ಸಚಿವರು
138
990
ಶ್ರೀ ಮಂಜುನಾಥ್ ಭಂಡಾರಿ ಕಂದಾಯ ಇಲಾಖೆ ವಿಷಯಗಳ ಕುರಿತು ಕಂದಾಯ ಸಚಿವರು
139
961
ಶ್ರೀ ಮಧು ಜಿ ಮಾದೇಗೌಡ ಸಾರಿಗೆ ಸಂಸ್ಥೆ ಡಿಜಿಟಲ್ ಪೇ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru