HOME

BIO-DATA
 ಶ್ರೀ ಡಿ. ಹೆಚ್. ಶಂಕರಮೂರ್ತಿ
ಮಾಜಿ ಸದಸ್ಯರು , ಕರ್ನಾಟಕ ವಿಧಾನ ಪರಿಷತ್ತು
(ಭಾರತೀಯ ಜನತಾ ಪಕ್ಷ)
ಮನೆ ವಿಳಾಸ : `ಸತ್ಯಶಂಕರ’ 100 ಅಡಿ ರಸ್ತೆ, ಬ್ಲಡ್ ಬ್ಯಾಂಕ್ ಎದುರು, ಶಿವಮೊಗ್ಗ
ಜನ್ಮ ದಿನಾಂಕ : 30-04-1940
ಜನ್ಮ ಸ್ಥಳ : ಶಿವಮೊಗ್ಗ
ತಂದೆಯ ಹೆಸರು : ಶ್ರೀ ಡಿ. ಹನುಮಂತಪ್ಪ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಡಿ. ಎಸ್. ಸತ್ಯವತಿ
ಮಕ್ಕಳು : ಗಂಡು - 2
ವಿದ್ಯಾರ್ಹತೆ : ಬಿ.ಎಸ್ಸಿ
ವೃತ್ತಿ: ವ್ಯಾಪಾರ, ಸಾಮಾಜಿಕ ಸೇವೆ
ಹೊಂದಿರುವ ಸ್ಥಾನಮಾನಗಳು : 1. ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು
2. 28.06.2012 - ಸದಸ್ಯರು, ಕರ್ನಾಟಕ ವಿಧಾನ ಪರಿಷತ್
3. ವಿರೋಧ ಪಕ್ಷದ ನಾಯಕರು, ಕವಿಪ
4. ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ
5. ಉಪಾಧ್ಯಕ್ಷರು, ಕರ್ನಾಟಕ ಯೋಜನಾ ಮಂಡಳಿ
ಇತರೆ ಮಾಹಿತಿಗಳು : ಸನ್ಮಾನ್ಯರು ಅಧ್ಯಯನ ಪ್ರವಾಸವಾಗಿ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ಭೇಟಿ ನೀಡಿರುತ್ತಾರೆ.
ಹವ್ಯಾಸ :  ಓದು, ಸಂಗೀತ, ಕ್ರೀಡೆ, ಮತ್ತು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ
ಇ-ಮೇಲ್ : dhshankaramurthy.mlc@ gmail.com