ಅಧಿಸೂಚನೆ (Notifications)
Date
Notifications
06-04-2024

ನೇತ್ರಾ ಕಣ್ಣಿನ ಆಸ್ಪತ್ರೆ, ನಂ.8, ಪೂಜಾರಿ ಲೇಔಟ್‌,80 ಅಡಿ ರಸ್ತೆ ಸಂಜಯ ನಗರ ಆರ್.ಎಂ.ವಿ. 2ನೇ ಹಂತ, ಬೆಂಗಳೂರು-560094 ನ್ನು ವಿಧಾನ ಮಂಡಲದ ಅಧಿಸೂಚಿತ ಆಸ್ಪತ್ರೆಗಳ ಪಟ್ಟಿಯಲ್ಲಿ ಸೇರಿಸುವ ಕುರಿತು

07-03-2024

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ)ಆದೇಶ,2013ರಡಿಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಗಣಕಕೇಂದ್ರದ ವಿವಿಧ ವೃಂದಗಳಿಗೆ ಕಲ್ಯಾಣ-ಕರ್ನಾಟಕ ಪ್ರದೇಶದವರಿಗಾಗಿ ಶೇ.8ರಷ್ಟು ಹುದ್ದೆಗಳನ್ನು ಗುರುತಿಸುವ ಕುರಿತು
ಪರಿಷ್ಕೃತ ಅಧಿಸೂಚನೆ

12-03-2024

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ -ಕರ್ನಾಟಕ ವೃಂದದಲ್ಲಿನ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ, Dated- 12.03.2024

04-03-2024

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಉಳಿಕೆ ಮೂಲ ವೃಂದ ಮತ್ತು ಸ್ಥಳೀಯ ವೃಂದದಲ್ಲಿ ವಾಹನ ಚಾಲಕ ಮತ್ತು ʼಡಿʼ ಗುಂಪು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ, Dated- 04.03.2024

30-11-2021

2021 ರ ಕರ್ನಾಟಕ ರಾಜ್ಯಪತ್ರ ಪತ್ರಿಕೆ Karnataka Legislative Council Secretariat Notification- ಸಂಖ್ಯೆ: ಕವಿಪ/ಆಡಳಿತ-1/64/ವೃಮತ್ತುನೇ/2021, ಬೆಂಗಳೂರು-560001,ದಿನಾಂಕ:30.11.2021, Bangalore-560001, Dated: 30/11/2021 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಅಧಿಸೂಚನೆ ಕರ್ನಾಟಕ ರಾಜ್ಯಪತ್ರದಲ್ಲಿ ಶುಕ್ರವಾರ, ದಿನಾಂಕ:17.12.2021ರಂದು ಕನ್ನಡದಲ್ಲಿ ಪ್ರಕಟಗೊಂಡಿರುವ ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ

04-10-2023

ಕರ್ನಾಟಕ ರಾಜ್ಯಪತ್ರ, ಗುರುವಾರ,05,ಅಕ್ಟೋಬರ್‌,2023, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 2023ರ ಕರಡು ನಿಯಮಗಳ ಕುರಿತು-No.KLCS/ADM-1/ 156/C&RA /2023,Bangalore-560001,dated:26.09.2023.

17-08-2023

ಶ್ರೀಮತಿ ಕೆ.ಜೆ.ಜಲಜಾಕ್ಷಿ ರವರನ್ನು ಉಪ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಕ ಮಾಡಿರುವ ಬಗ್ಗೆ.

06-04-2021

ಶ್ರೀಮತಿ ಎಸ್‌. ನಿರ್ಮಲ ಇವರನ್ನು ಅಪರ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಕ ಮಾಡಿರುವ ಬಗ್ಗೆ.

30-11-2021

2021 ರ ವಿಶೇಷ ರಾಜ್ಯಾದೇಶ ಪತ್ರಿಕೆ Karnataka Legislative Council Secretariat Notifiction- No.KLC/ADM-I / 64 / C & R / 2021, Bangalore-560001, Dated: 30/11/2021 ರಲ್ಲಿ The draft of the Karnataka Legislative Council Secretariat (Recruitment and Conditions of Service of Officers and Employees) Rules, 2021

06-04-2021

ಶ್ರೀ ಸಿ. ಶಿವಮೂರ್ತಿ ಇವರನ್ನು ಜಂಟಿ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಕ ಮಾಡಿರುವ ಬಗ್ಗೆ.

19-03-2021

ಶ್ರೀ ಮೋಹನ್‌ ಕೆ. ಮುಗಳಿ, ಅಧೀನ ಕಾರ್ಯದರ್ಶಿ ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 32ರ ಪ್ರಕಾರ ಉಪ ಕಾರ್ಯದರ್ಶಿ ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿರಿಸಿರುವ ಬಗ್ಗೆ.

22-02-2021

The Karnataka Legislative Council Secretariat(Recruitment & Conditions) Service Rules 2003, Notification Number.KLCS/ADM-1/38/C&R/2017

06-02-2021

The draft of the following rules further to amend the Karnataka Legislative Council Secretariat(Recruitment & Conditions) Service Rules 2003, Notification Number.KLCS/ADM-1/38/C&R/2017