HOME

BIO-DATA

ಶ್ರೀಮತಿ ವಿಮಲಾಗೌಡ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು

(ವಿಧಾನಸಭೆಯಿಂದ ಚುನಾಯಿತರಾದವರು)
(ಭಾರತೀಯ ಜನತಾ ಪಕ್ಷ)

ಅವಧಿ - (2012 - 2018)
ಮನೆ ವಿಳಾಸ : # 1113 ಭುವಿ 20ನೇ ಅಡ್ಡ ರಸ್ತೆ, 14ನೇ ಮುಖ್ಯ ರಸ್ತೆ, 3ನೇ ಹಂತ, ಹೆಚ್‌.ಎಸ್‌.ಆರ್‌. ಲೇಔಟ್‌, ಬೆಂಗಳೂರು-560034
ಜನ್ಮ ದಿನಾಂಕ : 20.11.1955
ಜನ್ಮ ಸ್ಥಳ : ಬೆಂಗಳೂರು
ತಂದೆಯ ಹೆಸರು : ದಿ: ಹೆಚ್‌. ವೆಂಕಟಪ್ಪ
ವಿವಾಹಿತರೆ :  ವಿವಾಹಿತರು
ಮಕ್ಕಳು : ಗಂಡು - 2
ವಿದ್ಯಾರ್ಹತೆ : ಬಿ.ಎ.,
ವೃತ್ತಿ : ಸಣ್ಣ ಕೈಗಾರಿಕೋದ್ಯಮಿ
ದೂರವಾಣಿ ಸಂಖ್ಯೆ : 080-25729091
ಮೊಬೈಲ್‌ : 9900162739
ಹೊಂದಿರುವ ಸ್ಥಾನಮಾನಗಳು : 18-06-2012 ರಿಂದ 17-06-2018 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹೊಂದಿದ್ದ ಸ್ಥಾನಮಾನಗಳು : 1. ವಿಧಾನ ಪರಿಷತ್ತಿನ ಮಾಜಿ ಉಪ ಸಭಾಪತಿ.
2. ಬಿ.ಜೆ.ಪಿ ವಿವಿಧ ಸ್ತರಗಳಲ್ಲಿ ಪದಾಧಿಕಾರಿಯಾಗಿ ಸೇವೆ.
ಹವ್ಯಾಸಗಳು : ಪುಸ್ತಕ ಓದುವುದು, ಸಂಗೀತ ಕೇಳುವುದು, ಸದಭಿರುಚಿಯ ಧಾರವಾಹಿ, ಸಿನಿಮಾ ವೀಕ್ಷಣೆ, ಸಮಾಜಸೇವೆ ಮಾಡುವುದು
ಇ-ಮೇಲ್‌ : vimalagowda2011@yahoo.co.in
ಇತರೆ ಮಾಹಿತಿ : ಹೆಣ್ಣು ಮಕ್ಕಳು ಮತ್ತು ಮಕ್ಕಳ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ಮಾಡಿ ನ್ಯಾಯ ಒದಗಿಸುವುದು