BIO-DATA |
ಶ್ರೀ ಡಿ. ಹೆಚ್. ಶಂಕರಮೂರ್ತಿ ಮಾಜಿ ಸದಸ್ಯರು , ಕರ್ನಾಟಕ ವಿಧಾನ ಪರಿಷತ್ತು (ಭಾರತೀಯ ಜನತಾ ಪಕ್ಷ) |
|
ಮನೆ ವಿಳಾಸ : | `ಸತ್ಯಶಂಕರ’ 100 ಅಡಿ ರಸ್ತೆ, ಬ್ಲಡ್ ಬ್ಯಾಂಕ್ ಎದುರು, ಶಿವಮೊಗ್ಗ |
ಜನ್ಮ ದಿನಾಂಕ : | 30-04-1940 |
ಜನ್ಮ ಸ್ಥಳ : | ಶಿವಮೊಗ್ಗ |
ತಂದೆಯ ಹೆಸರು : | ಶ್ರೀ ಡಿ. ಹನುಮಂತಪ್ಪ |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಶ್ರೀಮತಿ ಡಿ. ಎಸ್. ಸತ್ಯವತಿ |
ಮಕ್ಕಳು : | ಗಂಡು - 2 |
ವಿದ್ಯಾರ್ಹತೆ : | ಬಿ.ಎಸ್ಸಿ |
ವೃತ್ತಿ: | ವ್ಯಾಪಾರ, ಸಾಮಾಜಿಕ ಸೇವೆ |
ಹೊಂದಿರುವ ಸ್ಥಾನಮಾನಗಳು : | 1. ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು 2. 28.06.2012 - ಸದಸ್ಯರು, ಕರ್ನಾಟಕ ವಿಧಾನ ಪರಿಷತ್ 3. ವಿರೋಧ ಪಕ್ಷದ ನಾಯಕರು, ಕವಿಪ 4. ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ 5. ಉಪಾಧ್ಯಕ್ಷರು, ಕರ್ನಾಟಕ ಯೋಜನಾ ಮಂಡಳಿ |
ಇತರೆ ಮಾಹಿತಿಗಳು : | ಸನ್ಮಾನ್ಯರು ಅಧ್ಯಯನ ಪ್ರವಾಸವಾಗಿ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ಭೇಟಿ ನೀಡಿರುತ್ತಾರೆ. |
ಹವ್ಯಾಸ : | ಓದು, ಸಂಗೀತ, ಕ್ರೀಡೆ, ಮತ್ತು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ |
ಇ-ಮೇಲ್ : | dhshankaramurthy.mlc@ gmail.com |