HOME

BIO-DATA

ಶ್ರೀ ಎನ್. ಶಂಕರಪ್ಪ
ಸದಸ್ಯರು , ಕರ್ನಾಟಕ ವಿಧಾನ ಪರಿಷತ್ತು
ನಾಮನಿರ್ದೇಶನ ಹೊಂದಿದವರು
(ಭಾರತೀಯ ಜನತಾ ಪಕ್ಷ)


ಮನೆ ವಿಳಾಸ : ಎನ್. ಶಂಕ್ರಪ್ಪ, ವಕೀಲರು, ರಾಘವೇಂದ್ರ ವಿದ್ಯಾರ್ಥಿನಿಲಯ, ಮಾಣಿಕಪ್ರಭು ಮಂದಿರ ರಸ್ತೆ, ರಾಯಚೂರು
ಜನ್ಮ ದಿನಾಂಕ : 06-08-1947
ಜನ್ಮ ಸ್ಥಳ : ನೀಡಗುರ್ಲೆ
ತಂದೆಯ ಹೆಸರು : ಲಿಂಗಪ್ಪ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಪಾರ್ವತಮ್ಮ ಎನ್
ಮಕ್ಕಳು : ಗಂಡು - 2 , ಹೆಣ್ಣು- 1
ವಿದ್ಯಾರ್ಹತೆ : ಬಿ.ಎ., ಎಲ್.ಎಲ್.ಬಿ.(ಸ್ಪೆಷಲ್)
ವೃತ್ತಿ: ವಕೀಲರು
ಮೊಬೈಲ್ ಸಂಖ್ಯೆ: 9448023923
ಹೊಂದಿರುವ ಸ್ಥಾನಮಾನಗಳು : 2008-2014 - ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹವ್ಯಾಸಗಳು : ಸಮಾಜಸೇವೆ