HOME

BIO-DATA

ಶ್ರೀ ಶಿವರಾಜ ಸಜ್ಜನರ್
ಸದಸ್ಯರು , ಕರ್ನಾಟಕ ವಿಧಾನ ಪರಿಷತ್ತು
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಭಾರತೀಯ ಜನತಾ ಪಕ್ಷ)


ಮನೆ ವಿಳಾಸ : ದೇವಗಿರಿ, ಹಾವೇರಿ ಜಿಲ್ಲೆ
ಜನ್ಮ ದಿನಾಂಕ : 18-7-1959
ತಂದೆಯ ಹೆಸರು : ಶ್ರೀ ಶರಣಪ್ಪ ಸಜ್ಜನರ್
ವಿವಾಹಿತರೆ  : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಹೇಮಾ
ಮಕ್ಕಳು : ಗಂಡು - 02
ವಿದ್ಯಾರ್ಹತೆ : ಬಿ.ಎಸ್ಸಿ., ಡಿ.ಫಾರ್ಮ
ವೃತ್ತಿ : ಒಕ್ಕಲುತನ
ದೂರವಾಣಿ ಸಂಖ್ಯೆ : 08375-293585
ಹೊಂದಿರುವ ಸ್ಥಾನಮಾನಗಳು : 1. 06.01.2010 ರಿಂದ 05.01.2016  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2. 2004-2007   ಸದಸ್ಯರು, ಕರ್ನಾಟಕ ವಿಧಾನ ಸಭೆ.
3. 2008-2009   ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.