Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 11-12-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
310 |
ಶ್ರೀ ಕೆ ಅಬ್ದುಲ್ ಜಬ್ಬರ್ | ಕಂದಾಯ ಇಲಾಖೆಯ ಅದೀನದಲ್ಲಿ ಬರುವ ಭೂಮಾಪಕರ ಕೊರತೆಯ ಕುರಿತು | ಕಂದಾಯ ಸಚಿವರು | |
2
|
311 |
ಶ್ರೀ ಕೆ ಅಬ್ದುಲ್ ಜಬ್ಬರ್ | ಕರ್ನಾಟಕ ಅಲ್ಪಸಂಖ್ಯಾತರಿಗೆ ಇರುವ ಯೋಜನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
3
|
369 |
ಶ್ರೀ ಡಿ.ಎಸ್. ಆರುಣ್ | ಶಾಲೆಯ ವಾಹನ ಚಾಲಕರು ಮಧ್ಯಪಾನ ಮತರಾಗಿ ವಾಹನ ಚಲಾಯಿಸುತ್ತಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
4
|
370 |
ಶ್ರೀ ಡಿ.ಎಸ್. ಆರುಣ್ | ರಾಜ್ಯದ ಬಂಜರು ಭೂಮಿಯ ಬಗ್ಗೆ | ಕಂದಾಯ ಸಚಿವರು | |
5
|
280 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ನೈಸರ್ಗಿಕ ನೀರಿನ ಮೂಲಗಳ /ಆಕಾರಗಳ ಬಗ್ಗೆ | ಕಂದಾಯ ಸಚಿವರು | |
6
|
354 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ವಸತಿ ಯೋಜನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
7
|
358 |
ಶ್ರೀ ಚಿದಾನಂದ್ ಎಂ.ಗೌಡ | ರಾಜ್ಯ ಸಾರಿಗೆ ಸಂಸ್ಥೆಯ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
8
|
359 |
ಶ್ರೀ ಚಿದಾನಂದ್ ಎಂ.ಗೌಡ | ಶ್ರೀಶೈಲದಲ್ಲಿ ಯಾತ್ರಿಕ ಭವನ ನಿರ್ಮಾಣದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
9
|
365 |
ಡಾ|| ಧನಂಜಯ ಸರ್ಜಿ | ಪ್ಲಾಂಟೇಶನ್ ಜಾಗವನ್ನು ಗುತ್ತಿಗೆ ನೀಡುವ ಆದೇಶವನ್ನು ಶಿವಮೊಗ್ಗ ಜಿಲ್ಲೆಗೂ ವಿಸ್ತರಿಸುವ ಕುರಿತು | ಕಂದಾಯ ಸಚಿವರು | |
10
|
366 |
ಡಾ|| ಧನಂಜಯ ಸರ್ಜಿ | ಘಾಟಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕುರಿತು | ಲೋಕೋಪಯೋಗಿ ಸಚಿವರು | |
11
|
360 |
ಶ್ರೀ ಚಿದಾನಂದ್ ಎಂ.ಗೌಡ | ನಂದಣಿಗಾಗಿ ಇ-ಖಾತಾ ಕಡ್ಡಾಯ ಮಾಡಿರುವ ಕುರಿತು | ಕಂದಾಯ ಸಚಿವರು | |
12
|
361 |
ಶ್ರೀ ಚಿದಾನಂದ್ ಎಂ.ಗೌಡ | ಪೌತಿ ಖಾತೆ ಮತ್ತು ಪಹಣಿ ತಿದ್ದುಪಡಿಯ ಬಗ್ಗೆ | ಕಂದಾಯ ಸಚಿವರು | |
13
|
367 |
ಡಾ|| ಧನಂಜಯ ಸರ್ಜ | ರಾಜ್ಯದಲ್ಲಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕುರಿತು | ಕಂದಾಯ ಸಚಿವರು | |
14
|
341 |
ಶ್ರೀ ಹೆಚ್.ಎಸ್. ಗೋಪಿನಾಥ್ | ಕೆಂಗೇರಿ ಹೋಬಳಿ ಹೆಮ್ಮಿಗೆಪುರ ಸರ್ವೇ ನಂಬರ್ 43ರ ಸ್ಮಶಾನದ ಜಾಗದ ಕುರಿತು | ಕಂದಾಯ ಸಚಿವರು | |
15
|
342 |
ಶ್ರೀ ಹೆಚ್.ಎಸ್. ಗೋಪಿನಾಥ್ | ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣ ಗ್ರಾಮದ ಹೈನುಗಾರಿಕೆಯ ಅಭಿವೃದ್ಧಿಯ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
16
|
343 |
ಶ್ರೀ ಹೆಚ್.ಎಸ್. ಗೋಪಿನಾಥ್ | ಲಿಂಗಸುಗೂರು ತಾಲೂಕಿನ ಪಟ್ಟಣದ ಬಸ್ ಸೌಲಭ್ಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
17
|
344 |
ಶ್ರೀ ಹೆಚ್.ಎಸ್. ಗೋಪಿನಾಥ್ | ನೈಸ್ ಸಂಸ್ಥೆಯ ಜಮೀನನ್ನು ವಶಪಡಿಸಿಕೊಂಡಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
18
|
296 |
ಶ್ರೀ ಗೋವಿಂದ ರಾಜು | ಗೃಹ ಮಂಡಳಿ ವಸತಿಯಿಂದ ಕಾಮಗಾರಿಗಳನ್ನು ಗುತ್ತಿಗೆ ಪಡೆಯುತ್ತಿರುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
19
|
297 |
ಶ್ರೀ ಗೋವಿಂದ ರಾಜು | ಭೂ ವ್ಯಾಜ್ಯ ಪ್ರಕರಣಗಳು ಬಾಕಿ ಉಳಿದಿರುವ ಬಗ್ಗೆ | ಕಂದಾಯ ಸಚಿವರು | |
20
|
397 |
ಶ್ರೀಮತಿ ಹೇಮಲತಾ ನಾಯಕ್ | ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
21
|
398 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯಲ್ಲಿರುವ ಕೆ ಎಸ್ಆರ್ ಟಿ ಸಿ ಬಸ್ ನಿಲ್ದಾಣಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | 22
|
399 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯ ವಕ್ಫ್ ಆಸ್ತಿ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು |
23
|
292 |
ಶ್ರೀ ಐವನ್ ಡಿʼಸೋಜಾ | ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಕಾಮಗಾರಿಗಳ ಬಗ್ಗೆ | ಕಂದಾಯ ಸಚಿವರು | |
24
|
293 |
ಶ್ರೀ ಐವನ್ ಡಿʼಸೋಜಾ | ಶಿರಾಡಿ ಘಾಟ್ ನಿಂದ ಬಿ.ಸಿ ರೋಡ್ ರಸ್ತೆಯ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
25
|
294 |
ಶ್ರೀ ಐವನ್ ಡಿʼಸೋಜಾ | ಕ್ರೈಸ್ತ ಅಭಿವೃದ್ಧಿ ನಿಗಮ ಪ್ರಾರಂಭದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
26
|
295 |
ಶ್ರೀ ಐವನ್ ಡಿʼಸೋಜಾ | ಡಿಸಿ ಮನ್ನಾ ಭೂಮಿಯನ್ನು ಇತರರಿಗೆ ಮಂಜೂರು ಮಾಡಿರುವ ಬಗ್ಗೆ | ಕಂದಾಯ ಸಚಿವರು | |
27
|
266 |
ಶ್ರೀ ಟಿ ಎನ್ ಜವರಾಯಿ ಗೌಡ | ಪಶು ಸಂಗೋಪನೆಯ ಇಲಾಖೆಯಲ್ಲಿ ಪಶು ವೈದ್ಯರ ಹುದ್ದೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
28
|
267 |
ಶ್ರೀ ಟಿ ಎನ್ ಜವರಾಯಿ ಗೌಡ | ಜಿಲ್ಲಾಧಿಕಾರಿಗಳ/ ಉಪವಿಭಾಗಾಧಿಕಾರಿಗಳ /ತಹಶೀಲ್ದಾರ ನ್ಯಾಯಾಲಯಗಳಲ್ಲಿ ಬಾಕಿರುವ ಪ್ರಕರಣಗಳ ಬಗ್ಗೆ | ಕಂದಾಯ ಸಚಿವರು | |
29
|
268 |
ಶ್ರೀ ಟಿ ಎನ್ ಜವರಾಯಿ ಗೌಡ | ವಸತಿ ಇಲಾಖೆಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಹಂಚಿಕೆ ಮಾಡಿರುವ ಮನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
30
|
269 |
ಶ್ರೀ ಟಿ ಎನ್ ಜವರಾಯಿ ಗೌಡ | ಪೌತಿ ಖಾತೆ ಆಂದೋಲನವನ್ನು ಜಾರಿಗೊಳಿಸುವ ಬಗ್ಗೆ | ಕಂದಾಯ ಸಚಿವರು | |
31
|
327 |
ಶ್ರೀ ಕುಶಾಲಪ್ಪ ಎಂ.ಪಿ | ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ರುದ್ರಭೂಮಿಗೆ ಕಾಯ್ದಿರಿಸಿ ಆದೇಶ ಹೊರಡಿಸಿರುವ ಕುರಿತು | ಕಂದಾಯ ಸಚಿವರು | |
32
|
328 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಜಿಲ್ಲೆಯಲ್ಲಿರುವ ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
33
|
329 |
ಶ್ರೀ ಕುಶಾಲಪ್ಪ ಎಂ.ಪಿ | ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಸರ್ಕಾರಿ ಜಮೀನುಗಳನ್ನು ಗುತ್ತಿಗೆ ನೀಡುವ ಬಗ್ಗೆ | ಕಂದಾಯ ಸಚಿವರು | |
34
|
346 |
ಶ್ರೀ ಕೇಶವ ಪ್ರಸಾದ್ ಎಸ್ | ರಾಜ್ಯದ ರಸ್ತೆಗಳ ಕುರಿತು | ಲೋಕೋಪಯೋಗಿ ಸಚಿವರು | |
35
|
430 |
ಡಾ: ಯತೀಂದ್ರ ಎಸ್ | ದರಖಾಸ್ತು ಸಮಿತಿಗಳು ಕುರಿತು | ಕಂದಾಯ ಸಚಿವರು | |
36
|
431 |
ಡಾ: ಯತೀಂದ್ರ ಎಸ್ | ಮನೆಗಳ ನಿರ್ಮಾಣ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
37
|
432 |
ಡಾ: ಯತೀಂದ್ರ ಎಸ್ | ಒಳನಾಡು ಮೀನುಗಾರಿಕೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
38
|
433 |
ಡಾ: ಯತೀಂದ್ರ ಎಸ್ | ಪಶು ಆಸ್ಪತ್ರೆಗಳ ನಿರ್ಮಾಣ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
39
|
434 |
ಡಾ: ಯತೀಂದ್ರ ಎಸ್ | ರಸ್ತೆ ಸುರಕ್ಷತೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
40
|
276 |
ಶ್ರೀ ಎನ್. ರವಿಕುಮಾರ್ | ಮುಜರಾಯಿ ಇಲಾಖೆಯ ಆದಾಯದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
41
|
277 |
ಶ್ರೀ ಎನ್. ರವಿಕುಮಾರ್ | ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕುರಿತು | ಕಂದಾಯ ಸಚಿವರು | |
42
|
278 |
ಶ್ರೀ ಎನ್. ರವಿಕುಮಾರ್ | ಸೇತುವೆ ನಿರ್ಮಾಣದಿಂದ ೧೦ ಕೋಟಿ ನಷ್ಷವಾಗಿರುವ ಕುರಿತು | ಲೋಕೋಪಯೋಗಿ ಸಚಿವರು | |
43
|
279 |
ಶ್ರೀ ಎನ್. ರವಿಕುಮಾರ್ | ಸ್ಥಿರಾಸ್ತಿಗಳ ದಾಖಲೀಕರಣ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
44
|
324 |
ಶ್ರೀ ರಾಮೋಜಿಗೌಡ | ಗೋಮಾಳ ಒತ್ತುವರಿಗಳ ಬಗ್ಗೆ | ಕಂದಾಯ ಸಚಿವರು | |
45
|
357 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಟೆಂಡರ್ ಪ್ರಕ್ರಿಯೆಗೂ ಮೊದಲೇ ಕಾಮಗಾರಿ ಪ್ರಾರೊಭಿಸಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
46
|
300 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
47
|
299 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ದೇವಲ ಗಾಣಗಾಪುರದಲ್ಲಿ ಶ್ರೀ ದತ್ತ ಮಂದಿರ ಅಭಿವೃದ್ಧಿ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
48
|
321 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಹೋಬಳಿ ಕೇಂದ್ರ ಮಂಜೂರು ಮಾಡುವ ಬಗ್ಗೆ | ಕಂದಾಯ ಸಚಿವರು | |
49
|
322 |
ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಹಟ್ಟಿ ಪಟ್ಟಣಕ್ಕೆ ಬಸ್ ಡೀಪೊ ಹಾಗೂ ಕಟ್ಟಡ ಮಂಜೂರು ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
50
|
308 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಗೋ ಶಾಲೆಗಳ ನಿರ್ವಹಣೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
51
|
309 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ವಕ್ಫ್ ಮಂಡಳಿ ಜಮೀನಿನ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
52
|
313 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ವಕ್ಫ್ ಮಂಡಳಿ ಜಮೀನಿನ ಕುರಿತು | ಕಂದಾಯ ಸಚಿವರು | |
53
|
314 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಖ್ಯ ರಸ್ತೆಗಳು ಹದಗೆಟ್ಟಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
54
|
315 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿರುವ ಬಗ್ಗೆ | ಕಂದಾಯ ಸಚಿವರು | |
55
|
316 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಯಾದಗಿರಿ ಬಸ್ ನಿಲ್ದಾಣಗಳಲ್ಲಿ ಸುಸಜ್ಜಿತ ವ್ಯವಸ್ಥೆಯ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
56
|
356 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿಯ ಸೇಡಂ ರಸ್ತೆಯ ಬಡೇಪುರ ಗ್ರಾಮದಲ್ಲಿರುವ ಸರ್ವೆ ನಂ.೮೧ ಮತ್ತು ೮೨ರ ಜಮೀನಿನ ಸ್ಥಿತಿಗತಿಗಳ ಬಗ್ಗೆ | ಕಂದಾಯ ಸಚಿವರು | |
57
|
312 |
ಶ್ರೀ ರಾಜೇಂದ್ರ ರಾಜಣ್ಣ | ವಿವಿಧ ಯೋಜನೆಯಡಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಕುರಿತು | ಕಂದಾಯ ಸಚಿವರು | |
58
|
385 |
ಶ್ರೀ ಎ ವಸಂತ ಕುಮಾರ್ | ರಾಯಚೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಛೇರಿಗಳ ಕುರಿತು | ಲೋಕೋಪಯೋಗಿ ಸಚಿವರು | |
59
|
336 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | RERA ಕಾಯಿದೆಯನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
60
|
337 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಮುಜರಾಯಿ ದೇವಾಲಯಗಳನ್ನು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ರಚನೆ ಮಾಡುತ್ತಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
61
|
338 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಮೀನು ಕೃಷಿಕರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
62
|
339 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಅನಧಿಕೃತ ಸಾಗುವಳಿ ಜಮೀನುಗಳ ಅಕ್ರಮ-ಸಕ್ರಮಗಳ ಕುರಿತು | ಕಂದಾಯ ಸಚಿವರು | |
63
|
340 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯ ಘಟ್ಟ ಪ್ರದೇಶಗಳಲ್ಲಿ ಇರುವ ಘಾಟ್ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಬಗ್ಗೆ | ಲೋಕೋಪಯೋಗಿ ಸಚಿವರು | |
64
|
281 |
ಡಾ|| ತಳವಾರ್ ಸಾಬಣ್ಣ | ಗಂಗೂಬಾಯಿ ಹಾನಗಲ್ ಗುರುಕುಲದ ಡೋಲಾಯಮಾನ ಸ್ಥಿತಿ ಮತ್ತು ಸಮಸ್ಯೆಗಳ ಕುರಿತು | ಕಂದಾಯ ಸಚಿವರು | |
65
|
282 |
ಡಾ|| ತಳವಾರ್ ಸಾಬಣ್ಣ | ವಿಜಯಪುರ ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ರೈತರ-ಜನಸಾಮಾನ್ಯರ ಮತ್ತು ಸರ್ಕಾರಿ ಜಮೀನು ಕಬಳಿಸುತ್ತಿರುವ ಕುರಿತು | ಕಂದಾಯ ಸಚಿವರು | |
66
|
347 |
ಶ್ರೀ ಕೇಶವ ಪ್ರಸಾದ್ ಎಸ್ | ವಿಜಯಪುರ ವಸತಿ ಯೋಜನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
67
|
348 |
ಶ್ರೀ ಕೇಶವ ಪ್ರಸಾದ್ ಎಸ್ | ಅಲ್ಪಸಂಖ್ಯಾತ ಒಳಪಂಗಡಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
68
|
349 |
ಶ್ರೀ ಕೇಶವ ಪ್ರಸಾದ್ ಎಸ್ | ಮುಜರಾಯಿ ದೇವಸ್ಥಾನಗಳ ಅರ್ಚಕರ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
69
|
371 |
ಶ್ರೀ ಮಧು ಜಿ.ಮಾದೇಗೌಡ | ಸಾರಿಗೆ ನೌಕರರಿಗೆ ಅರಿಯರ್ಸ್ ಮುತ್ತ ಹಾಗೂ ನಿವೃತ್ತ ನೌಕರರಿಗೆ ಗ್ರಾಚುಟಿ ಮೊತ್ತ ಪಾವತಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
70
|
372 |
ಶ್ರೀ ಮಧು ಜಿ.ಮಾದೇಗೌಡ | ಮರ ಕಟಾವು ಮಾಡಲು ರೈತರು ಹಲವು ತೊಡಕುಗಳನ್ನು ಎದುರಿಸುತ್ತಿರುವ ಕುರಿತು | ಕಂದಾಯ ಸಚಿವರು | |
71
|
373 |
ಶ್ರೀ ಮಧು ಜಿ.ಮಾದೇಗೌಡ | ಹಣಕಾಸು ಸಂಸ್ಥೆ ಕಂಪನಿಗಳಿಂದ ಸಾರ್ವಜನಿಕರು ಆರ್ಥಿಕ ವಂಚನೆಗೆ ಒಳಗಾಗಿರುವ ಬಗ್ಗೆ | ಕಂದಾಯ ಸಚಿವರು | |
72
|
374 |
ಶ್ರೀ ಮಧು ಜಿ.ಮಾದೇಗೌಡ | ಮೃತರ ಹೆಸರಿನಲ್ಲೇ ಪಹಣಿಗಳನ್ನು ಇರುವ ಬಗ್ಗೆ | ಕಂದಾಯ ಸಚಿವರು | |
73
|
375 |
ಶ್ರೀ ಮಧು ಜಿ.ಮಾದೇಗೌಡ | ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಪಕ್ಕದ ರಸ್ತೆಗಳಲ್ಲಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
74
|
377 |
ಶ್ರೀ ಮಂಜುನಾಥ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು | ಲೋಕೋಪಯೋಗಿ ಸಚಿವರು | |
75
|
378 |
ಶ್ರೀ ಮಂಜುನಾಥ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಮೀನುಗಾರಿಕಾ ರಸ್ತೆಗಳ ನಿರ್ವಹಣೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
76
|
379 |
ಶ್ರೀ ಮಂಜುನಾಥ ಭಂಡಾರಿ | ಕರ್ನಾಟಕ ರಾಜ್ಯದ ಕಂದಾಯ ಇಲಾಖೆಯಲ್ಲಿ ಅರ್ಜಿ ವಿಲೇವಾರಿ ಕುರಿತು | ಕಂದಾಯ ಸಚಿವರು | |
77
|
380 |
ಶ್ರೀ ಮಂಜುನಾಥ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
78
|
326 |
ಶ್ರೀ ಸಿ.ಎನ್. ಮಂಜೇಗೌಡ | ರೈತರ ಜಮೀನ ದುರಸ್ತಿ ಅರ್ಜಿಗಳ ಬಗ್ಗೆ | ಕಂದಾಯ ಸಚಿವರು | |
79
|
325 |
ಶ್ರೀ ಸಿ.ಎನ್. ಮಂಜೇಗೌಡ | ಅಧಿಕ ಸಂಖ್ಯೆಯಲ್ಲಿ ಹೊರಗುತ್ತಗೆ ನೌಕರರನ್ನು ನಿಯೋಜಿಸಿಕೊಂಡಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
80
|
351 |
ಶ್ರೀ ಕೆ ಎಸ್ ನವೀನ್ | ಹೊರ ರಾಜ್ಯಗಳಲ್ಲಿರುವ ತೀರ್ಥಕ್ಷೇತ್ರಗಳಲ್ಲಿ ರಾಜ್ಯದ ಮುಜರಾಯಿ ಇಲಾಖೆ ಕಟ್ಟಡಗಳ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
81
|
352 |
ಶ್ರೀ ಕೆ ಎಸ್ ನವೀನ್ | ಬೆಂಗಳೂರು ನಗರದಲ್ಲಿ ನಂದಣಿಯಾಗುತ್ತಿರುವ ವಾಹನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
82
|
353 |
ಶ್ರೀ ಕೆ ಎಸ್ ನವೀನ್ | ಹೊಸದಾಗಿ ಘೋಷಣೆ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
83
|
330 |
ಶ್ರೀ ಎಂ.ನಾಗರಾಜು | ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಹಲ್ಲೆಗೊಳಗಾಗುತ್ತಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
84
|
331 |
ಶ್ರೀ ಎಂ.ನಾಗರಾಜು | ಸುವರ್ಣ ಸೌಧದ ಆವರಣವನ್ನು ಗುತ್ತಿಗೆ ಬಾಡಿಗೆಗೆ ನೀಡುವ ಕುರಿತು | ಲೋಕೋಪಯೋಗಿ ಸಚಿವರು | |
85
|
332 |
ಶ್ರೀ ಎಂ.ನಾಗರಾಜು | ರಾಜ್ಯದ ಸರ್ಕಾರಿ ಮತ್ತು ರಕ್ಷಣಾ ಜಮೀನಿನ ಬಗ್ಗೆ | ಕಂದಾಯ ಸಚಿವರು | |
86
|
333 |
ಶ್ರೀ ಎಂ.ನಾಗರಾಜು | ಬೆಂಗಳೂರಿನ ಖಾಸಗಿ ಬಿಲ್ಡರ್ ಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
87
|
334 |
ಶ್ರೀ ಎಂ.ನಾಗರಾಜು | ರಾಜ್ಯದಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಠಾನದ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
88
|
302 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ರಾಜ್ಯದಲ್ಲಿ ಗೋ- ಶಾಲೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
89
|
355 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ಭೂ ದಾಖಲೆಗಳ ಡಿಜಿಟಲ್ಲಿಕರಣ ಕುರಿತು | ಕಂದಾಯ ಸಚಿವರು | |
90
|
287 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಶಕ್ತಿ ಯೋಜನೆ ಜಾರಿಗೆ ಬಳಿಕ ಬಸ್ಗಳಲ್ಲಿನ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
91
|
288 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ದೇಶಿ ಗೋ ತಳಿಗಳ ಸಂರಕ್ಷಣೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
92
|
289 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ರೇಷ್ಮೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
93
|
290 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಚಾಕಿ ಸಾಕಾಣಿಕ ಕೇಂದ್ರಗಳಲ್ಲಿ ನೀಡಲು ಬಾಕಿ ಇರುವ ಸಹಾಯಧನದ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
94
|
303 |
ಶ್ರೀ ಸಿ.ಟಿ.ರವಿ | ವಕ್ಫ್ ಸಂಸ್ಥೆ ಮೇಲೆ ರಾಜ್ಯ, ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
95
|
304 |
ಶ್ರೀ ಸಿ.ಟಿ.ರವಿ | ರೈತರ ಆಸ್ತಿಗಳು ಪಹಣಿಯಲ್ಲಿ ವಕ್ಪ್ ಆಸ್ತಿಯನ್ನು ನಮೂದಾಗಿರುವ ಕುರಿತು | ಕಂದಾಯ ಸಚಿವರು | |
96
|
305 |
ಶ್ರೀ ಸಿ.ಟಿ.ರವಿ | ಚಿಕ್ಕಮಗಳೂರು ಜಿಲ್ಲೆಗೆ ವಿವಿಧ ಯೋಜನೆಗಳ ಮಂಜೂರಾಗಿರುವ ಮನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
97
|
306 |
ಶ್ರೀ ಸಿ.ಟಿ.ರವಿ | 94 ಸಿ ಮತ್ತು 94 ಸಿಸಿ ಅಡಿ ಸ್ವೀಕೃತಗೊಂಡಿರುವ ಅರ್ಜಿಗಳ ವಿಲೇವಾರಿ ಬಗ್ಗೆ | ಕಂದಾಯ ಸಚಿವರು | |
98
|
307 |
ಶ್ರೀ ಸಿ.ಟಿ.ರವಿ | ಕೆಎಸ್ಆರ್ ಟಿ ಸಿ ಬಸ್ ಸೇವೆ ಒದಗಿಸಲು ಮಿನಿ ಬಸ್ಗಳ ಅಗತ್ಯವಿದ್ದು ಒದಗಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
99
|
284 |
ಶ್ರೀ ಎಸ್.ರವಿ | ಐತಿಹಾಸಿಕ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
100
|
285 |
ಶ್ರೀ ಎಸ್.ರವಿ | ವಿವಿಧ ಬಗೆಯ ನೈಸರ್ಗಿಕ ನೀರಿನ ಮೂಲಗಳನ್ನು ಗುರುತಿಸುವ ಬಗ್ಗೆ | ಕಂದಾಯ ಸಚಿವರು | |
101
|
270 |
ಶ್ರೀ ವೈ.ಎಂ.ಸತೀಶ್ | ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಇಂಡಿಕರಣ ಗೊಳಿಸವ ಲೋಪಗಳ ಬಗ್ಗೆ | ಕಂದಾಯ ಸಚಿವರು | |
102
|
271 |
ಶ್ರೀ ವೈ.ಎಂ.ಸತೀಶ್ | ಸರ್ಕಾರದ ಸುತೋಲೆ ಇದ್ದೆಉ ಸಹ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದು ಕೊರತೆ ಸಭೆ ನಡೆಸದಿರುವ ಬಗ್ಗೆ | ಕಂದಾಯ ಸಚಿವರು | |
103
|
272 |
ಶ್ರೀ ವೈ.ಎಂ.ಸತೀಶ್ | ಅಧಿಕಾರಿಗಳು ಅಕ್ರಮವಾಗಿ ಸರ್ಕಾರಿ ಜಾಗಗಳನ್ನು ಖಾಸಗಿ ಅವರಿಗೆ ನೀಡುತ್ತಿರುವ ಬಗ್ಗೆ | ಕಂದಾಯ ಸಚಿವರು | |
104
|
273 |
ಶ್ರೀ ವೈ.ಎಂ.ಸತೀಶ್ | ರಾಜ್ಯದಲ್ಲಿ ಬಗರ್ ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರೆ ಮಾಡುವ ಕುರಿತು | ಕಂದಾಯ ಸಚಿವರು | |
105
|
274 |
ಶ್ರೀ ವೈ.ಎಂ.ಸತೀಶ್ | ಸಂಡೂರು ತಾಲೂಕಿನ ರೈತರಿಗೆ ರೀ ಗ್ರಾಂಟ್ ಮಾಡಲಾದ ಭೂಮಿಯ ಬಗ್ಗೆ | ಕಂದಾಯ ಸಚಿವರು | |
106
|
381 |
ಶ್ರೀ ಸುನೀಲ್‌ಗೌಡ ಪಾಟೀಲ್ | ವಿವಿಧ ವಸತಿ ಯೋಜನೆಗಳ ಪ್ರಗತಿ ವಿವರ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
107
|
317 |
ಶ್ರೀ ಸುನೀಲ್ ವಲ್ಯಾಪುರ್ | ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆಗಳ ಕುರಿತು | ಲೋಕೋಪಯೋಗಿ ಸಚಿವರು | |
108
|
318 |
ಶ್ರೀ ಸುನೀಲ್ ವಲ್ಯಾಪುರ್ | ವಕ್ಫ್ ಬೋರ್ಡ್ ಅನುದಾನಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
109
|
319 |
ಶ್ರೀ ಸುನೀಲ್ ವಲ್ಯಾಪುರ್ | ಕ್ಯಾಬ್ ಸರ್ವಿಸ್ ಗಳ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
110
|
320 |
ಶ್ರೀ ಸುನೀಲ್ ವಲ್ಯಾಪುರ್ | ಭೂ ದಾಖಲೆ, ಭೂ ಕಂದಾಯ ಮತ್ತು ಸಿಬ್ಬಂದಿಗಳ ಕುರಿತು | ಕಂದಾಯ ಸಚಿವರು | |
111
|
335 |
ಡಾ| ಸೂರಜ್ ರೇವಣ್ಣ | ಬಳದರೆ ಗ್ರಾಮದ ಸರ್ವೆ ನಂ.260ರಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸಲು ವಹಿಸಿದ ಕ್ರಮದ ಬಗ್ಗೆ | ಲೋಕೋಪಯೋಗಿ ಸಚಿವರು | |
112
|
363 |
ಶ್ರೀ ಶರವಣ ಟಿ.ಎ. | ಸುರಭಿ ಯೋಜನೆ ಜಾರಿಗೊಳಿಸುವ ಬಗ್ಗೆ | ಕಂದಾಯ ಸಚಿವರು | |
113
|
364 |
ಶ್ರೀ ಶರವಣ ಟಿ.ಎ. | ಹಾಸನಾಂಬ ದೇವಿಯ ದರ್ಶನದ ಸಂದರ್ಭದಲ್ಲಿ ಆಗುತ್ತಿರುವ ಲೋಪ ದೋಷಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
114
|
386 |
ಶ್ರೀ ಶಶೀಲ್ ಜಿ. ನಮೋಶಿ | ಕಲಬುರಗಿ ಜಿಲ್ಲೆಯ ಗಾಣಾಗಾಪುರದ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನಕ್ಕೆ ಅಭಿವೃದ್ಧಿ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
115
|
387 |
ಶ್ರೀ ಶಶೀಲ್ ಜಿ. ನಮೋಶಿ | ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್ 2 ತಹಶೀಲ್ದಾರ್ ಹುದ್ದೆಗಳ ಕುರಿತು | ಕಂದಾಯ ಸಚಿವರು | |
116
|
388 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಯ ಕುರಿತು | ಕಂದಾಯ ಸಚಿವರು | |
117
|
389 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯ ಸರ್ಕಾರದ ಸಾರಿಗೆ ನಿಗಮಗಳಲ್ಲಿ ಆದಾಯ ಹೆಚ್ಚಳಕ್ಕೆ ಕೈಗೊಂಡ ಕ್ರಮಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
118
|
390 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದ ವಿವಿಧ ಸಾರಿಗೆ ನಿಗಮಗಳಿಗೂ ಯುಪಿಐ ಸೇವೆಯನ್ನು ವಿಸ್ತರಿಸುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
119
|
392 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರಿಗೆ ಹಂಚಿಕೆಯಾಗಿರುವ ಮನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
120
|
393 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಉತ್ತರ ಕನ್ನಡ ಜಿಲ್ಲೆಯಲ್ಲಿನ ಮುಜರಾಯಿ ದೇವಸ್ಥಾನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
121
|
394 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ಉತ್ತರ ಕನ್ನಡ ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
122
|
395 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ದಾಂಡೇಲಿ ತಾಲೂಕಿನ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕುರಿತು | ಲೋಕೋಪಯೋಗಿ ಸಚಿವರು |