ದಿನಾಂಕ 21-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
926
ಶ್ರೀ ಸಲೀಂ ಅಹಮದ್‌

ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗಳಿಂದ ಭ್ರಷ್ಠಾಚಾರ ಹೆಚ್ಚಿರುವ ಬಗ್ಗೆ

ಕಂದಾಯ ಸಚಿವರು
2
891
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಆಧಾರ್‌ ಮಾದರಿಯಲ್ಲಿ ಭೂ ದಾಖಲೆಗಳ ವ್ಯವಸ್ಥಿತ ನಿರ್ವಹಣೆಗೆ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ

ಕಂದಾಯ ಸಚಿವರು
3
984
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ೩೨ ಕೋಟಿ ಭ್ರಷ್ಠಾಚಾರ ನಡೆದಿರುವ ಕುರಿತು

ಪಶುಸಂಗೋಪನೆ ಸಚಿವರು
4
930
ಶ್ರೀ ಶರವಣ ಟಿ.ಎ

ವಸತಿ ಯೋಜನೆ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
5
973
ಶ್ರೀ ರಾಜೇಂದ್ರ ರಾಜಣ್ಣ

ಭೂ ಕಬಳಿಕೆ ಮತ್ತು ಅಕ್ರಮ ಖಾತೆಗಳ ಬಗ್ಗೆ

ಕಂದಾಯ ಸಚಿವರು
6
937
ಶ್ರೀ ಮುನಿರಾಜು ಗೌಡ ಪಿ. ಎಂ

ಸಂಚಾರಿ ಪಶು ಚಿಕಿತ್ಸಾಲಯಗಳ ಬಗ್ಗೆ

ಪಶುಸಂಗೋಪನೆ ಸಚಿವರು
7
911
ಶ್ರೀ ಪಿ.ಆರ್.‌ ರಮೇಶ್‌ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸಿರುವ ಹಾಗೂ ಪಡೆದುಕೊಂಡಿರುವ ವ್ಯಕ್ತಿಗಳ ಕುರಿತು ಕಂದಾಯ ಸಚಿವರು
8
977
ಶ್ರೀ ಗೋವಿಂದ ರಾಜು

ಕೋಲಾರ ಜಿಲ್ಲೆಯ ಲೋಕೋಪಯೋಗಿ ರಸ್ತೆಗಳ ನಿರ್ವಹಣೆ ಬಗ್ಗೆ

ಲೋಕೋಪಯೋಗಿ ಸಚಿವರು
9
886
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಕುಮ್ಕಿ ಸಕ್ರಮೀಕರಣ ಕುರಿತು

ಕಂದಾಯ ಸಚಿವರು
10
980
ಶ್ರೀ ಹೆಚ್.ಎಸ್.‌ ಗೋಪಿನಾಥ್‌

ಬೆಂಗಳೂರು ನಗರದಲ್ಲಿ ಉಪನಗರ ರೈಲು ಯೋಜನೆಯ ಕುರಿತು

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
11
983
ಶ್ರೀ ಶರಣಗೌಡ ಬಯ್ಯಪುರ

ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
12
1023
ಶ್ರೀ ಎಂ. ನಾಗರಾಜು

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ

ಕಂದಾಯ ಸಚಿವರು
13
974+978
ಶ್ರೀಮತಿ ಭಾರತಿ ಶೆಟ್ಟಿ + ಶ್ರೀ ಎಸ್‌. ವ್ಹಿ. ಸಂಕನೂರ

ಮಳೆಗೆ ಕೊಚ್ಚಿಹೋದ ರಸ್ತೆ ಹಾಗೂ ಸೇತುವೆಗಳ ವಿವರ ಕುರಿತು

ಲೋಕೋಪಯೋಗಿ ಸಚಿವರು
14
961
ಶ್ರೀ ಕುಶಾಲಪ್ಪ ಎಂ.ಪಿ

ಕೊಡಗು ಜಿಲ್ಲೆಯ ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ರಸ್ತೆ ಅಭಿವೃದ್ದಿ ಬಗ್ಗೆ

ಲೋಕೋಪಯೋಗಿ ಸಚಿವರು
15
917
ಶ್ರೀ ಯು.ಬಿ. ವೆಂಕಟೇಶ್‌

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್-‌೧೯ ರಿಂದ ಮೃತರ ವಾರಸುದಾರರಿಗೆ ಪರಿಹಾರ ನೀಡುವ ಕುರಿತು

ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru