HOME

BIO-DATA
ಶ್ರೀ ಎಂ. ಆರ್. ಸೀತಾರಾಂ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)
ಮನೆ ವಿಳಾಸ : ಗೋಕುಲ ಹೌಸ್, ಗೋಕುಲ, ಎಂ. ಎಸ್. ರಾಮಯ್ಯ ರಸ್ತೆ, ಬೆಂಗಳೂರು-560 054
ಜನ್ಮ ದಿನಾಂಕ : 04-04-1956
ಜನ್ಮ ಸ್ಥಳ : ಬೆಂಗಳೂರು
ತಂದೆಯ ಹೆಸರು : ಡಾ: ಎಂ. ಎಸ್. ರಾಮಯ್ಯ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಶೃತಿ ಸೀತಾರಾಂ
ಮಕ್ಕಳು : ಗಂಡು - 02
ವಿದ್ಯಾರ್ಹತೆ : ಬಿ.ಎಸ್ಸಿ
ವೃತ್ತಿ : ಶಿಕ್ಷಣ ತಜ್ಞರು, ವ್ಯಾಪಾರಿಗಳು
ಇತರೆ ಮಾಹಿತಿಗಳು : ಉಪಾಧ್ಯಕ್ಷರು, ಎಂ. ಎಸ್. ರಾಮಯ್ಯ ವಿದ್ಯಾ ಸಂಸ್ಥೆಗಳು ಹಾಗೂ ನಿರ್ದೇಶಕರು, ಎಂ. ಎಸ್. ರಾಮಯ್ಯ ತಾಂತ್ರಿಕ, ವಿದ್ಯಾಲಯ, ಬೆಂಗಳೂರು.
ಹೊಂದಿರುವ ಸ್ಥಾನಮಾನಗಳು : 1. 1999 2004 11ನೇ ವಿಧಾನಸಭಾ ಸದಸ್ಯರು, ಮಲ್ಲೇಶ್ವರಂ, ವಿಧಾನ ಸಭಾ ಕ್ಷೇತ್ರ
2. 2004 2007 12ನೇ ವಿಧಾನಸಭಾ ಸದಸ್ಯರು
ಸದಸ್ಯರ ಪರಿಚಯ :
1. 18.06.2012 ರಿಂದ 17.06.2018 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2. 2016 ರಿಂದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು.
ಹವ್ಯಾಸ :  ಸಮಾಜ ಸೇವೆ
ಇ-ಮೇಲ್ : mrseetharam.ramaiah@gmail.com