HOME

BIO-DATA

ಶ್ರೀ ಜಗ್ಗೇಶ್
(ನಾಮನಿರ್ದೇಶನ ಹೊಂದಿದವರು)
(ಭಾರತೀಯ ಜನತಾ ಪಕ್ಷ)

 
ಅವಧಿ - (2010-2016)
ಜನ್ಮ ದಿನಾಂಕ : 17-03-1963
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಪರಿಮಳ
ಮಕ್ಕಳು : ಗಂಡು-2
ವಿದ್ಯಾರ್ಹತೆ : ಬಿ.ಎಸ್ಸಿ.
ವೃತ್ತಿ : ಚಲನಚಿತ್ರ ಕಲಾವಿದ, ನಟನೆ, ರಾಜಕಾರಣ
ಹೊಂದಿರುವ ಸ್ಥಾನಮಾನಗಳು : 04.02.2010 ರಿಂದ 03.02.2016 ರವರೆಗೆ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಉಪಾದ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಮಾಜಿ ಸದಸ್ಯರು, ವಿಧಾನ ಸಭೆ.
ಇತರೆ ಮಾಹಿತಿಗಳು : ಜಗ್ಗೇಶ್ ಅಭಿಮಾನಿಗಳ ಸಮಾಜ ಸೇವಾ ಸಂಘ(ನೋ) 1997ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘದಡಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ, ಅಶಕ್ತ ಕಲಾವಿದರಿಗೆ ಧನ ಸಹಾಯ ಬಡಜನತೆಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ, ಹಸಿರು ಕ್ರಾಂತಿ ಮೂಡಿಸಲು ಈ ಸಂಘದಡಿಯಲ್ಲಿ ಕಾಯಕಲ್ಪ ಸಮಾಜದಲ್ ಉ ತ್ತಮ ಸೇವ ೆಮಾಡಿದ ಹಿರಿಯ ಚೇತನಗಳಿಗೆ ಸನ್ಮಾನಗಳು ಕಾರ್ಗಿಲ್ ಹೋರಾಟದಲ್ಲಿ ಮಡಿದ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ಧನ ಸಹಾಯ ಹೀಗೆ ಅನೇಕ ಜನಮೆಚ್ಚುವ ಕಾರ್ಯಕ್ರಮ ಈ ಸಂಘದಡಿಯಲ್ಲಿ ಮಾಡಲಾಗುತ್ತಿದೆ.  120 ಚಿತ್ರಗಳಲ್ಲಿ ನಟಿಸಿದ್ದು 1991ರಲ್ಲಿ ಭಂಡ ನನ್ನ ಗಂಡ ಚಿತ್ರದಲ್ಲಿ ನಾಯಕನಾಗಿ ಅಭಿನಯ.
ಯಶಸ್ವಿ ಚಿತ್ರಗಳು : ಭಂಡ ನನ್ನ ಗಂಡ, ತರ‍್ಲೆ ನನ್ಮಗ, ಟಾಟಾ ಬಿರ್ಲಾ, ಬೇವು ಬೆಲ್ಲ, ಸರ್ವರ್‍್ಸೋಮಣ್ಣ ಮಠ, ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ, ಜೋಡಿ, ಜಗತ್ ಖಿಲಾಡಿ, ಅಳಿಯ ಅಲ್ಲ ಮಗಳ ಗಂಡ, ಬೇಡ ಕೃಷ್ಣ ರಂಗಿನಾಟ
ಹವ್ಯಾಸಗಳು : ನಟನೆ, ಚಿತ್ರಗಳ ಸಹ ನಿರ್ದೇಶನ, ಚಿತ್ರ ನಿರ್ಮಾಣ, ಧೀನದಲಿತರ ಸೇವೆ, ಸಮಾಜಸೇವೆ
ಖಾಯಂ ವಿಳಾಸ : ಶ್ರೀಮತಿ ನಂಜಮ್ಮ ಶಿವಲಿಂಗಪ್ಪ ಕಲ್ಯಾಣ ಮಂಟಪ, ಮಾಯಸಂದ್ರ, ತುರುವೇಕರೆ ತಾಲ್ಲೂಕು, ತುಮಕೂರು ಜಿಲ್ಲೆ.

ಈಗಿನ ವಿಳಾಸ :

106/55/, 10ನೇ ಮುಖ್ಯರಸ್ತೆ, 12ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-03
ದೂರವಾಣಿ ಸಂಖ್ಯೆ : 080-23468971
ಮೊಬೈಲ್‌ ಸಂಖ್ಯೆ : 9448166499,9480815625,9480816000