ದಿನಾಂಕ 13-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
215
ಶ್ರೀ ಡಿ.ಎಸ್ ಅರುಣ್

ಮಹಾನಗರ ಪಾಲಿಕೆಯ ಟ್ರೇಡ್ ಪರವಾನಗಿ ವಸೂಲಾತಿ ಕುರಿತು

ನಗರಾಭಿವೃದ್ಧಿ ಸಚಿವರು
2
206‌
ಶ್ರೀ ದಿನೇಶ್ ಗೂಳಿಗೌಡ

ಮಂಡ್ಯ ಜಿಲ್ಲೆ ನಾಗಮಂಗಲ ತಾ|| ಪುರಸಭೆ ವ್ಯಾಪ್ತಿಯ ಅಮೃತ ನಗರೋತ್ಥಾನ (೪) ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
3
115
ಶ್ರೀ ಕೆ. ಹರೀಶ್ ಕುಮಾರ್

ಪೌರ ಕಾರ್ಮಿಕರಿಗೆ ಮೀಸಲಿರಿಸಿದ ಜಮೀನಿನ ಕುರಿತು

ನಗರಾಭಿವೃದ್ಧಿ ಸಚಿವರು
4
185
ಶ್ರೀ ಪ್ರಾಣೇಶ್ ಎಂ.ಕೆ‌

ಹದಿನೆಂಟು ವರ್ಷದ ಒಳಗಿನ H.I.V.+ ಮಕ್ಕಳ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
5
148
ಶ್ರೀ ಎನ್.‌ ರವಿಕುಮಾರ್

ವಿಶೇಷ ಚೇತನ ಫಲಾನುಭವಿಗಳ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
6
145
ಶ್ರೀ ಗೋವಿಂದ ರಾಜು

ಅಂಗನವಾಡಿ ಮಕ್ಕಳಿಗೆ NEP ಪಠ್ಯಕ್ರಮ ಜಾರಿ ಮಾಡುತ್ತಿರುವ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
7
155
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
8
197
ಶ್ರೀ ಶರವಣ ಟಿ.ಎ

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿರುವ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
9
154
ಶ್ರೀ ಎಸ್.‌ ರುದ್ರೇಗೌಡ

ಕೈಗಾರಿಕಾ ಪ್ರದೇಶಗಳಲ್ಲಿ ಅನುಪಯುಕ್ತ ಭೂಮಿಯ ವಿವರ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
10
172
ಶ್ರೀ ಶಶೀಲ್‌ ಜಿ. ನಮೋಶಿ

ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ ಘೋಷಿಸಿರುವ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
11
117
ಶ್ರೀ ವೈ.ಎಂ. ಸತೀಶ್

ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುವ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
12
128
ಶ್ರೀ ಪ್ರಕಾಶ್ ಕೆ. ರಾಥೋಡ್

ರಾಜ್ಯದಲ್ಲಿರುವ ಯಶಸ್ವಿನಿ ಯೋಜನೆಯ ಬಗ್ಗೆ

ಸಹಕಾರ ಸಚಿವರು
13
207+208
ಶ್ರೀ ಸುನೀಲ್‌ ಗೌಡ ಪಾಟೀಲ್

ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪನದ ಕುರಿತು ಅಧ್ಯಯನ ನಡೆಸುವ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
14
121
ಶ್ರೀ ಯು.ಬಿ.ವೆಂಕಟೇಶ್

ರಾಯಚೂರು ನಗರದಲ್ಲಿ ಕಲುಷಿತ ನೀರನ್ನು ಸೇವಿಸಿ ಸಾವು-ನೋವು ಸಂಭವಿಸಿರುವ ಕುರಿತು

ನಗರಾಭಿವೃದ್ಧಿ ಸಚಿವರು
15
139‌
ಶ್ರೀ ಮಂಜುನಾಥ ಭಂಡಾರಿ

ಯೋಜನೆಗಳು ಸ್ಥಳ ಕೇಂದ್ರಿತವಾಗದೆ ವಿಫಲವಾಗುತ್ತಿರುವ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru