Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 15-12-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
351 | ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯಲ್ಲಿ ಎಸ್ .ಸಿ.ಪಿ/ ಟಿ.ಎಸ್. ಪಿ. ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
2
|
352 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಸ್ಮಶಾನ ಭೂಮಿಯ ಅನುದಾನದ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
3
|
353 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಗೋ ಹತ್ಯೆ ನಿಷೇದ ಕಾಯ್ದೆ ಬಗ್ಗೆ |
ಪಶು ಸಂಗೋಪನೆ ಇಲಾಖೆ ಸಚಿವರು | |
4
|
354 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ KYAFSU ವಿಶ್ವವಿದ್ಯಾಲಯ ಕುರಿತು |
ಪಶುಸಂಗೋಪನೆ ಸಚಿವರು | |
5
|
355 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು |
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
6
|
314 |
ಶ್ರೀ ಅಲ್ಲಂ ವೀರಭದ್ರಪ್ಪ | ಬೆಳೆ ಪರಿಹಾರ ಕುರಿತು |
ಕಂದಾಯ ಇಲಾಖೆ ಸಚಿವರು | |
7
|
275 |
ಶ್ರೀ ಎಸ್ ಎಲ್ ಭೋಜೇಗೌಡ | ಚಿಕ್ಕಮಗಳೂರು ಜಿಲ್ಲೆಯ ಗೋಮಾಳಗಳ ಜಮೀನು ಕುರಿತು |
ಕಂದಾಯ ಇಲಾಖೆ ಸಚಿವರು | |
8
|
276 |
ಶ್ರೀ ಎಸ್ ಎಲ್ ಭೋಜೇಗೌಡ | ಭೂ ಪರಿವರ್ತನೆ ಅರ್ಜಿಗಳ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
9
|
277 |
ಶ್ರೀ ಎಸ್ ಎಲ್ ಭೋಜೇಗೌಡ | ಸರ್ಕಾರಿ ಉದ್ದೇಶಗಳಿಗೆ ಭೂ ಮಂಜೂರಾತಿಯ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
10
|
278 |
ಶ್ರೀ ಎಸ್ ಎಲ್ ಭೋಜೇಗೌಡ | ಪಶು ಆಸ್ಪತ್ರೆಗಳಿಗೆ ಔಷಧಿ ಮತ್ತು ಸಾಮಾಗ್ರಿಗಳ ಖರೀದಿ ಕುರಿತು |
ಪಶು ಸಂಗೋಪನೆ ಇಲಾಖೆ ಸಚಿವರು | |
11
|
309 |
ಶ್ರೀ ಗೋವಿಂದ ರಾಜು | ಸರ್ಕಾರಿ ಗೋ ಶಾಲೆ ಪ್ರಾರಂಭಿಸುವ ಬಗ್ಗೆ |
ಪಶು ಸಂಗೋಪನೆ ಇಲಾಖೆ ಸಚಿವರು | |
12
|
298 |
ಶ್ರೀ ಗೋವಿಂದ ರಾಜು | ಸರ್ಕಾರಿ ನೌಕರರಿಗೆ ವಸತಿ ಗೃಹ ನಿರ್ಮಾಣದ ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
13
|
299 |
ಶ್ರೀ ಗೋವಿಂದ ರಾಜು | ಮುಜರಾಯಿ ಇಲಾಖೆಗೆ ಸೇರಿರುವ ಆಸ್ತಿಯ ವಿವರ ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
14
|
297 |
ಶ್ರೀ ಗೋವಿಂದ ರಾಜು | ರಾಜ್ಯದಲ್ಲಿರುವ ದೇವಸ್ಥಾನಗಳ ಸಂಖ್ಯೆ ವಿವರದ ಬಗ್ಗೆ |
ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
15
|
310 |
ಶ್ರೀ ಗೋವಿಂದ ರಾಜು | ಸರ್ವೆ ರೀ ಸೆಟಲ್ ಮೆಂಟ್ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
16
|
312 |
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ | ಇ-ಸ್ವತ್ತು ಮತ್ತು ಇ-ಖಾತೆ ಮತ್ತು ಲೇಔಟ್ ಗಳ ಗಂಭೀರ ಸಮಸ್ಯೆಯಿಂದ ಉತ್ತರ ಕನ್ನಡಕ್ಕೆ ವಿನಾಯಿತಿ ನೀಡುವ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
17
|
311 |
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ | ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ |
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು | |
18
|
300 |
ಶ್ರೀ ಎಂ ಎ ಗೋಪಾಲಸ್ವಾಮಿ | ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
19
|
391 |
ಶ್ರೀ ಎಂ ಎ ಗೋಪಾಲಸ್ವಾಮಿ | ರಾಜ್ಯದಲ್ಲಿರುವ ಉಪ ನೋಂದಣಾಧೀಕಾರಿಗಳ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
20
|
301 |
ಶ್ರೀ ಎಂ ಎ ಗೋಪಾಲಸ್ವಾಮಿ | ನಿರ್ವಸತಿಕರಿಗೆ ಮನೆ ಹಂಚಿಕೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ |
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
21
|
302 |
ಶ್ರೀ ಎಂ ಎ ಗೋಪಾಲಸ್ವಾಮಿ | ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ |
ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
22
|
358 |
ಶ್ರೀ ಕೆ ಹರೀಶ್ ಕುಮಾರ್ | ಭೂಮಿ ಅದಲು-ಬದಲು ಸಂದರ್ಭದಲ್ಲಿ ಇ- ತಂತ್ರಾಂಸದಲ್ಲಿ ಆಗಿರುವ ತಾಂತ್ರಿಕ ತೊಡಕಿನ ಕುರಿತು |
ಕಂದಾಯ ಇಲಾಖೆ ಸಚಿವರು | |
23
|
357 |
ಶ್ರೀ ಕೆ ಹರೀಶ್ ಕುಮಾರ್ | ನೆರೆ ಪರಿಹಾರದ ಹಂಚಿಕೆಯ ಕುರಿತು |
ಕಂದಾಯ ಇಲಾಖೆ ಸಚಿವರು | |
24
|
356 |
ಶ್ರೀ ಕೆ ಹರೀಶ್ ಕುಮಾರ್ | ಮಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು |
ಲೋಕೋಪಯೋಗಿ ಇಲಾಖೆ ಸಚಿವರು | |
25
|
360 |
ಶ್ರೀ ಕೆ ಹರೀಶ್ ಕುಮಾರ್ | ಅತಿವೃಷ್ಠಿ/ ನೆರೆ ಹಾವಳಿ ಪರಿಹಾರದ ಕುರಿತು |
ಕಂದಾಯ ಇಲಾಖೆ ಸಚಿವರು | |
26
|
325 |
ಶ್ರೀ ಬಿ ಕೆ ಹರಿಪ್ರಸಾದ್ | ಪ್ರಸಕ್ತ ಸಾಲಿನಲ್ಲಿ ಸತತ ಮಳೆಯಿಂದಾಗಿ ರಾಜ್ಯದಲ್ಲಿ ಎಷ್ಟು ಹಾನಿಯಾಗಿದ ಎಂಬುದರ ಕುರಿತು |
ಕಂದಾಯ ಇಲಾಖೆ ಸಚಿವರು | |
27
|
323 |
ಶ್ರೀ ಬಿ ಕೆ ಹರಿಪ್ರಸಾದ್ | ಆಳ ಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿರುವವರು ಅನುಭವಿಸುತ್ತಿರುವ ಅನಾನುಕೂಲತೆ ಕುರಿತು |
ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು | |
28
|
324 |
ಶ್ರೀ ಬಿ ಕೆ ಹರಿಪ್ರಸಾದ್ | ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟ ಸುಧಾರಿಸುವ ಬಗ್ಗೆ |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
29
|
326 |
ಶ್ರೀ ಬಿ ಕೆ ಹರಿಪ್ರಸಾದ್ | ಗೋವುಗಳ ನಿರ್ವಹಣೆಗೆ ಅನುದಾನ ಹಚ್ಚಿಸುವ ಬಗ್ಗೆ |
ಪಶು ಸಂಗೋಪನೆ ಇಲಾಖೆ ಸಚಿವರು | |
30
|
327 |
ಶ್ರೀ ಬಿ ಕೆ ಹರಿಪ್ರಸಾದ್ | ಕಳೆದ ಮೂರು ವರ್ಷಗಳಲ್ಲಿ ವಸತಿ ಇಲಾಖೆಯ ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ವಿವರಗಳ ಬಗ್ಗೆ |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
31
|
328 |
ಶ್ರೀ ಸಿ ಎಂ ಇಬ್ರಾಹಿಂ | ಪಶು ಭಾಗ್ಯ ಯೋಜನೆ ಕುರಿತು |
ಪಶು ಸಂಗೋಪನೆ ಇಲಾಖೆ ಸಚಿವರು | |
32
|
329 |
ಶ್ರೀ ಸಿ ಎಂ ಇಬ್ರಾಹಿಂ | ಮಳೆ ಹಾನಿಯಿಂದ ಉಂಟಾದ ಜಿಲ್ಲೆಗಳ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
33
|
395+397 |
ಶ್ರೀ ಕಾಂತರಾಜ್ | ಕಂದಾಯ ಇಲಾಖಾ ವ್ಯಾಪ್ತಿಯ ಗ್ರಾಮೀಣ ಪತ್ರಾಂಕಿತ ಎ ಮತ್ತು ಬಿ ಅಧಿಕಾರಿಗಳ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
34
|
396 |
ಶ್ರೀ ಕಾಂತರಾಜ್ | ಕೆ-ರೈಡ್ ನಿಗಮದ ಕಾರ್ಯವೈಖರಿ ಬಗ್ಗೆ |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
35
|
398 |
ಶ್ರೀ ಕಾಂತರಾಜ್ | ನಿರ್ಮಿತಿ ಕೇಂದ್ರಗಳ ಕಾರ್ಯ ವೈಖರಿ ಬಗ್ಗೆ |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
36
|
332 |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಮಳೆ ನೆರೆ ಹಾವಳಿಯಿಂದ ಬೆಳಗಾವಿ ಜಿಲ್ಲೆಯ ರಸ್ತೆಗಳು ಹಾಳಾಗಿರುವ ಕುರಿತು |
ಲೋಕೋಪಯೋಗಿ ಇಲಾಖೆ ಸಚಿವರು | |
37
|
333 |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಹಲವು ವಸತಿ ಯೋಜನೆಗಳು ಅನುಷ್ಠಾನದಲ್ಲಿ ಕಂಟಕ ಎದುರಿಸುತ್ತಿರುವ ಬಗ್ಗೆ |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
38
|
330 |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಅಕಾಲಿಕ ಮಳೆಯಿಂದಾಗಿ ಕುಸಿದು ಹಾನಿಗೊಳಗಾದ ಮನೆಗಳ ಮರು ನಿರ್ಮಾಣದ ಕುರಿತು |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
39
|
331 |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಅತಿವೃಷ್ಠಿಯ ಪ್ರವಾಹದಿಂದ ರೈತರ ಬೆಳೆಗಳು ಹಾನಿಗೊಳಗಾದ ಕುರಿತು |
ಕಂದಾಯಿ ಇಲಾಖೆ ಸಚಿವರು | |
40
|
349 |
ಶ್ರೀ ಮರಿತಿಬ್ಬೇಗೌಡ | ಎಲ್.ಓ.ಸಿ. ಬಿಡುಗಡೆ ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
41
|
350 |
ಶ್ರೀ ಮರಿತಿಬ್ಬೇಗೌಡ | ವಸತಿ ಯೋಜನೆಯ ಸಹಾಯಧನಸ ಹೆಚ್ಚಳದ ಬಗ್ಗೆ |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
42
|
303 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ರೈತರು 50 ಹಾಗೂ 53 ರಲ್ಲಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
43
|
304 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ನಿವೃತ್ತ ಯೋಧರಿಗೆ ಜಮೀನು ಮಂಜೂರು ಬಗ್ಗೆ |
ಕಂದಾಯ ಇಲಾಖೆ ಸಚಿವರು | |
44
|
290 |
ಶ್ರೀ ಮುನಿರಾಜು ಗೌಡ ಪಿ ಎಂ | ಅಕಾಲಿಕ ಮಳೆಯಿಂದಾಗಿ ಆಗಿರುವ ಬೆಳೆಹಾನಿ ಆಸ್ತಿ ಪಾಸ್ತಿ ನಷ್ಟದ ಕುರಿತು |
ಕಂದಾಯ ಇಲಾಖೆ ಸಚಿವರು | |
45
|
291 |
ಶ್ರೀ ಮುನಿರಾಜು ಗೌಡ ಪಿ ಎಂ | ಮುಜರಾಯಿ ದೇವಸ್ಥಾನಗಳ ಕುರಿತು |
ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
46
|
289 |
ಶ್ರೀ ಮುನಿರಾಜು ಗೌಡ ಪಿ ಎಂ | ಸ್ಮಶಾನಗಳಿಲ್ಲದೆ ಗ್ರಾಮಗಳು ಮತ್ತು ಪಟ್ಟಣಗಳಿಗೆ ಜಮೀನು ಮಂಜೂರು ಮಾಡುವ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
47
|
292 |
ಶ್ರೀ ಮುನಿರಾಜು ಗೌಡ ಪಿ ಎಂ | ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕುರಿತು |
ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
48
|
392 |
ಶ್ರೀ ಮುನಿರಾಜು ಗೌಡ ಪಿ ಎಂ | ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಕುರಿತು |
ಕಂದಾಯ ಇಲಾಖೆ ಸಚಿವರು | |
49
|
402 |
ಶ್ರೀ ನಸೀರ್ ಅಹ್ಮದ್ | ಕಂದಾಯ ಇಲಾಖೆಯ ತಕ್ಕಲ್ ಪೋಡಿ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
50
|
403 |
ಶ್ರೀ ನಸೀರ್ ಅಹ್ಮದ್ | ಹೊಸ ತಾಲ್ಲೂಕುಗಳ ವಿವರ ನೀಡುವುದರ ಕುರಿತು |
ಕಂದಾಯ ಇಲಾಖೆ ಸಚಿವರು | |
51
|
404 |
ಶ್ರೀ ನಸೀರ್ ಅಹ್ಮದ್ | ವಕ್ಫ್ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಕುರಿತು |
ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
52
|
405 |
ಶ್ರೀ ನಸೀರ್ ಅಹ್ಮದ್ | ಗುತ್ತಿಗೆದಾರ ಪರವಾನಗಿ ಪಡೆಯುವ ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
53
|
362 |
ಡಾ|| ವೈ ಎ ನಾರಾಯಣಸ್ವಾಮಿ | P.R.A.M.C. ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
54
|
363 |
ಡಾ|| ವೈ ಎ ನಾರಾಯಣಸ್ವಾಮಿ | ನಮೂನೆ 57ರ ಕುರಿತು |
ಕಂದಾಯ ಇಲಾಖೆ ಸಚಿವರು | |
55
|
409 |
ಶ್ರೀ ಎಂ ನಾರಾಯಣಸ್ವಾಮಿ | ಭೂ ಸ್ವಾಧೀನ ಪಡಿಸಿಕೊಂಡು ರೈತರಿಗೆ ನೀಡುವ ಪರಿಹಾರದ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
56
|
407 |
ಶ್ರೀ ಎಂ ನಾರಾಯಣಸ್ವಾಮಿ | ಮೀನು ಸಾಗಾಣಿಕೆ ಮತ್ತು ಅಕ್ರಮ ಮೀನುಗಾರಿಕೆಯ ಬಗ್ಗೆ |
ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು | |
57
|
406 |
ಶ್ರೀ ಎಂ ನಾರಾಯಣಸ್ವಾಮಿ | ರೈತರ ಜಮೀನುಗಳ ಅಕ್ರಮ ಸಕ್ರಮದ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
58
|
283 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ಅಕ್ರಮ ಸಕ್ರಮ ಯೋಜನೆಯಲ್ಲಿ ನಮೂನೆ 57ರಲ್ಲಿ ನೋಮದಾಯಿತ ಂಚೆಯ ಮೂಲಕ ಅರ್ಜಿಯ ಕುರಿತು |
ಕಂದಾಯ ಇಲಾಖೆ ಸಚಿವರು | |
59
|
282 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ಪ್ರಾಕೃತಿಕ ವಿಕೋಪ ಕಾಮಗಾರಿಯ ಅನುಷ್ಠಾನದ ಕುರಿತು |
ಕಂದಾಯ ಇಲಾಖೆ ಸಚಿವರು | |
60
|
281 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಬಂಧಿತ ಪ್ರದೇಶದ ಮಿತಿಯ ಕುರಿತು |
ಲೋಕೋಪಯೋಗಿ ಇಲಾಖೆ ಸಚಿವರು | |
61
|
280 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ನಮೂನೆ 50 ಮತ್ತು 53ರಲ್ಲಿ ಸಲ್ಲಿಕೆಯಾದ ಅರ್ಜಿಯ ಕುರಿತು |
ಕಂದಾಯ ಇಲಾಖೆ ಸಚಿವರು | |
62
|
279 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ಉಡುಪಿ ಜಿಲ್ಲೆಯ ಕುಂದಾಪುರ ಗಂಗೊಳ್ಳಿ ಸೌಡ ಕಂಡ್ಲೂರು ಸೇತುವೆ ಕುರಿತು |
ಲೋಕೋಪಯೋಗಿ ಇಲಾಖೆ ಸಚಿವರು | |
63
|
288 |
ಶ್ರೀ ಪ್ರಕಾಶ್ ಕೆ ರಾಥೋಡ್ | ಮಳೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ |
ಕಂದಾಯ ಇಲಾಖೆ ಸಚಿವರು | |
64
|
286 |
ಶ್ರೀ ಪ್ರಕಾಶ್ ಕೆ ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ |
ಲೋಕೋಪಯೋಗಿ ಇಲಾಖೆ ಸಚಿವರು | |
65 |
287 |
ಶ್ರೀ ಪ್ರಕಾಶ್ ಕೆ ರಾಥೋಡ್ | ರಾಜ್ಯದಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳ ಬಗ್ಗೆ |
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
66 |
285 |
ಶ್ರೀ ಪ್ರಕಾಶ್ ಕೆ ರಾಥೋಡ್ | ಪಶು ಸಂಗೋಪನೆ ಇಲಾಖೆಯಿಂದ ರೈತರಿಗೆ ನೀಡುತ್ತಿರುವ ಯೋಜನೆಗಳ ಬಗ್ಗೆ |
ಪಶು ಸಂಗೋಪನೆ ಇಲಾಖೆ ಸಚಿವರು | |
67 |
382 |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ | ಸಿಂಧುತ್ವ ಪರಮಾಣ ಪತ್ರ ನೀಡುವ ಕುರಿತು |
ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು | |
68 |
383 |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ | ಲೋಕೋಪಯೋಗಿ ಇಲಾಖೆಯಾದ ಎಸ್.ಸಿ. ಪಿ ಮತ್ತು ಟಿ.ಎಸ್.ಪಿ ಯೋಜನೆ ಕುರಿತು |
ಲೋಕೋಪಯೋಗಿ ಇಲಾಖೆ ಸಚಿವರು | |
69 |
384 |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ | ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣ ಬಗ್ಗೆ |
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
70
|
269 |
ಶ್ರೀ ಎನ್. ರವಿಕುಮಾರ್ | ರಸ್ತೆ ವಿಭಜನೆಯನ್ನು ತೆರವುಗೊಳಿಸಿರುವ ಬಗ್ಗೆ | ಲೋಕೋಪಯೋಗಿ ಇಲಾಖೆ ಸಚಿವರು | |
71
|
270 |
ಶ್ರೀ ಎನ್. ರವಿಕುಮಾರ್ | ಜಾತಿ ಪ್ರಮಾಣ ಪತ್ರಗಳ ಕುರಿತು | ಕಂದಾಯ ಇಲಾಖೆ ಸಚಿವರು | |
72
|
271 |
ಶ್ರೀ ಎನ್. ರವಿಕುಮಾರ್ | ಪೋಡಿ ದುರಸ್ತಿ ಕುರಿತು | ಕಂದಾಯ ಇಲಾಖೆ ಸಚಿವರು | |
73
|
272 |
ಶ್ರೀ ಎನ್. ರವಿಕುಮಾರ್ | ಪಶು ಚಿಕಿತ್ಸಾಲಯಗಳ ಕುರಿತು | ಪಶುಸಂಗೋಪನೆ ಇಲಾಖೆ ಸಚಿವರು | |
74
|
273 |
ಶ್ರೀ ಎನ್. ರವಿಕುಮಾರ್ | ರಾಜೀವ್ ಗಾಂಧಿ ಗ್ರಾಮೀಣ ವಸತಿ ಸೌಕರ್ಯಗಳ ಕುರಿತು | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
75
|
335 |
ಶ್ರೀ ಪಿ ಆರ್ ರಮೇಶ್ | ಬೆಂಗಳೂರು ಗ್ರಾಮೀಣ ಜಿಲ್ಲೆಯ ತಾಲ್ಲೂಕು ಕಛೇರಿಗಳಲ್ಲಿ ಪೌತಿ ಖಾತೆಗೆ ಪ್ರಕ್ರಿಯೆ ಕುಂಠಿತ ಕುರಿತು | ಕಂದಾಯ ಇಲಾಖೆ ಸಚಿವರು | |
76
|
369 |
ಶ್ರೀ ಶಶೀಲ್ ಜಿ ನಮೋಶಿ | ನೂತನವಾಗಿ ರಚಿಸಲಾದ ತಾಲ್ಲೂಕು ಗಳಲ್ಲಿ ಎಲ್ಲಾ ಇಲಾಖೆಗಳ ತಾಲ್ಲೂಕು ಕಛೇರಿಗಳನ್ನು ಪ್ರಾರಂಭಿಸುವ ಕುರಿತು | ಕಂದಾಯ ಇಲಾಖೆ ಸಚಿವರು | |
77
|
370 |
ಶ್ರೀ ಶಶೀಲ್ ಜಿ ನಮೋಶಿ | ಅಂತ್ಯ ಸಂಸ್ಕಾರ ಸಹಾಯ ನಿಧಿ ಯೋಜನೆ ಕುರಿತು | ಕಂದಾಯ ಇಲಾಖೆ ಸಚಿವರು | |
78
|
371 |
ಶ್ರೀ ಶಶೀಲ್ ಜಿ ನಮೋಶಿ | ಕಂದಾಯ ಇಲಾಖೆಯಲ್ಲಿ ಮಂಜೂರಾಗಿರುವ ವಿವಿಧ ವೃಂದದ ಹುದ್ದೆಗಳನ್ನು ಸಂವಿಧಾನ 371ಜೆ ಅನ್ವಯ ವರ್ಗೀಕರಿಸುವ ಕುರಿತು | ಕಂದಾಯ ಇಲಾಖೆ ಸಚಿವರು | |
79
|
372 |
ಶ್ರೀ ಶಶೀಲ್ ಜಿ ನಮೋಶಿ | ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂತನವಾಗಿ ರಚಿಸಿರುವ ತಾಲ್ಲೂಕುಗಳ ಕುರಿತು | ಕಂದಾಯ ಇಲಾಖೆ ಸಚಿವರು | |
80
|
373 |
ಶ್ರೀ ಶಶೀಲ್ ಜಿ ನಮೋಶಿ | ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪ ಜರುಗಿರುವ ಕುರಿತು | ಕಂದಾಯ ಇಲಾಖೆ ಸಚಿವರು | |
81
|
414 |
ಶ್ರೀ ಎಸ್ ವ್ಹಿ ಸಂಕನೂರ | ಗದುಗಿನ ವೀರನಾರಾಯಣ ದೇವರಗುಡಿ ಪುರಾತನದ್ದು ಇದರ ಸ್ಥಿರಾಸ್ತಿಯ ಕುರಿತು ಮಾಹಿತಿ | ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
82
|
306 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಬುಡಕಟ್ಟು ಜನಾಂಗಕ್ಕೆ ನೀಡಿರುವ ಹಕ್ಕುಪತ್ರಗಳನ್ನು RTC ಮಾಡಿಕೊಡುವ ಬಗ್ಗೆ | ಕಂದಾಯ ಇಲಾಖೆ ಸಚಿವರು | |
83
|
307 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಅರಣ್ಯ ಜಮೀನಿನ ಫಲಾನುಭವಿ ರೈತರಿಗೆ 1972 ರ ಸರ್ಕಾರದ ಆದೇಶ ತೊಡಕಾಗಿರುವ ಬಗ್ಗೆ | ಕಂದಾಯ ಇಲಾಖೆ ಸಚಿವರು | |
84
|
381 |
ಶ್ರೀ ಕೆ ಟಿ ಶ್ರೀಕಂಠೇಗೌಡ | ಮುಜರಾಯಿ ದೇವಸ್ಥಾನಗಳ ಅರ್ಚಕರ ವೇತನದ ಬಗ್ಗೆ | ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
85
|
380 |
ಶ್ರೀ ಕೆ ಟಿ ಶ್ರೀಕಂಠೇಗೌಡ | ಪಶು ವೈದ್ಯಾಧಿಕಾರಿಗಳು ಹುದ್ದೆಗಳ ಬಗ್ಗೆ | ಪಶುಸಂಗೋಪನೆ ಇಲಾಖೆ ಸಚಿವರು | |
86
|
293 |
ಶ್ರೀ ಸುನಿಲ್ ಸುಬ್ರಹ್ಮಣ್ಯ ಎಂ ಪಿ | ಮುಜರಾಯಿ ದೇವಾಲಯಗಳಲ್ಲಿ ಧಾರ್ಮಿಕ ಜ್ಞಾನದ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ | ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
87
|
294 |
ಶ್ರೀ ಸುನಿಲ್ ಸುಬ್ರಹ್ಮಣ್ಯ ಎಂ ಪಿ | ಮಡಿಕೇರಿಯ ಜಿಲ್ಲಾ ಕ್ರೀಡಾಂಗಣವನ್ನು ಸರ್ವೇ ಕಾರ್ಯ ಮಾಡಿಸುವ ಬಗ್ಗೆ | ಕಂದಾಯ ಇಲಾಖೆ ಸಚಿವರು | |
88
|
295 |
ಶ್ರೀ ಸುನಿಲ್ ಸುಬ್ರಹ್ಮಣ್ಯ ಎಂ ಪಿ | ರಾಜ್ಯದಲ್ಲಿ ಪೌತಿ ಖಾತೆ ಆಂದೋಲನಗಳನ್ನು ನಡೆಸುವ ಬಗ್ಗೆ | ಕಂದಾಯ ಇಲಾಖೆ ಸಚಿವರು | |
89
|
401 |
ಡಾ|| ತೇಜಸ್ವಿನಿ ಗೌಡ | ಮೀನುಗಾರಿಕೆ ಸಂರಕ್ಷಣೆ ವೃದ್ಧಿ ಕುರಿತು | ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು | |
90
|
400 |
ಡಾ|| ತೇಜಸ್ವಿನಿ ಗೌಡ | ಮಾದರಿ ನೈಸರ್ಗಿಕ ಗೋಕುಲ ಧಾಮ ಗೋಶಾಲೆ | ಪಶುಸಂಗೋಪನೆ ಇಲಾಖೆ ಸಚಿವರು | |
91
|
399 |
ಡಾ|| ತೇಜಸ್ವಿನಿ ಗೌಡ | "ಸಿ" ದರ್ಜೆ ದೇವಾಲಯ ಅರ್ಚಕರಿಗೆ ಕನಿಷ್ಠ ವೇತನ ಜಾರಿ/ ಅಘೋರೇಶ್ವರ ಮೂರ್ತಿ ಸ್ಥಾಪನೆ ಕುರಿತು | ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
92
|
389 |
ಡಾ|| ತೇಜಸ್ವಿನಿ ಗೌಡ | ರಾಜ್ಯದಲ್ಲಿರುವ ಸರ್ಕಾರಿ ಗೋಮಾಳ, ಕೆರೆ, ಗುಂಡು ತೋಪು ಅಳತೆ ದುರಸ್ತಿ ಬಗ್ಗೆ | ಕಂದಾಯ ಇಲಾಖೆ ಸಚಿವರು | |
93
|
390 |
ಡಾ|| ತೇಜಸ್ವಿನಿ ಗೌಡ | ಕೆಳದಿಯ ಸಾಮ್ರಾಜ್ಯದ 4ನೇ ರಾಜಧಾನಿ "ಕವಲೆದುರ್ಗ"ಕ್ಕೆ ನೂತನ ರಸ್ತೆ ಸಂಪರ್ಕ ನಿರ್ಮಿಸಿದ ಬಗ್ಗೆ | ಲೋಕೋಪಯೋಗಿ ಇಲಾಖೆ ಸಚಿವರು | |
94
|
410 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಹೊಸ ಜಿಲ್ಲೆ ಮತ್ತು ಹೊಸ ತಾಲ್ಲೂಕುಗಳ ಮೂಲಸೌಕರ್ಯಗಳ ಬಗ್ಗೆ | ಕಂದಾಯ ಇಲಾಖೆ ಸಚಿವರು | |
95
|
411 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಗೋ ಸಂರಕ್ಷಣಾ ಕಾಯ್ದೆ ಜಾರಿಯ ನ್ಯೂನ್ಯತೆ ಬಗ್ಗೆ | ಪಶುಸಂಗೋಪನೆ ಇಲಾಖೆ ಸಚಿವರು | |
96
|
413 |
ಶ್ರೀ ಕೆ ಎ ತಿಪ್ಪೇಸ್ವಾಮಿ | ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಬಗ್ಗೆ | ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
97
|
412 |
ಶ್ರೀ ಕೆ ಎ ತಿಪ್ಪೇಸ್ವಾಮಿ | ರಾಜ್ಯದಲ್ಲಿರುವ ವಸತಿ ಯೋಜನೆಗಳ ಅಡುಗೆ ಮನೆಗಳ ನಿರ್ಮಾಣ ಕುರಿತು | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
98
|
388 |
ಶ್ರೀ ಆರ್ ಬಿ ತಿಮ್ಮಾಪೂರ | ಗುತ್ತಿಗೆ ನೌಕರರ ಖಾಯಂಗೊಳಿಸುವ ಬಗ್ಗೆ | ಕಂದಾಯ ಇಲಾಖೆ ಸಚಿವರು | |
99
|
387 |
ಶ್ರೀ ಆರ್ ಬಿ ತಿಮ್ಮಾಪೂರ | ಮುಜರಾಯಿ ದೇವಸ್ಥಾನಗಳಲ್ಲಿ SC/ST ಅರ್ಚಕರ ಸೇವೆ ಕುರಿತು | ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
100
|
385 |
ಶ್ರೀ ಆರ್ ಬಿ ತಿಮ್ಮಾಪೂರ | ನೆರೆಹಾವಳಿಗೆ ಪರಿಹಾರ ಕುರಿತು | ಕಂದಾಯ ಇಲಾಖೆ ಸಚಿವರು | |
101
|
386 |
ಶ್ರೀ ಆರ್ ಬಿ ತಿಮ್ಮಾಪೂರ | ವಸತಿರಹಿತ SC/ST ಜನಾಂಗದವರಿಗೆ ವಸತಿ ಸೌಲಭ್ಯ ಕುರಿತು | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
102
|
339 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಹಾರಂಗಿ ಹಿನ್ನೀರಿನಿಂದ ಸಂತ್ರಸ್ತರಾಗಿರುವವರಿಗೆ ಪರಿಹಾರ ನೀಡುವ ಕುರಿತು | ಕಂದಾಯ ಇಲಾಖೆ ಸಚಿವರು | |
103
|
340 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿರುವ ಸಿ ಮತ್ತು ಬಿ ಭೂಮಿಯ ಕುರಿತು | ಕಂದಾಯ ಇಲಾಖೆ ಸಚಿವರು | |
104
|
341 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿನ ಜಮ್ಮಾ ಆಸ್ತಿಯಲ್ಲಿ ಹಕ್ಕು ಕುರಿತು | ಕಂದಾಯ ಇಲಾಖೆ ಸಚಿವರು | |
105
|
342 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿ ವಿದೇಶಿ ಪ್ರಜೆಗಳಿಂದ ಅಕ್ರಮವಾಗಿ ಕೃಷಿ ಜಮೀನು ಖರೀದಿ ಕುರಿತು | ಕಂದಾಯ ಇಲಾಖೆ ಸಚಿವರು | |
106
|
343 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಹಾನಿಯಾಗಿರುವ ಕಾಫಿ ಮತ್ತು ಭತ್ತದ ಫಸಲಿಗೆ ಪರಿಹಾರ ನೀಡುವ ಬಗ್ಗೆ | ಕಂದಾಯ ಇಲಾಖೆ ಸಚಿವರು | |
107
|
376 |
ಶ್ರೀ ವಿಜಯ ಸಿಂಗ್ | ಸೆಪ್ಟೆಂಬರ್ ತಿಂಗಳಲ್ಲಿ ಬೆಳೆಗಳಿಗೆ ಹಾನಿಯಾದ ಬೆಳೆಗಳ ಸಮೀಕ್ಷೆ ಬಗ್ಗೆ | ಕಂದಾಯ ಇಲಾಖೆ ಸಚಿವರು | |
108
|
375 |
ಶ್ರೀ ವಿಜಯ ಸಿಂಗ್ | ಸೆಪ್ಟೆಂಬರ್ ತಿಂಗಳಲ್ಲಿ ಮಳೆಗೆ ಹಾನಿಯಾದ ಮನೆಗಳ ಬಗ್ಗೆ | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
109
|
377 |
ಶ್ರೀ ವಿಜಯ ಸಿಂಗ್ | ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಂತಾಕಿಯಿಂದ ಔರಾದ್ ಹೋಗುವ ರಸ್ತೆ ಹದಗೆಟ್ಟಿರುವ ಬಗ್ಗೆ | ಲೋಕೋಪಯೋಗಿ ಇಲಾಖೆ ಸಚಿವರು | |
110
|
346 |
ಶ್ರೀ ಯು ಬಿ ವೆಂಕಟೇಶ್ | ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ನೆರೆ ಹಾವಳಿ ಕುರಿತು | ಕಂದಾಯ ಇಲಾಖೆ ಸಚಿವರು | |
111
|
344 |
ಶ್ರೀ ಯು ಬಿ ವೆಂಕಟೇಶ್ | ರಾಜ್ಯದಲ್ಲಿರುವ ಕೊಳಗೇರಿಗಳ ಸಂಖ್ಯೆ ಕುರಿತು | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
112
|
313 |
ಶ್ರೀ ಯು ಬಿ ವೆಂಕಟೇಶ್ | ಕೋವಿಡ್-19 ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಪರಿಹಾರದ ಬಗ್ಗೆ | ಕಂದಾಯ ಇಲಾಖೆ ಸಚಿವರು | |
113
|
345 |
ಶ್ರೀ ಯು ಬಿ ವೆಂಕಟೇಶ್ | ಕಳೆದ ಮೂರು ವರ್ಷಗಳಲ್ಲಿ ಲೋಕೊಪಯೋಗಿ ಇಲಾಖೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು | ಲೋಕೋಪಯೋಗಿ ಇಲಾಖೆ ಸಚಿವರು | |
114
|
364 |
ಶ್ರೀ ಎನ್ ಅಪ್ಪಾಜಿಗೌಡ | ಆರಾಧನಾ ಯೋಜನೆಯಡಿ ಬಿಡುಗಡೆ ಮಾಡಲಾದ ಅನುದಾನದ ಬಗ್ಗೆ | ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರು | |
115
|
368 |
ಶ್ರೀ ಎನ್ ಅಪ್ಪಾಜಿಗೌಡ | ಕೊಳಚೆ ಪ್ರದೇಶಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಬಗ್ಗೆ | ಕಂದಾಯ ಸಚಿವರು | |
116
|
367 |
ಶ್ರೀ ಎನ್ ಅಪ್ಪಾಜಿಗೌಡ | ಕುಟುಂಬ ನೆರವು ಯೋಜನೆ ಬಗ್ಗೆ | ಕಂದಾಯ ಇಲಾಖೆ ಸಚಿವರು | |
117
|
365 |
ಶ್ರೀ ಎನ್ ಅಪ್ಪಾಜಿಗೌಡ | ಭೂ ಪರಿವರ್ತನೆ ಗೆ ಸಲ್ಲಿಸಿರುವ ಅರ್ಜಿಗಳ ಬಗ್ಗೆ | ಕಂದಾಯ ಇಲಾಖೆ ಸಚಿವರು | |
118
|
366 |
ಶ್ರೀ ಎನ್ ಅಪ್ಪಾಜಿಗೌಡ | ಗೋಮಾಳ ಅತಿಕ್ರಮಣದ ಬಗ್ಗೆ | ಕಂದಾಯ ಇಲಾಖೆ ಸಚಿವರು | |
119
|
317 |
ಶ್ರೀ ಚಿದಾನಂದ್ ಎಂ ಗೌಡ | ಕಳೆದ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ | ಕಂದಾಯ ಇಲಾಖೆ ಸಚಿವರು | |
120
|
374 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ನೂತನವಾಗಿ ರಚಿಸಲಾದ ತಾಲ್ಲೂಕುಗಳ ಕುರಿತು | ಕಂದಾಯ ಇಲಾಖೆ ಸಚಿವರು | |
121
|
337 |
ಶ್ರೀ ಕೆ ವಿ ನಾರಾಯಣ ಸ್ವಾಮಿ | ಕೃಷಿ ಭೂಮಿಯ ಪರಿವರ್ತನೆಯ ಬಗ್ಗೆ | ಕಂದಾಯ ಇಲಾಖೆ ಸಚಿವರು | |
122
|
338 |
ಶ್ರೀ ಕೆ ವಿ ನಾರಾಯಣ ಸ್ವಾಮಿ | ಉಪ-ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವತ್ತುಗಳ ನೋಂದಣಿ ಬಗ್ಗೆ | ಕಂದಾಯ ಇಲಾಖೆ ಸಚಿವರು | |
123
|
336 |
ಶ್ರೀ ಕೆ ವಿ ನಾರಾಯಣ ಸ್ವಾಮಿ | ಗ್ರಾಮೀಣ ವಸತಿ ಯೋಜನೆ ಬಗ್ಗೆ | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು | |
124
|
379 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕಂದಾಯ ಗ್ರಾಮ ರಚನೆ ಬಗ್ಗೆ | ಕಂದಾಯ ಇಲಾಖೆ ಸಚಿವರು | |
125
|
378 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇರುವ ಕೊಳಗೇರಿ ಅಭಿವೃದ್ಧಿ ಬಗ್ಗೆ | ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು |