HOME

BIO-DATA

ಶ್ರೀ ಮತ್ತಿಕಟ್ಟಿ ವೀರಣ್ಣ
(ವಿಧಾನ ಸಭೆಯಿಂದ ಚುನಾಯಿತರಾದವರು)
(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

 
ಅವಧಿ - (2010-2016)
ತಂದೆಯ ಹೆಸರು : ಶ್ರೀ ಅಡಿವೆಪ್ಪ
ಜನ್ಮ ದಿನಾಂಕ : 01.11.1948
ಜನ್ಮ ಸ್ಥಳ : ಯಾವಗಲ್ ಗ್ರಾಮ, ರೋಣ ತಾಲ್ಲೂಕು, ಗದಗ ಜಿಲ್ಲೆ.
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಶಕುಂತಲ ವೀರಣ್ಣ ಮತ್ತಿಕಟ್ಟಿ
ಮಕ್ಕಳು : ಗಂಡು - 3, ಹೆಣ್ಣು - 1
ವಿದ್ಯಾರ್ಹತೆ : ಬಿ.ಎಸ್ಸಿ., ಎಲ್.ಎಲ್.ಬಿ.,
ವೃತ್ತಿ : ಕೃಷಿಕರು ಮತ್ತು ಶಿಕ್ಷಣೋದ್ಯಮಿ
ಹೊಂದಿರುವ ಸ್ಥಾನಮಾನಗಳು : 1. 15.06.2010ರಿಂದ 14.06.2016ರವರೆಗೆ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2. 05.08.2008 ರಿಂದ 14.06.2010ರವರೆಗೆ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು.
3. 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
4. 23.06.2008 ವಿರೋಧ ಪಕ್ಷದ ನಾಯಕರು.
ಕರ್ನಾಟಕ ವಿಧಾನ ಪರಿಷತ್ತು.ವಿರೋಧ ಪಕ್ಷದ ಉಪನಾಯಕರು,ಕರ್ನಾಟಕ ವಿಧಾನ ಪರಿಷತ್ತು.ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಿ.ಸಿಕರ್ನಾಟಕ ರಾಜ್ಯ ರಾಜಕೀಯ ತರಬೇತಿ ಕ್ಯಾಂಪುಗಳ ಸಂಘಟಕರು.ಮಾಜಿ ಅಧ್ಯಕ್ಷರು, ಶಾಸಕರ ಗೃಹ ನಿರ್ಮಾಣ ಸಹಕಾರ ಸಂಘ, ಬೆಂಗಳೂರು.ಅಧ್ಯಕ್ಷರು, ಶಾಸಕರ ಪತ್ತಿನ ಸಹಕಾರ ಸಂಘ, ಬೆಂಗಳೂರು
5. 1972-1974   ಪ್ರಧಾನ ಕಾರ್ಯದರ್ಶಿ, ಎನ್.ಎಸ್.ಯು.ಎಸ್. ಕರ್ನಾಟಕ ರಾಜ್ಯ ಘಟಕ.
6. 1973-1979   ನಿರ್ದೇಶಕರು, ಪಿ.ಎಲ್.ಡಿ.ಬ್ಯಾಂಕ್, ರೋಣ
7. 1974-1977 ಅಧ್ಯಕ್ಷರು, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ
8. 1974-1975 ಕನ್ವೇಯರ್, ಎನ್‌.ಎಸ್.ಯು.ಐ. ಕರ್ನಾಟಕ.
9. 1974-1979 ಅಧ್ಯಕ್ಷರು, ಟಿ.ಎ.ಪಿ.ಸಿ.ಎಂ.ಎಸ್. ರೋಣ
10. 1976         ಕೆ.ಪಿ.ಸಿ.ಸಿ. ಚುನಾಯಿತ ಸದಸ್ಯರು,ಕೆ.ಪಿ.ಸಿ.ಸಿ. ವಿದ್ಯಾಗಿರಿ ಬ್ಲಾಕ್, ಧಾರವಾಡ ನಗರ
11. 1978-1983   ಸದಸ್ಯರು, ಕರ್ನಾಟಕ ವಿಧಾನ ಸಭೆ
12. 1978-1982   ಅಧ್ಯಕ್ಷರು, ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಕಮಿಟಿ, ಬೆಂಗಳೂರು,
13. 1992-1994 ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರ ಪರಿಷತ್ ಸದಸ್ಯರು.
14. 1998-2001 ಮತ್ತು2001-2004 ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆಸ್ ಸಮಿತಿ
15. 1994-1998 ಅಧ್ಯಕ್ಷರು, ಧಾರವಾಡ (ಗ್ರಾಮೀಣ) ಜಿಲ್ಲಾ ಕಾಂಗ್ರೆಸ್ ಸಮಿತಿ, ಧಾರವಾಡ.
16. ಮಾಜಿ ಸದಸ್ಯರು, ಎ.ಐ.ಸಿ.ಸಿ. ನವದೆಹಲಿ: ಸದಸ್ಯರು ಅಖಿಲ ಭಾರತ ಸೇವಾದಳ, ಅಖಿಲ ಭಾರತ ಹತ್ತಿ ಬೆಳೆಗಾರರ ಸಂಘ ಮತ್ತು, ಭಾರತ ಸರ್ಕಾರದ ಹತ್ತಿ ಸಲಹಾ ಮಂಡಳಿ, ಮುಂಬಯಿ ಇದರ ಪ್ರತಿನಿಧಿ.
ಇತರೆ ಮಾಹಿತಿಗಳು : 1.1994 - ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯು ಹರಿಯಾಣ ರಾಜ್ಯದ ಸೂರಜ್ ಕುಂಡ್ನಲ್ಲಿ ಏರ್ಪಾಡಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
2. 2002 - ಅಖಿಲ ಭಾರತ ಕಾಂಗ್ರೆಸ್  ಸಮಿತಿಯು ಕೇರಳ ರಾಜ್ಯದ ಕೊಚಿನ್ ನಲ್ಲಿ ಏರ್ಪಡಿಸದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಆಂಧ್ರ ಪ್ರದೇಶ ರಾಜ್ಯದ ಹೈದರಾಬಾದಿನಲ್ಲಿ ಏರ್ಪಡಿಸಿದ್ದ ರಾಜಕೀಯ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಕಾಂಗ್ರೆಸ್ ಸೇವಾದಳ ವತಿಯಿಂದ ಬೆಳಗಾವಿ ಜಿಲ್ಲೆಯ ಘಟಪ್ರಭದಲ್ಲಿ ಏರ್ಪಡಿಸಲಾಗಿದ್ದ ತಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ರಾಜಕೀಯ ತರಬೇತಿ ಶಿಬಿರಗಳ ಕೋ-ಆರ‍್ಡಿನೇಟರ್,‍ಕೆ.ಪಿ.ಸಿ.ಸಿ. ಬೆಂಗಳೂರು. ವಿದೇಶ ಪ್ರವಾಸ:- ಇಟಲಿ, ಫ್ರಾನ್ಸ್, ಇಂಗ್ಲೆಂಡ್ ಸ್ವಿಜರ್‌ ಲ್ಯಾಂಡ್‌, ನೆದರ್‌ಲ್ಯಾಂಡ್‌ ಮತ್ತು ಜರ್ಮನಿ ದೇಶಗಳಿಗೆ ಭೇಟಿ ನೀಡಿದ್ದರು.
3. 1976 ಮತ್ತು 1978ರಲ್ಲಿ ಮಾಸ್ಕೊ, ಯು.ಎಸ್.ಎಸ್.ಆರ್,‍ ಕ್ಯೂಬಾ, ಯುಗೋಸ್ಲೇವಿಯಾಗಳಿಗೆ ಭೇಟಿ ನೀಡಿದ್ದರು.
4. 1980ರಲ್ಲಿ ಜಪಾನ್, ಸೌತ್ ಕೋರಿಯಾ, ಹಾಂಗ್ ಕಾಂಗ್ ಮತ್ತು ತೈವಾನ್ ದೇಶಗಳಿಗೆ ಭೇಟಿ ನೀಡಿದ್ದರು. 
5. 2006 ಮತ್ತು 2007ರಲ್ಲಿ ಚೀನಾ, ಸಿಂಗಾಪುರ್,‍ ಮಲೇಶಿಯಾ ಮತ್ತು ತೈಲ್ಯಾಂಡ್ ದೇಶಗಳಿಗೆ ಭೇಟಿ ನೀಡಿದ್ದರು.
ಚಿಕಾಗೋದಲ್ಲಿ ನಡೆದ ಅಕ್ಕಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು
6. 2008ರಲ್ಲಿ ಅಮೇರಿಕಾ ಪ್ರವಾಸ ಕೈಗೊಂಡಿದ್ದರು.
7. 2009ರಲ್ಲಿ ಯುಎಸ್ ಎ. ಯುಕೆ.ಯೂರೋಪ್, ಇಟಲಿ, ಫ್ರಾನ್ಸ್ ದೇಶಗಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದರು.  2009ರಲ್ಲಿ ದಕ್ಷಿಣ ಆಫ್ರಿಕಾ, ದುಬೈ ಮತ್ತು ಮೌರಿಶಿಯಸ್ ದೇಶಗಲ್ಲಿ ಅಧ್ಯಯನ ಪ್ರವಾಸ ಮತ್ತು ಟಾನ್ಸೇನಿಯಾದಲ್ಲಿ ನಡೆದ 55ನೇ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಭಾವಹಿಸಿದ್ದರು.
ಫೌಂಡರ್‍ ಟ್ರಸ್ಟಿ :-
1. ಅಧ್ಯಕ್ಷರು, ಕರ್ನಾಟಕ ಪ್ರೊಗ್ರೆಸಿವ್ ಯುವ ಫೋರಂ, ಧಾರವಾಡ
2. ಅಧ್ಯಕ್ಷರು, ವಿಘ್ನೇಶ್ವರ ವಿದ್ಯಾವರ್ಧಕ ಸಂಘ, ಗಜೇಂದ್ರಗಡ, ಗದಗ
3. ಅಧ್ಯಕ್ಷರು, ಬಸವೇಶ್ವರ ರೂರಲ್ ಎಜುಕೇಷನ್ ಮತ್ತು ಡೆವಲಪ್ ಮೆಂಟ್ ಟ್ರಸ್ಟ್, ಧಾರವಾಡ ಅಧ್ಯಕ್ಷರು. ಪ್ರಿಯದರ್ಶನಿ ಎಜುಕೇಷನ್ ಸೊಸೈಟಿ, ಧಾರವಾಡ
ಖಾಯಂ ವಿಳಾಸ : ಪ್ರಿಯದರ್ಶಿನಿ, ಯುಬಿ ಹಿಲ್ಸ್, ಧಾರವಾಡ.
ಹವ್ಯಾಸಗಳು : ಸಮಾಜಸೇವೆ, ಗ್ರಾಮೀಣ ಅಭಿವೃದ್ಧಿ, ಓದುವುದು ಇತ್ಯಾದಿ
ದೂರವಾಣಿ ಸಂಖ್ಯೆ : 0836-2744158 (ನಿ), 0836-2748585(ಫ್ಯಾಕ್ಸ್), 9448354158(ಮೊ)