Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 12-03-2026ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
01
|
1101 |
ಡಾ|| ಆರತಿ ಕೃಷ್ಣ | ಮಲೆನಾಡಿನಲ್ಲಿ ಕೆಳಮಟ್ಟದಲ್ಲಿ ವಿಮಾನ ಹಾರಾಡಿರುವ ಬಗ್ಗೆ | ಗೃಹ ಸಚಿವರು | |
02
|
1025 |
ಶ್ರೀಮತಿ ಬಲ್ಕೀಸ್ ಬಾನು | ಭದ್ರಾ ಜಲಾಶಯದ Crust Gate and Emergency Gate ಬಗ್ಗೆ | ಉಪ ಮುಖ್ಯಮಂತ್ರಿಗಳು | |
03
|
1026 |
ಶ್ರೀಮತಿ ಬಲ್ಕೀಸ್ ಬಾನು | ಯಶಸ್ವಿನಿ ಯೋಜನೆ ಬಗ್ಗೆ | ಮುಖ್ಯಮಂತ್ರಿಗಳು | |
04
|
1027 |
ಶ್ರೀಮತಿ ಬಲ್ಕೀಸ್ ಬಾನು | ಡಿಜಿಟಲ್ ಅರೆಸ್ಟ್ ಕುರಿತು | ಗೃಹ ಸಚಿವರು | |
05
|
1089 |
ಶ್ರೀ ಬಸನಗೌಡ ಬಾದರ್ಲಿ | ರಾಯಚೂರು ಜಿಲ್ಲೆಯಲ್ಲಿ ಕೆ.ಎಸ್.ಆರ್.ಪಿ ಪಡೆಯನ್ನು ಸ್ಥಾಪಿಸುವ ಬಗ್ಗೆ | ಗೃಹ ಸಚಿವರು | |
06
|
1091 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರಿನಲ್ಲಿರುವ ಅSಈ ಅಧೀನದ ಭೂಮಿಯಲ್ಲಿ ಕೆರೆ (Impounding Reservior) ನಿರ್ಮಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
07
|
1090 |
ಶ್ರೀ ಬಸನಗೌಡ ಬಾದರ್ಲಿ | ಅಂಬಾದೇವಿಯ ಅಂಬಾಮಠವನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
08
|
1092 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನ ಪರಿಶಿಷ್ಟ ಪಂಗಡದ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು | |
09
|
1093 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರಿನ ಹೃದಯ ಭಾಗದಲ್ಲಿರುವ ಕ್ರೀಡಾಂಗಣವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ | ಮುಖ್ಯಮಂತ್ರಿಗಳು | |
10
|
1104 |
ಶ್ರೀ ಚಿದಾನಂದ್ ಎಂ. ಗೌಡ | ಅನುದಾನ ಬಿಡುಗಡೆಯ ಬಗ್ಗೆ | ಮುಖ್ಯಮಂತ್ರಿಗಳು | |
11
|
1006 |
ಶ್ರೀ ಗೋವಿಂದ ರಾಜು | ನಗರ ಪ್ರದೇಶದಲ್ಲಿ ಫ್ಲೆಕ್ಸ್, ಬ್ಯಾರ‍್ಸ್ ಮತ್ತು ಕಟೌಟ್ ಹಾವಳಿ ಹೆಚ್ಚಾಗಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
12
|
1004 |
ಶ್ರೀ ಗೋವಿಂದ ರಾಜು | ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ರಸ್ತೆಯ ಕಾಮಗಾರಿ ಬಗ್ಗೆ | ಉಪ ಮುಖ್ಯಮಂತ್ರಿಗಳು | |
13
|
1003 |
ಶ್ರೀ ಗೋವಿಂದ ರಾಜು | ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
14
|
1036 |
ಶ್ರೀಮತಿ ಹೇಮಲತಾ ನಾಯಕ | ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕುರಿತು | ಮುಖ್ಯಮಂತ್ರಿಗಳು | |
15
|
1037 |
ಶ್ರೀಮತಿ ಹೇಮಲತಾ ನಾಯಕ | ಕಳೆದ ೩ ವರ್ಷಗಳಲ್ಲಿ ಕಾಣೆಯಾಗಿರುವ ಮಹಿಳೆಯರು ಹಾಗೂ ಬಾಲಕಿಯರ ಕುರಿತು | ಗೃಹ ಸಚಿವರು | |
16
|
1038 |
ಶ್ರೀಮತಿ ಹೇಮಲತಾ ನಾಯಕ | ರಾಜ್ಯದಲ್ಲಿ ದಾಖಲಾಗಿರುವ ಗೃಹ ಹಿಂಸೆ ಹಾಗೂ ವರದಕ್ಷಿಣೆ ಪ್ರಕರಣಗಳ ಕುರಿತು | ಗೃಹ ಸಚಿವರು | |
17
|
1063 |
ಶ್ರೀ ಐವನ್ ಡಿ’ ಸೋಜಾ | ಕರಾವಳಿ ಭಾಗದಲ್ಲಿ ಪ್ರಚೋದನಕಾರಿ ಭಾಷಣ ಮತ್ತು ಕೋಮುಗಲಭೆಗಳ ಬಗ್ಗೆ | ಗೃಹ ಸಚಿವರು | |
18
|
1064 |
ಶ್ರೀ ಐವನ್ ಡಿ’ ಸೋಜಾ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣದ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
19
|
1065 |
ಶ್ರೀ ಐವನ್ ಡಿ’ ಸೋಜಾ | ಪಶ್ಚಿಮ ವಾಹಿನಿ ಯೋಜನೆಯ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
20
|
1066 |
ಶ್ರೀ ಐವನ್ ಡಿ’ ಸೋಜಾ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿರುವ ಬಗ್ಗೆ | ಗೃಹ ಸಚಿವರು | |
21
|
1013 |
ಶ್ರೀ ಟಿ.ಎನ್. ಜವರಾಯಿ ಗೌಡ | ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಆಸ್ತಿಗಳ ಡಿಜಿಟಲೀಕರಣದ ಕುರಿತು | ಉಪ ಮುಖ್ಯಮಂತ್ರಿಗಳು | |
22
|
1014 |
ಶ್ರೀ ಟಿ.ಎನ್. ಜವರಾಯಿ ಗೌಡ | ಬೆಂಗಳೂರಿನಲ್ಲಿ ಅಕ್ರಮ ವಲಸಿಗರು ನೆಲೆಸಿರುವ ಕುರಿತು | ಗೃಹ ಸಚಿವರು | |
23
|
1015 |
ಶ್ರೀ ಟಿ.ಎನ್. ಜವರಾಯಿ ಗೌಡ | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ಕುರಿತು | ಉಪ ಮುಖ್ಯಮಂತ್ರಿಗಳು | |
24
|
1016 |
ಶ್ರೀ ಟಿ.ಎನ್. ಜವರಾಯಿ ಗೌಡ | ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯಲ್ಲಿ ಕಾಮಗಾರಿಗಳ ಅನುಷ್ಠಾನದ ಕುರಿತು | ಉಪ ಮುಖ್ಯಮಂತ್ರಿಗಳು | |
25
|
1017 |
ಶ್ರೀ ಟಿ.ಎನ್. ಜವರಾಯಿ ಗೌಡ | ಸಣ್ಣ ನೀರಾವರಿ ಇಲಾಖೆಗೆ ಒದಗಿಸಿರುವ ಅನುದಾನ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
26
|
1083 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯ ಸರ್ಕಾರದ ಸಾಲಗಳ ಕುರಿತು | ಮುಖ್ಯಮಂತ್ರಿಗಳು | |
27
|
1084 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು | ಮುಖ್ಯಮಂತ್ರಿಗಳು | |
28
|
1085 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳ ಕುರಿತು | ಗೃಹ ಸಚಿವರು | |
29
|
1086 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಮದ್ಯ ಮಾರಾಟ ಮಳಿಗೆಗಳ ಪರವಾನಿಗೆ ಮತ್ತು ನವೀಕರಣ ಕುರಿತು | ಅಬಕಾರಿ ಸಚಿವರು | |
30
|
1018 |
ಶ್ರೀ ಕುಶಾಲಪ್ಪ ಎಂ. ಪಿ (ಸುಜಾ) | ಕೊಡಗು ಜಿಲ್ಲೆಯ ಕೊಡವ ಹೆರಿಟೇಜ್ ಕಾಮಗಾರಿಯ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
31
|
1019 |
ಶ್ರೀ ಕುಶಾಲಪ್ಪ ಎಂ. ಪಿ (ಸುಜಾ) | ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸುವ ಕುರಿತು | ಮುಖ್ಯಮಂತ್ರಿಗಳು | |
32
|
1044 |
ಶ್ರೀ ಮಧು ಜಿ. ಮಾದೇಗೌಡ | ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವವರ ಕುರಿತು | ಗೃಹ ಸಚಿವರು | |
33
|
1055 |
ಶ್ರೀ ಮಧು ಜಿ. ಮಾದೇಗೌಡ | ಹುಸಿ ಬಾಂಬ್ ಕರೆ/ಸಂದೇಶಗಳ ಕುರಿತು | ಗೃಹ ಸಚಿವರು | |
34
|
1056 |
ಶ್ರೀ ಮಧು ಜಿ. ಮಾದೇಗೌಡ | ವಿಶ್ವೇಶ್ವರಯ್ಯ ನಾಲೆಯ ಅಪಘಾತ ವಲಯದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
35
|
1057 |
ಶ್ರೀ ಮಧು ಜಿ. ಮಾದೇಗೌಡ | ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಸ್ಥಳಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
36
|
1113 |
ಶ್ರೀ ಸಿ. ಎನ್. ಮಂಜೇಗೌಡ | ರಾಜ್ಯದಲ್ಲಿ PM-JANMAN ಯೋಜನೆಯಡಿ ಬಿಡುಗಡೆಯಾದ ಅನುದಾನದ ಬಳಕೆ | ಮುಖ್ಯಮಂತ್ರಿಗಳು | |
37
|
1114 |
ಶ್ರೀ ಸಿ. ಎನ್. ಮಂಜೇಗೌಡ | ನಮ್ಮ ಮೆಟ್ರೋ ಯೋಜನೆಯ ದರ ಪರಿಷ್ಕರಣೆ ಕುರಿತು | ಉಪ ಮುಖ್ಯಮಂತ್ರಿಗಳು | |
38
|
1115 |
ಶ್ರೀ ಸಿ. ಎನ್. ಮಂಜೇಗೌಡ | ಪ್ಯಾಕ್ಸ್ (PACS) ವ್ಯವಹಾರಕ್ಕೆ ಸರ್ಕಾರದ ನಿರ್ಧಾರದಿಂದ ಆಗುತ್ತಿರುವ ಹಿನ್ನಡೆ | ಮುಖ್ಯಮಂತ್ರಿಗಳು | |
39
|
1116 |
ಶ್ರೀ ಸಿ. ಎನ್. ಮಂಜೇಗೌಡ | ಪರವಾನಗಿ ನೀತಿ ಕುರಿತು | ಅಬಕಾರಿ ಸಚಿವರು | |
40
|
1109 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ವಾಹನ ಸಂಚಾರ ಸುಗಮಗೊಳಿಸುವ ಕುರಿತು | ಗೃಹ ಸಚಿವರು | |
41
|
1110 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಪ್ರವಾಸೋದ್ಯಮ ನೀತಿ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
42
|
1111 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಪದೋನ್ನತಿ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು | ಮುಖ್ಯಮಂತ್ರಿಗಳು | |
43
|
1112 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆ ಕುರಿತು | ಮುಖ್ಯಮಂತ್ರಿಗಳು | |
44
|
1133 |
ಶ್ರೀ ಮಂಜುನಾಥ್ ಭಂಡಾರಿ | ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಜೈವಿಕ ಉದ್ಯಾನವನದಲ್ಲಿರುವ ಮೃಗಾಲಯ ಅಭಿವೃದ್ಧಿ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
45
|
1067 |
ಡಾ|| ಎಂ.ಜಿ.ಮುಳೆ | ಬೀದರ್ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಕಾಮಗಾರಿಗಳ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
46
|
1068 |
ಡಾ|| ಎಂ.ಜಿ.ಮುಳೆ | ಬೀದರ್ ಜಿಲ್ಲೆಯಲ್ಲಿ ಯಾತ್ರಿ ನಿವಾಸಗಳ ನಿರ್ಮಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
47
|
1069 |
ಡಾ|| ಎಂ.ಜಿ.ಮುಳೆ | ಬೀದರ್ ಜಿಲ್ಲೆಯ ಸರ್ಕಾರಿ ಕಛೇರಿಗಳಲ್ಲಿ ಸಿಬ್ಬಂದಿ ಕೊರತೆ | ಮುಖ್ಯಮಂತ್ರಿಗಳು | |
48
|
1070 |
ಡಾ|| ಎಂ.ಜಿ.ಮುಳೆ | ಬೀದರ್ ಜಿಲ್ಲೆಯ ಅಪೂರ್ಣ ನೀರಾವರಿ ಯೋಜನೆಗಳು ಮತ್ತು ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು | ಉಪ ಮುಖ್ಯಮಂತ್ರಿಗಳು | |
49
|
1071 |
ಡಾ|| ಎಂ.ಜಿ.ಮುಳೆ | ಬೀದರ್ ಜಿಲ್ಲೆಯ ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆ ಮತ್ತು ಬಾಕಿ ಪ್ರಕರಣಗಳ ವಿಲೇವಾರಿ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
50
|
1078 |
ಶ್ರೀ ಎಂ.ನಾಗರಾಜು | ರಾಜ್ಯ ಮಾನವ ಹಕ್ಕುಗಳ ಆಯೋಗದ ಕ್ರಮಗಳ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
51
|
1076 |
ಶ್ರೀ ಎಂ.ನಾಗರಾಜು | ಬೆಂಗಳೂರು ನಗರದ ದಿನ್ನೂರು ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
52
|
1077 |
ಶ್ರೀ ಎಂ.ನಾಗರಾಜು | ಒಳಾಡಳಿತ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಕುರಿತು | ಗೃಹ ಸಚಿವರು | |
53
|
1080 |
ಶ್ರೀ ಎಂ.ನಾಗರಾಜು | ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
54
|
1087 |
ಶ್ರೀ ಕೆ.ಎಸ್. ನವೀನ್ | ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
55
|
1088 |
ಶ್ರೀ ಕೆ.ಎಸ್. ನವೀನ್ | ಜಾಹೀರಾತಿಗಾಗಿ ಖರ್ಚು ಮಾಡುತ್ತಿರುವ ಹಣದ ಬಗ್ಗೆ | ಮುಖ್ಯಮಂತ್ರಿಗಳು | |
56
|
1096 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಎನ್.ಪಿ.ಎಸ್ ರದ್ದು ಪಡಿಸಿ ಓ.ಪಿ.ಎಸ್ ಜಾರಿಗೊಳಿಸುವ ಕುರಿತು | ಮುಖ್ಯಮಂತ್ರಿಗಳು | |
57
|
1098 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ Group 'C' ವೃಂದದ ಸಾಮಾನ್ಯ ಜ್ಞಾನ ಪರೀಕ್ಷೆ ಅವಧಿ ಕುರಿತು | ಮುಖ್ಯಮಂತ್ರಿಗಳು | |
58
|
1127 |
ಶ್ರೀ ಪಿ. ಹೆಚ್. ಪೂಜಾರ್ | ರಾಜ್ಯದಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
59
|
1128 |
ಶ್ರೀ ಪಿ. ಹೆಚ್. ಪೂಜಾರ್ | ವಿಶ್ವ ಪರಂಪರೆ ತಾಣ ಪಟ್ಟದಕಲ್ಲಿನಲ್ಲಿ ಪಾರ್ಕಿಂಗ್ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
60
|
1130 |
ಶ್ರೀ ಪಿ. ಹೆಚ್. ಪೂಜಾರ್ | ಕಳೆದ ೩ ವರ್ಷಗಳಲ್ಲಿ ರಾಜ್ಯದಲ್ಲಿ ಇಲ್ಲಿಯವರೆಗೂ ನಡೆದ ಸೈಬರ್ ಅಪರಾಧ ಪ್ರಕರಣಗಳ ಕುರಿತು ಹಾಗೂ ದೂರುಗಳ ಬಗ್ಗೆ | ಗೃಹ ಸಚಿವರು | |
61
|
1129 |
ಶ್ರೀ ಪಿ. ಹೆಚ್. ಪೂಜಾರ್ | ಸರ್ಕಾರವು ವಿಚಾರಣೆ ಸಂಬಂಧಿಸಿದಂತೆ ವಿಚಾರಣೆ ಆಯೋಗ ಹಾಗೂ ವಿಶೇಷ ತನಿಖಾ ತಂಡ ರಚಿಸಿರುವ ಕುರಿತು | ಮುಖ್ಯಮಂತ್ರಿಗಳು | |
62
|
1058 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಅರ್ಕಾವತಿ ನದಿ ಪುನಃಶ್ಚೇತನ ಕುರಿತು | ಉಪ ಮುಖ್ಯಮಂತ್ರಿಗಳು | |
63
|
1059 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | ಮುಖ್ಯಮಂತ್ರಿಗಳು | |
64
|
1060 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ವಿದೇಶಿ ಡ್ರಗ್ಸ್ ಪೆಡ್ಲರ್ಸ್ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ | ಗೃಹ ಸಚಿವರು | |
65
|
1061 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ರಾಜ್ಯದಲ್ಲಿರುವ ಅಣೆಕಟ್ಟುಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
66
|
1062 |
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ | ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ಕುರಿತು | ಗೃಹ ಸಚಿವರು | |
67
|
1105 |
ಶ್ರೀ ರಮೇಶ್ ಬಾಬು | ರಾಜ್ಯದಲ್ಲಿರುವ ಅಣೆಕಟ್ಟುಗಳ ಕುರಿತು | ಉಪ ಮುಖ್ಯಮಂತ್ರಿಗಳು | |
68
|
1106 |
ಶ್ರೀ ರಮೇಶ್ ಬಾಬು | ಬೆಂಗಳೂರಿನ ಬಿ.ಎಸ್.ಎನ್.ಎಲ್ ಎಂಪ್ಲಾಯಿಸ್ ಅಂಡ್ ಸಿಟಿಜನ್ಸ್ ಹೌಸ್ ಬಿಲ್ಡಿಂಗ್ ಸೊಸೈಟಿ ಕಾರ್ಯಚಟುವಟಿಕೆಗಳ ಬಗ್ಗೆ | ಮುಖ್ಯಮಂತ್ರಿಗಳು | |
69
|
1107 |
ಶ್ರೀ ರಮೇಶ್ ಬಾಬು | ಕರ್ನಾಟಕ ವಿಧಿ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯದ ಕಾರ್ಯಚಟುವಟಿಕೆಗಳ ಬಗ್ಗೆ | ಗೃಹ ಸಚಿವರು | |
70
|
1108 |
ಶ್ರೀ ರಮೇಶ್ ಬಾಬು | ಸನ್ನದುಗಳ ಮಂಜೂರಾತಿ ಮತ್ತು ನವೀಕರಣ ಕುರಿತು | ಅಬಕಾರಿ ಸಚಿವರು | |
71
|
1134 |
ಶ್ರೀ ರಮೇಶ್ ಬಾಬು | ಕಾನೂನು ಶಾಲೆಗಳ ಕಾರ್ಯಚಟುವಟಿಕೆಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
72
|
1045 |
ಶ್ರೀ ರಾಮೋಜಿಗೌಡ | ಬೆಂಗಳೂರು ನಗರಗಳಲ್ಲಿ ಸಂಚಾರ ದಟ್ಟಣೆ ಮತ್ತು ನಿರ್ವಹಣೆ ಬಗ್ಗೆ | ಗೃಹ ಸಚಿವರು | |
73
|
1046 |
ಶ್ರೀ ರಾಮೋಜಿಗೌಡ | ಸೈಬರ್ ಅಪರಾಧಗಳ ಬಗ್ಗೆ | ಗೃಹ ಸಚಿವರು | |
74
|
1047 |
ಶ್ರೀ ರಾಮೋಜಿಗೌಡ | ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಗ್ಗೆ | ಗೃಹ ಸಚಿವರು | |
75
|
1043 |
ಶ್ರೀ ರಾಮೋಜಿಗೌಡ | ಬೆಂಗಳೂರಿನಲ್ಲಿ ಮಳೆಯ ನಂತರ ಪ್ರವಾಹ ಉಂಟಾಗುತ್ತಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
76
|
991 |
ಶ್ರೀ ಸಿ.ಟಿ. ರವಿ | ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಅಂಗೀಕರಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
77
|
993 |
ಶ್ರೀ ಸಿ.ಟಿ. ರವಿ | ಭದ್ರಾ ಕಣಿವೆಯಿಂದ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
78
|
994 |
ಶ್ರೀ ಸಿ.ಟಿ. ರವಿ | ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
79
|
995 |
ಶ್ರೀ ಸಿ.ಟಿ. ರವಿ | ನಷ್ಟದಲ್ಲಿರುವ ಮತ್ತು ಆದಾಯದ ಕೊರತೆ ಎದುರಿಸುತ್ತಿರುವ ಸಹಕಾರಿ ಬ್ಯಾಂಕ್‌ಗಳ ಬಗ್ಗೆ | ಮುಖ್ಯಮಂತ್ರಿಗಳು | |
80
|
996 |
ಶ್ರೀ ಸಿ.ಟಿ. ರವಿ | ಖಾಲಿ ಇರುವ ಅಧಿಕಾರಿ/ನೌಕರರನ್ನು ಮರು ವಿಂಗಡಣೆ ಮಾಡುವ ಬಗ್ಗೆ | ಗೃಹ ಸಚಿವರು | |
81
|
999 |
ಶ್ರೀ ಎನ್. ರವಿಕುಮಾರ್ | ಪೊಲೀಸ್ ಅಧಿಕಾರಿಗಳು ಅಪರಾಧದಲ್ಲಿ ಭಾಗಿಯಾಗುತ್ತಿರುವ ಕುರಿತು | ಗೃಹ ಸಚಿವರು | |
82
|
998 |
ಶ್ರೀ ಎನ್. ರವಿಕುಮಾರ್ | ಆರೋಗ್ಯಾಧಿಕಾರಿಗಳ ಕರ್ತವ್ಯ ಕುರಿತು | ಉಪ ಮುಖ್ಯಮಂತ್ರಿಗಳು | |
83
|
1000 |
ಶ್ರೀ ಎನ್. ರವಿಕುಮಾರ್ | ಗ್ಯಾರಂಟಿ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
84
|
1001 |
ಶ್ರೀ ಎನ್. ರವಿಕುಮಾರ್ | ಆರ್ಥಿಕ ಇಲಾಖೆಯಲ್ಲಿ ಸ್ವೀಕರಿಸಲಾಗುವ ಕಡತಗಳ ಕುರಿತು | ಮುಖ್ಯಮಂತ್ರಿಗಳು | |
85
|
1002 |
ಶ್ರೀ ಎನ್. ರವಿಕುಮಾರ್ | ಗಾರೆಬಾವಿ ಪಾಳ್ಯ ಕೆರೆ ಕುರಿತು | ಉಪ ಮುಖ್ಯಮಂತ್ರಿಗಳು | |
86
|
1029 |
ಶ್ರೀ ವೈ.ಎಂ. ಸತೀಶ್ | ಸರ್ಕಾರಿ ಅಧಿಕಾರಿಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
87
|
1030 |
ಶ್ರೀ ವೈ.ಎಂ. ಸತೀಶ್ | ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆಯ ಅನುದಾನದ ಬಗ್ಗೆ | ಉಪ ಮುಖ್ಯಮಂತ್ರಿಗಳು | |
88
|
1052 |
ಶ್ರೀ ಶರವಣ ಟಿ.ಎ | ಜಿಬಿಎ ವ್ಯಾಪ್ತಿಯ ಕಟ್ಟಡಗಳಿಗೆ ಸಿಸಿ, ಓಸಿ ಮತ್ತು ಉಪಸಂಖ್ಯೆ ನೀಡುವ ಕುರಿತು | ಉಪ ಮುಖ್ಯಮಂತ್ರಿಗಳು | |
89
|
1053 |
ಶ್ರೀ ಶರವಣ ಟಿ.ಎ | ಸರ್ಕಾರಿ ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು | ಮುಖ್ಯಮಂತ್ರಿಗಳು | |
90
|
1028 |
ಶ್ರೀ ಶಶೀಲ್ ಜಿ. ನಮೋಶಿ | ಕಲ್ಯಾಣ ಕರ್ನಾಟಕ ಪೂರ್ವದಲ್ಲಿ ಜಾರಿ ಇರುವ KSCS (RPP) Act 1973 ಹಾಗೂ RPP Rules 1978ರ ಸ್ಪಷ್ಟೀಕರಣ ಕುರಿತು | ಮುಖ್ಯಮಂತ್ರಿಗಳು | |
91
|
1123 |
ಶ್ರೀ ಶಶೀಲ್ ಜಿ. ನಮೋಶಿ | ೨೦೧೧-೧೨ ನೇ ಸಾಲಿನ I.R.B ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ಹೆಚ್ಚುವರಿಯಾಗಿ ಉಳಿದಿರುವ ೨೮ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡುವ ಕುರಿತು | ಗೃಹ ಸಚಿವರು | |
92
|
1124 |
ಶ್ರೀ ಶಶೀಲ್ ಜಿ. ನಮೋಶಿ | ಈಗಾಗಲೇ ನೇಮಕಾತಿ ಹೊರಡಿಸಿರುವ ೩೮೪ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
93
|
1125 |
ಶ್ರೀ ಶಶೀಲ್ ಜಿ. ನಮೋಶಿ | ಆರ್ಥಿಕ ಇಲಾಖೆಯು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅನುಮೋದನೆ ನೀಡಿರುವ ಕುರಿತು | ಮುಖ್ಯಮಂತ್ರಿಗಳು | |
94
|
1131 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಹಕ್ಕು ಪತ್ರ ಹೊಂದಿರುವ ಬುಡಕಟ್ಟು ಜನಾಂಗದವರಿಗೆ ಗಂಗಾಕಲ್ಯಾಣ ಯೋಜನೆ ಸೌಲಭ್ಯ ಸಿಗುವ ಕುರಿತು | ಮುಖ್ಯಮಂತ್ರಿಗಳು | |
95
|
1132 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಅರಣ್ಯ ಆಧಾರಿತ ಮೂಲ ಆದಿವಾಸಿ ಬುಡಕಟ್ಟುಗಳ ನೇರ ನೇಮಕಾತಿ ಕುರಿತು | ಮುಖ್ಯಮಂತ್ರಿಗಳು | |
96
|
1020 |
ಶ್ರೀ ಶಿವಕುಮಾರ್ ಕೆ. | ಚಾಮರಾಜಪೇಟೆಯಿಂದ ಕೆಂಗೇರಿಯವರೆಗೆ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
97
|
1021 |
ಶ್ರೀ ಶಿವಕುಮಾರ್ ಕೆ. | ಬೆಂಗಳೂರು ಮೆಟ್ರೋ ರೈಲಿನ ನಿಗಮದಲ್ಲಿನ ಉದ್ಯೋಗ ಮತ್ತು ನೇಮಕಾತಿ ಬಗ್ಗೆ | ಉಪ ಮುಖ್ಯಮಂತ್ರಿಗಳು | |
98
|
1022 |
ಶ್ರೀ ಶಿವಕುಮಾರ್ ಕೆ. | ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಗ್ಗೆ | ಮುಖ್ಯಮಂತ್ರಿಗಳು | |
99
|
1023 |
ಶ್ರೀ ಶಿವಕುಮಾರ್ ಕೆ. | ಮಾದಕ ವಸ್ತುಗಳ ಜಾಲ ಮತ್ತು ಸೈಬರ್ ಅಪರಾಧಗಳ ಬಗ್ಗೆ | ಗೃಹ ಸಚಿವರು | |
100
|
1024 |
ಶ್ರೀ ಶಿವಕುಮಾರ್ ಕೆ. | ಬಿ.ಡಿ.ಎ ಬಡಾವಣೆಗಳಲ್ಲಿ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ನೀಡುತ್ತಿರುವ ರಿಯಾಯಿತಿ ಮತ್ತು ನಿವೇಶನ/ಮನೆ ಹಂಚಿಕೆ ಬಗ್ಗೆ | ಉಪ ಮುಖ್ಯಮಂತ್ರಿಗಳು | |
101
|
1100 |
ಶ್ರೀ ಸೂರಜ್ ರೇವಣ್ಣ | ಎತ್ತಿನಹೊಳೆ ಯೋಜನೆಯ ಅನುದಾನದ ಕುರಿತು | ಉಪ ಮುಖ್ಯಮಂತ್ರಿಗಳು | |
102
|
1031 |
ಶ್ರೀ ಸುನೀಲ್ ವಲ್ಯಾಪುರ್ | ಅಕ್ರಮ ವಲಸೆ ಕಾರ್ಮಿಕರು/ಬಾಂಗ್ಲಾ ವಲಸಿಗರ ಕುರಿತು | ಗೃಹ ಸಚಿವರು | |
103
|
1032 |
ಶ್ರೀ ಸುನೀಲ್ ವಲ್ಯಾಪುರ್ | ಡ್ಯಾಂಗಳ ನಿರ್ವಹಣೆಯ ಕುರಿತು | ಉಪ ಮುಖ್ಯಮಂತ್ರಿಗಳು | |
104
|
1033 |
ಶ್ರೀ ಸುನೀಲ್ ವಲ್ಯಾಪುರ್ | ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
105
|
1034 |
ಶ್ರೀ ಸುನೀಲ್ ವಲ್ಯಾಪುರ್ | ಅಕ್ರಮ ಮದ್ಯ ಮಾರಾಟಗಳ ಕುರಿತು | ಅಬಕಾರಿ ಸಚಿವರು | |
106
|
1035 |
ಶ್ರೀ ಸುನೀಲ್ ವಲ್ಯಾಪುರ್ | ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ಜಾತಿ/ಪಂಗಡ ನೇಮಕಾತಿ ಕುರಿತು | ಮುಖ್ಯಮಂತ್ರಿಗಳು | |
107
|
1094 |
ಡಾ|| ತಳವಾರ್ ಸಾಬಣ್ಣ | ಟೋಕ್ರೆ ಕೋಳಿ ಮತ್ತು ಕೋಳಿ ಡೋರ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದಿರುವ ಕುರಿತು | ಮುಖ್ಯಮಂತ್ರಿಗಳು | |
108
|
1095 |
ಡಾ|| ತಳವಾರ್ ಸಾಬಣ್ಣ | ಕಲಬುರಗಿ ಜಿಲ್ಲೆಯಲ್ಲಿರುವ ಕೆರೆಗಳ ಸುಧಾರಣೆ ಮಾಡಿ ನೀರನ್ನು ರೈತರ ಹೊಲಗಳಿಗೆ ಬಳಕೆ ಮಾಡುವ ಕುರಿತು | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
109
|
1118 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಳಸಾ-ಬಂಡೂರಿ ಮತ್ತು ಮಹದಾಯಿ ಯೋಜನೆಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
110
|
1119 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಬೆಂಗಳೂರು ನಗರದಲ್ಲಿ ಡ್ರಗ್ಸ್ ಹಾವಳಿ ಕುರಿತು | ಗೃಹ ಸಚಿವರು | |
111
|
1120 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕೇಂದ್ರದ ಮುಂದೆ ಬಾಕಿ ಇರುವ ಅನುದಾನದ ಪ್ರಸ್ತಾವನೆಗಳ ಕುರಿತು | ಮುಖ್ಯಮಂತ್ರಿಗಳು | |
112
|
1121 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಪ್ರಕರಣಗಳ ಕುರಿತು | ಗೃಹ ಸಚಿವರು | |
113
|
1135 |
ಡಾ|| ಉಮಾಶ್ರೀ | ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
114
|
1136 |
ಡಾ|| ಉಮಾಶ್ರೀ | ರಾಜ್ಯದಲ್ಲಿರುವ ನೀರಾವರಿ ಕೆರೆಗಳನ್ನು ಮತ್ತು ಜಿನುಗು ಕೆರೆಗಳನ್ನು ತಪಾಸಣೆ ಮಾಡುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
115
|
1051 |
ಶ್ರೀ ಕೆ. ವಿವೇಕಾನಂದ | ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ನೀಡುವ ಕುರಿತು | ಮುಖ್ಯಮಂತ್ರಿಗಳು | |
116
|
1049 |
ಶ್ರೀ ಕೆ. ವಿವೇಕಾನಂದ | ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ವೈನ್ ಸ್ಟೋರ್‌ಗಳು ನಡೆಯುತ್ತಿರುವ ಬಗ್ಗೆ | ಅಬಕಾರಿ ಸಚಿವರು | |
117
|
1074 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಅಬಕಾರಿ ಇಲಾಖೆಯ ಕಾನೂನು ಮತ್ತು ನಿಯಂತ್ರಣದ ಕುರಿತು | ಅಬಕಾರಿ ಸಚಿವರು | |
118
|
1075 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಗೃಹ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು | ಗೃಹ ಸಚಿವರು | |
119
|
997 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು | ಮುಖ್ಯಮಂತ್ರಿಗಳು | |
120
|
1011 |
ಶ್ರೀ ಜಗದೇವ್ ಗುತ್ತೇದಾರ್ | ಅಗ್ನಿ ಶಾಮಕ ಇಲಾಖೆಯಲ್ಲಿ ಮಹಿಳೆಯರ ನೇಮಕಾತಿ ಕುರಿತು | ಗೃಹ ಸಚಿವರು | |
121
|
1008 |
ಶ್ರೀ ಬಿ.ಜಿ.ಪಾಟೀಲ್ | ಯಾದಗಿರಿಯಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರ ಪ್ರಾರಂಭಿಸುವ ಬಗ್ಗೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
122
|
1009 |
ಶ್ರೀ ಬಿ.ಜಿ.ಪಾಟೀಲ್ | ಯಾದಗಿರಿಯಲ್ಲಿರುವ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಯ ಬಗ್ಗೆ | ಮುಖ್ಯಮಂತ್ರಿಗಳು | |
123
|
1010 |
ಶ್ರೀ ಬಿ.ಜಿ.ಪಾಟೀಲ್ | ಯಾದಗಿರಿ ಜಿಲ್ಲೆಯ ಬೂದಿಹಾಳ್-ಪೀರಾಪುರ ಏತ ನೀರಾವರಿ ಯೋಜನೆ ಬಗ್ಗೆ | ಉಪ ಮುಖ್ಯಮಂತ್ರಿಗಳು | |
124
|
1039 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿ ಅನುದಾನಿತ ಸಂಸ್ಥೆ ಹಾಗೂ ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ | ಮುಖ್ಯಮಂತ್ರಿಗಳು | |
125
|
1040 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿ ನೋಂದಣಿಯಾಗಿರುವ ಕಾರ್ಯನಿರತ ಪತ್ರಕರ್ತರ ಸಂಘಗಳ ಕುರಿತು | ಮುಖ್ಯಮಂತ್ರಿಗಳು | |
126
|
1041 |
ಶ್ರೀ ಡಿ.ಟಿ. ಶ್ರೀನಿವಾಸ್ | ತುಮಕೂರು, ಕೋಲಾರ ಹಾಗೂ ಚಿತ್ರದುರ್ಗ ಪ್ರವಾಸಿ ತಾಣಗಳ ಕುರಿತು | ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು | |
126
|
1042 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
127
|
1581 |
ಶ್ರೀ ಐವನ್ ಡಿ’ಸೋಜಾ | ಕೆ.ಆರ್. ಸಾಗರದಿಂದ ಕಡಲತೀರವಿರುವ ಮಂಗಳೂರಿಗೆ ಸ್ಥಳಾಂತರಿಸುವ ಬಗ್ಗೆ | ಉಪ ಮುಖ್ಯಮಂತ್ರಿಗಳು |