BIO-DATA |
![]() |
ಶ್ರೀ ಎಸ್.ವಿ.ಸಂಕನೂರ
|
| ಮನೆ ವಿಳಾಸ | ವಕೀಲ ಚೌಳ, ಗದಗ - 582101 |
| ಜನ್ಮ ದಿನಾಂಕ | 01-06-1952 |
| ಜನ್ಮ ಸ್ಥಳ | ಲಕ್ಕುಂಡಿ, ಗದಗ ತಾಲ್ಲೂಕು |
| ತಂದೆಯ ಹೆಸರು | ವೀರಪ್ಪ |
| ವಿವಾಹಿತರೆ | ವಿವಾಹಿತರು. |
| ಪತ್ನಿಯ ಹೆಸರು | ಶರಣಮ್ಮ ಸಂಕನೂರ |
| ಮಕ್ಕಳು | ಗಂಡು -02 |
| ವಿದ್ಯಾರ್ಹತೆ | ಎಂ.ಎಸ್ಸಿ |
| ವೃತ್ತಿ | ಎಲ್.ಎಲ್.ಬಿ. |
| ಮೊಬೈಲ್ ಸಂಖ್ಯೆ | 9448301983 |
| ಹೊಂದಿರುವ ಸ್ಥಾನಮಾನಗಳು | 01.07.2014-30.06.2020 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಗೌರವ ಅಧ್ಯಕ್ಷರು, ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ (ರಿ), ಧಾರವಾಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ಹೊಂದಿದ್ದ ಸ್ಥಾನಮಾನಗಳು : ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ |
| ಹವ್ಯಾಸ | ಓದುವುದು |
| ಇ-ಮೇಲ್ | siddalingappasankanur@gamil.com |