ದಿನಾಂಕ 10-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1514
ಶ್ರೀ ಸುನೀಲ್‌ ವಲ್ಯಾಪುರ್‌

ಸೈಬರ್‌ ಕ್ರೈಂ-ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು

ಗೃಹ ಸಚಿವರು
2
1489
ಶ್ರೀ ಕೆ.ಹರೀಶ್‌ ಕುಮಾರ್‌

ಬೆಳ್ತಂಗಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ವೆಂಟೆಡ್‌ ಡ್ಯಾಂ ನಿರ್ಮಾಣವಾದ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
3
1493
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳ ಕುರಿತು

ಗೃಹ ಸಚಿವರು
4
1505
ಶ್ರೀ ಅರುಣ ಶಹಾಪುರ

ಸರ್ಕಾರಿ ನೌಕರರಿಗೆ ಎನ್.‌ ಪಿ. ಎಸ್.‌ ರದ್ದುಪಡಿಸಿ ಓ.ಪಿ.ಎಸ್.‌ ಜಾರಿಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು
5
1479
ಶ್ರೀ ಸಲೀಂ ಅಹಮದ್‌

ಪೊಲೀಸ್‌ ಸಿಬ್ಬಂದಿ ನೇಮಕಾತಿ ಬಗ್ಗೆ

ಗೃಹ ಸಚಿವರು
6
1441
ಶ್ರೀ ಸಿ.ಎಂ. ಇಬ್ರಾಹಿಂ

ಅಲ್ಪಸಂಖ್ಯಾತರ ಸಾಮಾಜಿಕ ಅಭಿವೃದ್ಧಿಗಾಗಿ ಕಲ್ಯಾಣ ಕಾರ್ಯಕ್ರಮಗಳ ಕುರಿತು

ಮುಖ್ಯಮಂತ್ರಿಗಳು
7
1472
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ

ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕರ ಕುರಿತು

ಕಾರ್ಮಿಕ ಸಚಿವರು
8
1458
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌

ಬಿ.ಟಿ.ಎಂ. ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಮೇಲುಸೇತುವೆ ಕುರಿತು

ಮುಖ್ಯಮಂತ್ರಿಗಳು
9
1500
ಶ್ರೀ ಸಿ.ಎನ್.‌ ಮಂಜೇಗೌಡ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕೆರೆಗಳ ಸಂಖ್ಯೆಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
10
1431
ಡಾ: ವೈ.ಎ. ನಾರಾಯಣಸ್ವಾಮಿ

ಎ.ಸಿ.ಬಿ. ಯವರು ನಡೆಸಿದ ಇಲಾಖೆಯಲ್ಲಿರುವ ಭ್ರಷ್ಟಾಚಾರದ ಬಗ್ಗೆ

ಮುಖ್ಯಮಂತ್ರಿಗಳು
11
1496
ಡಾ. ಕೆ. ಗೋವಿಂದರಾಜ್‌

ಬೆಂಗಳೂರು ನಗರಕ್ಕೆ ಕಾವೇರಿ ೫ನೇ ಹಂತದ ನೀರು ಪೂರೈಕೆ ಬಗ್ಗೆ

ಮುಖ್ಯಮಂತ್ರಿಗಳು
12
1427
ಶ್ರೀ ಎನ್.‌ ರವಿಕುಮಾರ್‌

ಬೆಂಗಳೂರು ನಗರದಲ್ಲಿನ ಮಾಲ್ ಗಳ ಕುರಿತು

ಮುಖ್ಯಮಂತ್ರಿಗಳು
13
1513
ಶ್ರೀ ಎಸ್.‌ ವ್ಹಿ. ಸಂಕನೂರ

ಗದಗ, ಧಾರವಾಡ, ಹಾವೇರಿ ಮತ್ತು ಕಾರವಾರ ಜಿಲ್ಲೆಗಳಲ್ಲಿ ಕಾರ್ಮಿಕರು ಚಿಕಿತ್ಸೆ ಪಡೆಯಲು ಲಭ್ಯವಿರುವ ಆಸ್ಪತ್ರೆ ಹಾಗೂ ವೈದ್ಯರುಗಳ ಮಾಹಿತಿ ಕುರಿತು

ಕಾರ್ಮಿಕ ಸಚಿವರು

14
1490
ಶ್ರೀ ಪಿ.ಆರ್.‌ ರಮೇಶ್‌

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಕುರಿತು

ಮುಖ್ಯಮಂತ್ರಿಗಳು
15
1461
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಜಿ.ಎಸ್.ಟಿ. ಯ ಕುರಿತು

ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru