BIO-DATA |
ಶ್ರೀ ತೋಂಟದಾರ್ಯ |
|
ಮನೆ ವಿಳಾಸ : | ನಂ. 208, 12ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರಂ, ಮೈಸೂರು-570009 |
ಜನ್ಮ ದಿನಾಂಕ : | 06.05.1942 |
ಜನ್ಮ ಸ್ಥಳ : | ಕೃಷ್ಣರಾಜನಗರ |
ತಂದೆಯ ಹೆಸರು : | ಶ್ರೀ ಬಿ. ಎಸ್. ಸಿದ್ದಲಿಂಗಶೆಟ್ಟಿ |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಡಾ: ಕಮಲಕುಮಾರಿ |
ಮಕ್ಕಳು : | ಹೆಣ್ಣು- 03 |
ವಿದ್ಯಾರ್ಹತೆ : | ಬಿ.ಎಸ್ಸಿ., ಬಿ.ಎಲ್. |
ವೃತ್ತಿ: | ವಕೀಲರು ಮತ್ತು ವ್ಯವಸಾಯ |
ದೂರವಾಣಿ ಸಂಖ್ಯೆ: | 0821-2542970 |
ಮೊಬೈಲ್ ಸಂಖ್ಯೆ : | 9448505887 |
ಹೊಂದಿರುವ ಸ್ಥಾನಮಾನಗಳು : | 1. 18.06.2006 ರಿಂದ 17.06.2012 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 2. 1976 ಅಧ್ಯಕ್ಷರು, ಕೃಷ್ಣರಾಜನಗರ, ಪುರಸಭೆ |
ಇತರೆ ಮಾಹಿತಿಗಳು : | 1. 1972 ಸದಸ್ಯರು, ಕೆ. ಆರ್. ನಗರ, ಪುರಸಭಾ 2. 1977-78 ಅಧ್ಯಕ್ಷರು, ಕೆ. ಆರ್. ನಗರ, ರೋಟರಿ ಸಂಸ್ಥೆ 3. 1977 ತಾಲ್ಲೂಕು ಪ್ರಧಾನ ಕಾರ್ಯದರ್ಶಿ, ಜನತಾ ಪಕ್ಷ 4. 1980 ಅಧ್ಯಕ್ಷರು, ಭಾರತೀಯ ಜನತಾ ಪಕ್ಷ, ಮೈಸೂರು ಗ್ರಾಮಾಂತರ ಜಿಲ್ಲೆ. 5. 1983 ಮತ್ತು 1985 ಅಧ್ಯಕ್ಷರು, ಕೆ. ಆರ್. ನಗರ, ವಕೀಲರ ಸಂಘ. <ಬರ> 6. 1995 ಜಿಲ್ಲಾಧ್ಯಕ್ಷರು, ಮೈಸೂರು ನಗರ. 7. 1989ರಲ್ಲಿ ಪ್ರಾರಂಭವಾದ ರಾಮಜನ್ಮ ಭೂಮಿ ಆಂದೋಲನದಲ್ಲಿ ಕ್ರಿಯಾತ್ಮಕ ಪಾತ್ರ, 04 ಬಾರಿ ಜೈಲು ವಾಸ. 8. 1994ರ ದೋಡಾ ಚಳುವಳಿಯಲ್ಲಿ ಪ್ರತ್ಯಕ್ಷ ಭಾಗವಹಿಸುವಿಕೆ ಮತ್ತು ಜಮ್ಮುವಿನಲ್ಲಿ ಬಂಧನ. ರಾಜ್ಯ ಕಾರ್ಯಕಾರಿ ಸದಸ್ಯರು, ಭಾರತೀಯ ಜನತಾ ಪಕ್ಷ ಮತ್ತು ಮೈಸೂರು ನಗರ ಜಿಲ್ಲಾಧ್ಯಕ್ಷರು. |
ಹವ್ಯಾಸ : | ಓದುವುದು, ಸಾಮಾಜಿಕ ಚಟುವಟಿಕೆ. |