ದಿನಾಂಕ 23-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2526
ಶ್ರೀ ಅಲ್ಲಂ ವೀರಭದ್ರಪ್ಪ

ಬಳ್ಳಾರಿ ತಾಲ್ಲೂಕಿನ ಗಡಿಭಾಗದಲ್ಲಿರುವ ಗಾದಿಲಿಂಗೇಶ್ವರ ಪುಣ್ಯಕ್ಷೇತ್ರಕ್ಕೆ ಸೇತುವೆ ನಿರ್ಮಾಣ ಕುರಿತು

ಲೋಕೋಪಯೋಗಿ ಸಚಿವರು
2
2519
ಶ್ರೀ ವೈ.ಎಂ. ಸತೀಶ್

ಸಂಡೂರು ತಾಲ್ಲೂಕು ಸುಲ್ತಾನಪುರ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ

ಕಂದಾಯ ಸಚಿವರು
3
2481
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಕೆ.ಎಚ್.ಬಿ. ಯೋಜನೆಯಿಂದ ನಿವೇಶನ ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
4
2530
ಶ್ರೀ ಚಿದಾನಂದ ಎಂ. ಗೌಡ

ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ

ಲೋಕೋಪಯೋಗಿ ಸಚಿವರು
5
2528
ಶ್ರೀ ಸಿ.ಎನ್.‌ ಮಂಜೇಗೌಡ

ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
6
2524
ಶ್ರೀ ಮರಿತಿಬ್ಬೇಗೌಡ

ಜಿ.ಟಿ.ಬಿ ಕ್ರಷರ್ಸ್ ಇವರು ಅಕ್ರಮವಾಗಿ ಜಮೀನು ಒತ್ತುವರಿ ಮಾಡಿಕೊಂಡ ಬಗ್ಗೆ‌

ಕಂದಾಯ ಸಚಿವರು
7
2500
ಶ್ರೀ ಯು.ಬಿ. ವೆಂಕಟೇಶ್‌

ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಬಿ.ಸಿ ಮತ್ತು ಡಿ ನೌಕರರ ಸಂಖ್ಯೆ ಕುರಿತು

ಲೋಕೋಪಯೋಗಿ ಸಚಿವರು
8
2471
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಸಂತ್ರಸ್ತರಿಗೆ ನಿವೇಶನ ನೀಡುವ ಬಗ್ಗೆ ಕಂದಾಯ ಸಚಿವರು
9
2457
ಡಾ|| ವೈ.ಎ. ನಾರಾಯಣ ಸ್ವಾಮಿ

ರಾಜ್ಯದಲ್ಲಿರುವ ರಸ್ತೆಗಳ ಟೋಲ್ ಸಂಗ್ರಹ ಬಗ್ಗೆ

ಲೋಕೋಪಯೋಗಿ ಸಚಿವರು
10
2451
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ರಾಜ್ಯದಲ್ಲಿರುವ ಮೀನುಗಾರರ ಕುರಿತು

ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
11
2448
ಶ್ರೀ ಹೆಚ್.ಎಂ. ರಮೇಶ ಗೌಡ

ರಾಜ್ಯದಲ್ಲಿ ನೋಂದಣಿ ಕಛೇರಿಗಳಲ್ಲಿ ಸಂಗ್ರಹವಾಗುವ ಮುದ್ರಾಂಕ ಶುಲ್ಕ ಕುರಿತು

ಕಂದಾಯ ಸಚಿವರು
12
2443
ಶ್ರೀ ಸಲೀಂ ಅಹಮದ್‌

ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿರುವ ಪಶು ಚಿಕಿತ್ಸಾ ಕೇಂದ್ರಗಳ ಬಗ್ಗೆ

ಪಶುಸಂಗೋಪನೆ ಸಚಿವರು
13
2465 + 2478
ಶ್ರೀ ಎನ್.‌ ರವಿಕುಮಾರ್‌/ ಶ್ರೀ ಪಿ.ಆರ್.‌ ರಮೇಶ್‌

ಮುಜರಾಯಿ ಇಲಾಖೆಯಡಿಯಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಸ್ವತ್ತುಗಳ ಸಂರಕ್ಷಣೆ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
14
2486
ಶ್ರೀ ಗಣಪತಿ ದುಮ್ಮಾ ಉಳ್ವೇಕರ್‌

ತೌಕೆ ಚಂಡಮಾರುತ ವೇಳೆಯಲ್ಲಿ ನೀರು ಮೀನುಗಾರರ ಬೋಟುಗಳು ಹಾಳಾಗಿರುವ ಬಗ್ಗೆ

ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
15
2464
ಶ್ರೀ ಎಸ್.‌ ರುದ್ರೇಗೌಡ

ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru