ದಿನಾಂಕ 09-03-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1341
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ಔರಾದ ತಾಲ್ಲೂಕಿನಲ್ಲಿ ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಮಂಜೂರು ಮಾಡಿದ ಜಮೀನಿನ ಕುರಿತು

ಕಂದಾಯ ಸಚಿವರು
2
1343
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ಇಲಾಖೆಯಿಂದ ಮೀನು ಸಾಕಾಣಿಕೆಗಾಗಿ ಇರುವ ಯೋಜನೆಗಳ ಕುರಿತು

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
3
1344
ಶ್ರೀ ಅರವಿಂದ ಕುಮಾರ್‌ ಅರಳಿ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ನಂತರ ಆದ ಅನುಕೂಲದ ಕುರಿತು

ಪಶುಸಂಗೋಪನೆ ಸಚಿವರು
4
1365
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌

ಕಂದಾಯ ಗ್ರಾಮಗಳ ಬಗ್ಗೆ

ಕಂದಾಯ ಸಚಿವರು
5
1366
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌

ವಸತಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
6
1367
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್‌

ಮುಜರಾಯಿ ಇಲಾಖೆಯಿಂದ ಅನುದಾನ ನೀಡಿರುವ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
7
1407
ಡಾ|| ಚಂದ್ರಶೇಖರ್‌ ಬಿ.‌ ಪಾಟೀಲ್ ಫಲಾನುಭವಿಗಳಿಗೆ ತೊಂದರೆಯಾಗುತ್ತಿರುವ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
8
1380
ಶ್ರೀ ಗೋವಿಂದ ರಾಜು

ಕೋಲಾರ ನಗರದಲ್ಲಿರುವ ರಾಜಕಾಲುವೆ ಬಗ್ಗೆ

ಕಂದಾಯ ಸಚಿವರು
9
1381
ಶ್ರೀ ಗೋವಿಂದ ರಾಜು

ಸರ್ವೇಯರ್‌ ಹುದ್ದೆಗಳ ಬಗ್ಗೆ

ಕಂದಾಯ ಸಚಿವರು
10
1387
ಶ್ರೀ ಕೆ. ಹರೀಶ್‌ ಕುಮಾರ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ೧೧-ಇ ನಕ್ಷೆಯನ್ನು ಕಡ್ಡಾಯಗೊಳಿಸಿರುವ ಬಗ್ಗೆ

ಕಂದಾಯ ಸಚಿವರು
11
1388
ಶ್ರೀ ಕೆ. ಹರೀಶ್‌ ಕುಮಾರ್‌

ಬೆಳ್ತಂಗಡಿ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕಟ್ಟಡ ಕಾಮಗಾರಿಗಳ ಬಗ್ಗೆ

ಲೋಕೋಪಯೋಗಿ ಸಚಿವರು
12
1389
ಶ್ರೀ ಕೆ. ಹರೀಶ್‌ ಕುಮಾರ್‌

ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕಾಮಗಾರಿ ಬಗ್ಗೆ

ಲೋಕೋಪಯೋಗಿ ಸಚಿವರು
13
1402
ಶ್ರೀ ಮುನಿರಾಜು ಗೌಡ ಪಿ.ಎಂ

ಮುಜರಾಯಿ ದೇವಸ್ಥಾನಗಳ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
14
1403
ಶ್ರೀ ಮುನಿರಾಜು ಗೌಡ ಪಿ.ಎಂ

ಪ್ರಾಂತೀಯ ಆಯುಕ್ತರ ಹುದ್ದೆ ರದ್ದು ಮಾಡುವ ಕುರಿತು

ಕಂದಾಯ ಸಚಿವರು
15
1330
ಶ್ರೀ ಮಂಜುನಾಥ್‌ ಭಂಡಾರಿ

ಹೊನ್ನಾವರ ತಾಲ್ಲೂಕಿನಲ್ಲಿ ನೀರಿನಲ್ಲಿ ಮುಳುಗಿದ ರೈತರ ಜಮೀನುಗಳ ಕುರಿತು

ಕಂದಾಯ ಸಚಿವರು
16
1331
ಶ್ರೀ ಮಂಜುನಾಥ್‌ ಭಂಡಾರಿ

ಕರಾವಳಿ ಜಿಲ್ಲೆಯ ಬಂದರುಗಳು ಮತ್ತು ಅವುಗಳ ಅಭವೃದ್ಧಿ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
17
1332
ಶ್ರೀ ಮಂಜುನಾಥ್‌ ಭಂಡಾರಿ

ಕುಂದಾಪುರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ನಿರ್ವಹಣೆಯ ಕುರಿತು

ಲೋಕೋಪಯೋಗಿ ಸಚಿವರು
18
1333
ಶ್ರೀ ಮಂಜುನಾಥ್‌ ಭಂಡಾರಿ

ಪಶು ಆಹಾರ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವ ಕುರಿತು

ಪಶುಸಂಗೋಪನೆ ಸಚಿವರು
19
1393
ಶ್ರೀ ಸಿ.ಎನ್.‌ ಮಂಜೇಗೌಡ

ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ವಸತಿ ಕಲ್ಪಿಸುವ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
20
1394
ಶ್ರೀ ಸಿ.ಎನ್.‌ ಮಂಜೇಗೌಡ

ಶ್ರೀ ಮಲೈ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
21
1395
ಶ್ರೀ ಸಿ.ಎನ್.‌ ಮಂಜೇಗೌಡ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ರಸ್ತೆಗಳ ಬಗ್ಗೆ

ಲೋಕೋಪಯೋಗಿ ಸಚಿವರು
22
1384
ಡಾ: ವೈ. ಎ. ನಾರಾಯಣಸ್ವಾಮಿ

ವಸತಿ ಹಂಚಿಕೆ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
23
1385
ಡಾ: ವೈ. ಎ. ನಾರಾಯಣಸ್ವಾಮಿ

ರೈತರಿಗೆ ಸಿಗುವ ಯೋಜನೆಗಳ ಬಗ್ಗೆ

ಪಶುಸಂಗೋಪನೆ ಸಚಿವರು
24
1351
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ವಿಜಯಪುರ ಜಿಲ್ಲೆಯಲ್ಲಿ ಬರುವ ವಿವಿಧ ವಸತಿ ಯೋಜನೆಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
25
1346
ಶ್ರೀ ಎಸ್.‌ ರವಿ

ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ

ಪಶುಸಂಗೋಪನೆ ಸಚಿವರು
26
1352
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ರಾಜ್ಯದಲ್ಲಿ ಕೆ-ಶಿಪ್ ವತಿಯಿಂದ ರಸ್ತೆಗಳ ಅಭಿವೃದ್ಧಿ ಬಗ್ಗೆ

ಲೋಕೋಪಯೋಗಿ ಸಚಿವರು
27
1353
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
28
1354
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ಪಶುಸಂಗೋಪನೆ ಇಲಾಖೆಯಡಿ ಬರುವ ವಿವಿಧ ಯೋಜನೆಗಳ ಕುರಿತು

ಪಶುಸಂಗೋಪನೆ ಸಚಿವರು
29
1386
ಡಾ: ವೈ. ಎ. ನಾರಾಯಣಸ್ವಾಮಿ

ಇಲಾಖೆ ಅಧೀನದ ಉದ್ದಿಮೆಗಳ ಬಗ್ಗೆ

ಪಶುಸಂಗೋಪನೆ ಸಚಿವರು
30
1383
ಡಾ: ವೈ. ಎ. ನಾರಾಯಣಸ್ವಾಮಿ

ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮಂಜೂರಾದ ಹುದ್ದೆಗಳ ವಿವರ

ಪಶುಸಂಗೋಪನೆ ಸಚಿವರು
31
1368
ಶ್ರೀ ಹೆಚ್.‌ ಎಂ. ರಮೇಶ ಗೌಡ

ರಾಜ್ಯದಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ

ಲೋಕೋಪಯೋಗಿ ಸಚಿವರು
32
1370
ಶ್ರೀ ಹೆಚ್.‌ ಎಂ. ರಮೇಶ ಗೌಡ

ತಾಲ್ಲೂಕು ಕಂದಾಯ ಇಲಾಖೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ

ಕಂದಾಯ ಸಚಿವರು
33
1369
ಶ್ರೀ ಹೆಚ್.‌ ಎಂ. ರಮೇಶ ಗೌಡ

ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಬಗ್ಗೆ

ಕಂದಾಯ ಸಚಿವರು
34
1371
ಶ್ರೀ ಹೆಚ್.‌ ಎಂ. ರಮೇಶ ಗೌಡ

ವಸತಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
35
1356
ಶ್ರೀ ಎನ್.‌ ರವಿಕುಮಾರ್‌

ಗೋಮಾಳ ಜಮೀನಿನ ಕುರಿತು

ಕಂದಾಯ ಸಚಿವರು
36
1357
ಶ್ರೀ ಎನ್.‌ ರವಿಕುಮಾರ್‌

ಮದರಸ ಶಿಕ್ಷಣ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
37
1358
ಶ್ರೀ ಎನ್.‌ ರವಿಕುಮಾರ್‌

ಕಡಲು ಕೊರೆತದ ಸಮಸ್ಯೆ ಕುರಿತು

ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
38
1359
ಶ್ರೀ ಎನ್.‌ ರವಿಕುಮಾರ್‌

ಕಂದಾಯ ಇಲಾಖೆಯ ಸಮಿತಿಗಳ ಕುರಿತು

ಕಂದಾಯ ಸಚಿವರು
39
1391
ಶ್ರೀ ಪಿ.ಆರ್.‌ ರಮೇಶ್

ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳ ಸ್ಥಿತಿಗತಿ ಕುರಿತು

ಕಂದಾಯ ಸಚಿವರು
40
1392
ಶ್ರೀ ಪಿ.ಆರ್.‌ ರಮೇಶ್

ರಾಜ್ಯದ ಅಲ್ಪಸಂಖ್ಯಾತರ ಹಜ಼್ ಮತ್ತು ವಕ್ಫ್‌ ಇಲಾಖೆ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
41
1390
ಶ್ರೀ ಪಿ.ಆರ್.‌ ರಮೇಶ್

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
42
1347
ಶ್ರೀ ಎಸ್.‌ ರವಿ

ಪೈಕಿ ಭೂಮಿ ಮತ್ತು ಪಿ-ನಂಬರ್ ಜಮೀನುಗಳ ಬಗ್ಗೆ

ಕಂದಾಯ ಸಚಿವರು
43
1348
ಶ್ರೀ ಎಸ್.‌ ರವಿ

PRAMC ಯೋಜನೆಯ ಕಾಮಗಾರಿಗಳ ಬಗ್ಗೆ

ಲೋಕೋಪಯೋಗಿ ಸಚಿವರು
44
1349
ಶ್ರೀ ಎಸ್.‌ ರವಿ

ನಮೂನೆ 50, 52, 57ರಲ್ಲಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ

ಕಂದಾಯ ಸಚಿವರು
45
1377
ಶ್ರೀ ಶಶೀಲ್‌ ಜಿ. ನಮೋಶಿ

ಕಲ್ಯಾಣ ಕರ್ನಾಟಕ ಭಾಗದ ಮುಜರಾಯಿ ದೇವಸ್ಥಾನಗಳ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
46
1378
ಶ್ರೀ ಶಶೀಲ್‌ ಜಿ. ನಮೋಶಿ

ರಾಜ್ಯದಲ್ಲಿರುವ ಹೊಸ ತಾಲ್ಲೂಕುಗಳ ಮಾಹಿತಿ ಕುರಿತು

ಕಂದಾಯ ಸಚಿವರು
47
1379
ಶ್ರೀ ಶಶೀಲ್‌ ಜಿ. ನಮೋಶಿ

ಪಶುಸಂಗೋಪನೆ ಆಸ್ಪತ್ರೆಗಳ ಮತ್ತು ಸಿಬ್ಬಂದಿಗಳ ಕುರಿತು

ಪಶುಸಂಗೋಪನೆ ಸಚಿವರು
48
1372
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಕಂದಾಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ ಬಗ್ಗೆ

ಕಂದಾಯ ಸಚಿವರು
49
1373
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ದುರುಗಲವಾಡಿ ಜಮೀನು ರಸ್ತೆ ಬಗ್ಗೆ

ಕಂದಾಯ ಸಚಿವರು
50
1374
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಅಟಲ್ ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಸೇವಾಭದ್ರತೆ ಬಗ್ಗೆ

ಕಂದಾಯ ಸಚಿವರು
51
1336
ಶ್ರೀ ಸಲೀಂ ಅಹಮದ್‌

ಹಾವೇರಿ, ಗದಗ ಮತ್ತು ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಇರುವ ಬಗ್ಗೆ

ಲೋಕೋಪಯೋಗಿ ಸಚಿವರು
52
1339
ಶ್ರೀ ಸಲೀಂ ಅಹಮದ್‌

ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಿರುವ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
53
1338
ಶ್ರೀ ಸಲೀಂ ಅಹಮದ್‌

ವಸತಿ ಯೋಜನೆಗಳಿಗೆ ಸರ್ಕಾರವು ನೀಡುವ ಸಹಾಯಧನದ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
54
1337
ಶ್ರೀ ಸಲೀಂ ಅಹಮದ್‌

ನೈಸರ್ಗಿಕ ಕೆರೆಗಳನ್ನು ಮತ್ತು ಗೋಮಾಳ ಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ

ಕಂದಾಯ ಸಚಿವರು
55
1406
ಡಾ|| ಚಂದ್ರಶೇಖರ್‌ ಬಿ. ಪಾಟೀಲ್‌

ಅನುದಾನ ಬಿಡುಗಡೆ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
56
1408
ಶ್ರೀ ಆಯನೂರು ಮಂಜುನಾಥ್‌

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಬಗ್ಗೆ

ಕಂದಾಯ ಸಚಿವರು
57
1360
ಶ್ರೀ ಕೆ. ಎ. ತಿಪ್ಪೇಸ್ವಾಮಿ

ರಾಜ್ಯದಲ್ಲಿ ಸಣ್ಣ ವಿಮಾನ ನಿಲ್ದಾಣಗಳ ನಿರ್ಮಾಣ ಯೋಜನೆ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಚಿವರು
58
1361
ಶ್ರೀ ಕೆ. ಎ. ತಿಪ್ಪೇಸ್ವಾಮಿ

ವಸತಿ ಯೋಜನೆಗಳ ಅಡಿಯಲ್ಲಿ ಪಡೆಯುವ ಸಾಲಗಳ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಚಿವರು
59
1362
ಶ್ರೀ ಕೆ. ಎ. ತಿಪ್ಪೇಸ್ವಾಮಿ

ವಸತಿ ರಹಿತರ ಸಮೀಕ್ಷೆ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಚಿವರು
60
1363
ಶ್ರೀ ಕೆ. ಎ. ತಿಪ್ಪೇಸ್ವಾಮಿ

ಕಂದಾಯ ಇಲಾಖೆ ಅಧೀನದಲ್ಲಿರುವ ವಿವಿಧ ಪ್ರಾಧಿಕಾರಗಳ ಕುರಿತು

ಕಂದಾಯ ಸಚಿವರು
61
1401
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆ ದೇವಸ್ಥಾನಗಳಿಗೆ ವಿಶೇಷ ಅನುದಾನ ನೀಡುವ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
62
1414
ಶ್ರೀ ಹೆಚ್‌. ಎಸ್.‌ ಗೋಪಿನಾಥ್‌

ರಾಜೀವ್ ಗಾಂಧಿ ವಸತಿ ಯೋಜನೆಗಳ ಬಗ್ಗೆ ಮಾಹಿತಿ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
63
1409
ಶ್ರೀ ಸಿ.ಎಂ. ಇಬ್ರಾಹಿಂ

ಸರ್ವೆ ಕಾರ್ಯ ಕುರಿತು

ಕಂದಾಯ ಸಚಿವರು
64
1398
ಶ್ರೀ ಕೆ.ವಿ. ನಾರಾಯಣಸ್ವಾಮಿ

ಪಶು ಚಿಕಿತ್ಸಾಲಯ ಮತ್ತು ಪಶು ವೈದ್ಯರ ಬಗ್ಗೆ

ಪಶುಸಂಗೋಪನೆ ಸಚಿವರು
65
1399
ಶ್ರೀ ಕೆ.ವಿ. ನಾರಾಯಣಸ್ವಾಮಿ

ಸರ್ಕಾರದಿಂದ ಮಂಜೂರಾದ ಭೂಮಿಯ ಪೋಡಿಯ ಬಗ್ಗೆ

ಕಂದಾಯ ಸಚಿವರು
66
1404
ಶ್ರೀ ಬಿ.ಜಿ. ಪಾಟೀಲ್‌

ಕಲಬುರಗಿ ವಿಮಾನ ಸೇವೆಯನ್ನು ಇನ್ನಿತರ ಮಹಾನಗರಗಳಿಗೆ ಸೇವಾ ಸೌಲಭ್ಯ ವಿಸ್ತರಿಸುವ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
67
1405
ಶ್ರೀ ಬಿ.ಜಿ. ಪಾಟೀಲ್‌

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಆದ ಬೆಳೆ ನಷ್ಟದ ಪರಿಹಾರದ ಬಗ್ಗೆ

ಕಂದಾಯ ಸಚಿವರು
68
1396
ಶ್ರೀ ಸೂರಜ್‌ ರೇವಣ್ಣ

ಅರೆನ್ಯಾಯಿಕ ಪ್ರಕರಣಗಳ ವಿಳಂಬಾತಿಯ ಬಗ್ಗೆ

ಕಂದಾಯ ಸಚಿವರು
69
1397

ಶ್ರೀ ಸೂರಜ್‌ ರೇವಣ್ಣ

ಕಂದಾಯ ಇಲಾಖೆ ದಾಖಲಾತಿ ಕಣ್ಮರೆಯಾಗಿರುವ ಬಗ್ಗೆ

ಕಂದಾಯ ಸಚಿವರು
70
1342
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್ ಜಿಲ್ಲೆಯ ವಕ್ಫ್‌ ಆಸ್ತಿ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru