BIO-DATA |
ಶ್ರೀ ಅರುಣ್ ಮಾಚಯ್ಯ ಸಿ.ಎಸ್. |
|
ಅವಧಿ - (2004) |
|
ಮನೆ ವಿಳಾಸ : | ಅರುಣ್ ಎಸ್ಟೇಟ್, ಧಾನುಗಾಲ ವಿಲೇಜ್ ಮತ್ತು ಪೋಸ್ಟ್, ಕೊನ್ನಕಟ್ಟೆ, ದಕ್ಷಿಣ ಕೊಡಗು-571213 |
ಜನ್ಮ ದಿನಾಂಕ : | 23.07.1955 |
ಜನ್ಮ ಸ್ಥಳ : | ಗೋಣಿಕೊಪ್ಪಲು, ಕೊಡಗು |
ತಂದೆಯ ಹೆಸರು : | ಲೇಟ್ ಶ್ರೀ ಸಿ.ಎಂ.ಸೋಮಯ್ಯ |
ತಾಯಿಯ ಹೆಸರು : | ಶ್ರೀಮತಿ ದೇವಕಿ ಸೋಮಯ್ಯ |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಶ್ರೀಮತಿ ಚಾಂದಿನಿ ಮಾಚಯ್ಯ |
ಮಕ್ಕಳು : | ಮಗಳು-ಅರುಂಧತಿ ಮಾಚಯ್ಯ, ಮಗ-ಸಿ.ಎಂ.ಅಯ್ಯಣ್ಣ |
ವಿದ್ಯಾರ್ಹತೆ : | ಡಿಪ್ಲೊಮೊ ಇನ್ ಆಟೊಮೊಬೈಲ್ ಇಂಜಿನೀಯರಿಂಗ್, ಡಿಪ್ಲೋಮೊ ಇನ್ ಮಾರ್ಷಲ್ ಆರ್ಟ್ಸ್(ಸಿಂಗಪೂರ್) |
ವೃತ್ತಿ : | ಕಾಫಿ ಬೆಳೆಗಾರರು |
ಮೊಬೈಲ್ : | 9448140612 |
ಹೊಂದಿರುವ ಸ್ಥಾನಮಾನಗಳು : | ಉನ್ನತ ಶಿಕ್ಷಣ ಸಚಿವರು |
ಹೊಂದಿದ್ದ ಸ್ಥಾನಮಾನಗಳು : | 2004 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. |
ಹವ್ಯಾಸಗಳು : | ಕರಾಟೆ, ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳು, ಪ್ರವಾಸ, ಭಾಷಣ |
ವಿದೇಶಗಳಿಗೆ ನೀಡಿರುವ ಭೇಟಿ : | ಸಿಂಗಪೂರ್, ಮೆಕ್ಸಿಕೊ,ಜಪಾನ್, ಇಂಡೋನೇಷಿಯಾ,ಚೀನಾ, ಯುನೈಟೆಡ್ ಕಿಂಗ್ ಡಂ,ಮಲೇಶಿಯಾ |
ಇ-ಮೇಲ್ : | arunmachaiah1955@gmail.com |
ಇತರೆ ಮಾಹಿತಿಗಳು : | 1. Standing Director-WSKF World Shotryu KArate Federation 2.President-All India Shto-ryu Karate Unio 3. Vice President-KArate India Organization 4. President -Coorg Orange Growers Co-Operative Society |