Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 17-12-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
1
|
1246 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೧೫೦ಎ ರಲ್ಲಿ ಸಿಂಧನೂರು ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಲಾಸಗಿರುವ ಸೇತುವೆ ಕಾಮಗಾರಿಯು ಕಳೆಪೆಯಿಂದ ಕೂಡಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
2
|
1193 |
ಶ್ರೀ ಶಿವಕುಮಾರ್ ಕೆ. | ಮುಜರಾಯಿ ದೇವಸ್ಥಾನಗಳ ನಿರ್ವಹಣೆ ಹಾಗೂ ಅರ್ಚಕರಿಗೆ ನೀಡುತ್ತಿರುವ ಮಾಸಿಕ ಸಂಭಾವನೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
3
|
1162 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಜಮೀನಿನ ಕುರಿತು | ಕಂದಾಯ ಸಚಿವರು | |
4
|
1242 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ವಸತಿ ಯೋಜನೆಯಡಿಯಲ್ಲಿ ಮಂಜೂರಾದ ಮನೆಗಳ ಬಗ್ಗೆ ಮಾಹಿತಿ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
5
|
1332 |
ಶ್ರೀ ಸುನೀಲ್‌ಗೌಡ ಪಾಟೀಲ್ | ವಿವಿಧ ವಸತಿ ಯೋಜನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
6
|
1263 |
ಶ್ರೀ ಡಿ.ಎಸ್. ಅರುಣ್ | ಕಾವೇರಿ-೨ ಮತ್ತು ಇ-ಸ್ವತ್ತು ಲಿಂಕ್ ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ | ಕಂದಾಯ ಸಚಿವರು | |
7
|
1289 |
ಶ್ರೀ ಪಿ.ಹೆಚ್. ಪೂಜಾರ್ | ಬಾಗಲಕೋಟೆ-ವಿಜಯಪುರ ಜಿಲ್ಲೆಗೆ ೨೦೨೧-೨೨ನೇ ಸಾಲಿನ ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ ಅಡಿಯಲ್ಲಿ ಮಂಜೂರಾದ ನಿವಾಸಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
8
|
1300 |
ಶ್ರೀ ರಾಮೋಜಿಗೌಡ | ಸರ್ಕಾರದ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ (ಎ.ಸಿ ಕೋರ್ಟ್) ನ್ಯಾಯಲಯ ಬಗ್ಗೆ | ಕಂದಾಯ ಸಚಿವರು | |
9
|
1251 |
ಶ್ರೀ ಎಸ್.ಎಲ್ ಭೋಜೇಗೌಡ | ಫಲಾನುಭವಿಗಳಿಗೆ ಭೂ ಮಂಜೂರು ಮಾಡಿರುವ ಬಗ್ಗೆ | ಕಂದಾಯ ಸಚಿವರು | |
10
|
1336 |
ಶ್ರೀ ಗೋವಿಂದ ರಾಜು | ಸಾರಿಗೆ ಇಲಾಖೆಯಲ್ಲಿ ಅವಧಿ ಮೀರಿರುವ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
11
|
1234 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ನೀಡುವಾಗ ಕೇಂದ್ರದ ಕೆನೆಪದರ ನೀತಿಗಿಂತ ಭಿನ್ನ ಕೆನೆಪದರ ನೀತಿಯನ್ನು ಅನುಸರಿಸುತ್ತಿರುವುದರಿಂದ ಆಗುತ್ತಿರುವ ಅನ್ಯಾಯದ ಕುರಿತು | ಕಂದಾಯ ಸಚಿವರು | |
12
|
1202 |
ಶ್ರೀ ಐವನ್ ಡಿ'ಸೋಜಾ | ವಿದ್ಯುತ್ ಚಾಲಿತ ಸಾರಿಗೆ ಬಸ್ಸುಗಳಿಗೆ ಪರ್ಮಿಟ್ ನೀಡುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
13
|
1267 |
ಶ್ರೀ ರಮೇಶ್ ಬಾಬು | ಕರ್ನಾಟಕ ಜಲಸಾರಿಗೆ ಇಲಾಖೆ ಮಾಹಿತಿ ಕೋರಿ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
14
|
1201 |
ಶ್ರೀ ಎಂ.ನಾಗರಾಜು | ಮೀನುಗಾರಿಕೆ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
15
|
1185 |
ಶ್ರೀ ಶರವಣ ಟಿ.ಎ. | RTO ಕಛೇರಿಗಳಲ್ಲಿ ಐಷಾರಾಮಿ ಕಾರುಗಳ ಮೌಲ್ಯ ಮರೆಮಾಚಿಸುತ್ತಿರುವ ಬಗ್ಗೆ. | ಸಾರಿಗೆ ಮತ್ತು ಮುಜರಾಯಿ ಸಚಿವರು |