BIO-DATA |
![]() |
ಶ್ರೀ ಸಯದ್ ಮುದೀರ್ ಆಗಾ |
| ಮನೆ ವಿಳಾಸ : | # 4552, ಮದರ್ ಖಾನ್ ಮೊಹಲ್ಲಾ, ರಾಮನಗರ ಪಟ್ಟಣ - 562159 |
| ಜನ್ಮ ದಿನಾಂಕ : | 22-10-1949 |
| ಜನ್ಮ ಸ್ಥಳ : | ರಾಮನಗರ ಪಟ್ಟಣ |
| ತಂದೆಯ ಹೆಸರು : | ದಿ: ಸಯದ್ ಅಹಮದ್ ಆಗಾ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ನಸೀರಾ ಬೇಗಂ |
| ಮಕ್ಕಳು : | ಗಂಡು - 01, ಹೆಣ್ಣು- 03 |
| ವಿದ್ಯಾರ್ಹತೆ : | ಐ.ಟಿ.ಐ. ಡಿಪ್ಲೊಮಾ |
| ವೃತ್ತಿ : | ಉದ್ಯಮಿ |
| ಮೊಬೈಲ್ ಸಂಖ್ಯೆ : | 9980772222 |
| ಹೊಂದಿರುವ ಸ್ಥಾನಮಾನಗಳು : | 18.06.2012-17.06.2018 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್. ಹೊಂದಿದ್ದ ಸ್ಥಾನಮಾನಗಳು : 1. ಮಾಜಿ ಅಧ್ಯಕ್ಷರು, ಕರ್ನಾಟಕ ಅಲ್ಪ ಸಂಖ್ಯಾತರ ಆಯೋಗ. 2. ಮಾಜಿ ಅಧ್ಯಕ್ಷರು, ರೈಲ್ವೆ ಉದ್ಯೋಗ ನೇಮಕಾತಿ ಮಂಡಳಿ, ಭಾರತ ಸರ್ಕಾರ. |
| ಹವ್ಯಾಸ : | ಓದುವುದು ಮತ್ತು ಫುಟ್‍ಬಾಲ್ |
| ನಿಧನ : | 09-06-2018 |