Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 23-12-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ | |
---|---|---|---|---|---|---|
1
|
1216 |
ಶ್ರೀ ಎಂ. ಎ. ಗೋಪಾಲಸ್ವಾಮಿ | ಮರಡಿಪೂರ ಗ್ರಾಮಕ್ಕೆ ಚೆಕ್ ಡ್ಯಾಂ ನಿರ್ಮಾಣ ಮಾಡುವ ಕುರಿತು |
ಜಲಸಂಪನ್ಮೂಲ ಸಚಿವರು | ||
2
|
1176 |
ಶ್ರೀ ಎನ್. ರವಿಕುಮಾರ್ | ಸ್ವಯಂ ಘೋಷಿತ ಆಸ್ತಿ ತೆರಿಗೆ ಕುರಿತು |
ಮುಖ್ಯಮಂತ್ರಿಗಳು |
||
3
|
1142 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | "ಸುವರ್ಣ ಸೌಧ" ವಿವರ |
ಮುಖ್ಯಮಂತ್ರಿಗಳು | ||
4
|
1199 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಕಾರಂಜಾ ಡ್ಯಾಂ ಕೆಳಗಡೆ ಉದ್ಯಾನವನ ನಿರ್ಮಾಣದ ಕುರಿತು |
ಜಲಸಂಪನ್ಮೂಲ ಸಚಿವರು | ||
5
|
1258 |
ಶ್ರೀ ಕೆ.ಸಿ.ಕೊಂಡಯ್ಯ | ನಿವೃತ್ತ ದಿನಗೂಲಿ ನೌಕರರಿಗೆ ಉಪದಾನ ಮತ್ತು ಬಡ್ಡಿ ಪಾವತಿಸದೆ ವಿಳಂಬ ಮಾಡುತ್ತಿರುವ ಬಗ್ಗೆ |
ಮುಖ್ಯಮಂತ್ರಿಗಳು | ||
6
|
1218 |
ಶ್ರೀ ಆಯನೂರು ಮಂಜುನಾಥ್ | ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ |
ಗೃಹ ಸಚಿವರು | ||
7
|
1209 |
ಶ್ರೀ ಕಾಂತರಾಜ್ | VJNLನ ದಿನಾಂಕ : ೦೬.೧೦.೨೦೨೦ರ ಸುತ್ತೋಲೆಯನ್ನು ರದ್ದು ಪಡಿಸುವ ಬಗ್ಗೆ |
ಜಲಸಂಪನ್ಮೂಲ ಸಚಿವರು | ||
8
|
1223 |
ಶ್ರೀ ಆರ್. ಧರ್ಮಸೇನ | ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ |
ಗೃಹ ಸಚಿವರು | ||
9
|
1246 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜೆಲ್ಲೆಯ ಮಾಜಿ ಸೈನಿಕರ ಬೇಡಿಕೆಗಳಿಗೆ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆಯದಿರುವ ಬಗ್ಗೆ |
ಮುಖ್ಯಮಂತ್ರಿಗಳು | ||
10
|
1171 |
ಶ್ರೀ ಪ್ರಕಾಶ್ ಕೆ. ರಾಥೋಡ್ | ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದರ ಬಗ್ಗೆ |
ಜಲಸಂಪನ್ಮೂಲ ಸಚಿವರು | ||
11
|
1220 |
ಶ್ರೀ ಪಿ.ಆರ್. ರಮೇಶ್ | ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುವ ಪ್ರಮುಖ ನಾಲೆಗಳ ಕುರಿತು |
ಮುಖ್ಯಮಂತ್ರಿಗಳು | ||
12
|
1153 |
ಶ್ರೀ ಯು.ಬಿ. ವೆಂಕಟೇಶ್ | ಬೆಂಗಳೂರು ನಗರದಲ್ಲಿರುವ ರಾಜಕಾಲುವೆ ಒತ್ತುವರಿ ಕುರಿತು |
ಮುಖ್ಯಮಂತ್ರಿಗಳು | ||
13
|
1257 |
ಶ್ರೀಮತಿ ಭಾರತಿ ಶೆಟ್ಟಿ | ಬೆಂಗಳೂರಿನ ವ್ಯಾಪ್ತಿಯ ರಸ್ತೆಯಲ್ಲಿ ಹಾಗೂ ಫುಟ್‌ಪಾತ್ ಗಳ ಕುರಿತು | ಮುಖ್ಯಮಂತ್ರಿಗಳು | ||
14
|
1231 |
ಶ್ರೀ ಅ. ದೇವೇಗೌಡ | ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | ||
15
|
1252 |
ಡಾ|| ಕೆ. ಗೋವಿಂದರಾಜ್ | ಬೆಂಗಳೂರು ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಗುಂಡಿಗಳನ್ನು ಸರಿಪಡಿಸುವ ಬಗ್ಗೆ | ಮುಖ್ಯಮಂತ್ರಿಗಳು |