BIO-DATA |
![]() |
ಶ್ರೀ ಅಮಾತೆಪ್ಪ ಎಂ. ಕಂದಕೂರ್ ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) (ಭಾ.ರಾ.ಕಾ) |
| ಮನೆ ವಿಳಾಸ : | ಜಲಗಾರ ಮೌಲ, ಶಹಪುರ ತಾಲ್ಲೂಕು ಗುಲ್ಬರ್ಗಾ ಜಿಲ್ಲೆ |
| ಜನ್ಮ ದಿನಾಂಕ : | 05ನೇ ಮೇ 1955 |
| ಜನ್ಮ ಸ್ಥಳ : | ಇಂಗಳಗಿ, ಶಹಾಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ |
| ತಂದೆಯ ಹೆಸರು : | ಶ್ರೀ ಮಲ್ಲಪ್ಪ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ಶರಣಮ್ಮ |
| ಮಕ್ಕಳು : | ಗಂಡು-2 ಹೆಣ್ಣು-2 |
| ವಿದ್ಯಾರ್ಹತೆ : | ಎಸ್.ಎಸ್.ಎಲ್.ಸಿ. |
| ವೃತ್ತಿ : | ವ್ಯವಸಾಯ |
| ದೂರವಾಣಿ ಸಂಖ್ಯೆ : | 74342,450378 |
| ಮೊಬೈಲ್ : | 94480-07660 |
| ಹೊಂದಿರುವ ಸ್ಥಾನಮಾನಗಳು : | 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಸದಸ್ಯರು, ಎ.ಪಿ.ಎಂ.ಸಿ ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಪಂಚಾಯತ್ |
| ಹವ್ಯಾಸಗಳು : | ಕಬ್ಬಡಿ ಮತ್ತು ಓಟ |
| ಇತರೆ ಮಾಹಿತಿ : | 1988-1989ರಲ್ಲಿ ಶ್ರೀ ಮಹಾಲಿಂಗೇಶ್ವರ ವಿದ್ಯಾರ್ಥಿ ನಿಲಯವನ್ನು ಶಹಾಪುರದಲ್ಲಿ ಬಡ ವಿದ್ಯಾರ್ಥಿಗಳ ಊಟ ವಸತಿಗಾಗಿ ಸ್ಥಾಪಿಸಿರುತ್ತಾರೆ. |