HOME

BIO-DATA
ಶ್ರೀ ಜನಾರ್ಧನ ರೆಡ್ಡಿ
ಮಾಜಿ ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು

(ವಿಧಾನಸಭಾ ಕ್ಷೇತ್ರ)
(ಭಾರತೀಯ ಜನತಾ ಪಕ್ಷ‌)
ಅವಧಿ - (2006)
ಮನೆ ವಿಳಾಸ : ಅಶೋಕನಗರ, ಹವಂಬಾವಿ, ಬಳ್ಳಾರಿ
ಜನ್ಮ ದಿನಾಂಕ : 11-01-1967
ಜನ್ಮ ಸ್ಥಳ : ಬಳ್ಳಾರಿ
ತಂದೆಯ ಹೆಸರು : ದಿ: ಜಿ. ಚೆಂಗಾರೆಡ್ಡಿ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಲಕ್ಷ್ಮಿ ಅರುಣ
ಮಕ್ಕಳು : ಗಂಡು-1, ಹೆಣ್ಣು-1
ವಿದ್ಯಾರ್ಹತೆ : ಎಸ್‌. ಎಸ್‌. ಎಲ್‌.ಸಿ.
ವೃತ್ತಿ : ವ್ಯಾಪಾರ
ದೂರವಾಣಿ ಸಂಖ್ಯೆ : 08392-266295, 080-22381331
ಮೊಬೈಲ್‌ : 99452220701
ಹೊಂದಿರುವ ಸ್ಥಾನಮಾನಗಳು : ಪ್ರವಾಸೋದ್ಯಮ ಸಚಿವರು
ಹೊಂದಿದ್ದ ಸ್ಥಾನಮಾನಗಳು : 18-06-2006 : ವಿಧಾನ ಪರಿಷತ್‌ ಸದಸ್ಯರು
ಹವ್ಯಾಸಗಳು : ಓದುವುದು, ಸಂಗೀತ ಮತ್ತು ಕಲೆ