BIO-DATA |
![]() |
ಪ್ರೊ: ಪಿ. ವಿ. ಕೃಷ್ಣಭಟ್ |
ಅವಧಿ - (2010 - 2016) |
|
| ಮನೆ ವಿಳಾಸ : | 92, ಸೋಮಯ್ಯ ಬಂಗ್ಲೆ, ಬಿ. ಹೆಚ್. ರಸ್ತೆ, ಶಿವಮೊಗ್ಗ-577201 |
| ಜನ್ಮ ದಿನಾಂಕ : | 18.05.1940 |
| ಜನ್ಮ ಸ್ಥಳ : | ಪಟ್ಲಮನೆ(ತೀರ್ಥಹಳ್ಳಿ ತಾಲ್ಲೂಕು) |
| ತಂದೆಯ ಹೆಸರು : | ಶ್ರೀ ಪಿ. ವೆಂಕಟಸುಬ್ಬಾಭಟ್ಟ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ಕಮಲಾದೇವಿ ಎಂ. ವಿ. |
| ಮಕ್ಕಳು : | ಹೆಣ್ಣು-3 |
| ವಿದ್ಯಾರ್ಹತೆ : | ಎಂ.ಎ., ರಾಷ್ಟ್ರಭಾಷಾ ವಿಶಾರದ |
| ವೃತ್ತಿ : | ನಿವೃತ್ತ ಪ್ರಾಧ್ಯಾಪಕ |
| ಹೊಂದಿರುವ ಸ್ಥಾನಮಾನಗಳು : | 04.02.2010 - 03.02.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. |
| ಹೊಂದಿದ್ದ ಸ್ಥಾನಮಾನಗಳು : | 1967-96 : ಪ್ರಾಧ್ಯಾಪಕರು, ಡಿ.ವಿ.ಎಸ್. ಕಾಲೇಜು 1996-97 : ಪ್ರಾಂಶುಪಾಲರು, ಡಿ.ವಿ.ಎಸ್. ಕಾಲೇಜು |
| ಬೆಂಗಳೂರು ವಿಳಾಸ : | #969, ಎಸ್. ವಿ. ರೆಸಿಡೆನ್ಸಿ, 8ನೇ ಮುಖ್ಯ ರಸ್ತೆ, ಶ್ರೀ ವಿದ್ಯಾನಗರ, ಬನಶಂಕರಿ 3ನೇ ಘಟ್ಟ, ಬೆಂಗಳೂರು-560085 |
| ಹವ್ಯಾಸಗಳು : | ರಾಜನೀತಿ ಹಾಗೂ ಸಮಾಜಶಾಸ್ತ್ರದ ಅಧ್ಯಯನ, ವೈಚಾರಿಕ ಕ್ಷೇತ್ರದ ಹಾಗೂ ಪರಿಸರ ಕ್ಷೇತ್ರದ ಕಾರ್ಯದಲ್ಲಿ ಆಸಕ್ತಿ |