![]() |
ಶ್ರೀ ಹೆಚ್. ಸಿ. ನೀರಾವರಿ |
| ಮನೆ ವಿಳಾಸ : | ಗುಡ್ಡದ ದೇವಾಲಾಪುರ, ಕುಷ್ಟಗಿ ತಾ, ಕೊಪ್ಪಳ ಜಿಲ್ಲೆ |
| ಜನ್ಮ ದಿನಾಂಕ : | 10-08-1943 |
| ಜನ್ಮ ಸ್ಥಳ : | ಗುಟ್ಟದ ದೇವಾಲಾಪುರ |
| ತಂದೆಯ ಹೆಸರು : | ಶ್ರೀ ಚಂದಪ್ಪ ನೀರಾವರಿ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ಶಕುಂತಲಾ |
| ಮಕ್ಕಳು : | ಗಂಡು - 1, ಹೆಣ್ಣು- 4 |
| ವಿದ್ಯಾರ್ಹತೆ : | ಬಿ.ಎ.(ಎಲ್.ಎಲ್.ಬಿ.) |
| ವೃತ್ತಿ : | ಕರ್ನಾಟಕ ಆಡಳಿತ ಸೇವೆಯಿಂದ ನಿವೃತ್ತಿ |
| ದೂರವಾಣಿ ಸಂಖ್ಯೆ : | 08536-289359 |
| ಮೊಬೈಲ್ ಸಂಖ್ಯೆ : | 9448059905, 9845176523 |
| ಹೊಂದಿರುವ ಸ್ಥಾನಮಾನಗಳು : | 1. 2006-2012 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. 2. 19.10.07ರವರೆಗೆ ಮಾನ್ಯ ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು. 3. ಅಧಿಕಾರಿದಲ್ಲಿದ ಹುದ್ದೆಗಳು ಉಪ ವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ. 4. ಸದಸ್ಯರು, ಕರ್ನಾಟಕ ಲೋಕ ಸೇವಾ ಆಯೋಗ |
| ಹವ್ಯಾಸಗಳು : | ಓದುವುದು ಹಾಗೂ ಕೃಷಿ |
| ಇತರೆ ಮಾಹಿತಿ : | ಪತ್ರಿಕೋದ್ಯಮದಲ್ಲಿ ಆಸಕ್ತಿ .ಪಾಕಿಸ್ತಾನ, ಚೀನಾ, ಸಿಂಗಾಪುರ, ಗ್ರೀಸ್, ಇಟಲಿ, ಸ್ವೀಡನ್,ಫ್ರಾನ್ಸ್,ಇಂಗ್ಲೆಂಡ್ ದೇಶಗಳಲ್ಲಿ ಪ್ರವಾಸ, ಪಾಕಿಸ್ತಾನದ ಇಸ್ಲಾಮಾಬಾದ್ ನಗರದಲ್ಲಿ 2007ರಲ್ಲಿ ನಡೆದ ಏಶಿಯನ್ ಕಾಮನ್ ವೆಲ್ತ್ ದೇಶಗಳ ಸಮಾವೇಶದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. |