ದಿನಾಂಕ 11-12-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
498
ಶ್ರೀ ಎಸ್.ರವಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ಘಟಕಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
2
487
ಶ್ರೀ ರಮೇಶ್ ಬಾಬು ಸಣ್ಣ ಕೆರೆಗಳಿಗೆ ನೀರು ತುಂಬುವ ಯೋಜನೆ ಮತ್ತು ಕಾಮಗಾರಿಯ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
3
488
ಶ್ರೀ ರಮೇಶ್ ಬಾಬು ಸಹಕಾರ ಇಲಾಖೆಗೆ ಸಂಬಧಪಟ್ಟಂತೆ ಮಾಹಿತಿ ಕೋರಿ ಮುಖ್ಯಮಂತ್ರಿಗಳು
4
490
ಶ್ರೀ ರಮೇಶ್ ಬಾಬು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಪರಾಧ ಪ್ರಕರಣಗಳ ಕುರಿತು ಗೃಹ ಸಚಿವರು
5
491
ಶ್ರೀ ರಮೇಶ್ ಬಾಬು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಯೋಜನೆಯಲ್ಲಿ ರಾಜ್ಯಕ್ಕೆ ದೊರೆತಿರುವ ಅನುದಾನಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
6
473
ಶ್ರೀ ಎನ್. ರವಿಕುಮಾರ್ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್‌ಗಳ ಕುರಿತು ಉಪ ಮುಖ್ಯಮಂತ್ರಿಗಳು
7
584
ಶ್ರೀ ಎನ್. ರವಿಕುಮಾರ್ ರಾಜ್ಯ ಸರ್ಕಾರವು ಬಳಸುತ್ತಿರುವ ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಗಳ ಬಾಡಿಗೆಯ ಕುರಿತು ಮುಖ್ಯಮಂತ್ರಿಗಳು
8
474
ಶ್ರೀ ಎನ್. ರವಿಕುಮಾರ್ IRB ನೇಮಕಾತಿ ಕುರಿತು ಗೃಹ ಸಚಿವರು
9
475
ಶ್ರೀ ರಾಮೋಜಿಗೌಡ ಹಳೆಯ ಪಿಂಚಣಿ ಯೋಜನೆ ಜಾರಿಯ ಕುರಿತು ಮುಖ್ಯಮಂತ್ರಿಗಳು
10
476
ಶ್ರೀ ರಾಮೋಜಿಗೌಡ ಗೃಹ ನಿರ್ಮಾಣ ಸಹಕಾರ ಸಂಘಗಳ ಬಗ್ಗೆ ಮುಖ್ಯಮಂತ್ರಿಗಳು
11
477
ಶ್ರೀ ರಾಮೋಜಿಗೌಡ ಐಟಿ ರಫ್ತಿಗೆ ಕರ್ನಾಟಕದ ಕೊಡುಗೆಯ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
12
569
ಶ್ರೀ ಎಸ್. ವ್ಹಿ. ಸಂಕನೂರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು ಮುಖ್ಯಮಂತ್ರಿಗಳು
13
560
ಶ್ರೀ ಹೆಚ್.ಪಿ.ಸುಧಾಮ್ ದಾಸ್ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಅನುಮೋದನೆ ಬಗ್ಗೆ ಮುಖ್ಯಮಂತ್ರಿಗಳು
14
527
ಶ್ರೀ ಸುನೀಲ್ ವಲ್ಯಾಪುರ್ ಸಹಕಾರಿ ಬ್ಯಾಂಕ್ ಸದಸ್ಯರ ಚುನಾವಣೆಗಳ ಕುರಿತು ಮುಖ್ಯಮಂತ್ರಿಗಳು
15
528
ಶ್ರೀ ಸುನೀಲ್ ವಲ್ಯಾಪುರ್ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಅಬಕಾರಿ ಸಚಿವರು
16
529
ಶ್ರೀ ಸುನೀಲ್ ವಲ್ಯಾಪುರ್ ನೀರಾವರಿ ಯೋಜನೆಗಳ ಕುರಿತು ಉಪ ಮುಖ್ಯಮಂತ್ರಿಗಳು
17
530
ಶ್ರೀ ಸುನೀಲ್ ವಲ್ಯಾಪುರ್ ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಜಲಾಶಯಗಳ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
18
559
ಶ್ರೀ ಶರಣಗೌಡ ಬಯ್ಯಪುರ ಕೆ.ಎಸ್.ಆರ್.ಪಿ ಘಟಕ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳು
19
610
ಶ್ರೀ ಶರವಣ ಟಿ. ಎ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಇಂದಿರಾ ಕ್ಯಾಂಟಿನ್ ನಿರ್ವಹಣೆಯ ಬಗ್ಗೆ ಉಪ ಮುಖ್ಯಮಂತ್ರಿಗಳು
20
611
ಶ್ರೀ ಶರವಣ ಟಿ. ಎ ನಾರಾಯಣಪುರ ಅಣೆಕಟ್ಟು ಎತ್ತರಿಸುವ ಕುರಿತು ಉಪ ಮುಖ್ಯಮಂತ್ರಿಗಳು
21
590
ಶ್ರೀ ಶಶೀಲ್ ಜಿ. ನಮೋಶಿ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರುಗಳಿಗೆ ನೀಡುವ ಸೌಲಭ್ಯಗಳ ಕುರಿತು ಮುಖ್ಯಮಂತ್ರಿಗಳು
22
591
ಶ್ರೀ ಶಶೀಲ್ ಜಿ. ನಮೋಶಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕವಾಗಿ KSRP ಘಟಕ ಸ್ಥಾಪನೆಮಾಡದೇ ಇರುವುದರಿಂದ ನೇಮಕಾತಿ ಮತ್ತು ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಗೃಹ ಸಚಿವರು
23
592
ಶ್ರೀ ಶಶೀಲ್ ಜಿ. ನಮೋಶಿ ರಾಜ್ಯ ಪೊಲೀಸ್ ಇಲಾಖೆಯ ಕೆ.ಎಸ್.ಐ ಎಸ್.ಎಫ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಿಬ್ಬಂದಿಗಳಿಗೆ ಬಡ್ತಿ ನೀಡುವಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿಗಳು
24
593
ಶ್ರೀ ಶಶೀಲ್ ಜಿ. ನಮೋಶಿ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯಲ್ಲಿನ ಪ್ರಶ್ನೆಗಳ ಗುಣಮಟ್ಟದ ಕುರಿತು ಮುಖ್ಯಮಂತ್ರಿಗಳು
25
594
ಶ್ರೀ ಶಶೀಲ್ ಜಿ. ನಮೋಶಿ ಹಳೆಯ ಕೋಟೆಗಳು, ಸ್ಮಾರಕಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
26
622
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಬಿಡಿಎ ಯಿಂದ ಹಂಚಿಕೆಯಾಗಿರುವ ಸಿ.ಎ ನಾಗರಿಕ ಸೌಲಭ್ಯ ನಿವೇಶನಗಳ ಕುರಿತು ಉಪ ಮುಖ್ಯಮಂತ್ರಿಗಳು
27
623
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ರಾಜ್ಯದಲ್ಲಿರುವ ಬುಡಕಟ್ಟು ಜನಾಂಗಗಳ ಕುರಿತು ಮುಖ್ಯಮಂತ್ರಿಗಳು
28
624
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ ಬುಡಕಟ್ಟು ವಸತಿ ಶಾಲೆಗಳ ಕುರಿತು ಮುಖ್ಯಮಂತ್ರಿಗಳು
29
464
ಶ್ರೀ ಶಿವಕುಮಾರ್ ಕೆ ರಾಜ್ಯದ ಪತ್ರಕರ್ತರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳು
30
466
ಶ್ರೀ ಶಿವಕುಮಾರ್ ಕೆ ಪತ್ರಿಕೋದ್ಯಮದ ಆಗುಹೋಗುಗಳ ಬಗ್ಗೆ ಮುಖ್ಯಮಂತ್ರಿಗಳು
31
467
ಶ್ರೀ ಶಿವಕುಮಾರ್ ಕೆ ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶಗಳಲ್ಲಿ ಯೋಜನೆಗಳ ಕುರಿತು ಉಪ ಮುಖ್ಯಮಂತ್ರಿಗಳು
32
468
ಶ್ರೀ ಶಿವಕುಮಾರ್ ಕೆ. ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶಗಳಲ್ಲಿನ ನೀರಾವರಿ ಯೋಜನೆಗಳ ಕುರಿತು ಉಪ ಮುಖ್ಯಮಂತ್ರಿಗಳು
33
605
ಶ್ರೀ ಡಿ. ಟಿ. ಶ್ರೀನಿವಾಸ್ ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕುರಿತು ಮುಖ್ಯಮಂತ್ರಿಗಳು
34
634
ಶ್ರೀ ಡಿ. ಟಿ. ಶ್ರೀನಿವಾಸ್ ರಾಜ್ಯದಲ್ಲಿ ಸಣ್ಣ ನೀರಾವರಿ ಕೆರೆಗಳ ಬಗ್ಗೆ ಮಾಹಿತಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
35
635
ಶ್ರೀ ಡಿ. ಟಿ. ಶ್ರೀನಿವಾಸ್ ರಾಜ್ಯದಲ್ಲಿ ಮಂಜೂರಾಗಿರುವ ಬಾರ್‌ಗಳ ಬಗ್ಗೆ ಅಬಕಾರಿ ಸಚಿವರು
36
469
ಡಾ|| ತಳವಾರ್ ಸಾಬಣ್ಣ ಟೋಕ್ರೆ ಕೋಳಿ/ ಕೋಳಿ ಡೋರ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದ ಕುರಿತು ಮುಖ್ಯಮಂತ್ರಿಗಳು
37
561
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಾವೇರಿ ಆರತಿಯಂತೆ ಕೃಷ್ಣೆಗೂ ಆರತಿ ಕಾರ್ಯಕ್ರಮ ರೂಪಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
38
562
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕೇಂದ್ರದ ಜಿಎಸ್‌ಟಿ ನೀತಿಯಿಂದಾಗಿ ರಾಜ್ಯಕ್ಕೆ ಆಗಿರುವ ನಷ್ಟದ ಬಗ್ಗೆ ಮುಖ್ಯಮಂತ್ರಿಗಳು
39
563
ಶ್ರೀ ತಿಪ್ಪಣ್ಣಪ್ಪ ಕಮಕನೂರ ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಗೃಹ ಸಚಿವರು
40
539
ಡಾ|| ಉಮಾಶ್ರೀ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಬಗ್ಗೆ ಗೃಹ ಸಚಿವರು
41
540
ಡಾ|| ಉಮಾಶ್ರೀ ರಾಜ್ಯದಲ್ಲಿ ಭಾರಿ ಪ್ರಮಾಣದ ಮಳೆಯಿಂದ ಸೇತುವೆಗಳು, ಸರ್ಕಾರಿ ಕಛೇರಿಗಳು, ಗ್ರಾಮಗಳು ಜಲಾವೃತಗೊಂಡಿರುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
42
541
ಡಾ|| ಉಮಾಶ್ರೀ ರಾಜ್ಯದ ಇಂಜಿನಿಯರ್ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಗೃಹ ಸಚಿವರು
43
542
ಡಾ|| ಉಮಾಶ್ರೀ ಮದ್ಯದ ಅಂಗಡಿಗಳಿಗೆ ಪರವಾನಗಿಗಳನ್ನು ನೀಡುವ ಬಗ್ಗೆ ಅಬಕಾರಿ ಸಚಿವರು
44
543
ಡಾ|| ಉಮಾಶ್ರೀ ರಾಜ್ಯದಲ್ಲಿ ಕೇಂದ್ರದ ಮಾದರಿಯಂತೆ ಜಲ ಆಯೋಗವನ್ನು ಪ್ರಾರಂಭಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
45
485
ಶ್ರೀ ಕೆ. ವಿವೇಕಾನಂದ ನೀರಾವರಿ ಯೋಜನೆಗಳಿಗೆ ಹೆಚ್ಚು ಅನುದಾನ ನೀಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
46
486
ಶ್ರೀ ಕೆ. ವಿವೇಕಾನಂದ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚದ ಮತ್ತು ಇತರೆ ಬಾಕಿ ಬಿಲ್ಲುಗಳ ಕುರಿತು ಮುಖ್ಯಮಂತ್ರಿಗಳು
47
484
ಶ್ರೀ ಕೆ. ವಿವೇಕಾನಂದ ಗ್ರಾಮೀಣ ಪ್ರದೇಶದ ಸಣ್ಣ ಕೆರೆ-ಕಟ್ಟೆಗಳ ಅಭಿವೃದ್ಧಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
48
602
ಡಾ. ಯತೀಂದ್ರ ಎಸ್ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ (ನಿಷೇಧ) ಮಸೂದೆ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
49
603
ಡಾ. ಯತೀಂದ್ರ ಎಸ್ ಪುರಾತತ್ವ ಇಲಾಖೆಯಡಿ ಮೈಸೂರು ಭಾಗಕ್ಕೆ ಮಂಜೂರಾದ ಅನುದಾನದ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
50
587
ಶ್ರೀ ಡಿ.ಎಸ್. ಅರುಣ್ ಪುರಾತಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಸಚಿವರು
51
588
ಶ್ರೀ ಡಿ.ಎಸ್. ಅರುಣ್ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯ ಬಗ್ಗೆ ಗೃಹ ಸಚಿವರು
52
538
ಶ್ರೀ ಡಿ.ಎಸ್. ಅರುಣ್ ಆರ್ಥಿಕ ನೀತಿ ನಿಯಮಗಳ ತಿದ್ದುಪಡಿ ಬಗ್ಗೆ ಮುಖ್ಯಮಂತ್ರಿಗಳು
53
517
ಶ್ರೀ ಬಿ.ಜಿ. ಪಾಟೀಲ್ ಹೈದರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿರುವ ಎಸ್.ಸಿ./ ಎಸ್.ಟಿ ಬ್ಯಾಕ್‌ಲಾಗ್ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
54
518
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಯಶಸ್ವಿನಿ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು
55
617
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಗೃಹ ಸಚಿವರು
56
465
ಶ್ರೀ ಶಿವಕುಮಾರ್ ಕೆ “ಡಿಜಿಟಲ್” ಮೀಡಿಯಾಗಳ ಮುಖ್ಯಮಂತ್ರಿಗಳು
57
521
ಶ್ರೀ ಕೆ. ಅಬ್ದುಲ್ ಜಬ್ಬಾರ್ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳ ಕುರಿತು ಗೃಹ ಸಚಿವರು
58
522
ಶ್ರೀ ಕೆ. ಅಬ್ದುಲ್ ಜಬ್ಬಾರ್ ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿರುವ ಕುರಿತು ಮುಖ್ಯಮಂತ್ರಿಗಳು
59
479
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಅಧಿಕೃತ ಆಡಳಿತ ಭಾಷಾ ನೀತಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
60
480
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಅಬಕಾರಿ ನಿರೀಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಅಬಕಾರಿ ಸಚಿವರು
61
618
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಗಣೇಶ ಹಬ್ಬದ ಸಂದರ್ಭದಲ್ಲಿ ನಡೆದ ಕೋಮು ಗಲಭೆ ಕುರಿತು ಗೃಹ ಸಚಿವರು
62
619
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ ಪೊಲೀಸ್ ಇಲಾಖೆಯಲ್ಲಿ ವಾಹನಗಳ ಇಂಧನದ ಮಾಹಿತಿ ಕುರಿತು ಗೃಹ ಸಚಿವರು
63
525
ಶ್ರೀ ಎಂ. ಎಲ್. ಅನಿಲ್ ಕುಮಾರ್ ಕೆರೆ/ಕಾಲುವೆಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
64
589
ಶ್ರೀಮತಿ ಬಲ್ಕೀಸ್ ಬಾನು ಕೆರೆ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
65
566
ಶ್ರೀ ಬಸನಗೌಡ ಬಾದರ್ಲಿ ರಾಯಚೂರು ಜಿಲ್ಲೆಯಲ್ಲಿ ೧೩ನೇ ಕೆ.ಎಸ್.ಆರ್.ಪಿ ಪಡೆಯನ್ನು ಸ್ಥಾಪಿಸುವ ಬಗ್ಗೆ ಗೃಹ ಸಚಿವರು
66
567
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕಿನಲ್ಲಿ ಇಸ್ಪೀಟ್ ಗ್ಯಾಂಬ್ಲಿಂಗ್ ನಡೆಯುತ್ತಿರುವ ಬಗ್ಗೆ ಗೃಹ ಸಚಿವರು
67
568
ಶ್ರೀ ಬಸನಗೌಡ ಬಾದರ್ಲಿ ನ್ಯಾಯಾಲಯದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಕೋರ್ಟ್ ಹಾಲ್‌ಗಳನ್ನು ನಿರ್ಮಾಣ ಮಾಡುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
68
564
ಶ್ರೀ ಬಸನಗೌಡ ಬಾದರ್ಲಿ ಪರಿಶಿಷ್ಟ ವರ್ಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆ ಮುಖ್ಯಮಂತ್ರಿಗಳು
69
565
ಶ್ರೀ ಬಸನಗೌಡ ಬಾದರ್ಲಿ ನವಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
70
509
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದಲ್ಲಿರುವ ಜೈಲುಗಳ ವ್ಯವಸ್ಥೆ ಕುರಿತು ಗೃಹ ಸಚಿವರು
71
510
ಶ್ರೀಮತಿ ಭಾರತಿ ಶೆಟ್ಟಿ ಬೆಂಗಳೂರಿನಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಬಗ್ಗೆ ಉಪ ಮುಖ್ಯಮಂತ್ರಿಗಳು
72
511
ಶ್ರೀಮತಿ ಭಾರತಿ ಶೆಟ್ಟಿ ವೈಜ್ಞಾನಿಕ ಮನೋಭಾವವನ್ನು ಸಾಮಾನ್ಯ ಜನತೆಗೆ ತಿಳಿಯಪಡಿಸುವ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
73
536
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ನೂತನ ಪೊಲೀಸ್ ಠಾಣೆ ಪ್ರಾರಂಭಿಸುವ ಕುರಿತು ಗೃಹ ಸಚಿವರು
74
537
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ರೈತರ ಪರಿಹಾರ ನೀಡುವ ಕುರಿತು ಉಪ ಮುಖ್ಯಮಂತ್ರಿಗಳು
75
526
ಶ್ರೀ ಎಸ್.ಎಲ್. ಭೋಜೇಗೌಡ ಪಿ.ಎಸ್.ಐ. ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ ಗೃಹ ಸಚಿವರು
76
607
ಶ್ರೀ ಚಿದಾನಂದ್ ಎಂ. ಗೌಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ‘ಬಿ’ ಖಾತಾಗಳನ್ನು ‘ಎ’ ಖಾತಾವಾಗಿ ಪರಿವರ್ತನೆ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
77
609
ಶ್ರೀ ಚಿದಾನಂದ್ ಎಂ. ಗೌಡ ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಕುರಿತು ಗೃಹ ಸಚಿವರು
78
608
ಶ್ರೀ ಚಿದಾನಂದ್ ಎಂ. ಗೌಡ ಬಿಜಿನೆಸ್ ಕಾರಿಡಾರ್ ಯೋಜನೆಯ ಭೂಸ್ವಾಧೀನದ ಬಗ್ಗೆ ಉಪ ಮುಖ್ಯಮಂತ್ರಿಗಳು
79
596
ಶ್ರೀ ಹೆಚ್.ಎಸ್ ಗೋಪಿನಾಥ್ ಬೆಂಗಳೂರು ನಗರದ ಟನಲ್ ರಸ್ತೆಯ ಕುರಿತು ಉಪ ಮುಖ್ಯಮಂತ್ರಿಗಳು
80
597
ಶ್ರೀ ಹೆಚ್.ಎಸ್ ಗೋಪಿನಾಥ್ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದ್ಯ ಮಾರಾಟ ಮಳಿಗೆ ಕುರಿತು ಗೃಹ ಸಚಿವರು
81
598
ಶ್ರೀ ಹೆಚ್.ಎಸ್ ಗೋಪಿನಾಥ್ ಕೆ.ಎ.ಎಸ್. ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗಳ ಕುರಿತು ಮುಖ್ಯಮಂತ್ರಿಗಳು
82
599
ಶ್ರೀ ಹೆಚ್.ಎಸ್ ಗೋಪಿನಾಥ್ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ ಪರೀಕ್ಷೆಗಳ ಕುರಿತು ಮುಖ್ಯಮಂತ್ರಿಗಳು
83
600
ಶ್ರೀ ಹೆಚ್.ಎಸ್ ಗೋಪಿನಾಥ್ ರಾಜ್ಯ ಸರ್ಕಾರವು ವಿವಿಧ ಹುದ್ದೆಗಳ ನೇಮಕಾತಿಗಳ ತಿದ್ದುಪಡಿ ಅಧಿಸೂಚನೆಗಳನ್ನು ರದ್ದುಪಡಿಸುವ ಕುರಿತು ಮುಖ್ಯಮಂತ್ರಿಗಳು
84
604
ಡಾ|| ಕೆ. ಗೋವಿಂದರಾಜ್ ಬೆಂಗಳೂರು ನಗರದಲ್ಲಿ ಅಪಘಾತಗಳು ಮತ್ತು ಆತ್ಮಹತ್ಯೆ ಸಾವಿನ ಸಂಖ್ಯೆ ಏರಿಕೆ ಬಗ್ಗೆ ಗೃಹ ಸಚಿವರು
85
533
ಶ್ರೀ ಗೋವಿಂದ ರಾಜು ರಾಜ್ಯದಲ್ಲಿ ಮಕ್ಕಳ ಅಪಹರಣ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಗೃಹ ಸಚಿವರು
86
534
ಶ್ರೀ ಗೋವಿಂದ ರಾಜು ಸಿಗ್ನಲ್ ಮುಕ್ತ ಅಷ್ಟಪಥ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
87
535
ಶ್ರೀ ಗೋವಿಂದ ರಾಜು ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡದೇ ಇರುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
88
625
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಉಪ ಪೊಲೀಸ್ ಅಧೀಕ್ಷಕರ ಕಛೇರಿ ಮತ್ತು ಮಹಿಳಾ ಪೊಲೀಸ್ ಠಾಣೆಯ ಕಟ್ಟಡ ಮತ್ತು ಖಾಲಿ ಇರುವ ಹುದ್ದೆಗಳ ಕುರಿತು ಗೃಹ ಸಚಿವರು
89
626
ಶ್ರೀಮತಿ ಹೇಮಲತಾ ನಾಯಕ ಬೆಂಗಳೂರು ಮಹಾನಗರದ ಕಸ ಗುಡಿಸುವ ವಾಹನ ಬಾಡಿಗೆ ಕುರಿತು ಉಪ ಮುಖ್ಯಮಂತ್ರಿಗಳು
90
627
ಶ್ರೀಮತಿ ಹೇಮಲತಾ ನಾಯಕ ರಾಜ್ಯದ ಎಲ್ಲಾ ಸಹಕಾರ ಮಹಾಮಂಡಳಿಗಳು ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಅನುಸರಿಸುತ್ತಿರುವ ನೇಮಕಾತಿ ಪ್ರಕ್ರಿಯೆ ಮತ್ತು ನಿಯಮಗಳ ಕುರಿತು ಮುಖ್ಯಮಂತ್ರಿಗಳು
91
628
ಶ್ರೀಮತಿ ಹೇಮಲತಾ ನಾಯಕ ಇತ್ತೀಚಿನ KSET ಪರೀಕ್ಷೆಯಲ್ಲಿ ಹೆಣ್ಣುಮಕ್ಕಳ ಕಿವಿಯೋಲೆ ಮತ್ತು ಮೂಗುತಿ ತೆಗೆಸಿದ ಘಟನೆ ಕುರಿತು ಗೃಹ ಸಚಿವರು
92
629
ಶ್ರೀಮತಿ ಹೇಮಲತಾ ನಾಯಕ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕುಗಳಲ್ಲಿ ನಿಷಿದ್ಧ ಮದ್ದು (ಡ್ರಗ್ಸ್) ಸಂಬAಧಿಸಿದ ಪ್ರಕರಣಗಳ ಕುರಿತು ಗೃಹ ಸಚಿವರು
93
500
ಶ್ರೀ ಐವನ್ ಡಿ’ಸೋಜಾ ನಿವೃತ್ತ ನೌಕರರಿಗೆ ೭ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯ ಬಗ್ಗೆ ಮುಖ್ಯಮಂತ್ರಿಗಳು
94
501
ಶ್ರೀ ಐವನ್ ಡಿ’ಸೋಜಾ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸಲು ಅಕಾಡೆಮಿಯನ್ನು ರಚಿಸುವ ಬಗ್ಗೆ ಮುಖ್ಯಮಂತ್ರಿಗಳು
95
502
ಶ್ರೀ ಐವನ್ ಡಿ’ಸೋಜಾ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವ ಬಗ್ಗೆ ಗೃಹ ಸಚಿವರು
96
503
ಶ್ರೀ ಐವನ್ ಡಿ’ಸೋಜಾ ಕರಾವಳಿ ಕರ್ನಾಟದಲ್ಲಿ ಉಚ್ಛನ್ಯಾಯಾಲಯದ ಸಂಚಾರಿ/ಖಾಯಂ ಪೀಠ ಸ್ಥಾಪನೆ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
97
531
ಶ್ರೀ ಟಿ.ಎನ್. ಜವರಾಯಿ ಗೌಡ ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯ ಬಗ್ಗೆ ಉಪ ಮುಖ್ಯಮಂತ್ರಿಗಳು
98
532
ಶ್ರೀ ಟಿ.ಎನ್. ಜವರಾಯಿ ಗೌಡ ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
99
492
ಶ್ರೀ ಕುಶಾಲಪ್ಪ ಎಂ.ಪಿ. ಕೊಡಗು ಜಿಲ್ಲೆಯ ಕೊಡವ ಹೆರಿಟೇಜ್ ಕಾಮಗಾರಿಯ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
100
493
ಶ್ರೀ ಕುಶಾಲಪ್ಪ ಎಂ.ಪಿ. ಸಣ್ಣ ನೀರಾವರಿ ಅಭಿವೃದ್ಧಿಪಡಿಸಲು ಬಿಡುಗಡೆಯಾದ ಅನುದಾನದ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
101
580
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ವಿವಿಧ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
102
581
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಕುರಿತು ಮುಖ್ಯಮಂತ್ರಿಗಳು
103
582
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ವಿದೇಶಿ ಉದ್ಯೋಗ ವೀಸಾ ವಂಚನೆ ಪ್ರಕರಣ ಕುರಿತು ಗೃಹ ಸಚಿವರು
104
583
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ರಾಜ್ಯದಲ್ಲಿ ಸಾಹಸ ಕ್ರೀಡೆಗಳು ಮತ್ತು ಸಾಹಸ ಪ್ರವಾಸೋದ್ಯಮ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
105
544
ಶ್ರೀ ಕೇಶವ ಪ್ರಸಾದ್ ಎಸ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯ ಕುರಿತು ಉಪ ಮುಖ್ಯಮಂತ್ರಿಗಳು
106
545
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಕುರಿತು ಗೃಹ ಸಚಿವರು
107
546
ಶ್ರೀ ಕೇಶವ ಪ್ರಸಾದ್ ಎಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾವನ್ನಪ್ಪಿದವರ ಕುರಿತು ಮುಖ್ಯಮಂತ್ರಿಗಳು
108
547
ಶ್ರೀ ಕೇಶವ ಪ್ರಸಾದ್ ಎಸ್ ವಿಜಯಪುರ ಜಿಲ್ಲೆಯ ಕ್ರೀಡಾಂಗಣಗಳ ಕುರಿತು ಮುಖ್ಯಮಂತ್ರಿಗಳು
109
548
ಶ್ರೀ ಕೇಶವ ಪ್ರಸಾದ್ ಎಸ್ ಬೆಂಗಳೂರು ನಗರದಲ್ಲಿ ಉತ್ಪಾದನೆಯಾಗುತ್ತಿರುವ ಕಸದ ಕುರಿತು ಉಪ ಮುಖ್ಯಮಂತ್ರಿಗಳು
110
574
ಶ್ರೀ ಮಧು ಜಿ. ಮಾದೇಗೌಡ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮುಖ್ಯಮಂತ್ರಿಗಳು
111
575
ಶ್ರೀ ಮಧು ಜಿ. ಮಾದೇಗೌಡ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕುರಿತು ಮುಖ್ಯಮಂತ್ರಿಗಳು
112
576
ಶ್ರೀ ಮಧು ಜಿ. ಮಾದೇಗೌಡ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ವಾರ್ಷಿಕ ಕಾರ್ಯಾನುದಾನ ಹೆಚ್ಚಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
113
577
ಶ್ರೀ ಮಧು ಜಿ. ಮಾದೇಗೌಡ ಬ್ಯಾಂಕ್‌ಗಳಲ್ಲಿ ಕೆಲಸ ನಿರ್ವಹಿಸುವ ಹೊರ ರಾಜ್ಯದವರು ಕನ್ನಡ ಕಲಿಯುವ ಕುರಿತು ಮುಖ್ಯಮಂತ್ರಿಗಳು
114
578
ಶ್ರೀ ಮಧು ಜಿ. ಮಾದೇಗೌಡ ಪ್ಯಾನೆಲ್ ಅಡ್ವೊಕೇಟ್‌ಗಳಿಗೆ ಪಾವತಿಸಬೇಕಾದ ಗೌರವ ಸಂಭಾವನೆ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
115
554
ಶ್ರೀ ಮಂಜುನಾಥ್ ಭಂಡಾರಿ ಸಹಕಾರ ಇಲಾಖೆಯ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕುರಿತು ಮುಖ್ಯಮಂತ್ರಿಗಳು
116
555
ಶ್ರೀ ಮಂಜುನಾಥ್ ಭಂಡಾರಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ನಿಸರ್ಗಧಾಮ ಅಭಿವೃದ್ಧಿ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
117
556
ಶ್ರೀ ಮಂಜುನಾಥ್ ಭಂಡಾರಿ ವಾರಾಹಿ ಯೋಜನೆ ನೀರಾವರಿ ಅನುಷ್ಠಾನದ ಕುರಿತು ಉಪ ಮುಖ್ಯಮಂತ್ರಿಗಳು
118
557
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದಲ್ಲಿ ಇ-ಕಛೇರಿ ಕುರಿತು ಮುಖ್ಯಮಂತ್ರಿಗಳು
119
558
ಶ್ರೀ ಮಂಜುನಾಥ್ ಭಂಡಾರಿ ರಾಜ್ಯದ ಸಮುದಾಯಗಳ ಕುಲಶಾಸ್ತ್ರೀಯ/ಮಾನವ ಶಾಸ್ತ್ರೀಯ ಅಧ್ಯಯನ ವರದಿಯ ಅನುಷ್ಠಾನ ಕುರಿತು ಮುಖ್ಯಮಂತ್ರಿಗಳು
120
630
ಶ್ರೀ ಸಿ.ಎನ್. ಮಂಜೇಗೌಡ ರಾಜ್ಯದಲ್ಲಿ ಜನಪ್ರಿಯ ಕ್ರೀಡೆ ಕುಸ್ತಿಗೆ ಬೆಂಬಲ ನೀಡುವ ಕುರಿತು ಮುಖ್ಯಮಂತ್ರಿಗಳು
121
631
ಶ್ರೀ ಸಿ.ಎನ್. ಮಂಜೇಗೌಡ ರಾಜ್ಯದ ಪ್ರವಾಸಿ ತಾಣಗಳಿಗೆ ವಿದೇಶಿ ಪ್ರವಾಸಿಗರ ಕೊರತೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
122
595
ಶ್ರೀ ಸಿ.ಎನ್. ಮಂಜೇಗೌಡ ASI ಹುದ್ದೆಯಿಂದ PSI ಹುದ್ದೆಗಳ ಮುಂಬಡ್ತಿ ಮತ್ತು ನೇಮಕಾತಿ ತಾರತಮ್ಯದ ಬಗ್ಗೆ ಗೃಹ ಸಚಿವರು
123
632
ಶ್ರೀ ಸಿ.ಎನ್. ಮಂಜೇಗೌಡ ಗುತ್ತಿಗೆ ಆಧಾರಿತ ಕ್ರೀಡಾ ತರಬೇತುದಾರರ ಬಗ್ಗೆ ಮುಖ್ಯಮಂತ್ರಿಗಳು
124
633
ಶ್ರೀ ಸಿ.ಎನ್. ಮಂಜೇಗೌಡ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
125
571
ಡಾ|| ಎಂ.ಜಿ ಮುಳೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಘಾಟಬೋರಳ ಗ್ರಾಮದಲ್ಲಿ Construction of Percolation Tank ನಿರ್ಮಾಣ ಕುರಿತು ಉಪ ಮುಖ್ಯಮಂತ್ರಿಗಳು
126
508
ಡಾ|| ಎಂ.ಜಿ ಮುಳೆ ಕೆ.ಎಂ.ಎಫ್ ಉತ್ಪನ್ನಗಳ ಕಲಬೆರಕೆ ತುಪ್ಪದ ದಂಧೆ ಕುರಿತು ಮುಖ್ಯಮಂತ್ರಿಗಳು
127
572
ಡಾ|| ಎಂ.ಜಿ ಮುಳೆ ೨೦೨೩-೨೪ನೇ ಸಾಲಿನಲ್ಲಿ ಬೀದರ್ ಜಿಲ್ಲೆಯ ರೈತರಿಗೆ ಹನಿ ನೀರಾವರಿಗೆ ನೀಡಲಾಗಿರುವ ಅನುದಾನದ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
128
573
ಡಾ|| ಎಂ.ಜಿ ಮುಳೆ ಪೊಲೀಸ್ ವಸತಿ ಗೃಹಗಳ ಸಮಸ್ಯೆಗಳ ಬಗ್ಗೆ ಗೃಹ ಸಚಿವರು
129
549
ಶ್ರೀ ಕೆ. ಎಸ್ ನವೀನ್ ರಾಜ್ಯದಲ್ಲಿ ಕಾನೂನು ಇಲಾಖೆಯಲ್ಲಿ ಸರ್ಕಾರದ ಪರವಾಗಿ ನಡೆಸುತ್ತಿರುವ ಕೇಸುಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
130
550
ಶ್ರೀ ಕೆ. ಎಸ್ ನವೀನ್ ರಾಜ್ಯದಲ್ಲಿರುವ ಅಬಕಾರಿ ಲೈಸೆನ್ಸ್ಗಳ ವಿವರಗಳ ಬಗ್ಗೆ ಅಬಕಾರಿ ಸಚಿವರು
131
551
ಶ್ರೀ ಕೆ. ಎಸ್ ನವೀನ್ ಧರ್ಮಸ್ಥಳದ ಮೇಲೆ ಬಂದಿರುವ ಅಪರಾಧದ ಎಸ್.ಐ.ಟಿ ತನಿಖೆಯ ಬಗ್ಗೆ ಗೃಹ ಸಚಿವರು
132
552
ಶ್ರೀ ಕೆ. ಎಸ್ ನವೀನ್ ಆಯವ್ಯಯದಲ್ಲಿ ಘೋಷಣೆ ಆಗಿರುವ ಇಲಾಖಾವಾರು ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
133
553
ಶ್ರೀ ಕೆ. ಎಸ್ ನವೀನ್ ಬಿ.ಡಬ್ಲ್ಯು.ಎಸ್.ಎಸ್.ಬಿ ನಲ್ಲಿ ಮನೆಗಳಿಗೆ ನೀರಿನ ದರ ನಿಗದಿ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
134
495
ಶ್ರೀ ಎಂ. ನಾಗರಾಜು ಅಬಕಾರಿ ತೆರಿಗೆ ಸಂಗ್ರಹಣೆ ಮತ್ತು ನಿಯಮ ಉಲ್ಲಂಘನೆ ಪ್ರಕರಣಗಳ ಬಗ್ಗೆ ಅಬಕಾರಿ ಸಚಿವರು
135
504
ಶ್ರೀ ಎಂ. ನಾಗರಾಜು ಬೆಂಗಳೂರು ನಗರದ ದಿನ್ನೂರು ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
136
505
ಶ್ರೀ ಎಂ. ನಾಗರಾಜು ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಬಗ್ಗೆ ಗೃಹ ಸಚಿವರು
137
519
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾದ ಕೆರೆಯ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
138
506
ಶ್ರೀ ಎಂ. ನಾಗರಾಜು ರಾಜ್ಯದ ಪ್ರಮುಖ ತಾಣಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
139
507
ಶ್ರೀ ಎಂ. ನಾಗರಾಜು ಸಣ್ಣ ನೀರಾವರಿ ಯೋಜನೆಗಳ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
140
520
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಕೃಷ್ಣ ಮೇಲ್ದಂಡೆ ಯೋಜನೆಯಿಂದ ಮುಳುಗಡೆಯಾದ ಗ್ರಾಮಗಳ ಕುರಿತು ಉಪ ಮುಖ್ಯಮಂತ್ರಿಗಳು
141
586
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ವಾರ್ತಾ ಮತ್ತು ಸಾಮಾಜಿಕ ಸಂಪರ್ಕ ಇಲಾಖೆಯ ಜಾಹೀರಾತುಗಳ ವೆಚ್ಚಗಳ ಕುರಿತು ಮುಖ್ಯಮಂತ್ರಿಗಳು
142
494
ಶ್ರೀ ಪುಟ್ಟಣ್ಣ ೨೦೧೭ರಲ್ಲಿ ನೇರ ನೇಮಕಾತಿ ಹೊಂದಿರುವ ಆಙSP ಗಳಿಗೆ ಮುಂಬಡ್ತಿ ನೀಡದೆ ವಿಳಂಬ ಮಾಡುತ್ತಿರುವ ಬಗ್ಗೆ ಗೃಹ ಸಚಿವರು
143
482
ಶ್ರೀ ಪಿ. ಹೆಚ್. ಪೂಜಾರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಿಸುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
144
483
ಶ್ರೀ ಪಿ. ಹೆಚ್. ಪೂಜಾರ್ ೨೦೨೦-೨೫ ರ ಸಾಲಿನಲ್ಲಿ ಕೈಗಾರಿಕೆ ನೀತಿಯಂತೆ ಉದ್ಯೋಗ ಸೃಷ್ಟಿಸುವ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು
145
612
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಡಿಜಿಟಲ್ ಅರೆಸ್ಟ್ ಕುರಿತು ಗೃಹ ಸಚಿವರು
146
613
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ವಿದೇಶಗಳಿಂದ ಪಾರ್ಸಲ್ ಮೂಲಕ ಡ್ರಗ್ಸ್ ಸಾಗಾಟ ಕುರಿತು ಗೃಹ ಸಚಿವರು
147
614
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಕನ್ನಡ ಮಾಧ್ಯಮದಲ್ಲಿ ಕೆಎಎಸ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳು
148
615
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಬೆಂಗಳೂರು ನಗರದಲ್ಲಿ ಅಕ್ರಮದಲ್ಲಿ ನೆಲೆಸಿರುವ ವಿದೇಶಿಗರ ಬಗ್ಗೆ ಗೃಹ ಸಚಿವರು
149
616
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಭದ್ರತಾ ಠೇವಣಿ ಮರುಪಾವತಿ ಕುರಿತು ಮುಖ್ಯಮಂತ್ರಿಗಳು
150
512
ಶ್ರೀ ಸಿ.ಟಿ. ರವಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದ ಅಕ್ರಮ ಚಟುವಟಿಕೆ ಬಗ್ಗೆ ಗೃಹ ಸಚಿವರು
151
513
ಶ್ರೀ ಸಿ.ಟಿ. ರವಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಮೇಲೆ ದಾಖಲಾಗಿರುವ ಕೇಸ್‌ಗಳನ್ನು ಹಿಂಪಡೆಯುವ ಬಗ್ಗೆ ಗೃಹ ಸಚಿವರು
152
513
ಶ್ರೀ ಸಿ.ಟಿ. ರವಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಮೇಲೆ ದಾಖಲಾಗಿರುವ ಕೇಸ್‌ಗಳನ್ನು ಹಿಂಪಡೆಯುವ ಬಗ್ಗೆ ಗೃಹ ಸಚಿವರು
153
515
ಶ್ರೀ ಸಿ.ಟಿ. ರವಿ ನಿವೃತ್ತ ನ್ಯಾ. ಕೆಂಪಣ್ಣ ಆಯೋಗದ ವರದಿ ಅಂಗೀಕರಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
154
516
ಶ್ರೀ ಸಿ.ಟಿ. ರವಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ ವಿಧಾನ ಪರಿಷತ್ತಿನ ಸದಸ್ಯರಿಗೆ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು
155
496
ಶ್ರೀ ಎಸ್. ರವಿ ಸೈಬರ್ ಕ್ರೆöÊಂ ವಂಚನೆಗಳು ಹೆಚ್ಚಾಗುತ್ತಿರುವ ಬಗ್ಗೆ ಗೃಹ ಸಚಿವರು
156
497
ಶ್ರೀ ಎಸ್. ರವಿ ರಾಜ್ಯ ಸರ್ಕಾರ ಮತ್ತು ವಿವಿಧ ಇಲಾಖೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru