ದಿನಾಂಕ 17-03-2020ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1029 (1135)
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸ್ಥಳ ಮಂಜೂರು ಮಾಡುವ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
2
1030 (1243)
ಶ್ರೀ ಎನ್. ಅಪ್ಪಾಜಿಗೌಡ

ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆ ಹ್ರಿದಯ (HRIDAY) ಅಡಿಯಲ್ಲಿ KUIDFC ಮುಖೇನ ಕೈಗೊಂಡಿರುವ ಪ್ರಾಚೀನ ಸ್ಥಳಗಳ ಅಭಿವೃದ್ಧಿ ಕುರಿತು

ನಗರಾಭಿವೃದ್ಧಿ ಇಲಾಖೆ
3
1031 (1244)
ಶ್ರೀ ಎನ್. ಅಪ್ಪಾಜಿಗೌಡ

ರಾಜ್ಯದಲ್ಲಿ KUIDFC ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ `ಜಲಶ್ರೀ' ಯೋಜನೆ ಬಗ್ಗೆ

ನಗರಾಭಿವೃದ್ಧಿ ಇಲಾಖೆ
4
1032 (1248)
ಶ್ರೀ ಎನ್. ಅಪ್ಪಾಜಿಗೌಡ

ರಾಜ್ಯದಲ್ಲಿರುವ ಕೈಗಾರಿಕಾ ವಸಹಾತುಗಳು Industrial Clusters ಮತ್ತು ಅಲ್ಲಿ ಸ್ಥಾಪಿತವಾಗಿರುವ ಕೈಗಾರಿಕೆಗಳ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
5
1033 (1249)
ಶ್ರೀ ಎನ್. ಅಪ್ಪಾಜಿಗೌಡ

ನ್ಯಾಯಬೆಲೆ ಅಂಗಡಿಗಳನ್ನು ಗಣಕೀಕರಣಗೊಳಿಸುವ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
6
1034 (1282)
ಶ್ರೀ ಎನ್. ಅಪ್ಪಾಜಿಗೌಡ

ದಿ ಕರ್ನಾಟಕ ಸ್ಟೇಟ್ "ಡಿ" ಗ್ರೂಪ್ ಎಂಪ್ಲಾಯೀಸ್ ಸೆಂಟ್ರಲ್ ಅಸೋಸಿಯೇಷನ್ ಬೆಂಗಳೂರು ಇವರ ಅವ್ಯವಹಾರದ ಬಗ್ಗೆ

ಸಹಕಾರ ಇಲಾಖೆ
7
1035 (1145)
ಶ್ರೀ ಎಸ್. ಎಲ್. ಭೋಜೇಗೌಡ

ಸಾರ್ವಜನಿಕ ಉದ್ದಿಮೆಗಳ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
8
1036 (1146)
ಶ್ರೀ ಎಸ್. ಎಲ್. ಭೋಜೇಗೌಡ

ಸರ್ಕಾರಿ ತೋಟಗಾರಿಕೆಗಳ ಅಭಿವೃದ್ಧಿ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
9
1037 (1147)
ಶ್ರೀ ಎಸ್. ಎಲ್. ಭೋಜೇಗೌಡ ಕೈಗಾರಿಕಾ ಉದ್ದೇಶಕ್ಕಗಿ ಸರ್ಕಾರವು ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
10
1038 (1148)
ಶ್ರೀ ಎಸ್. ಎಲ್. ಭೋಜೇಗೌಡ

ಎ.ಪಿ.ಎಲ್. ಮತ್ತು ಬಿ.ಪಿ.ಎಲ್. ಕಾರ್ಡ್‍ಗಳ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
11
1039 (1149)
ಶ್ರೀ ಎಸ್. ಎಲ್. ಭೋಜೇಗೌಡ

ರೈತರಿಗಾಗಿ ಇರುವ ವಿವಿಧ ಸಾಲ ಯೋಜನೆಗಳ ಕುರಿತು

ಸಹಕಾರ ಇಲಾಖೆ
12
1040 (1258)
ಶ್ರೀ ಎನ್. ಎಸ್. ಭೋಸರಾಜು

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬೃಹತ್ ಕೈಗಾರಿಕೆ ಪ್ರಾರಂಭಿಸುವ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
13
1041 (1259)
ಶ್ರೀ ಎನ್. ಎಸ್. ಭೋಸರಾಜು

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
14
1042 (1256)
ಶ್ರೀ ಎನ್. ಎಸ್. ಭೋಸರಾಜು

ಮಾನ್ವಿ ಹಾಗೂ ಸಿರವಾರ ಪಟ್ಟಣಕ್ಕೆ ಒಳಚರಂಡಿ ನಿರ್ಮಾಣ ಮಾಡುವ ಯೋಜನೆ ಕುರಿತು

ನಗರಾಭಿವೃದ್ಧಿ ಇಲಾಖೆ
15
1043 (1156)
ಶ್ರೀ ಎಂ. ಎ. ಗೋಪಾಲಸ್ವಾಮಿ

ಹಾಲು ಉತ್ಪಾದಕರ ಸಹಕಾರ ಸಂಘಗಳ ಬಗ್ಗೆ

ಸಹಕಾರ ಇಲಾಖೆ  
16
1044 (1157)
ಶ್ರೀ ಎಂ. ಎ. ಗೋಪಾಲಸ್ವಾಮಿ

ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
17
1045 (1240)
ಶ್ರೀ ಎಂ. ಎ. ಗೋಪಾಲಸ್ವಾಮಿ

ಹಾಸನ ಜಿಲ್ಲೆಯಲ್ಲಿರುವ ಕಲ್ಲು ಕ್ವಾರಿ ಮತ್ತು ಕ್ರಷರ್‌ಗಳ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
18
1046 (1286)
ಶ್ರೀ ಐವನ್ ಡಿ' ಸೋಜಾ

ಗ್ರಾಹಕರ ವೇದಿಕೆಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
19
1047 (1250)
ಶ್ರೀ ಐವನ್ ಡಿ' ಸೋಜಾ

ಅಕ್ರಮ ಮರಳು ಗಣಿಗಾರಿಕೆ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
20
1048 (1251)
ಶ್ರೀ ಐವನ್ ಡಿ' ಸೋಜಾ

ಸಹಕಾರಿ ಸಂಘಗಳ ಚುನಾವಣೆ ಬಗ್ಗೆ

ಸಹಕಾರ ಇಲಾಖೆ
21
1049 (1281)
ಶ್ರೀ ಐವನ್ ಡಿ' ಸೋಜಾ

ತುಂಬೆ ಕಿಂಡಿ ಅಣೆಕಟ್ಟುಗಳ ಬಗ್ಗೆ

ನಗರಾಭಿವೃದ್ಧಿ ಇಲಾಖೆ
22
1050 (1285)
ಶ್ರೀ ಐವನ್ ಡಿ' ಸೋಜಾ

ಆನ್‍ಲೈನ್ ಮೂಲಕ ಸರಬರಾಜು ಮಾಡುವ ನಕಲಿ ವಸ್ತುಗಳ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
23
1051 (1160)
ಶ್ರೀ ಕಾಂತರಾಜ್ (ಬಿಎಂಎಲ್)

ತೋಟಗಾರಿಕೆ ಫಾರಂಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
24
1052 (1161)
ಶ್ರೀ ಕಾಂತರಾಜ್ (ಬಿಎಂಎಲ್)

ಅನ್ನಭಾಗ್ಯ ಯೋಜನೆ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
25
1053 (1274)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಸ್ಮಾರ್ಟ್ ಸಿಟಿ ಯೋಜನೆ

ನಗರಾಭಿವೃದ್ಧಿ ಇಲಾಖೆ
26
1054 (1275)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಹಟ್ಟಿ ಚಿನ್ನದ ಗಣಿಯ ಕುರಿತು

ಗಣಿ ಮತ್ತು ಭೂವಿಜ್ಞಾನ ಇಲಾಖೆ
27
1055 (1276)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ರಾಜ್ಯದ ರೈತರ ಸಾಲಮನ್ನಾ ಕುರಿತು

ಸಹಕಾರ ಇಲಾಖೆ
28
1056 (1277)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಕೆಐಎಡಿಬಿ ಯಿಂದ ಹಂಚಿಕೆಯಾದ ಜಮೀನು ಹಾಗೂ ಉದ್ಯೋಗದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
29
1057 (1278)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ  
30
1058 (1236)
ಶ್ರೀ ಮರಿತಿಬ್ಬೇಗೌಡ

ರೇಷ್ಮೆ ಕೃಷಿ ಅಭಿವೃದ್ಧಿ ಯೋಜನೆ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
31
1059 (1237)
ಶ್ರೀ ಮರಿತಿಬ್ಬೇಗೌಡ

ಕೈಗಾರಿಕಾ ವಲಯಗಳ ಬಡಾವಣೆ ಅಭಿವೃದ್ಧಿಪಡಿಸುವಲ್ಲಿನ ಟೆಂಡರ್‍ನಲ್ಲಿ ಪಾರದರ್ಶಕತೆ ಪಾಲಿಸದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
32
1060 (1238)
ಶ್ರೀ ಮರಿತಿಬ್ಬೇಗೌಡ

ಬಿ.ಪಿ.ಎಲ್, ಎ.ಪಿ.ಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಬಗ್ಗೆ

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
33
1061 (1239)
ಶ್ರೀ ಮರಿತಿಬ್ಬೇಗೌಡ

ಮಂಡ್ಯ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಿದ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
34
1062 (1255)
ಡಾ|| ವೈ .ಎ. ನಾರಾಯಣಸ್ವಾಮಿ

ರೂ.100.00 ಕೋಟಿಗೂ ಹೆಚ್ಚು ಬಂಡವಾಳ ಹೂಡಿದ ಕಾರ್ಖಾನೆಗಳ ವಿವರ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
35
1063 (1138)
ಡಾ|| ವೈ .ಎ. ನಾರಾಯಣಸ್ವಾಮಿ

ರೂ.100.00 ಕೋಟಿಗಳಿಗೂ ಹೆಚ್ಚು ಬಂಡವಾಳ ಹೂಡಿರುವ ಖಾಸಗಿ ಕೈಗಾರಿಕೆಗಳ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
36
1064 (1252)
ಡಾ|| ವೈ .ಎ. ನಾರಾಯಣಸ್ವಾಮಿ

ಬಿ.ಪಿ.ಎಲ್/ಎ.ಪಿ.ಎಲ್, ಅಂತ್ಯೋದಯ ಕಾರ್ಡ್‍ಗಳ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
37
1065 (1253)
ಡಾ|| ವೈ .ಎ. ನಾರಾಯಣಸ್ವಾಮಿ

ರಾಜ್ಯದಲ್ಲಿರುವ ರೇಷ್ಮೆ ಮಾರುಕಟ್ಟೆಗಳ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
38
1066 (1163)
ಶ್ರೀ ಆರ್. ಪ್ರಸನ್ನಕುಮಾರ್

ಸಮಗ್ರ ಮರಳು ನೀತಿ ಜಾರಿಗೊಳಿಸು ವ ಪ್ರಸ್ತಾವನೆಯ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
39
1067 (1164)
ಶ್ರೀ ಆರ್. ಪ್ರಸನ್ನಕುಮಾರ್

ಪುರಸಭೆ ಮುಖ್ಯಾಧಿಕಾರಿ ಹುದ್ದೆಗೆ ಸಮಾನಾಂತರವಲ್ಲದ ಅಧಿಕಾರಿಗಳನ್ನು ನೇಮಿಸಿರುವ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
40
1068 (1264)
ಶ್ರೀ ರಘುನಾಥ್‌ ರಾವ್‌ ಮಲ್ಕಾಪೂರೆ

ಪೌರಾಡಳಿತ ಇಲಾಖೆಯ ಕಾಮಗಾರಿಗಳ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
41
1069 (1265)
ಶ್ರೀ ರಘುನಾಥ್‌ ರಾವ್‌ ಮಲ್ಕಾಪೂರೆ

ಡಾಟಾ ಎಂಟ್ರಿ ಆಪರೇಟರ್ಗಳ  ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
42
1070 (1266)
ಶ್ರೀ ರಘುನಾಥ್‌ ರಾವ್‌ ಮಲ್ಕಾಪೂರೆ

ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾದ ಹಣ ಕುರಿತು

ನಗರಾಭಿವೃದ್ಧಿ ಇಲಾಖೆ
43
1071 (1242)

ಶ್ರೀ ಹೆಚ್. ಎಂ. ರಮೇಶ್‍ಗೌಡ

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
44
1072 (1290)
ಶ್ರೀ ಹೆಚ್. ಎಂ. ರಮೇಶ್‍ಗೌಡ

ರಾಜ್ಯದಲ್ಲಿ ತೆಂಗಿನ ಮರಗಳಿಗೆ ಬಂದಿರುವ ರೋಗದ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
45
1073 (1289)
ಶ್ರೀ ಪಿ. ಆರ್. ರಮೇಶ್

ರಾಜ್ಯದಲ್ಲಿರುವ ರೇಷ್ಮೆ ಮಾರುಕಟ್ಟೆ ಹಾಗೂ ರೇಷ್ಮೆ ಬೆಳೆಗಳ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
46
1074 (1140)
ಶ್ರೀ ಎಸ್. ರವಿ

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
47
1075 (1233)
ಶ್ರೀ ಎಸ್. ರವಿ

ಕಂದಾಯ ನಿವೇಶನಗಳ ಅಕ್ರಮ-ಸಕ್ರಮ ಖಾತೆ ಬಗ್ಗೆ

ನಗರಾಭಿವೃದ್ಧಿ ಇಲಾಖೆ
48
1076 (1144)
ಶ್ರೀ ಸುನೀಲ್ ಸುಬ್ರಮಣಿ ಎಂ. ಪಿ.

ನಗರಸಭೆಯ ವ್ಯಾಪ್ತಿಯಲ್ಲಿ ಮನೆಗಳನ್ನು ಕಟ್ಟಲು ಪರವಾನಿಗೆ ಪಡೆಯಲು ಇರುವ ಮಾನದಂಡಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
49
1077 (1291)
ಶ್ರೀ ಕೆ. ಎ. ತಿಪ್ಪೇಸ್ವಾಮಿ

KUIDFC ವತಿಯಿಂದ ಬಿ.ಬಿ.ಎಂ.ಪಿ ಯಲ್ಲಿ ಕೈಗೊಂಡಿರುವ ಮುನ್ಸಿಪಾಲ್ ಘನತ್ಯಾಜ್ಯ ಪರಿಷ್ಕರಿಸುವ ಯೋಜನೆಗಳ ಕುರಿತು

ನಗರಾಭಿವೃದ್ಧಿ ಇಲಾಖೆ
50
1078 (1246)
ಶ್ರೀ ಕೆ. ಎ. ತಿಪ್ಪೇಸ್ವಾಮಿ

ಒಂದು-ರಾಷ್ಟ್ರ-ಒಂದು-ಪಡಿತರ ಚೀಟಿ ವ್ಯವಸ್ಥೆ
(One Nation One Ration)

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
51
1079 (1245)
ಶ್ರೀ ಕೆ. ಎ. ತಿಪ್ಪೇಸ್ವಾಮಿ

ತೋಟಗಾರಿಕೆ ಬೆಳೆಗಳ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
52
1080 (1158)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಅನುದಾನ ಒದಗಿಸುವ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
53
1081 (1159)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಸತತ 2 ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ನೆರವು ನೀಡುವ ಕುರಿತು

ಸಹಕಾರ ಇಲಾಖೆ
54
1082 (1283)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ಸ್ಮಾರ್ಟ್‍ಸಿಟಿ ನಗರಗಳ ಯೋಜನೆಗಳ ಬಗ್ಗೆ

ನಗರಾಭಿವೃದ್ಧಿ ಇಲಾಖೆ
55
1083 (1284)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ರಾಜ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಆಡಳಿತದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
56
1084 (1141)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ನಗರಸಭೆ/ಪುರಸಭೆಗೆ ಮಂಜೂರು ನೀಡಿದ ಅನುದಾನದಲ್ಲಿ ಅವ್ಯವಹಾರ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
57
1085 (1142)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಘನ ತ್ಯಾಜ್ಯ ನಿರ್ವಹಣೆಯಲ್ಲಿ ತೊಂದರೆ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
58
1086 (1270)
ಡಾ|| ಜಯಮಾಲ ರಾಮಚಂದ್ರ

ರಾಜ್ಯದಲ್ಲಿರುವ ಅಕ್ರಮ ಗಣಿಗಾರಿಕೆಯ ಕುರಿತು

ಗಣಿ ಮತ್ತು ಭೂವಿಜ್ಞಾನ ಇಲಾಖೆ
59
1087 (1271)
ಡಾ|| ಜಯಮಾಲ ರಾಮಚಂದ್ರ

ಅನರ್ಹರಿಗೂ ಬಿ.ಪಿ.ಎಲ್. ಕಾರ್ಡ್ ವಿತರಿಸಿರುವ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
60
1088 (1272)
ಡಾ|| ಜಯಮಾಲ ರಾಮಚಂದ್ರ

ರಾಜ್ಯದಲ್ಲಿರುವ ಡಿ.ಸಿ.ಸಿ. ಬ್ಯಾಂಕ್‍ಗಳ ಬಗ್ಗೆ

ಸಹಕಾರ ಇಲಾಖೆ
61
1089 (1273)
ಡಾ|| ಜಯಮಾಲ ರಾಮಚಂದ್ರ

ರಾಜ್ಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾರಾಟ ಮಾಡುವವರ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
62
1090 (1234)
ಶ್ರೀ ಲಹರ್‌ ಸಿಂಗ್‌ ಸಿರೋಯಾ

ಕೃಷಿ ಸಾಲದ ವಸೂಲಿಗಾಗಿ ಪ್ರೋತ್ಸಾಹಕ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವ ಬಗ್ಗೆ

ಸಹಕಾರ ಇಲಾಖೆ
63
1091 (1136)
ಶ್ರೀ ಸಿ. ಆರ್. ಮನೋಹರ್

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಭೂತ ಸೌಕರ್ಯ ವಂಚಿತವಾಗಿರುವ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
64
1092 (1137)
ಶ್ರೀ ಸಿ. ಆರ್. ಮನೋಹರ್

ತೋಟಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
65
1093 (1279)
ಶ್ರೀ ಕೆ. ವಿ. ನಾರಾಯಣಸ್ವಾಮಿ

ನೋಂದಾಯಿತ ಸಂಘಗಳ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಲು ನೇಮಿಸಿದ ಸಮಿತಿಯ ವರದಿಯ ಬಗ್ಗೆ

ಸಹಕಾರ ಇಲಾಖೆ
66
1094 (1150)
ಶ್ರೀ ಎನ್. ರವಿಕುಮಾರ್

KIADB ಯಲ್ಲಿರುವ ಜಮೀನಿನ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
67
1095 (1151)
ಶ್ರೀ ಎನ್. ರವಿಕುಮಾರ್

ದಾವಣಗೆರೆ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು

ನಗರಾಭಿವೃದ್ಧಿ ಇಲಾಖೆ
68
1096 (1152)
ಶ್ರೀ ಎನ್. ರವಿಕುಮಾರ್

ರೇಷ್ಮೆ ಬೆಳೆ ಉತ್ತೇಜಿಸುವ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
69
1097 (1153)
ಶ್ರೀ ಎನ್. ರವಿಕುಮಾರ್

M.Sand ಘಟಕಗಳ ಕುರಿತು

ಗಣಿ ಮತ್ತು ಭೂವಿಜ್ಞಾನ ಇಲಾಖೆ
70
1098 (1154)
ಶ್ರೀ ಎನ್. ರವಿಕುಮಾರ್

ತೊಗರಿಗೆ ಬೆಂಬಲ ಬೆಲೆ ನೀಡುವ ಕುರಿತು

ಸಹಕಾರ ಇಲಾಖೆ
71
1099 (1241)
ಶ್ರೀ ಶರಣಪ್ಪ ಮಟ್ಟೂರ

ವಿಜಯನಗರ ಕ್ಲಬ್‍ನ ಆಡಳಿತ ಮಂಡಳಿ ಮತ್ತು ಗೌರವ ಸದಸ್ಯರ ಬಗ್ಗೆ

ಸಹಕಾರ ಇಲಾಖೆ
72
1100 (1267)
ಶ್ರೀ ಎಸ್. ನಾಗರಾಜ್ (ಸಂದೇಶ್ ನಾಗರಾಜ್)

ಗುಂಡ್ಲುಪೇಟೆ ನಗರದ ರಸ್ತೆಗಳನ್ನು ದುರಸ್ಥಿ ಮಾಡುವ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
73
1101 (1268)
ಶ್ರೀ ಎಸ್. ನಾಗರಾಜ್ (ಸಂದೇಶ್ ನಾಗರಾಜ್)

ಚಾಮರಾಜನಗರ ಒಳಚರಂಡಿ ವ್ಯವಸ್ಥೆ ಕುರಿತು

ನಗರಾಭಿವೃದ್ಧಿ ಇಲಾಖೆ
74
1102 (1269)
ಶ್ರೀ ಎಸ್. ನಾಗರಾಜ್ (ಸಂದೇಶ್ ನಾಗರಾಜ್)

ಮೈಸೂರು ಸೂಯೇಜ್ ಫಾರಂನಲ್ಲಿರುವ ಕಸದ ವಿಲೇವಾರಿ ಕುರಿತು

ನಗರಾಭಿವೃದ್ಧಿ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru