ದಿನಾಂಕ 17-02-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
228
ಶ್ರೀ ಆಯನೂರು ಮಂಜುನಾಥ್

ರಾಜ್ಯದಲ್ಲಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ

ಕಾರ್ಮಿಕ ಸಚಿವರು
2
282
ಶ್ರೀ ಮುನಿರಾಜು ಗೌಡ ಪಿ.ಎಂ.

ಮದರಸಾ ಧಾರ್ಮಿಕ ಶಿಕ್ಷಣದ ಕುರಿತು

ಮುಖ್ಯಮಂತ್ರಿಗಳು
3
253+202
ಶ್ರೀ ಸಲೀಂ ಅಹಮದ್ + ಶ್ರೀ ಯು.ಬಿ. ವೆಂಕಟೇಶ್

ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ

ಮುಖ್ಯಮಂತ್ರಿಗಳು
4
293+308+206
ಶ್ರೀ ಕೆ.ಟಿ. ಶ್ರೀಕಂಠೇಗೌಡ ,ಶ್ರೀ ಅರುಣ ಶಹಾಪುರ, ಶ್ರೀ ಅ. ದೇವೇಗೌಡ

ಕೇಂದ್ರದ ೭ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಕುರಿತು

ಮುಖ್ಯಮಂತ್ರಿಗಳು
5
214
ಶ್ರೀ ಎನ್. ರವಿಕುಮಾರ್

ಐ.ಎಂ.ಎ. ಹಗರಣದ ಆರೋಪಿಗಳ ಕುರಿತು

ಮುಖ್ಯಮಂತ್ರಿಗಳು
6
220
ಶ್ರೀ ದಿನೇಶ್ ಗೂಳಿಗೌಡ

ವಿಶ್ವೇಶ್ವರಯ್ಯ ನಾಲೆಯ ಬಗ್ಗೆ

ಜಲಸಂಪನ್ಮೂಲ ಸಚಿವರು
7
247
ಶ್ರೀ ಮಂಜುನಾಥ್ ಭಂಡಾರಿ

ಕಳಪೆ ಕಾಮಗಾರಿಯ ತನಿಖಾ ವರದಿಯ ಕುರಿತು

ಜಲಸಂಪನ್ಮೂಲ ಸಚಿವರು
8
205
ಶ್ರೀ ಅ. ದೇವೇಗೌಡ

ವೈ.ಜಿ. ಗುಡ್ಡ ಡ್ಯಾಮ್‌ನ ಕಾಮಗಾರಿ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
9
239
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಲ್ಲಿ ಬಡಾವಣೆ ನಿರ್ಮಾಣ ಮಾಡದೆ ಅನುಪಯುಕ್ತವಾಗಿ ಉಳಿದಿರುವ ಬಗ್ಗೆ

ಮುಖ್ಯಮಂತ್ರಿಗಳು
10
234
ಡಾ: ತಳವಾರ್ ಸಾಬಣ್ಣ

ನಕಲಿ ಕಟ್ಟಡ ಕಾರ್ಮಿಕರ ನೋಂದಣಿ ಕುರಿತು

ಕಾರ್ಮಿಕ ಸಚಿವರು
11
221
ಶ್ರೀ ಎಸ್. ರವಿ

ರಾಜ್ಯದಲ್ಲಿ ಜಾರಿಯಲ್ಲಿರುವ ಟೋಯಿಂಗ್ ವ್ಯವಸ್ಥೆಯ ಕುರಿತು

ಗೃಹ ಸಚಿವರು
12
244
ಶ್ರೀ ಸಿ.ಎನ್. ಮಂಜೇಗೌಡ

ಲಕ್ಷ್ಮಮಣತೀರ್ಥ ನದಿಯು ಕಲುಷಿತಗೊಂಡಿರುವ ಬಗ್ಗೆ

ಜಲಸಂಪನ್ಮೂಲ ಸಚಿವರು
13
322
ಶ್ರೀ ಕೆ. ಹರೀಶ್ ಕುಮಾರ್

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ
ಗಂಗಾಕಲ್ಯಾಣ ಯೋಜನೆ ಬಗ್ಗೆ

ಮುಖ್ಯಮಂತ್ರಿಗಳು
14
317
ಶ್ರೀ ಎಂ.ಎಲ್. ಅನಿಲ್ ಕುಮಾರ್

ಕೆ.ಜಿ.ಎಫ್. ಬೆಮೆಲ್ ಖಾಸಗೀಕರಣದ ಬಗ್ಗೆ

ಕಾರ್ಮಿಕ ಸಚಿವರು
15
274
ಶ್ರೀ ಗೋವಿಂದ ರಾಜು

ಕೋಲಾರದಲ್ಲಿರುವ ಕೆರೆಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru