BIO-DATA |
ಶ್ರೀ ಎಂ. ಆರ್. ಸೀತಾರಾಂ ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) |
|
ಮನೆ ವಿಳಾಸ : | ಗೋಕುಲ ಹೌಸ್, ಗೋಕುಲ, ಎಂ. ಎಸ್. ರಾಮಯ್ಯ ರಸ್ತೆ, ಬೆಂಗಳೂರು-560 054 |
ಜನ್ಮ ದಿನಾಂಕ : | 04-04-1956 |
ಜನ್ಮ ಸ್ಥಳ : | ಬೆಂಗಳೂರು |
ತಂದೆಯ ಹೆಸರು : | ಡಾ: ಎಂ. ಎಸ್. ರಾಮಯ್ಯ |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಶ್ರೀಮತಿ ಶೃತಿ ಸೀತಾರಾಂ |
ಮಕ್ಕಳು : | ಗಂಡು - 02 |
ವಿದ್ಯಾರ್ಹತೆ : | ಬಿ.ಎಸ್ಸಿ |
ವೃತ್ತಿ : | ಶಿಕ್ಷಣ ತಜ್ಞರು, ವ್ಯಾಪಾರಿಗಳು |
ಇತರೆ ಮಾಹಿತಿಗಳು : | ಉಪಾಧ್ಯಕ್ಷರು, ಎಂ. ಎಸ್. ರಾಮಯ್ಯ ವಿದ್ಯಾ ಸಂಸ್ಥೆಗಳು ಹಾಗೂ ನಿರ್ದೇಶಕರು, ಎಂ. ಎಸ್. ರಾಮಯ್ಯ ತಾಂತ್ರಿಕ, ವಿದ್ಯಾಲಯ, ಬೆಂಗಳೂರು. |
ಹೊಂದಿರುವ ಸ್ಥಾನಮಾನಗಳು : | 1. 1999 2004 11ನೇ ವಿಧಾನಸಭಾ ಸದಸ್ಯರು, ಮಲ್ಲೇಶ್ವರಂ, ವಿಧಾನ ಸಭಾ ಕ್ಷೇತ್ರ 2. 2004 2007 12ನೇ ವಿಧಾನಸಭಾ ಸದಸ್ಯರು ಸದಸ್ಯರ ಪರಿಚಯ : 1. 18.06.2012 ರಿಂದ 17.06.2018 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. 2. 2016 ರಿಂದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು. |
ಹವ್ಯಾಸ : | ಸಮಾಜ ಸೇವೆ |
ಇ-ಮೇಲ್ : | mrseetharam.ramaiah@gmail.com |