BIO-DATA |
![]() |
ಶ್ರೀ ವೆಂಕಟೇಶ್ ಆರ್. ವಿ. |
ಅವಧಿ - (2010 - 2016) |
|
| ಮನೆ ವಿಳಾಸ : | # ಸಿ-006, ಎನ್. ಆರ್. ಗ್ರೀನ್‌ವುಡ್ ಅಪಾರ್ಟ್‌ಮೆಂಟ್ಸ್, ಸಿ.ಎಲ್.ರಾಮಯ್ಯ ಲೇಔಟ್, ಎಲ್. ಆರ್. ಬಂಡೆ ಹತ್ತಿರ, ಕಾವಲ್‌ಭೈರಸಂದ್ರ, ಆರ್.ಟಿ. ನಗರ ಅಂಚೆ, ಬೆಂಗಳೂರು-560032 |
| ಜನ್ಮ ದಿನಾಂಕ : | 25.11.1959 |
| ಜನ್ಮ ಸ್ಥಳ : | ಬೆಂಗಳೂರು |
| ತಂದೆಯ ಹೆಸರು : | ಆರ್. ವಿಜಯರಂಗ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ಎನ್. ಎಸ್. ಸುಜಾತ |
| ಮಕ್ಕಳು : | ಗಂಡು - 2 |
| ವಿದ್ಯಾರ್ಹತೆ : | ಬಿ.ಕಾಂ, ಎಲ್. ಎಲ್. ಬಿ., |
| ವೃತ್ತಿ : | ವಕೀಲರು |
| ದೂರವಾಣಿ ಸಂಖ್ಯೆ : | 080-23546772 |
| ಮೊಬೈಲ್ : | 9845187455 |
| ಹೊಂದಿರುವ ಸ್ಥಾನಮಾನಗಳು : | 05.07.2013 : ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು 15.06.2010 - 14.06.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು |
| ಹೊಂದಿದ್ದ ಸ್ಥಾನಮಾನಗಳು : | 18.06.2010 - 13.05.2013 : ವಿರೋಧ ಪಕ್ಷದ ಮುಖ್ಯ ಸಚೇತಕರು, ವಿಧಾನ ಪರಿಷತ್ತು 09.09.2009 - 14.06.2010 : ವಿರೋಧ ಪಕ್ಷದ ಮುಖ್ಯ ಸಚೇತಕರು, ವಿಧಾನ ಪರಿಷತ್ತು 14.07.2005 - 14.06.2010 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 2001-2004 ರಲ್ಲಿ ಚೇರ್‌ಮನ್, ಮೈಸೂರು ಲ್ಯಾಂಪ್ಸ್ ವರ್ಕ್ಸ್ ಲಿ., |
| ಹವ್ಯಾಸಗಳು : | ಸಮಾಜಸೇವೆ, ಸಾಂಸ್ಕೃತಿಕ, ಕ್ರೀಡೆ ಮತ್ತು ಟ್ರೇಡ್ ಯೂನಿಯನ್‌ನ ಕಾರ್ಯಚಟುವಟಿಕೆ ಮತ್ತು ಕಾಂಗ್ರೆಸ್ ಪಾರ್ಟಿ ಆರ್ಗನೈಜೇಷನ್ ಕಾರ್ಯಚಟುವಟಿಕೆ |
| ಇತರೆ ಮಾಹಿತಿ : | ಚರ್ಚೆಯಲ್ಲಿ ಭಾಗವಹಿಸುವುದು, ಪ್ರವಾಸ ಮತ್ತು ಸಂಗೀತ ಕೇಳುವುದು |