ದಿನಾಂಕ 24-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2608
ಶ್ರೀ ಆರ್.‌ ಬಿ. ತಿಮ್ಮಾಪೂರ

ವಿವಿಐಪಿ ಮತ್ತು ವಿಐಪಿ ಗಣ್ಯ ವ್ಯಕ್ತಿಗಳ ಭದ್ರತೆ ಕುರಿತು

ಗೃಹ ಸಚಿವರು
2
2596
ಡಾ|| ಕೆ. ಗೋವಿಂದರಾಜ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ( ಕೆ.ಆರ್. ಐ. ಡಿ. ಎಲ್.) ಅಭಿವೃದ್ಧಿಪಡಿಸುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು
3
2601
ಶ್ರೀ ನಸೀರ್ ಅಹ್ಮದ್

ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಬಗ್ಗೆ

ಮುಖ್ಯಮಂತ್ರಿಗಳು
4
2563
ಶ್ರೀ ಎಸ್.‌ ರವಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಬಗ್ಗೆ

ಮುಖ್ಯಮಂತ್ರಿಗಳು
5
2540
ಶ್ರೀ ಯು. ಬಿ. ವೆಂಕಟೇಶ್‌

ಭೂ ಪರಿವರ್ತನೆಗೊಂಡ ಏಕ ನಿವೇಶನಗಳ ವಿಭಜನೆ ಕುರಿತು

ಮುಖ್ಯಮಂತ್ರಿಗಳು
6
2590
ಶ್ರೀ ಸಿ. ಮಂಜೇಗೌಡ

ರಾಜ್ಯದ ಜಲಾಶಯಗಳ ಸಂಖ್ಯೆ ಮತ್ತು ಹೂಳು ತೆಗೆಯುವ ಬಗ್ಗೆ

ಜಲಸಂಪನ್ಮೂಲ ಸಚಿವರು
7
2611
ಶ್ರೀ ಆಯನೂರು ಮಂಜುನಾಥ್

ಸರ್ಕಾರಿ ನಿವೃತ್ತ ನೌಕರರ ಮೂಲ ಪಿಂಚಣಿ ಹೆಚ್ಚಳದ ಬಗ್ಗೆ

ಮುಖ್ಯಮಂತ್ರಿಗಳು
8
2577
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೇಲು ಸೇತುವೆ ಕಾಮಗಾರಿ ಕುರಿತು ಜಲಸಂಪನ್ಮೂಲ ಸಚಿವರು
9
2534
ಶ್ರೀ ಎನ್.‌ ರವಿಕುಮಾರ್‌

ಕೆ. ಪಿ. ಎಸ್. ಸಿ ಮೂಲಕ ನೇಮಕಾತಿ ಕುರಿತು

ಮುಖ್ಯಮಂತ್ರಿಗಳು
10
2581
ಶ್ರೀ ಸುನೀಲ್‌ ವಲ್ಯಾಪುರ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
11
2612
ಶ್ರೀಮತಿ ಭಾರತಿಶೆಟ್ಟಿ

ರಾಜ್ಯದಲ್ಲಿರುವ ಕೆರೆಗಳ ಸಂಗ್ರಹವಾರು ಕುರಿತು

ಕಾನೂನು ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು
12
2616
ಶ್ರೀ ಕೆ.ಟಿ. ಶ್ರೀಕಂಠೇಗೌಡ

BMRCL ನಲ್ಲಿ ನೇಮಕಾತಿ ಅಧಿಸೂಚನೆ ರದ್ಧು ಮಾಡಿರುವ ಬಗ್ಗೆ

ಮುಖ್ಯಮಂತ್ರಿಗಳು
13
2560
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್‌

ಪೊಲೀಸ್‌ ಇಲಾಖೆಯ ಆರ್.ಪಿ.ಸಿ. ಹುದ್ಧೆಯ ನೇಮಕಾತಿ ಕುರಿತು

ಗೃಹ ಸಚಿವರು
14
2634
ಶ್ರೀ ಅ. ದೇವೇಗೌಡ

ಚಾಮರಾಜಸಾಗರ ಜಲಾಶಯ ಹೂಳು ಎತ್ತಿ ನೀರನ್ನು ಬಿಡುವ ಬಗ್ಗೆ

ಮುಖ್ಯಮಂತ್ರಿಗಳು
15
2625
ಶ್ರೀ ಅಲ್ಲಂ ವೀರಭದ್ರಪ್ಪ

ನೀರಾವರಿ ಯೋಜನೆಗಳಿಗೆ ಬಿಡುಗಡೆ ಮಾಡಲಾದ ಅನುದಾನದ ಕುರಿತು

ಜಲಸಂಪನ್ಮೂಲ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru