Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 13-03-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
852 |
ಶ್ರೀ ಡಿ.ಎಸ್. ಆರುಣ್ | ರಾಜ್ಯದ ಖಜಾನೆ -2 ರಲ್ಲಿನ ದೋಷಗಳ ಕುರಿತು | ಮುಖ್ಯಮಂತ್ರಿಗಳು | |
2
|
851 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರದಲ್ಲಿರುವ ಪಬ್ ಗಳ ಕುರಿತು | ಉಪಮುಖ್ಯಮಂತ್ರಿಗಳು | |
3
|
835 |
ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕ ರಾಜ್ಯದ ಪೊಲೀಸ್ ವ್ಯವಸ್ಥೆ ಕುರಿತು | ಗೃಹ ಸಚಿವರು | |
4
|
763 |
ಶ್ರೀ ಹೆಚ್ ಪಿ ಸುಧಾಮ್ ದಾಸ್ | ಕರ್ನಾಟಕ ಸರ್ಕಾರದಲ್ಲಿ ಖಾಲಿ ಇರುವ "ಎ" "ಬಿ" "ಸಿ" ಹಾಗೂ "ಡಿ" ಶ್ರೇಣಿಯ ಹುದ್ದೆಗಳು | ಮುಖ್ಯಮಂತ್ರಿಗಳು | |
5
|
814 |
ಶ್ರೀ ಪಿ.ಹೆಚ್.ಪೂಜಾರ್ | ರಾಜ್ಯದಲ್ಲಿ ಆಶ್ರಯಗೊಂಡಿರುವ ಅಕ್ರಮ ಬಾಂಗ್ಲಾ ನಿವಾಸಿಗಳ ಬಗ್ಗೆ | ಮುಖ್ಯಮಂತ್ರಿಗಳು | |
6
|
828 |
ಶ್ರೀ ರಾಮೋಜಿಗೌಡ | ಹೊಸ ಪಿಂಚಣಿ ಯೋಜನೆ (ಎನ್ ಪಿಎಸ್ )ಬಗ್ಗೆ | ಮುಖ್ಯಮಂತ್ರಿಗಳು | |
7
|
754 |
ಶ್ರೀ ಬಸನಗೌಡ ಬಾದರ್ಲಿ | ನವಲಿ ಸಮಾನಾಂತರ ಜಲಾಶಯದ ಬಗ್ಗೆ | ಉಪಮುಖ್ಯಮಂತ್ರಿಗಳು | |
8
|
752 |
ಶ್ರೀ ಕೆ ಎಸ್ ನವೀನ್ | ಸಾಮಾಜಿಕ ಜಾಲತಾಣದ ನಿರ್ವಹಣೆಯ ಬಗ್ಗೆ | ಗೃಹ ಸಚಿವರು | |
9
|
841 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಏಕ ನೀರಾವರಿ ಯೋಜನೆ | ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು | |
10
|
937 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲಾವ್ಯಾಪ್ತಿಯಲ್ಲಿ ಸರ್ಕಾರದ ಇಲಾಖೆಗಳಿಗೆ ಮತ್ತು ನಿಗಮ ಮಂಡಳಿಗಳ ಹಾಗೂ ಹಿಂದುಳಿದ ವರ್ಗಗಳಿಗೆ ಅನುದಾನಗಳ ಆರ್ಥಿಕ ಮತ್ತು ಭೌತಿಕ ಹಂಚಿಕೆಯಲ್ಲಿ ತಾರತಮ್ಯತೆ ಹೊಂದಿರುವ ಬಗ್ಗೆ | ಮುಖ್ಯಮಂತ್ರಿಗಳು | |
11
|
747 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಜೈಲುಗಳ ಒಳಗಿನಿಂದಲೇ ಕೈದಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ | ಗೃಹ ಸಚಿವರು | |
12
|
773 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಮಲ್ಲಯ್ಯಮುತ್ಯ ಕೆರೆ ಅಭಿವೃದ್ಧಿ ಬಗ್ಗೆ | ಉಪಮುಖ್ಯಮಂತ್ರಿಗಳು | |
13
|
789 |
ಶ್ರೀ ಶರವಣ ಟಿ. ಎ. | ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಮತ್ತು ನಿರ್ವಹಣೆ ಕುರಿತು | ಮುಖ್ಯಮಂತ್ರಿಗಳು | |
14
|
755 |
ಶ್ರೀಮತಿ ಬಲ್ಕೀಸ್ ಬಾನು | ನೋಟರಿ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ | ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಹಾಗು ಪ್ರವಾಸೋದ್ಯಮ ಸಚಿವರು | |
15
|
832 |
ಶ್ರೀ ಶಾಂತಾರಾಮ್ ಬುಡ್ನ ಸಿದ್ಧಿ | ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು |