| ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
269 |
434 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರೈತರಿಗೆ ಬೆಳೆ ಪರಿಹಾರವನ್ನು ನಿಗದಿತ ಅವಧಿಯೊಳಗೆ ವಿತರಿಸುವ ಕುರಿತು | ಉಪ ಮುಖ್ಯಮಂತ್ರಿಗಳು | |
270 |
438 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಬಯೋಮೆಟ್ರಿಕ್ ಸಮಸ್ಯೆಯಿಂದ ಪಡಿತರ ಪಡೆಯಲು ಆಗುತ್ತಿರುವ ವಿಳಂಬದ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
271 |
437 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದಲ್ಲಿರುವ BPL ರೇಷನ್ ಕಾರ್ಡ್ಗಳ ವಿತರಣೆ ವಿಳಂಬದ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
272 |
436 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಹಾಳಾಗಿರುವ ರಸ್ತೆಗಳ ಗುಂಡಿಗಳನ್ನು ಮಳೆಗಾಲಕ್ಕೂ ಮುನ್ನ ದುರಸ್ಥಿಗೊಳಿಸುವ ಕುರಿತು | ಲೋಕೋಪಯೋಗಿ ಸಚಿವರು | |
273 |
435 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದ ಟ್ರಾನ್ಸ್ಫಾರ್ಮರ್ಗಳ ವೈಫಲ್ಯಗಳ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
274 |
459 |
ಶ್ರೀ ಡಿ.ಎಸ್. ಅರುಣ್ | ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯಕ್ಕೆ ಹೊಸ ನಿರ್ಬಂಧಗಳು ಹಾಗೂ ಫಲಾನುಭವಿಗಳ ಮರುಪರಿಶೀಲನೆ ಬಗ್ಗೆ | ಇಂಧನ ಸಚಿವರು | |
275 |
460 |
ಶ್ರೀ ಡಿ.ಎಸ್. ಅರುಣ್ | ಸಾಗುವಳಿ ಮತ್ತು ಉಳುಮೆ ಯೋಜನೆಯ ಅನುಷ್ಠಾನ ಅನುದಾನ ಬಳಕೆ ಹಾಗೂ ಫಲಾನುಭವಿಗಳ ಸೌಲಭ್ಯಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
276 |
458 |
ಶ್ರೀ ಡಿ.ಎಸ್. ಅರುಣ್ | ವಿದ್ಯುತ್ ವಿತರಣಾ ವ್ಯವಸ್ಥೆಯ ಖಾಸಗೀಕರಣ, ಎಸ್ಕಾಂಗಳಲ್ಲಿನ ಖಾಲಿ ಹುದ್ದೆಗಳು ಹಾಗೂ ಆರ್ಥಿಕ ಸಂಕಷ್ಟದ ಬಗ್ಗೆ | ಇಂಧನ ಸಚಿವರು | |
277 |
457 |
ಶ್ರೀ ಡಿ.ಎಸ್. ಅರುಣ್ | ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಆರ್ಥಿಕ ಸದೃಢೀಕರಣ ಕ್ರಮದ ಬಗ್ಗೆ | ಸಾರಿಗೆ ಸಚಿವರು | |
278 |
368 |
ಶ್ರೀ ಡಿ.ಎಸ್. ಅರುಣ್ | ತಿಗಳರ ಪಾಳ್ಯದಿಂದ ಹೊರಡುವ ಬಸ್ಸುಗಳ ಕುರಿತು | ಸಾರಿಗೆ ಸಚಿವರು | |
279 |
306 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಕುಡಿಯುವ ನೀರಿನ ಸಮಸ್ಯೆ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
280 |
307 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಜೆ.ಜೆ.ಎಂ. ಕಾಮಗಾರಿ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
281 |
397 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಅನುದಾನ ಬಿಡುಗಡೆಯಾಗಿರುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
282 |
342 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಅನುದಾನ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
283 |
341 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | 110 ಕೆ.ವಿ ಸ್ಟೇಷನ್ ಪ್ರಾರಂಭಿಸುವ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
284 |
343 |
ಶ್ರೀ ಎಸ್.ಎಲ್. ಭೋಜೇಗೌಡ | ಜಲ ಜೀವನ್ ಮಿಷನ್ ಯೋಜನೆಯ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
285 |
369 |
ಶ್ರೀ ಎನ್.ಎಸ್. ಬೋಸ್ರಾಜು | ರಾಯಚೂರು ನಗರದ ನಗರ ಸಾರಿಗೆ ಸಂಕೀರ್ಣ ಕಟ್ಟಡ ಬಗ್ಗೆ | ಸಾರಿಗೆ ಸಚಿವರು | |
286 |
604 |
ಶ್ರೀ ಎನ್.ಎಸ್. ಬೋಸ್ರಾಜು | ರಾಯಚೂರು ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ | ಲೋಕೋಪಯೋಗಿ ಸಚಿವರು | |
287 |
370 |
ಶ್ರೀ ಬಸನಗೌಡ ಬಾದರ್ಲಿ | ಆರ್.ಟಿ.ಓ ಕಛೇರಿಯನ್ನು ತೆರೆಯುವ ಬಗ್ಗೆ | ಸಾರಿಗೆ ಸಚಿವರು | |
288 |
372 |
ಶ್ರೀ ಬಸನಗೌಡ ಬಾದರ್ಲಿ | KFCSC ವತಿಯಿಂದ ಗೋದಾಮು ಜಾಗದ ಒತ್ತುವರಿ ತೆರವುಗೊಳಿಸಿ ವೈಜ್ಞಾನಿಕ ಗೋದಾಮು ನಿರ್ಮಾಣ ಮಾಡುವ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
289 |
373 |
ಶ್ರೀ ಬಸನಗೌಡ ಬಾದರ್ಲಿ | 110/11 ಕೆ.ವಿ ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸುವ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
290 |
371 |
ಶ್ರೀ ಬಸನಗೌಡ ಬಾದರ್ಲಿ | ನಕಲಿ ವರ್ಕ್ಡನ್ ಪ್ರಮಾಣ ಪತ್ರದ ಮೇಲೆ ಗುತ್ತಿಗೆ ನೀಡಿದ್ದ ಸಂಬಂಧಪಟ್ಟ ಇಲಾಖೆಯ ಇ.ಇ. ರವರ ವಿರುದ್ಧ ಕಾನೂನು ಕ್ರಮವಹಿಸುವ ಬಗ್ಗೆ | ಲೋಕೋಪಯೋಗಿ ಸಚಿವರು | |
291 |
414 |
ಶ್ರೀಮತಿ ಬಲ್ಕೀಸ್ ಬಾನು | ಪಿಂಚಣಿ ಕುರಿತು | ಉಪ ಮುಖ್ಯಮಂತ್ರಿಗಳು | |
292 |
415 |
ಶ್ರೀಮತಿ ಬಲ್ಕೀಸ್ ಬಾನು | ಜಲ ಜೀವನ್ ಮಿಷನ್ (JJM) ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
293 |
416 |
ಶ್ರೀಮತಿ ಬಲ್ಕೀಸ್ ಬಾನು | ಗ್ರಾಮಠಾಣಾ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
294 |
417 |
ಶ್ರೀಮತಿ ಬಲ್ಕೀಸ್ ಬಾನು | ಬಗರ್ ಹುಕುಂ ಅರ್ಜಿಗಳ ಕುರಿತು | ಉಪ ಮುಖ್ಯಮಂತ್ರಿಗಳು | |
295 |
418 |
ಶ್ರೀಮತಿ ಬಲ್ಕೀಸ್ ಬಾನು | ಪಡಿತರ ಚೀಟಿಯ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
296 |
413 |
ಶ್ರೀ ಚಿದಾನಂದ್ ಎಂ ಗೌಡ | ತುಮಕೂರು ಜಿಲ್ಲೆಯಲ್ಲಿ ಭೂ ಮಂಜೂರಾತಿಯಾದ ಭೂಮಿಯ ಪೋಡಿ ಬಗ್ಗೆ | ಉಪ ಮುಖ್ಯಮಂತ್ರಿಗಳು | |
297 |
411 |
ಶ್ರೀ ಚಿದಾನಂದ್ ಎಂ ಗೌಡ | ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ನಿಯಮ ಬಾಹಿರವಾಗಿ ಖಾತೆ ರದ್ದು ಮಾಡಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
298 |
395 |
ಡಾ. ಧನಂಜಯ ಸರ್ಜಿ | ರಾಜ್ಯದ ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಬಗ್ಗೆ | ಇಂಧನ ಸಚಿವರು | |
299 |
394 |
ಡಾ. ಧನಂಜಯ ಸರ್ಜಿ | ಆಹಾರ ಗುಣಮಟ್ಟ ಸುರಕ್ಷತೆ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
300 |
364 |
ಡಾ. ಕೆ. ಗೋವಿಂದರಾಜ್ | ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
301 |
444 |
ಶ್ರೀ ಹೆಚ್.ಎಸ್. ಗೋಪಿನಾಥ್ | ಒ.ಸಿ ಮತ್ತು ಸಿ.ಸಿ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಸಿಗದೆ ಇರುವ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
302 |
445 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರ ಜಿಲ್ಲೆಯಲ್ಲಿ ಪೌತಿ ಖಾತೆಯ ಕುರಿತು | ಉಪ ಮುಖ್ಯಮಂತ್ರಿಗಳು | |
303 |
446 |
ಶ್ರೀ ಹೆಚ್.ಎಸ್. ಗೋಪಿನಾಥ್ | ಭೂ ದಾಖಲೆಗಳನ್ನು (ಪಹಣಿ/RTC) ನವೀಕರಿಸುವ ಬಗ್ಗೆ | ಮುಖ್ಯಮಂತ್ರಿಗಳು | |
304 |
443 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬಿ.ಎಂ.ಟಿ.ಸಿಯಲ್ಲಿ ಅವಧಿ ಮೀರಿ ಸಂಚರಿಸುತ್ತಿರುವ ವಾಹನಗಳ ಬಗ್ಗೆ | ಸಾರಿಗೆ ಸಚಿವರು | |
305 |
474 |
ಶ್ರೀಮತಿ ಹೇಮಲತಾ ನಾಯಕ್ | ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಪಿಂಚಣಿ ಸೌಲಭ್ಯ ಕುರಿತು | ಉಪ ಮುಖ್ಯಮಂತ್ರಿಗಳು | |
306 |
472 |
ಶ್ರೀಮತಿ ಹೇಮಲತಾ ನಾಯಕ್ | ರೈತರ ಕೃಷಿ ಭೂಮಿಗಳಲ್ಲಿ ಅಳವಡಿಸಲಾಗುವ ವಿದ್ಯುತ್ ಸ್ಥಾವರ ಹಾಗೂ ವಿದ್ಯುತ್ ಲೈನ್ಗಳಿಗೆ ನೀಡಲಾಗುತ್ತಿರುವ ಪರಿಹಾರ ಧನದ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
307 |
473 |
ಶ್ರೀಮತಿ ಹೇಮಲತಾ ನಾಯಕ್ | ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ತಪ್ಪಾಗಿ ಗುರುತಿಸಲ್ಪಟ್ಟಿರುವ ಫಲಾನುಭವಿಗಳ ಪ್ರಕರಣಗಳ ಕುರಿತು | ಉಪ ಮುಖ್ಯಮಂತ್ರಿಗಳು | |
308 |
475 |
ಶ್ರೀಮತಿ ಹೇಮಲತಾ ನಾಯಕ್ | ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಕುರಿತು | ಉಪ ಮುಖ್ಯಮಂತ್ರಿಗಳು | |
309 |
349 |
ಶ್ರೀ ಐವನ್ ಡಿ' ಸೋಜಾ | ಭೂ ದಾಖಲೆಗಳನ್ನು (ಪಹಣಿ/RTC) ನವೀಕರಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
310 |
345 |
ಶ್ರೀ ಐವನ್ ಡಿ' ಸೋಜಾ | ಮಂಗಳೂರು ನಗರದ ಬಜ್ಪೆಯಲ್ಲಿರುವ KSRTC ಬಸ್ ನಿಲ್ದಾಣ ಉನ್ನತೀಕರಿಸುವ ಬಗ್ಗೆ | ಸಾರಿಗೆ ಸಚಿವರು | |
311 |
346 |
ಶ್ರೀ ಐವನ್ ಡಿ' ಸೋಜಾ | 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಸ್ತೆ, ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
312 |
347 |
ಶ್ರೀ ಐವನ್ ಡಿ' ಸೋಜಾ | ಹೋಂ ಸ್ಟೇ ಹೆಸರಿನಲ್ಲಿ ನಿರ್ಮಿಸಿರುವ ಖಾಯಂ ಕಟ್ಟಡ ಪರವಾನಗಿ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
313 |
348 |
ಶ್ರೀ ಐವನ್ ಡಿ' ಸೋಜಾ | ಅಧಿಕೃತವಾಗಿ ಹೋಮ್ ಸ್ಟೇಗಳಿಗೆ ನೋಂದಾಯಿಸಲು ದಾಖಲೆ ಪ್ರತಿಗಳ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
314 |
305 |
ಶ್ರೀ ಜಗದೇವ್ ಗುತ್ತೇದಾರ್ | ಕಾಳಗಿ ತಾಲ್ಲೂಕಿಗೆ ಮುಜರಾಯಿ ಇಲಾಖೆ ಅನುದಾನದ ಬಗ್ಗೆ | ಕಂದಾಯ ಸಚಿವರು | |
315 |
303 |
ಶ್ರೀ ಜಗದೇವ್ ಗುತ್ತೇದಾರ್ | ಕುಡಿಯುವ ನೀರಿನ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
316 |
302 |
ಶ್ರೀ ಜಗದೇವ್ ಗುತ್ತೇದಾರ್ | ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
317 |
301 |
ಶ್ರೀ ಜಗದೇವ್ ಗುತ್ತೇದಾರ್ | ನ್ಯಾಯಬೆಲೆ ಅಂಗಡಿಗಳ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
318 |
304 |
ಶ್ರೀ ಜಗದೇವ್ ಗುತ್ತೇದಾರ್ | APL ಮತ್ತು BPL ಪಡಿತರ ಚೀಟಿ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
319 |
317 |
ಶ್ರೀ ಟಿ.ಎನ್. ಜವರಾಯಿ ಗೌಡ | BPL ಪಡಿತರದಾದರಿಗೆ ನೀಡುತ್ತಿರುವ ಅಕ್ಕಿಯ ಕುರಿತು | ಮುಖ್ಯಮಂತ್ರಿಗಳು | |
320 |
318 |
ಶ್ರೀ ಟಿ.ಎನ್. ಜವರಾಯಿ ಗೌಡ | ಎಲೆಕ್ಟ್ರಿಕ್ ಬಸ್ಗಳ ಖರೀದಿಯಲ್ಲಿ ಹಿನ್ನಡೆಯಾಗಿರುವ ಕುರಿತು | ಮುಖ್ಯಮಂತ್ರಿಗಳು | |
321 |
330 |
ಶ್ರೀ ಟಿ.ಎನ್. ಜವರಾಯಿ ಗೌಡ | ಆಧುನಿಕ ತಂತ್ರಜ್ಞಾನ ಬಳಸಿ ರೋವರ್ ಸರ್ವೆ ಕುರಿತು | ಉಪ ಮುಖ್ಯಮಂತ್ರಿಗಳು | |
322 |
331 |
ಶ್ರೀ ಟಿ.ಎನ್. ಜವರಾಯಿ ಗೌಡ | ಕಂದಾಯ ಮತ್ತು ಖಾಸಗಿ ರಸ್ತೆಗಳನ್ನು ಸರ್ಕಾರಿ ಸ್ವತ್ತು ಎಂದು ಘೋಷಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
323 |
332 |
ಶ್ರೀ ಟಿ.ಎನ್. ಜವರಾಯಿ ಗೌಡ | ಕಂದಾಯ ಇಲಾಖೆಯಲ್ಲಿ ಹಳೆಯ ದಾಖಲೆಗಳನ್ನು ನೀಡುವ ಕುರಿತು | ಉಪ ಮುಖ್ಯಮಂತ್ರಿಗಳು | |
324 |
390 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಸರ್ಕಾರಿ ಶಾಲೆಯ ಭೂಮಿಯನ್ನು ಒತ್ತುವರಿ ಮಾಡಿರುವ ಕುರಿತು | ಉಪ ಮುಖ್ಯಮಂತ್ರಿಗಳು | |
325 |
313 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾದ ಅನುದಾನದ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
326 |
314 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು | ಲೋಕೋಪಯೋಗಿ ಸಚಿವರು | |
327 |
315 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ವಿದ್ಯುತ್ ವಿತರಣಾ ವ್ಯವಸ್ಥೆ ಸುಧಾರಣೆಗೆ ಬಿಡುಗಡೆಯಾದ ಅನುದಾನದ ಕುರಿತು | ಇಂಧನ ಸಚಿವರು | |
328 |
404 |
ಶ್ರೀ ಕೇಶವ ಪ್ರಸಾದ್ ಎಸ್. | ರಾಜ್ಯದಲ್ಲಿರುವ ಲೋಕೋಪಯೋಗಿ ಇಲಾಖೆಯಡಿ ಬರುವ ಪ್ರವಾಸಿ ಮಂದಿರಗಳ ಕುರಿತು | ಲೋಕೋಪಯೋಗಿ ಸಚಿವರು | |
329 |
401 |
ಶ್ರೀ ಕೇಶವ ಪ್ರಸಾದ್ ಎಸ್. | ವಿಜಯಪುರದಿಂದ - ಕಲಬುರಗಿವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಚಾರ ದಟ್ಟಣೆಯ ಕುರಿತು | ಲೋಕೋಪಯೋಗಿ ಸಚಿವರು | |
330 |
405 |
ಶ್ರೀ ಕೇಶವ ಪ್ರಸಾದ್ ಎಸ್. | ರಾಜ್ಯದಲ್ಲಿ ಕಾಡಂಚಿನಲ್ಲಿ ವಾಸಿಸುವ ಜನಾಂಗದ ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕುರಿತು | ಉಪ ಮುಖ್ಯಮಂತ್ರಿಗಳು | |
331 |
408 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | E-ಸ್ವತ್ತು ತಂತ್ರಾಂಶದಲ್ಲಿ ಪೇಪರ್ಲೆಸ್ ವ್ಯವಸ್ಥೆ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
332 |
407 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ತ್ಯಾಜ್ಯ ಸಂಗ್ರಹಣಾ ಘಟಕಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
333 |
409 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ವಿದ್ಯುತ್ ಸಂಪರ್ಕಕ್ಕೆ NOC ಪಡೆಯುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
334 |
406 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ವಿದ್ಯುತ್ ಸಂಪರ್ಕ ಪಡೆಯಲು OC ವಿನಾಯಿತಿ ನೀಡುವ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
335 |
295 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ವಿತರಣೆ ಮತ್ತು ತಾಂತ್ರಿಕ ಪಾರದರ್ಶಕತೆ ಕುರಿತು | ಉಪ ಮುಖ್ಯಮಂತ್ರಿಗಳು | |
336 |
383 |
ಡಾ. ಎಂ.ಜಿ. ಮುಳೆ | ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಜಾರಿಯಲ್ಲಿರುವ ಯೋಜನೆಗಳು, ಸಂಘ-ಸಂಸ್ಥೆಗಳಿಗೆ/ ಎನ್.ಜಿ.ಓ.ಗಳಿಗೆ/ ಟ್ರಸ್ಟ್ಗಳಿಗೆ ನೀಡಲಾಗಿರುವ ಅನುದಾನ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
337 |
382 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಡಳಿತ, ಪಾರದರ್ಶಕತೆ ಮತ್ತು ಸಿಬ್ಬಂದಿ ನಿರ್ವಹಣೆ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
338 |
381 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಇ-ಕೆವೈಸಿ (e-KYC) ಪಡಿತರ ವಿತರಣೆಯ ತಾಂತ್ರಿಕ ಸಮಸ್ಯೆಗಳು, ಅನರ್ಹ ಕಾರ್ಡ್ಗಳ ರದ್ದತಿ ಮತ್ತು ಪರ್ಯಾಯ ವ್ಯವಸ್ಥೆಗಳ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
339 |
380 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯ ಹುಮ್ನಾಬಾದ್-ಕನಕಟ್ಟಾ-ಘಾಟಬೋರಳ-ಭಾಲ್ಕಿ-ಉದಗಿರ (ಮಹಾರಾಷ್ಟ್ರ) ಗಡಿ ಮಾರ್ಗದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ನೇರ ಬಸ್ ಸೇವೆ ಆರಂಭಿಸುವ ಕುರಿತು | ಸಾರಿಗೆ ಸಚಿವರು | |
340 |
379 |
ಡಾ. ಎಂ.ಜಿ. ಮುಳೆ | ಜೆಸ್ಕಾಂ (GESCOM) ವ್ಯಾಪ್ತಿಯ ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಮಂಜ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಕೃಷಿ ಪಂಪ್ ಸೆಟ್ಗಳಿಗೆ ತ್ರೀಫೇಸ್ ವಿದ್ಯುತ್ ಪೂರೈಕೆ, ಕಂಬಗಳ ದುರಸ್ತಿ ಮತ್ತು ಮೂಲಸೌಕರ್ಯ ಆಧುನೀಕರಣ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
341 |
387 |
ಶ್ರೀ ಮಧು ಜಿ. ಮಾದೇಗೌಡ | ಪಂಚಾಯತ್ ಸರ್ಕಾರಿ ನೌಕರರ ಇಲಾಖಾ ವಿಚಾರಣೆ (DE) ಪ್ರಕರಣಗಳ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
342 |
386 |
ಶ್ರೀ ಮಧು ಜಿ. ಮಾದೇಗೌಡ | ಸರ್ಕಾರಿ ಫಡಾ (Phada) ಭೂಮಿ ಕುರಿತು | ಉಪ ಮುಖ್ಯಮಂತ್ರಿಗಳು | |
343 |
385 |
ಶ್ರೀ ಮಧು ಜಿ. ಮಾದೇಗೌಡ | ಇಲಾಖಾ ವಿಚಾರಣೆ ಪ್ರಕರಣವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
344 |
384 |
ಶ್ರೀ ಮಧು ಜಿ. ಮಾದೇಗೌಡ | ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಲಾಭ ಪಡೆಯಲು ಅನುಕೂಲವಾಗಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
345 |
398 |
ಶ್ರೀ ಸಿ.ಎನ್ ಮಂಜೇಗೌಡ | ಸಕಾಲದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ದೊರೆಯದೆ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ತೊಂದರೆ ಕುರಿತು | ಉಪ ಮುಖ್ಯಮಂತ್ರಿಗಳು | |
346 |
433 |
ಶ್ರೀ ಸಿ.ಎನ್ ಮಂಜೇಗೌಡ | ಟೋಲ್ ದರ ಹೆಚ್ಚಳದ ಕುರಿತು | ಲೋಕೋಪಯೋಗಿ ಸಚಿವರು | |
347 |
425 |
ಶ್ರೀ ಸಿ.ಎನ್ ಮಂಜೇಗೌಡ | ತಾಲ್ಲೂಕು ಕಛೇರಿಗಳಲ್ಲಿ ಸರ್ಕಾರಿ ಜಮೀನುಗಳ ದಾಖಲೆಗಳು ಲಭ್ಯವಿಲ್ಲದಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
348 |
423 |
ಶ್ರೀ ಸಿ.ಎನ್ ಮಂಜೇಗೌಡ | ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ | ಉಪ ಮುಖ್ಯಮಂತ್ರಿಗಳು | |
349 |
424 |
ಶ್ರೀ ಸಿ.ಎನ್ ಮಂಜೇಗೌಡ | ಬೀಳು ಬಿದ್ದಿರುವ ಜಮೀನುಗಳ ಖಾತೆಗಳನ್ನು ಸಾಗುವಳಿದಾರರ ಹೆಸರಿಗೆ ಪುನರ್ಸ್ಥಾಪನೆ ಮಾಡುವ ಕುರಿತು | ಉಪ ಮುಖ್ಯಮಂತ್ರಿಗಳು | |
350 |
462 |
ಶ್ರೀ ಮಂಜುನಾಥ್ ಭಂಡಾರಿ | ಇ-ಸ್ವತ್ತು FAQ ಮಾರ್ಗಸೂಚಿಗಳಲ್ಲಿನ ಅಸ್ಪಷ್ಟತೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
351 |
463 |
ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಭೆಗಳ ಕುರಿತು | ಉಪ ಮುಖ್ಯಮಂತ್ರಿಗಳು | |
352 |
464 |
ಶ್ರೀ ಮಂಜುನಾಥ್ ಭಂಡಾರಿ | ಸರ್ಕಾರಿ ಜಮೀನುಗಳಲ್ಲಿನ ರಸ್ತೆಗಳು ಹಾಗೂ ಪರಂಬೋಕು ಆಸ್ತಿಗಳ ನಿರ್ವಹಣೆ ಕುರಿತು | ಉಪ ಮುಖ್ಯಮಂತ್ರಿಗಳು | |
353 |
465 |
ಶ್ರೀ ಮಂಜುನಾಥ್ ಭಂಡಾರಿ | ಗ್ರಾಮ ಪಂಚಾಯಿತಿ ಸರ್ಕಾರಿ ಅಧಿಕಾರಿಗಳ ವಿರುದ್ಧದ ನ್ಯಾಯಾಲಯದ ಪ್ರಕರಣಗಳಿಗೆ ಸರ್ಕಾರಿ ಅಭಿಯೋಜಕರ ಸೇವೆ ಒದಗಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
354 |
512 |
ಶ್ರೀ ಮಂಜುನಾಥ್ ಭಂಡಾರಿ | ಲೋಕೋಪಯೋಗಿ ಇಲಾಖೆಯ ಅಧೀನದ ಸರ್ಕಾರಿ ಅತಿಥಿ ಗೃಹಗಳ ನಿರ್ವಹಣೆ ಕುರಿತು | ಲೋಕೋಪಯೋಗಿ ಸಚಿವರು | |
355 |
326 |
ಶ್ರೀ ಎಂ. ನಾಗರಾಜು | ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕ್ರಮದ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
356 |
327 |
ಶ್ರೀ ಎಂ. ನಾಗರಾಜು | ಆರ್.ಡಿ.ಪಿ.ಆರ್ ಇಲಾಖೆಯಿಂದ ಕೈಗೊಂಡ ಕ್ರಮದ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
357 |
328 |
ಶ್ರೀ ಎಂ. ನಾಗರಾಜು | ಕಂದಾಯ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮದ ಬಗ್ಗೆ | ಉಪ ಮುಖ್ಯಮಂತ್ರಿಗಳು | |
358 |
329 |
ಶ್ರೀ ಎಂ. ನಾಗರಾಜು | ಸಾರಿಗೆ ಇಲಾಖೆಯ ಕ್ರಮದ ಬಗ್ಗೆ | ಸಾರಿಗೆ ಸಚಿವರು | |
359 |
420 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಉತ್ತರ ಕರ್ನಾಟಕ ಭಾಗದ ಸಾರಿಗೆ ಸಂಸ್ಥೆ ಕುರಿತು | ಸಾರಿಗೆ ಸಚಿವರು | |
360 |
419 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಉತ್ತರ ಕರ್ನಾಟಕ ಭಾಗದಲ್ಲಿ ಬರುವ ಕಾಮಗಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
361 |
528 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
362 |
421 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿರುವ ಧಾನ್ಯಗಳ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
363 |
356 |
ಶ್ರೀ ಪಿ.ಹೆಚ್. ಪೂಜಾರ್ | ರಾಜ್ಯದಲ್ಲಾಗುವ ರಸ್ತೆ ಅಪಘಾತ ವಲಯ ಸ್ಥಳಗಳನ್ನು "ಬ್ಲಾಕ್ ಸ್ಪಾಟ್" ಎಂದು ಗುರುತಿಸಿ, ಅಪಘಾತಗಳನ್ನು ತಡೆಯುವ ಕುರಿತು | ಲೋಕೋಪಯೋಗಿ ಸಚಿವರು | |
364 |
357 |
ಶ್ರೀ ಪಿ.ಹೆಚ್. ಪೂಜಾರ್ | ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರಿಗೆ ಹಿಂಬಾಕಿ ಹಣ ಬಿಡುಗಡೆ ಮಾಡುವ ಕುರಿತು | ಸಾರಿಗೆ ಸಚಿವರು | |
365 |
358 |
ಶ್ರೀ ಪಿ.ಹೆಚ್. ಪೂಜಾರ್ | ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು | ಉಪ ಮುಖ್ಯಮಂತ್ರಿಗಳು | |
366 |
359 |
ಶ್ರೀ ಪಿ.ಹೆಚ್. ಪೂಜಾರ್ | ಕರ್ನಾಟಕ ಪ್ರವಾಸೋದ್ಯಮ ನೀತಿ-2025-29ರ ಆದೇಶದಂತೆ ಬಾಗಲಕೋಟೆ ಜಿಲ್ಲೆಯಲ್ಲಿನ ಪ್ರವಾಸಿ ಸ್ಥಳಗಳನ್ನು ಹೆಸರಿಸಿರುವ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
367 |
480 |
ಶ್ರೀ ಪ್ರದೀಪ್ ಶೆಟ್ಟರ್ | ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ಼್ತ್ ಬಿಜ್ಲಿ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಿಸುವ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
368 |
432 |
ಶ್ರೀ ರಾಮೋಜಿಗೌಡ | ಭೂ ಮಂಜೂರಾತಿ ಪ್ರಕರಣಗಳಲ್ಲಿ ಪೋಡಿಯಾಗದಿರುವ ಪ್ರಕರಣಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
369 |
431 |
ಶ್ರೀ ರಾಮೋಜಿಗೌಡ | ಆನೇಕಲ್ ತಾಲ್ಲೂಕು ಹೆನ್ನಾಗರ ಗ್ರಾಮದ ಸರ್ವೆ ನಂ.5 ರಲ್ಲಿ ತಾತ್ಕಾಲಿಕವಾಗಿ ಅರಣ್ಯ ಇಲಾಖೆಯ ಉಸ್ತುವಾರಿಗಾಗಿ ವರ್ಗಾಯಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
370 |
442 |
ಶ್ರೀ ರಘು ಆರ್ | ಚಾಮುಂಡಿ ವಿಹಾರ ಕ್ರೀಡಾಂಗಣದ ಅನುದಾನದ ಬಗ್ಗೆ | ಉಪ ಮುಖ್ಯಮಂತ್ರಿಗಳು | |
371 |
441 |
ಶ್ರೀ ರಘು ಆರ್ | ಪ್ರವಾಸಿ ಮಂದಿರಗಳ ನಿರ್ವಹಣೆ ಬಗ್ಗೆ | ಲೋಕೋಪಯೋಗಿ ಸಚಿವರು | |
372 |
440 |
ಶ್ರೀ ರಘು ಆರ್ | ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
373 |
439 |
ಶ್ರೀ ರಘು ಆರ್ | ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
374 |
456 |
ಶ್ರೀ ಸಿ.ಟಿ. ರವಿ | ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಫಲಾನುಭವಿಗಳನ್ನು ಕೈಬಿಟ್ಟಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
375 |
455 |
ಶ್ರೀ ಸಿ.ಟಿ. ರವಿ | ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
376 |
453 |
ಶ್ರೀ ಸಿ.ಟಿ. ರವಿ | ಕ್ರೀಡಾ ಇಲಾಖೆಯ ಖರ್ಚು-ವೆಚ್ಚಗಳ ಸಿ.ಎ.ಜಿ ಸಲ್ಲಿಸಿರುವ ವರದಿ ಬಗ್ಗೆ | ಉಪ ಮುಖ್ಯಮಂತ್ರಿಗಳು | |
377 |
454 |
ಶ್ರೀ ಸಿ.ಟಿ. ರವಿ | ರಾಜ್ಯ ಹೆದ್ದಾರಿಗಳಲ್ಲಿ ಅಪಘಾತ ತಡೆಯಲು AI ಕ್ಯಾಮರಾ ಅಳವಡಿಕೆ ಯೋಜನೆ ಬಗ್ಗೆ | ಲೋಕೋಪಯೋಗಿ ಸಚಿವರು | |
378 |
310 |
ಶ್ರೀ ವೈ.ಎಂ. ಸತೀಶ್ | ಸ್ಮಶಾನಕ್ಕೆ ಕಾಯ್ದಿರಿಸಿರುವ ಜಾಗವನ್ನು ಅಧಿಕಾರಿಗಳು ಬಿಡಿಎಗೆ ಹಸ್ತಾಂತರಿಸದಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
379 |
312 |
ಶ್ರೀ ವೈ.ಎಂ. ಸತೀಶ್ | ಕಂದಾಯ ಅಧಿಕಾರಿಗಳು ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
380 |
311 |
ಶ್ರೀ ವೈ.ಎಂ. ಸತೀಶ್ | ಭೂ ಮಾಪನ ಇಲಾಖೆಯಲ್ಲಿ ಹಕ್ಕು ಬದಲಾವಣೆ ಕೋರಿ ಬಂದಿರುವ ಅರ್ಜಿಗಳು ಬಾಕಿ ಇರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
381 |
450 |
ಶ್ರೀ ಎಸ್.ವಿ. ಸಂಕನೂರ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಇಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ತುಂಬಿಕೊಳ್ಳುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
382 |
325 |
ಶ್ರೀ ಎಸ್.ವಿ. ಸಂಕನೂರ | ಸವಣೂರು ತಾಲ್ಲೂಕಿನ ಕಂದಾಯ ಭೂಮಿಯ ಅತಿಕ್ರಮಣ ಕುರಿತು | ಉಪ ಮುಖ್ಯಮಂತ್ರಿಗಳು | |
383 |
403 |
ಶ್ರೀ ಶರವಣ ಟಿ.ಎ. | ಖಾಸಗಿ ಸೇವಾ ವಾಹನಗಳು ಮತ್ತು ಮ್ಯಾಕ್ಸಿ ಕ್ಯಾಬ್ಗಳಿಗೆ ಕಡಿಮೆ ನೆಲ ವಿಸ್ತೀರ್ಣ ಮಾಡಿ ನೋಂದಣಿ ಮಾಡಿರುವ ಬಗ್ಗೆ | ಸಾರಿಗೆ ಸಚಿವರು | |
384 |
309 |
ಶ್ರೀ ವೈ.ಎಂ. ಸತೀಶ್ | KKRDB ಯಿಂದ ಸಾರಿಗೆ ಬಸ್ಗಳ ಖರೀದಿಗೆ ಅನುದಾನ ನೀಡದಿರುವ ಬಗ್ಗೆ | ಸಾರಿಗೆ ಸಚಿವರು | |
385 |
402 |
ಶ್ರೀ ಶರವಣ ಟಿ.ಎ. | ಬೆಂಗಳೂರಿನ ಜೀವನಭೀಮಾನಗರದಲ್ಲಿ 220ಕೆ.ವಿ. ವಿದ್ಯುತ್ ಲೈನ್ ಸ್ಥಳಾಂತರಿಸುವ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
386 |
352 |
ಶ್ರೀ ಶಿವಣ್ಣ ಬಿ.ಎಸ್. | ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬದಲಿಗೆ ಹೊಸ ರೂಪದ "ಎಬಿ ಜಿ ರಾಮ್ ಜಿ" ಯೋಜನೆ ಜಾರಿ ಮತ್ತು ರಾಜ್ಯದ ಮೇಲಿನ ಆರ್ಥಿಕ ಹೊರೆ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
387 |
353 |
ಶ್ರೀ ಶಿವಣ್ಣ ಬಿ.ಎಸ್. | ಕ್ರೀಡಾ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನದ ಬಳಕೆ, ಆಧುನಿಕ ಉಪಕರಣಗಳ ಪಾರದರ್ಶಕತೆ ಹಾಗೂ ರಾಜ್ಯದ ಕ್ರೀಡಾಪಟುಗಳಿಗೆ ಉನ್ನತ ದರ್ಜೆಯ ತರಬೇತಿ ಸೌಲಭ್ಯ ಕಲ್ಪಿಸುವ ಕುರಿತು | ಉಪ ಮುಖ್ಯಮಂತ್ರಿಗಳು | |
388 |
354 |
ಶ್ರೀ ಶಿವಣ್ಣ ಬಿ.ಎಸ್. | ರಾಜ್ಯದಲ್ಲಿ ಅನರ್ಹ ಫಲಾನುಭವಿಗಳ ಪಿಂಚಣಿ ರದ್ದು ಹಾಗೂ ಲಕ್ಷಾಂತರ ಶಂಕಾಸ್ಪದ ದಾಖಲೆಗಳ ಪರಿಶೀಲನೆ ಕುರಿತು | ಉಪ ಮುಖ್ಯಮಂತ್ರಿಗಳು | |
389 |
350 |
ಶ್ರೀ ಶಿವಣ್ಣ ಬಿ.ಎಸ್ | ರಾಜ್ಯದಲ್ಲಿ ಶಾಲಾ-ಕಾಲೇಜು ವಾಹನಗಳ ತಾಂತ್ರಿಕ ಅರ್ಹತೆ ಮತ್ತು ವಿದ್ಯಾರ್ಥಿಗಳ ಸುರಕ್ಷತಾ ನಿಯಮಗಳ ಪಾಲನೆ ಕುರಿತು | ಸಾರಿಗೆ ಸಚಿವರು | |
390 |
351 |
ಶ್ರೀ ಶಿವಣ್ಣ ಬಿ.ಎಸ್ | ಜಾತಿ, ಆದಾಯ ಮತ್ತು ಮೂಲ ನಿವಾಸ ಪ್ರಮಾಣ ಪತ್ರಗಳ ವಿತರಣೆಯಲ್ಲಿನ ವಿಳಂಬ ಮತ್ತು ಸರ್ವರ್ ಸಮಸ್ಯೆಗಳ ಕುರಿತು | ಉಪ ಮುಖ್ಯಮಂತ್ರಿಗಳು | |
391 |
366 |
ಶ್ರೀ ಶರಣಗೌಡ ಬಯ್ಯಾಪುರ | ಹೋಬಳಿ ಕೇಂದ್ರಗಳನ್ನು ಘೋಷಿಸುವ ಕುರಿತು | ಉಪ ಮುಖ್ಯಮಂತ್ರಿಗಳು | |
392 |
376 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರಾಜ್ಯದಲ್ಲಿ ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
393 |
375 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
394 |
377 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಪರ್ಕ ಒದಗಿಸುವ ಬಗ್ಗೆ | ಸಾರಿಗೆ ಸಚಿವರು | |
395 |
378 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
396 |
374 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರಾಜ್ಯದಲ್ಲಿ ಪಡಿತರ ಚೀಟಿ ಫಲಾನುಭವಿಗಳು ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
397 |
447 |
ಶ್ರೀ ಶಿವಕುಮಾರ್ ಕೆ | ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
398 |
448 |
ಶ್ರೀ ಶಿವಕುಮಾರ್ ಕೆ | ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
399 |
449 |
ಶ್ರೀ ಶಿವಕುಮಾರ್ ಕೆ | ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿನ ಬದಲಾವಣೆಗಳ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
400 |
451 |
ಶ್ರೀ ಶಿವಕುಮಾರ್ ಕೆ | ಹೆದ್ದಾರಿಗಳನ್ನು ಉನ್ನತೀಕರಿಸುವ ಕುರಿತು | ಲೋಕೋಪಯೋಗಿ ಸಚಿವರು | |
401 |
470 |
ಶ್ರೀ ಶಶೀಲ್ ಜಿ ನಮೋಶಿ | ರಾಜ್ಯದಲ್ಲಿರುವ ನ್ಯಾಯಬೆಲೆ ಅಂಗಡಿಗಳು ಮತ್ತು ಸಾರ್ವಜನಿಕರಿಗೆ ವಿತರಿಸುವ ವಿವಿಧ ಬಗೆಯ ಪಡಿತರ ಚೀಟಿ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
402 |
471 |
ಶ್ರೀ ಶಶೀಲ್ ಜಿ ನಮೋಶಿ | ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ 6-7 ತಿಂಗಳುಗಳಿಂದ ಇ-ಸ್ವತ್ತು ದಾಖಲೆಗಳನ್ನು ನೀಡದೆ ಇರುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
403 |
469 |
ಶ್ರೀ ಶಶೀಲ್ ಜಿ ನಮೋಶಿ | ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಕುರಿತು | ಉಪ ಮುಖ್ಯಮಂತ್ರಿಗಳು | |
404 |
467 |
ಶ್ರೀ ಶಶೀಲ್ ಜಿ ನಮೋಶಿ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
405 |
468 |
ಶ್ರೀ ಶಶೀಲ್ ಜಿ ನಮೋಶಿ | ಶಕ್ತಿ ಯೋಜನೆಯಲ್ಲಿ ಹಿರಿಯ ಪುರುಷ ಪ್ರಯಾಣಿಕರಿಗೆ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರವಾಸಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆ ನೀಡುವ ಕುರಿತು | ಸಾರಿಗೆ ಸಚಿವರು | |
406 |
479 |
ಶ್ರೀ ಸುನೀಲ್ ಗೌಡ ಪಾಟೀಲ್ | 15ನೇ ಹಣಕಾಸು ಯೋಜನೆಯ ಅನುದಾನದ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
407 |
426 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಅನ್ನಭಾಗ್ಯ ಯೋಜನೆಯಡಿ ಇಂದಿರಾ ಕಿಟ್ ವಿತರಣೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
408 |
481 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಹೊಸ ತಾಲ್ಲೂಕುಗಳಿಗೆ ಸೌಕರ್ಯಗಳ ಕುರಿತು | ಉಪ ಮುಖ್ಯಮಂತ್ರಿಗಳು | |
409 |
429 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಗೃಹ ಬಳಕೆ LPG ವಿತರಣೆ ಸ್ಥಗಿತ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
410 |
427 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ರೈತನ ರಸ್ತೆಗೆ ಹೋಗುವ ನಕಾಶೆ ರಸ್ತೆ ಆಕ್ರಮಿಸಿಕೊಂಡಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
411 |
428 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ನಷ್ಟದ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
412 |
430 |
ಡಾ. ಉಮಾಶ್ರೀ | ಅತಿವೃಷ್ಟಿ ನೆರೆಯಿಂದ ಮನೆಗಳು ಹಾನಿಯಾಗಿರುವ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
413 |
363 |
ಡಾ. ಚಂದ್ರಶೇಖರ ಬಸವರಾಜ ಪಾಟೀಲ | ಆಡಳಿತ ಭವನ ಸ್ಥಗಿತಗೊಂಡಿರುವ ಮತ್ತು ವೆಚ್ಚದ ಕುರಿತು | ಉಪ ಮುಖ್ಯಮಂತ್ರಿಗಳು | |
414 |
362 |
ಡಾ. ಚಂದ್ರಶೇಖರ ಬಸವರಾಜ ಪಾಟೀಲ | ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ನೆರವಾಗುವ ಕುರಿತು | ಉಪ ಮುಖ್ಯಮಂತ್ರಿಗಳು | |
415 |
388 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಗ್ರಾಮೀಣ ಪ್ರದೇಶದ ರಸ್ತೆಗಳ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
416 |
389 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಗೃಹಜ್ಯೋತಿ ಯೋಜನೆ ಮತ್ತು ಹೆಸ್ಕಾಂಗಳ ಲಾಭ-ನಷ್ಟದ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
417 |
391 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ರಾಜಕೀಯ ಪಕ್ಷಗಳಿಗೆ ಸರ್ಕಾರಿ ಜಮೀನು/ಸೈಟ್ಗಳನ್ನು ಮಂಜೂರು ಮಾಡಿರುವ ಕುರಿತು | ಉಪ ಮುಖ್ಯಮಂತ್ರಿಗಳು | |
418 |
392 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಶಕ್ತಿ ಯೋಜನೆಯ ಬಾಕಿ ಮೊತ್ತದ ಕುರಿತು | ಸಾರಿಗೆ ಸಚಿವರು | |
419 |
319 |
ಶ್ರೀ ದಿನೇಶ್ ಗೂಳಿಗೌಡ | ಗೃಹಜ್ಯೋತಿ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
420 |
320 |
ಶ್ರೀ ದಿನೇಶ್ ಗೂಳಿಗೌಡ | ಅನ್ನಭಾಗ್ಯ ಯೋಜನೆಯ ಕುರಿತು | ಮುಖ್ಯಮಂತ್ರಿಗಳು | |
421 |
321 |
ಶ್ರೀ ದಿನೇಶ್ ಗೂಳಿಗೌಡ | ಶಕ್ತಿ ಯೋಜನೆಯ ವಿವರ | ಸಾರಿಗೆ ಸಚಿವರು | |
422 |
478 |
ಶ್ರೀ ಕೆ.ಎಸ್.ನವೀನ್ | ರಾಜ್ಯದ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಯಾಗದಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
423 |
477 |
ಶ್ರೀ ಕೆ.ಎಸ್.ನವೀನ್ | ಸಾರಿಗೆ ಇಲಾಖೆಯಲ್ಲಿರುವ ವಾಹನಗಳ ಮಾಹಿತಿ ಬಗ್ಗೆ | ಸಾರಿಗೆ ಸಚಿವರು | |
424 |
476 |
ಶ್ರೀ ಕೆ.ಎಸ್.ನವೀನ್ | ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
425 |
336 |
ಶ್ರೀ ಎನ್.ರವಿಕುಮಾರ್ | ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿನ ಅಕ್ರಮಗಳ ಕುರಿತು | ಕಂದಾಯ ಸಚಿವರು | |
426 |
335 |
ಶ್ರೀ ಎನ್.ರವಿಕುಮಾರ್ | ಅಕ್ಕಿಯ ಅಕ್ರಮ ಮಾರಾಟ ಕುರಿತು | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
427 |
337 |
ಶ್ರೀ ಎನ್.ರವಿಕುಮಾರ್ | ಭಿಕ್ಷುಕರ ಉಪಕರ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
428 |
334 |
ಶ್ರೀ ಎನ್.ರವಿಕುಮಾರ್ | ಗ್ರಾಮ ಪಂಚಾಯಿತಿಯಲ್ಲಿ ಆಗಿರುವ ಅವ್ಯವಹಾರದ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
429 |
338 |
ಶ್ರೀ ರವಿಕುಮಾರ್ ಎನ್ | ಗೃಹಜ್ಯೋತಿ ಯೋಜನೆಯ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
430 |
339 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | 'ಅನ್ನ ಸುವಿಧಾ' ಯೋಜನೆಯನ್ನು ಸಮರ್ಪಕವಾಗಿ ಮತ್ತು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು | |
431 |
340 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಆ್ಯಪ್ ಆಧಾರಿತ ಚಾಲಕರ ನೋಂದಣಿಗೆ ಇರುವ ನಿಯಮ ಮತ್ತು ಮಾನದಂಡಗಳ ಕುರಿತು | ಸಾರಿಗೆ ಸಚಿವರು | |
432 |
466 |
ಶ್ರೀ ಕೆ.ವಿವೇಕಾನಂದ | ಸರ್ಕಾರಿ ಕಛೇರಿ ಕಟ್ಟಡಗಳ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಘಟಕಗಳನ್ನು ನಿರ್ಮಾಣ ಮಾಡುವ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
433 |
367 |
ಶ್ರೀ ಕೆ.ವಿವೇಕಾನಂದ | ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
434 |
322 |
ಡಾ. ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗ್ರಾಮ ಪಂಚಾಯತ್ಗಳ ಮೂಲಕ ರೈತರಿಗೆ ನೀಡುವ ಯೋಜನೆಗಳ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
435 |
323 |
ಡಾ. ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಮಂಜೂರಾದ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
436 |
324 |
ಡಾ. ಬಿ.ಜಿ. ಪಾಟೀಲ್ | ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿರುವ ಬ್ಯಾಡ್ಮಿಂಟನ್ ಅಂಕಣದ ಮೂಲ ಸೌಕರ್ಯದ ಬಗ್ಗೆ | ಉಪ ಮುಖ್ಯಮಂತ್ರಿಗಳು | |
437 |
399 |
ಡಾ. ಬಿ.ಜಿ.ಪಾಟೀಲ್ | ಯಾದಗಿರಿ ಜಿಲ್ಲೆಯಲ್ಲಿ ನರೇಗಾ (ಎಬಿಜಿ ರಾಮ್ ಜಿ) ಯೋಜನೆಯಡಿ ಹಣ ಸಂದಾಯ ಮಾಡದಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
438 |
400 |
ಡಾ. ಬಿ.ಜಿ.ಪಾಟೀಲ್ | ಕುಡಿಯುವ ನೀರಿಗೆ ಆಧಾರವಾಗಿರುವ ಬೋರ್ವೆಲ್ಗಳ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು |
