![]() |
ಶ್ರೀ ನ್ಯಾಮಗೌಡ ಸಿದ್ದು ಭೀಮಪ್ಪ |
| ಮನೆ ವಿಳಾಸ : | ಗಿರೀಶ್ ನಗರ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. |
| ಜನ್ಮ ದಿನಾಂಕ : | 05-08-1949 |
| ಜನ್ಮ ಸ್ಥಳ : | ಜಮಖಂಡಿ, ಬಾಗಲಕೋಟೆ ಜಿಲ್ಲೆ |
| ತಂದೆಯ ಹೆಸರು : | ಶ್ರೀ ಭೀಮಪ್ಪ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ಸುಮಿತ್ರಾ ಎಸ್. ನ್ಯಾಮಗೌಡ |
| ಮಕ್ಕಳು : | ಹೆಣ್ಣು- 3 |
| ವಿದ್ಯಾರ್ಹತೆ : | ಬಿ.ಎಸ್ಸಿ., |
| ವೃತ್ತಿ : | ವ್ಯವಸಾಯ |
| ದೂರವಾಣಿ ಸಂಖ್ಯೆ : | 22359105 |
| ಮೊಬೈಲ್ ಸಂಖ್ಯೆ : | 9448112802 |
| ಹೊಂದಿರುವ ಸ್ಥಾನಮಾನಗಳು : | 1. 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. 2. ಸದಸ್ಯರು, ಲೋಕಸಭೆ. 3. ಕೇಂದ್ರದ ಗ್ರಾನೈಟ್ ಖಾತೆಯ ಮಾಜಿ ರಾಜ್ಯ ಸಚಿವರು. 4. ಅಧ್ಯಕ್ಷರು, ಜಮಖಂಡಿ ಸಕ್ಕರೆ ಕಾರ್ಖಾನೆ. 5. ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಬಾಗಲಕೋಟೆ. 6. ಕಾರ್ಯದರ್ಶಿ, ಕೃಷ್ಣ ಬ್ಯಾಂಕ್ ಫಾರ್ಮರ್ಸ್ ಅಸೋಷಿಯೇಷನ್. 7. ವಿಶೇಷ ಪ್ರತಿನಿಧಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ. |
| ಹವ್ಯಾಸಗಳು : | ಓದುವುದು, ಸಾಂಸ್ಕೃತಿ ಚಟುವಟಿಕೆಗಳು. |