BIO-DATA |
|
||
ಅವಧಿ - ( 2014-2020) |
||
ಜನ್ಮ ದಿನಾಂಕ |
05.06.1944 | |
ಜನ್ಮ ಸ್ಥಳ | ಕಲಬುರ್ಗಿ | |
ವಿವಾಹಿತರೆ | ವಿವಾಹಿತರು | |
ಪತ್ನಿಯ ಹೆಸರು | ಶ್ರೀಮತಿ ಸಬಿಹಾಬೇಗಂ | |
ಮಕ್ಕಳು | ಗಂಡು-01 ಹೆಣ್ಣು-01 | |
ವಿದ್ಯಾರ್ಹತೆ | ಬಿ.ಎ., ಎಲ್.ಎಲ್.ಬಿ. | |
ವೃತ್ತಿ | ಕೃಷಿ ಮತ್ತು ವ್ಯಾಪಾರಸ್ಥರು | |
ಹೊಂದಿರುವ ಸ್ಥಾನಮಾನಗಳು | 24.06.2014 ರಿಂದ 23.06.2020 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತುಸಂಸ್ಥಾಪಕ ಅಧ್ಯಕ್ಷರು, ಅಲ್-ಬದರ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ)
1.ಲೋಕಸಭಾಸದಸ್ಯರು (ಎರಡು ಬಾರಿ) 2.ಚೇರ್‍ಮನ್, ಆಲ್ ಇಂಡಿಯಾ ಹಜ್‍ಕಮಿಟಿ 3.ಚೇರ್‍ಮನ್, ಜ್ಯೈಂಟ್ ಪಾರ್ಲಿಮೆಂಟರಿಕಮಿಟಿ ಆನ್ ಆಫೀಸ್ ಆಫ್ ಪ್ರಾಫೀಟ್ 4. ಮೆಂಬರ್ ಕರ್ನಾಟಕ ಸ್ಟೇಟ್ ಬೋರ್ಡ್‍ಆಫ್ ವಕ್ಫ್ 5.ರಿಪ್ರೆಜೆಂಟೆಡ್ ದಿ ಇಂಡಿಯನ್‍ಡೆಲಿಗೆಶಿಯನ್ ಟು ದಿ ಯು.ಎನ್.ಜನರಲ್‍ಅಸೆಂಬ್ಲಿ ನ್ಯೂಯಾರ್ಕ್, ಅಮೇರಿಕಾ. 6.ಪಂಚಾಯತ್‍ರಾಜ್ ವ್ಯವಸ್ಥೆ ಕುರಿತಂತೆಚರ್ಚಿಸಲು ಭಾರತದ ಪ್ರತಿನಿಧಿಯಾಗಿಪಾಕಿಸ್ತಾನಕ್ಕೆ ಭೇಟಿ. . . .ಮುಂತಾದವುಗಳು |
|
ಹವ್ಯಾಸಗಳು | ಪುಸ್ತಕಗಳನ್ನು ಓದುವುದು, ದಿನಪತ್ರಿಕೆಗಳನ್ನು ಓದುವುದು | |
ಇತರೆ ಮಾಹಿತಿ | 1.ಗ್ರಾಮೀಣ ಪ್ರದೇಶಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವಉದ್ದೇಶದಿಂದ ಹಲವಾರು ಶಿಕ್ಷಣಸಂಸ್ಥೆಗಳನ್ನು ಮುನ್ನಡೆಸುತ್ತಿದ್ದೇನೆ.ಉದಾ:ವೃತ್ತಿಪರ ಕೋರ್ಸ್‍ಗಳಾದ ಅಲ್-ಬದರ ರೂರಲ್ ಡೆಂಟಲ್ ಕಾಲೇಜ್,ಬಿ.ಎಡ್, ಡಿ.ಎಡ್, ಮುಂತಾದವು
2.ಸಮಾಜದಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಾಂತಿಯುತವಾತಾವರಣ ನಿರ್ಮಾಣ ಮಾಡುವುದು. |
|
ಖಾಯಂ ವಿಳಾಸ | ನಂ 1-1 166/9-ಇ, ಇವಾನ್- ಇ- ಶಾಹಿ ಪ್ರದೇಶ, ಗುಲ್ಬರ್ಗಾ -585102 | |
ಮೊಬೈಲ್ ಸಂಖ್ಯೆ | 9844009986 |