![]() |
ಶ್ರೀ ನ್ಯಾಮಗೌಡ ಜಿ. ಎಸ್. |
| ಮನೆ ವಿಳಾಸ : | #2200, ನ್ಯಾಮಗೌಡ ಗಲ್ಲಿ ಜಮಖಂಡಿ, ಬಾಗಲಕೋಟೆ ಜಿಲ್ಲೆ. |
| ಜನ್ಮ ದಿನಾಂಕ : | 15-5-1948 |
| ಜನ್ಮ ಸ್ಥಳ : | ಜಮಖಂಡಿ |
| ತಂದೆಯ ಹೆಸರು : | ಶ್ರೀ ಸಂಗಪ್ಪ ಬಸಪ್ಪ ನ್ಯಾಮಗೌಡ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ಸೀತಾ |
| ಮಕ್ಕಳು : | ಗಂಡು - 2, ಹೆಣ್ಣು- 3 |
| ವಿದ್ಯಾರ್ಹತೆ : | ಬಿ.ಎ. ಡಿ.ಪಿ.ಇಡಿ |
| ವೃತ್ತಿ : | ಒಕ್ಕಲುತನ |
| ದೂರವಾಣಿ ಸಂಖ್ಯೆ : | 08353-221144 |
| ಮೊಬೈಲ್ ಸಂಖ್ಯೆ : | 9900258448 |
| ಹೊಂದಿರುವ ಸ್ಥಾನಮಾನಗಳು : | 1. 06.01.2010 ರಿಂದ 05.01.2016 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. 2. ನಿರ್ದೇಶಕರು, ಡಿ.ಸಿ.ಸಿ. ಬ್ಯಾಂಕ್, ಬಾಗಲಕೋಟೆ. 3. ನಿರ್ದೇಶಕರು, ಅರ್ಬನ್ ಬ್ಯಾಂಕ್ ಜಮಖಂಡಿ. 4. ನಿರ್ದೇಶಕರು, ಜಮಖಂಡಿ ಷುಗರ‍್ಸ್, ಜಮಖಂಡಿ. 5. ನಿರ್ದೇಶಕರು, ರಾಯಲ್ ಪ್ಯಾಲೇಸ್ ಸ್ಕೂಲ್ ಜಮಖಂಡಿ, ಉಪಾಧ್ಯಕ್ಷರು, ಕೃಷ್ಣತೀರ ರೈತ ಸಂಘ. |
| ಹವ್ಯಾಸಗಳು : | ಕ್ರೀಡೆ, ಸಾಮಾಜಿಕ ಕಾರ್ಯ |