ದಿನಾಂಕ 18-03-2026ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1672
ಶ್ರೀ ಮಂಜುನಾಥ್ ಭಂಡಾರಿ ಮೀನುಗಾರಿಕಾ ಬಂದರುಗಳಲ್ಲಿ ಅಳಿವೆಬಾಗಿಲು ಪ್ರದೇಶಗಳಲ್ಲಿ ಹೂಳು ಮತ್ತು ಮರಳಿನ ದಿಬ್ಬ ತೆರವುಗೊಳಿಸುವ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
2
1602
ಶ್ರೀ ವೈ.ಎಂ. ಸತೀಶ್ ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿನ ಹಳೆಯ ಬಸ್‌ಗಳನ್ನು ಬದಲಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
3
1575
ಶ್ರೀ ರಾಮೋಜಿಗೌಡ ಬೆಂಗಳೂರು ಜಿಲ್ಲಾ ಜಿಲ್ಲಾಧಿಕಾರಿ ಮತ್ತು ಎಸಿ ಕಚೇರಿಯಲ್ಲಿ ಭೂ ಪರಿವರ್ತನೆ ಬಗ್ಗೆ ಕಂದಾಯ ಸಚಿವರು
4
1595
ಶ್ರೀ ಪಿ.ಹೆಚ್. ಪೂಜಾರ್ ಗೆಜೆಟ್ ಆಧಾರದ ಮೇಲೆ ಖಖಿಅಯಲ್ಲಿ ವಕ್ಫ್ ಜಮೀನು ಎಂದು ನಮೂದಿಸಿರುವ ಕುರಿತು ಕಂದಾಯ ಸಚಿವರು
5
1701+1601
ಶ್ರೀಮತಿ ಭಾರತಿ ಶೆಟ್ಟಿ,ಶ್ರೀ ಗೋವಿಂದ ರಾಜು ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆಯ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
6
1691
ಡಾ: ಉಮಾಶ್ರೀ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೀತಿ ನಿಯಮಗಳನ್ನು ರೂಪಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
7
1626
ಡಾ: ಕೆ. ಗೋವಿಂದರಾಜ್ ಕರ್ನಾಟಕವನ್ನು ಕೊಳಗೇರಿ ಮುಕ್ತ ರಾಜ್ಯವನ್ನಾಗಿಸುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
8
1645
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಲಬುರಗಿ ಜಿಲ್ಲೆಯಲ್ಲಿ ವಸತಿ ಕಾರ್ಯಕ್ರಮಗಳು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
9
1623
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ದುರ್ಗದ ಕೆರೆಯ ಹತ್ತಿರದ ೪೦೦೦ ಎಕರೆ ಭೂಮಿಯ ಮಾಲೀಕತ್ವ ಹಾಗೂ ಸಾಗುವಳಿ ಚೀಟಿ ಹಂಚಿಕೆಯ ಅಕ್ರಮ ಬಗ್ಗೆ ಕಂದಾಯ ಸಚಿವರು
10
1649
ಶ್ರೀ ಸಿ.ಎನ್. ಮಂಜೇಗೌಡ ವೈಷ್ಣೋದೇವಿ ಯಾತ್ರೆಗೆ ಸಹಾಯಧನ ನೀಡುವ ಯೋಜನೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
11
1699
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಮೀನುಗಾರರಿಗೆ ಇಲಾಖೆಯಿಂದ ನೀಡಲಾದ ಮನೆಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
12
1677
ಶ್ರೀ ರಮೇಶ್ ಬಾಬು ಕಂದಾಯ ಇಲಾಖೆಗೆ ಸಂಬAಧಪಟ್ಟAತೆ ಉಸ್ತುವಾರಿ ಕಾರ್ಯದರ್ಶಿಗಳ ಮಾಹಿತಿ ಕುರಿತು ಕಂದಾಯ ಸಚಿವರು
13
1658
ಶ್ರೀ ಸುನೀಲ್ ವಲ್ಯಾಪುರ್ ಬೆಂಗಳೂರು ಯಶವಂತಪುರ ಹೋ|| ಹೇರೋಹಳ್ಳಿಯಲ್ಲಿ ಅಕ್ರಮವಾಗಿ ಗೋಮಾಳ ಮತ್ತು ರೈತರ ಜಾಗ ಕಬಳಿಸಿರುವ ಬಗ್ಗೆ ಕಂದಾಯ ಸಚಿವರು
14
1697
ಶ್ರೀ ಕೆ. ಅಬ್ದುಲ್ ಜಬ್ಬರ್ ತಾಲ್ಲೂಕು ಕಚೇರಿಗಳ ಆಡಳಿತ ಮತ್ತು ಸಿಬ್ಬಂದಿಗಳ ಕುರಿತು ಕಂದಾಯ ಸಚಿವರು
15
1665
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ಪೋಡಿ ಇತ್ಯರ್ಥ ಪ್ರಕರಣಗಳು ಬಾಕಿ ಇರುವ ಬಗ್ಗೆ ಕಂದಾಯ ಸಚಿವರು
-->
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru