ದಿನಾಂಕ 24-03-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2621
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾದ ಯೋಜನೆಯ ಬಗ್ಗೆ ಜಲಸಂಪನ್ಮೂಲ ಸಚಿವರು
2
2622
ಶ್ರೀ ಅರವಿಂದ ಕುಮಾರ್‌ ಅರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆಗಳ ಕುರಿತು ಕಾರ್ಮಿಕ ಸಚಿವರು
3
2623
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆ ಸಣ್ಣ ನೀರಾವರಿ ಇಲಾಖೆಯಲ್ಲಿನ ಕಾಮಗಾರಿಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
4
2624
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ಕೋವಿಡ್ ವಾರಿಯರ್ಸ್ ಗಳ ಕುರಿತು ಮುಖ್ಯಮಂತ್ರಿಗಳು
5
2620
ಶ್ರೀ ಅರವಿಂದ ಕುಮಾರ್‌ ಅರಳಿ ರಾಜ್ಯದ ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಕುರಿತು ಗೃಹ ಸಚಿವರು
6
2562
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಬಗ್ಗೆ ಗೃಹ ಸಚಿವರು
7
2561
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಬಗ್ಗೆ ಗೃಹ ಸಚಿವರು
8
2559
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಪೊಲೀಸ್ ಇಲಾಖೆ ವಸತಿ‌ ಗೃಹಗಳ ಬಗ್ಗೆ ಗೃಹ ಸಚಿವರು
9
2595
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
10
2631
ಶ್ರೀ ಅ. ದೇವೇಗೌಡ ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಗಳ ಸಮವಸ್ತ್ರ ಬದಲಾವಣೆಯ ಕುರಿತು ಗೃಹ ಸಚಿವರು
11
2632
ಶ್ರೀ ಅ. ದೇವೇಗೌಡ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಕುಂದು ಕೊರತೆಗಳ ಬಗ್ಗೆ ಗೃಹ ಸಚಿವರು
12
2633
ಶ್ರೀ ಅ. ದೇವೇಗೌಡ ನೇಮಕಾತಿ ಹೊಂದಿ ಇತರ ಅನ್ಯ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ಬಗ್ಗೆ ಗೃಹ ಸಚಿವರು
13
2605
ಶ್ರೀ ಅ. ದೇವೇಗೌಡ ದಿನಗೂಲಿ ಕ್ಷೇಮಾಭಿವೃದ್ಧಿ ಅಡಿಯಲ್ಲಿ ನೇಮಕವಾದ ನೌಕರರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
14
2597
ಡಾ|| ಕೆ. ಗೋವಿಂದರಾಜ್ ಸರ್ಕಾರಿ ಭೂಮಿ ಒತ್ತುವರಿ ತೆರವು ಕ್ರಮದ ಬಗ್ಗೆ ಮುಖ್ಯಮಂತ್ರಿಗಳು
15
2588
ಶ್ರೀ ಗೋವಿಂದ ರಾಜು ಲೋಕಾಯುಕ್ತ ಇಲಾಖೆಯ ಕೆಲಸ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳು
16
2589
ಶ್ರೀ ಗೋವಿಂದ ರಾಜು ಖಾಸಗಿ ಚಾಲಕರಿಗೆ ನೆರವು ನೀಡುವ ಬಗ್ಗೆ ಕಾರ್ಮಿಕ ಸಚಿವರು
17
2606
ಶ್ರೀ ಕೆ. ಹರೀಶ್‌ ಕುಮಾರ್ ರಾಜ್ಯ ಸರ್ಕಾರಿ ನೌಕರರ ಪಿಂಚಣಿ‌ ಬಗ್ಗೆ ಮುಖ್ಯಮಂತ್ರಿಗಳು
18
2573
ಶ್ರೀ ಮರಿತಿಬ್ಬೇಗೌಡ ಅಸಂಘಟಿತ ಕಾರ್ಮಿಕರ ಬಗ್ಗೆ ಮಾಹಿತಿ ಕಾರ್ಮಿಕ ಸಚಿವರು
19
2574
ಶ್ರೀ ಮರಿತಿಬ್ಬೇಗೌಡ ಜಲಸಂಪನ್ಮೂಲ ಇಲಾಖಾ ಕಾಮಗಾರಿಗಳ ಬಗ್ಗೆ ಜಲಸಂಪನ್ಮೂಲ ಸಚಿವರು
20
2575
ಶ್ರೀ ಮರಿತಿಬ್ಬೇಗೌಡ ಸಣ್ಣ ನೀರಾವರಿ ಇಲಾಖಾ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
21
2576
ಶ್ರೀ ಮರಿತಿಬ್ಬೇಗೌಡ ನ್ಯಾಯಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
22
2572
ಶ್ರೀ ಮರಿತಿಬ್ಬೇಗೌಡ ಸಾರ್ವತ್ರಿಕ ರಜಾ ವೇತನ ಕಷ್ಟ ಪರಿಹಾರ ಭತ್ಯೆ ಮತ್ತು ವಾರದ ಭತ್ಯೆ ತಾರತಮ್ಯದ ಬಗ್ಗೆ ಗೃಹ ಸಚಿವರು
23
2568
ಶ್ರೀ ಮುನಿರಾಜು ಗೌಡ ಪಿ.ಎಂ. ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗಳ ಕುರಿತು ಗೃಹ ಸಚಿವರು
24
2569
ಶ್ರೀ ಮುನಿರಾಜು ಗೌಡ ಪಿ.ಎಂ. ಐ.ಎಂ.ಎ ಹಗರಣದ ಕುರಿತು ಗೃಹ ಸಚಿವರು
25
2570
ಶ್ರೀ ಮುನಿರಾಜು ಗೌಡ ಪಿ.ಎಂ. ಪೊಲೀಸ್ ಇಲಾಖೆಯಲ್ಲಿರುವ ಶ್ವಾನದಳದ ಕುರಿತು ಗೃಹ ಸಚಿವರು
26
2567
ಶ್ರೀ ಮುನಿರಾಜು ಗೌಡ ಪಿ.ಎಂ. ಪೊಲೀಸ್ ಇಲಾಖೆಯ ಕಲ್ಯಾಣ ಮಂಟಪ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿರುವುದು ಕುರಿತು ಗೃಹ ಸಚಿವರು
27
2571
ಶ್ರೀ ಮುನಿರಾಜು ಗೌಡ ಪಿ.ಎಂ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಭೂಸ್ವಾಧೀನವಿಲ್ಲದೆ ರಸ್ತೆ ಸಂಪರ್ಕಕ್ಕಾಗಿ ಜಮೀನು ಬಳಕೆ ಮಾಡಿರುವ ಕುರಿತು ಮುಖ್ಯಮಂತ್ರಿಗಳು
28
2591
ಶ್ರೀ ಸಿ. ಎನ್.‌ ಮಂಜೇಗೌಡ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರದ ಶೇಕಡವಾರು ಅನುದಾನ ಕುರಿತು ಮುಖ್ಯಮಂತ್ರಿಗಳು
29
2602
ಶ್ರೀ ನಸೀರ್‌ ಅಹಮದ್ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
30
2603
ಶ್ರೀ ನಸೀರ್‌ ಅಹಮದ್ ಬೆಂಗಳೂರು ನಗರದ ಭ್ರಷ್ಟಾಚಾರ ನಿಗ್ರಹದಳ ಕಛೇರಿಯ ಸಿಬ್ಬಂದಿಗಳ ಬಗ್ಗೆ ಗೃಹ ಸಚಿವರು
31
2549

ಡಾ|| ವೈ. ಎ. ನಾರಾಯಣಸ್ವಾಮಿ

ಕರ್ನಾಟಕ ರಾಜ್ಯದಲ್ಲಿರುವ ಮದ್ಯದಂಗಡಿಗಳ ಬಗ್ಗೆ ಅಬಕಾರಿ ಸಚಿವರು
32
2550
ಡಾ|| ವೈ. ಎ. ನಾರಾಯಣಸ್ವಾಮಿ ಎತ್ತಿನಹೊಳೆ ಯೋಜನೆ ಬಗ್ಗೆ ಜಲಸಂಪನ್ಮೂಲ ಸಚಿವರು
33
2551
ಡಾ|| ವೈ. ಎ. ನಾರಾಯಣಸ್ವಾಮಿ CL-6A ಮತ್ತು CL-7A ಸನ್ನದ್ದುಗಳ ಬಗ್ಗೆ ಅಬಕಾರಿ ಸಚಿವರು
34
2552
ಡಾ|| ವೈ. ಎ. ನಾರಾಯಣಸ್ವಾಮಿ ವಿಶ್ವೇಶ್ವರಯ್ಯ ಜಲ ನಿಗಮದ ಬಗ್ಗೆ ಜಲಸಂಪನ್ಮೂಲ ಸಚಿವರು
35
2553
ಡಾ|| ವೈ. ಎ. ನಾರಾಯಣಸ್ವಾಮಿ ಕೇಂದ್ರ ಸರ್ಕಾರದ 7ನೇ ವೇತನ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
36
2609
ಶ್ರೀ ಕೆ. ಎಸ್.‌ ನವೀನ್‌ ವಾಣಿ ವಿಲಾಸ ಸಾಗರ ಜಲಾಶಯದ ಕುರಿತು ಜಲಸಂಪನ್ಮೂಲ ಸಚಿವರು
37
2544
ಶ್ರೀ ಪ್ರಕಾಶ್‌ ಕೆ. ರಾಥೋಡ್ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ಕುರಿತು ಜಲಸಂಪನ್ಮೂಲ ಸಚಿವರು
38
2545
ಶ್ರೀ ಪ್ರಕಾಶ್‌ ಕೆ. ರಾಥೋಡ್ ಗೃಹ ನಿರ್ಮಾಣ ಕಾರ್ಮಿಕರ ಸಮಸ್ಯೆ ಬಗ್ಗೆ ಕಾರ್ಮಿಕ ಸಚಿವರು
39
2546
ಶ್ರೀ ಪ್ರಕಾಶ್‌ ಕೆ. ರಾಥೋಡ್ "ವೈ" ಕ್ಯಾಟಗರಿ ಭದ್ರತೆಯ ಕುರಿತು ಗೃಹ ಸಚಿವರು
40
2547
ಶ್ರೀ ಪ್ರಕಾಶ್‌ ಕೆ. ರಾಥೋಡ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಮಂಜೂರಾಗಿರುವ ಸರ್ಕಾರಿ ವಸತಿ ಗೃಹಗಳ ಕುರಿತು ಮುಖ್ಯಮಂತ್ರಿಗಳು
41
2548
ಶ್ರೀ ಪ್ರಕಾಶ್‌ ಕೆ. ರಾಥೋಡ್ ಬೆಂಗಳೂರು ನಗರದಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಮುಖ್ಯಮಂತ್ರಿಗಳು
42
2554
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ ಜಮೀನುಗಳಿಗೆ ಎಷ್ಟು ಜನರಿಗೆ ಭೂ ಪರಿಹಾರ ನೀಡುವ ಬಗ್ಗೆ ಜಲಸಂಪನ್ಮೂಲ ಸಚಿವರು
43
2555
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ ರಾಜಸ್ವ ತೆರಿಗೆ ಸೋರಿಕೆಯಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
44
2556
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ ಸಕ್ರಮಗೊಳಿಸುವಿಕೆ ತಿದ್ದುಪಡಿ ಕಾಯಿದೆ ತಂದಿರುವ ಬಗ್ಗೆ ಮುಖ್ಯಮಂತ್ರಿಗಳು
45
2557
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ 7ನೇ ವೇತನ ಆಯೋಗ ರಚನೆ ಕುರಿತು ಮುಖ್ಯಮಂತ್ರಿಗಳು
46
2558
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಬಗ್ಗೆ ಮುಖ್ಯಮಂತ್ರಿಗಳು
47
2535
ಶ್ರೀ ಎನ್.‌ ರವಿಕುಮಾರ್ ಮೇಕೆದಾಟು ಅಣೆಕಟ್ಟಿನ ಕುರಿತು ಜಲಸಂಪನ್ಮೂಲ ಸಚಿವರು
48
2536
ಶ್ರೀ ಎನ್.‌ ರವಿಕುಮಾರ್ ರಾಜ್ಯದಲ್ಲಿ ದಾಖಲಾದ ‌ಕ್ರಿಮಿನಲ್ ಕೇಸುಗಳ ಕುರಿತು ಗೃಹ ಸಚಿವರು
49
2537
ಶ್ರೀ ಎನ್.‌ ರವಿಕುಮಾರ್ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ರಸ್ತೆ ಕುರಿತು ಗೃಹ ಸಚಿವರು
50
2538
ಶ್ರೀ ಎನ್.‌ ರವಿಕುಮಾರ್ ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾದವರ ಕುರಿತು ಗೃಹ ಸಚಿವರು
51
2628
ಶ್ರೀ ಪಿ. ಆರ್.‌ ರಮೇಶ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನಾ ವ್ಯಾಪ್ತಿಯ ವಿವರಗಳ ಕುರಿತು ಮುಖ್ಯಮಂತ್ರಿಗಳು
52
2629
ಶ್ರೀ ಪಿ. ಆರ್.‌ ರಮೇಶ್ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಸಂಚಾರಿ ಆರಕ್ಷಕರ ಕಾರ್ಯವೈಖರಿ ಕುರಿತು ಗೃಹ ಸಚಿವರು
53
2630
ಶ್ರೀ ಪಿ. ಆರ್.‌ ರಮೇಶ್ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾದುಹೋಗುವ ರಸ್ತೆ ಯೋಜನೆ ಕುರಿತು ಮುಖ್ಯಮಂತ್ರಿಗಳು
54
2564
ಶ್ರೀ ಎಸ್.‌ ರವಿ ರಾಜ್ಯದಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
55
2565
ಶ್ರೀ ಎಸ್.‌ ರವಿ ಎತ್ತಿನಹೊಳೆ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡಿರುವ ಜಮೀನುಗಳ ಬಗ್ಗೆ ಜಲಸಂಪನ್ಮೂಲ ಸಚಿವರು
56
2566
ಶ್ರೀ ಎಸ್.‌ ರವಿ ಅಗ್ನಿಶಾಮಕ ಠಾಣೆಗಳ ಬಗ್ಗೆ ಗೃಹ ಸಚಿವರು
57
2615
ಶ್ರೀ ಕೆ. ಟಿ. ಶ್ರೀಕಂಠೇಗೌಡ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ವಿಧಗಳ ಬಗ್ಗೆ ಮುಖ್ಯಮಂತ್ರಿಗಳು
58
2617
ಶ್ರೀ ಕೆ. ಟಿ. ಶ್ರೀಕಂಠೇಗೌಡ ನ್ಯಾಯಾಲಯಗಳಿಗೆ ಮೂಲಭೂತ ನೌಕರಾತಿ ನೀಡುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
59
2618
ಶ್ರೀ ಕೆ. ಟಿ. ಶ್ರೀಕಂಠೇಗೌಡ BMRCLನಲ್ಲಿ ಗುತ್ತಿಗೆ ನೌಕರರ ಬಗ್ಗೆ ಮುಖ್ಯಮಂತ್ರಿಗಳು
60
2619
ಶ್ರೀ ಕೆ. ಟಿ. ಶ್ರೀಕಂಠೇಗೌಡ ಕಿರು ಚಿತ್ರ, ಸಾಕ್ಷ್ಯ ಚಿತ್ರ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳು
61
2582
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕ ಭಾಗದಲ್ಲಿ 3ವರ್ಷಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
62
2583
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಅನುಷ್ಠಾನದಲ್ಲಿರುವ ನೀರಾವರಿ ಯೋಜನೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು
63
2610
ಶ್ರೀ ವೈ. ಎಂ. ಸತೀಶ್‌ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ತಳಕಲ್ಲು ಕೆರೆಗೆ ನೀರು ಹರಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
64
2604
ಶ್ರೀ ಸೂರಜ್‌ ರೇವಣ್ಣ "ಯಗಚಿ ನದಿ" ಯೋಜನೆಯ ಅನುದಾನದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಯ ಮಾಹಿತಿ ಬಗ್ಗೆ ಜಲಸಂಪನ್ಮೂಲ ಸಚಿವರು
65
2599
ಶ್ರೀ ಕೆ. ಎ. ತಿಪ್ಪೇಸ್ವಾಮಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ತರಬೇತಿ ಸಂಸ್ಥೆಯ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
66
2598
ಶ್ರೀ ಕೆ. ಎ. ತಿಪ್ಪೇಸ್ವಾಮಿ ನ್ಯಾಯಾಂಗ ಆಡಳಿತ ಇಲಾಖೆಯ ಯೋಜನೆಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
67
2600
ಶ್ರೀ ಕೆ. ಎ. ತಿಪ್ಪೇಸ್ವಾಮಿ ದಕ್ಷಿಣ ಪಿನಾಕಿನಿ ಯೋಜನೆಯ ಕುರಿತು ಜಲಸಂಪನ್ಮೂಲ ಸಚಿವರು
68
2627
ಶ್ರೀ ಆರ್.‌ ಬಿ. ತಿಮ್ಮಾಪೂರ 1978ನೇ ಇಸವಿ ಕೆಸಿಎಸ್ಆರ್ ಪ್ರಕಾರ ಆರ್ಥಿಕ ಇಲಾಖೆಯಡಿ ಬರುವ ನಿಗಮ ಮಂಡಳಿ /ಕಂಪನಿ ಕುರಿತು ಮುಖ್ಯಮಂತ್ರಿಗಳು
69
2626
ಶ್ರೀ ಆರ್.‌ ಬಿ. ತಿಮ್ಮಾಪೂರ SC-ST ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡದಿರುವ ಕುರಿತು ಗೃಹ ಸಚಿವರು
70
2578
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿರುವ ಗಡಿಭಾಗದ ಪೊಲೀಸ್ ಠಾಣೆಗಳಿಗೆ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಗೃಹ ಸಚಿವರು
71
2579
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ 2021-22ರಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
72
2580
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಹೊಸದಾಗಿ ಸೃಜಿಸಿದ ಅಥವಾ ಮೇಲ್ದರ್ಜೆಗೇರಿಸಿದ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿ ನೀಡುವ ಬಗ್ಗೆ ಗೃಹ ಸಚಿವರು
73
2543
ಶ್ರೀ ಯು. ಬಿ. ವೆಂಕಟೇಶ್ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಕುರಿತು ಗೃಹ ಸಚಿವರು
74
2541
ಶ್ರೀ ಯು. ಬಿ. ವೆಂಕಟೇಶ್ ಕಲಬುರಗಿಗೆ ರಾಜ್ಯ ಮಾಹಿತಿ ಆಯೋಗ ಪೀಠ ಸ್ಥಾಪನೆ ಕುರಿತು ಮುಖ್ಯಮಂತ್ರಿಗಳು
75
2539
ಶ್ರೀ ಯು. ಬಿ. ವೆಂಕಟೇಶ್ ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ನಂತರ "ಎ" ಖಾತಾ ಆಸ್ತಿಗಳ ಕುರಿತು ಮುಖ್ಯಮಂತ್ರಿಗಳು
76
2542
ಶ್ರೀ ಯು. ಬಿ. ವೆಂಕಟೇಶ್ ಬೆಂಗಳೂರು ನಗರದ ಬಿನ್ನಿಮಿಲ್ ಬಳಿ ಇರುವ ಪೊಲೀಸ್ ವಸತಿ ಗೃಹ ನಿರ್ಮಾಣ ಕುರಿತು ಗೃಹ ಸಚಿವರು
77
2614
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಬೆಂಗಳೂರು ಹೆಬ್ಬಾಳ ಮೇಲು ಸೇತುವೆಯಿಂದ ಜಕ್ಕೂರು ಏರೊಡ್ರಮ್ ರಸ್ತೆ ಸಂಚಾರ ಸುರಕ್ಷತೆ ಕುರಿತು ಗೃಹ ಸಚಿವರು
78
2584
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ರೈತರ ಪರಿಹಾರ ಧನ ನೀಡುವ ಕುರಿತು ಜಲಸಂಪನ್ಮೂಲ ಸಚಿವರು
79
2585
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಅನುದಾನ ಬಿಡುಗಡೆ ಕುರಿತು ಜಲಸಂಪನ್ಮೂಲ ಸಚಿವರು
80
2586
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಕುರಿತು ಮುಖ್ಯಮಂತ್ರಿಗಳು
81
2587
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಶಿಸ್ತು ಕ್ರಮದ ಕುರಿತು ಅಬಕಾರಿ ಸಚಿವರು
82
2613
ಶ್ರೀ ಕುಶಾಲಪ್ಪ ಎಂ. ಪಿ ಕಾರ್ಮಿಕರ ಲೇಬರ್ ಕಾರ್ಡ್ ಮತ್ತು ಕಾರ್ಮಿಕರ ಸೌಲಭ್ಯ ಕುರಿತು ಕಾರ್ಮಿಕ ಸಚಿವರು
83
2607
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಖಾಲಿ ಇರುವ ಹುದ್ದೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು
84
2592
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಮಧ್ಯದ ಪರವಾನಗಿಗಳ ಬಗ್ಗೆ ಅಬಕಾರಿ ಸಚಿವರು
85
2593
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ 2021-22ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
86
2594
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru