News Paper Clippings Dated 19/09/2020
Sl.No
News Papers
Headlines
1
ವಿಜಯ ಕರ್ನಾಟಕ ಸದಸ್ಯರಿಗೂ ಟೆಸ್ಟ್‌ ಕಡ್ಡಾಯ
ಗಣ್ಯರಿಂದ ಕೋವಿಡ್‌ ನಿಯಮ ಉಲ್ಲಂಘನೆಗೆ ಕ್ರಮ ಏಕಿಲ್ಲ?
ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಬಿಡುಗಡೆ
ಕೇಂದ್ರಕ್ಕೆ ಕೃಷಿ ಬಿಸಿ
ಲೋಕಸಭೆಯಲ್ಲಿ ಪ್ರಧಾನಿ ನಿಧಿ ನಿಗಿನಿಗಿ
ಜಿಎಸ್‌ಟಿ ನಷ್ಟ: ಶೀಘ್ರ ತೀರ್ಮಾನ
2
ವಿಶ್ವವಾಣಿ ಮೂರೂ ಮಸೂದೆಗಳು ರೈತರ ರಕ್ಷಾ ಕವಚ
3
ಉದಯವಾಣಿ ಸೆ.21 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿರುವುದರಿಂದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರ್‌ಟಿ ಪಿಸಿಆರ್‌ ಕೊರೊನಾ ತಪಾಸಣೆಗೆ ಒಳಗಾದರು
  ಕಲಾಪಕ್ಕೆ ಕೊರೊನಾ ಸೋಂಕು ಪರೀಕ್ಷೆ ಕಡ್ಡಾಯ
  ಕೃಷಿ ವಿಧೇಯಕಗಳಿಂದ ಅನ್ನದಾತರಿಗೆ ಸ್ವಾತಂತ್ರ್ಯ
4
ಸಂಯುಕ್ತ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕೇಂದ್ರಕ್ಕೆ ಮೊರೆ
ಕರ್ನಾಟಕ ಭವನ ಪುನರ್‌ ನಿರ್ಮಾಣಕ್ಕೆ ಶಿಲಾನ್ಯಾಸ
ಹಿರಿಯ ರಂಗದಾಸೋಹಿ ಶಂಕರಮೂರ್ತಿ ಇನ್ನಿಲ್ಲ
ಕೃಷಿ ಶಾಸನ ಜೇನುಗೂಡಿಗೆ ಕಲ್ಲು
5
ಪ್ರಜಾವಾಣಿ ವಿಧಾನ ಪರಿಷತ್:‌ 1,254 ಪ್ರಶ್ನೆಗಳು ಸ್ವೀಕೃತಿ
6
ಕನ್ನಡ ಪ್ರಭ ದಿಲ್ಲಿಯ ಕರ್ನಾಟಕ ಭವನ ನೂತನ ಕಟ್ಟಡಕ್ಕೆ ಬಿಎಸ್‌ವೈ ಭೂಮಿಪೂಜೆ
ಶಾಲೆ ದತ್ತು: ಸಂಸದರು, ಪರಿಷತ್‌ ಸದಸ್ಯರಿಗೆ ಮುಖ್ಯಮಂತ್ರಿ ಪತ್ರ
ಅಧಿವೇಶನಕ್ಕೆ ಬರಲು ಕೊರೋನಾ ಟೆಸ್ಟ್‌ ಕಡ್ಡಾಯ
ಪಿರಿಯಾಪಟ್ಟಣ ಶಾಸಕ ಮಹದೇವ್‌ಗೆ ಸೋಂಕು ದೃಢ, ಅಧಿವೇಶನಕ್ಕೆ ಗೈರು
ಮೂರು ಕೃಷಿ ಮಸೂದೆಗಳ ಬಗ್ಗೆ ಇರುವ ಆತಂಕ ನಿವಾರಣೆ ಅವಶ್ಯ
ಹುಟ್ಟೂರಲ್ಲಿ ಅಶೋಕ ಗಸ್ತಿ ಅಂತ್ಯಕ್ರಿಯೆ
ಸಂಸದರ ವೇತನ ಕಡಿತ ಮಸೂದೆಗೆ ಒಪ್ಪಿಗೆ: 60 ಕೋಟಿ ಉಳಿತಾಯ
ಕೃಷಿ ಮಸೂದೆ ರೈತರಿಗೆ ರಕ್ಷಾಕವಚ
7
Times of India BSY meets PM after 6 mths, but no nod for cabinet rejig
8
Indian Express 1,254 Questions to be answered in Council
FM introduces bill to amend tax laws in Parliament
9
The Hindu The Legislative Council hall in Vidhana Soudha being readied on Friday for the legislature session scheduled to start on Monday
'10 patrolling points in eastern Ladakh blocked by Chinese'
RS passes Bill to slash salaries of MPs
Farmers being misled: PM
10
Deccan Herald Those who ruled for decades spreading lies about farm bills: PM
Three parties for curtailing Parliament sessions
As troubles mount, Modi touts farm bills as 'protection shield'
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru