ದಿನಾಂಕ 15-12-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
347
ಶ್ರೀ ಯು.ಬಿ.ವೆಂಕಟೇಶ್

ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳು ಮಳೆಯಿಂದ ಹಾನಿಯಾಗಿರುವ ಕುರಿತು

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
2
315
ಶ್ರೀಮತಿ ಭಾರತಿ ಶೆಟ್ಟಿ

ರಾಜ್ಯದಲ್ಲಿರುವ ದೇವಸ್ಥಾನ ಮಸೀದಿ, ಚರ್ಚು ಮತ್ತು ಗುರುದ್ವಾರಗಳ ಬಗ್ಗೆ

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
3
348
ಶ್ರೀ ಮರಿತಿಬ್ಬೇಗೌಡ

ಏಕವ್ಯಕ್ತಿ ದುರಸ್ಥಿ ಹಾಗೂ ಆರ್.ಆರ್.ಟಿ.ಬಗ್ಗೆ ಮಾಹಿತಿ

ಕಂದಾಯ ಸಚಿವರು
4
361
ಡಾ. ವೈ.ಎ.ನಾರಾಯಣಸ್ವಾಮಿ

ಗೋಮಾಳ ಮತ್ತು ಸರ್ಕಾರಿ ಜಮೀನುಗಳ ಬಗ್ಗೆ

ಕಂದಾಯ ಸಚಿವರು
5
266
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ಪೋಡಿ ಮುಕ್ತ ಗ್ರಾಮ ಯೋಜನೆ ಬಗ್ಗೆ

ಕಂದಾಯ ಸಚಿವರು
6
334
ಶ್ರೀ ಪಿ.ಆರ್.ರಮೇಶ್

ಬೆಂಗಳೂರು ನಗರ ವ್ಯಾಪ್ತಿಯ ೧೨ ಅತಿ ದಟ್ಟಣೆ ಸಂಚಾರಿ ರಸ್ತೆಗಳನ್ನು KRDCLಗೆ ವರ್ಗಾಯಿಸಿರುವ ಕುರಿತು

ಲೋಕೋಪಯೋಗಿ ಸಚಿವರು
7
296
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಮಡಿಕೇರಿಯ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿಯ ಬಗ್ಗೆ

ಕಂದಾಯ ಸಚಿವರು
8
393+394
ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಕಾಂತರಾಜ್

ತುಮಕೂರು ನೆಲಮಂಗಲ ಟೋಲ್ ಅವಧಿ ಮುಗಿದಿರುವ ಬಗ್ಗೆ

ಲೋಕೋಪಯೋಗಿ ಸಚಿವರು
9
308
ಶ್ರೀ ಅ. ದೇವೇಗೌಡ

ರಾಮನಗರದಲ್ಲಿ ಸರ್ಕಾರಿ ಕೆರೆ ಜಮೀನಿನ ಖಾತೆ ಬದಲಾವಣೆ ಬಗ್ಗೆ

ಕಂದಾಯ ಸಚಿವರು
10
274
ಶ್ರೀ ಎಸ್.ಎಲ್.ಭೋಜೇಗೌಡ

ಜಮೀನುಗಳ ಸರ್ವೆ ಸ್ಕೆಚ್ ಮಾಡಿಸುವಲ್ಲಿ ವಿಳಂಬ

ಕಂದಾಯ ಸಚಿವರು
11
359
ಶ್ರೀ ಕೆ.ಹರೀಶ್ ಕುಮಾರ್

ವಸತಿ ಯೋಜನೆಗಳ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
12
305
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ

ರಾಜ್ಯದ ಬುಡಕಟ್ಟು ಸಮುದಾಯದ ಅನೇಕ ಕುಟುಂಬಗಳಿಗೆ ಗ್ರಾಮ ಪಂಚಾಯತ್‌ಗಳಲ್ಲಿ ಮನೆ ಇಲ್ಲದ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
13
408
ಶ್ರೀ ಎಂ. ನಾರಾಯಣಸ್ವಾಮಿ

ರಾಜ್ಯದಲ್ಲಿರುವ ಪಶು ಚಿಕಿತ್ಸಾಲಯಗಳು ಮತ್ತು ಸಿಬ್ಬಂದಿಗಳ ಕೊರತೆಯ ಬಗ್ಗೆ

ಪಶುಸಂಗೋಪನೆ ಸಚಿವರು
14
284
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದರ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
15
316
ಶ್ರೀ ಎಸ್. ರುದ್ರೇಗೌಡ

ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವ ಬಗ್ಗೆ

ಲೋಕೋಪಯೋಗಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru