HOME

BIO-DATA

ಶ್ರೀ ಖಾಜಿ ಅರ್ಷದ್‌ ಅಲಿ
ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ವಿಧಾನ ಸಭೆಯಿಂದ ಚುನಾಹಿತರಾದವರು)
(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಮನೆ ವಿಳಾಸ : 08/11,492, ಜ್ಯೋತಿ ಕಾಲೋನಿ, ಬೀದರ್ - 585401
‍1/9,172, ಡಿಸಿಸಿ ಬ್ಯಾಂಕ್ ಹತ್ತಿರ, ಬೀದರ್ - 585401‍
ಜನ್ಮ ದಿನಾಂಕ : 01-06-1951
ಜನ್ಮ ಸ್ಥಳ : ಬಾಲ್ಕಿ, ಬೀದರ್‍ ಜಿಲ್ಲೆ
ತಂದೆಯ ಹೆಸರು : ಶ್ರೀ ಮಹಮ್ಮದ್ ಅಲಿ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಮುಜಿಬುನ್ನಿಸ್ಸಾ ಬೇಗಂ
ಮಕ್ಕಳು : ಗಂಡು - 1, ಹೆಣ್ಣು- 3
ವಿದ್ಯಾರ್ಹತೆ : ಬಿ.ಎಸ್ಸಿ.,
ವೃತ್ತಿ : ಪತ್ರಕರ್ತ (ಸಂಪಾದಕ)
ದೂರವಾಣಿ ಸಂಖ್ಯೆ : 08482-225757  (ಮನೆ), 231294
ಹೊಂದಿರುವ ಸ್ಥಾನಮಾನಗಳು : 18.06.2006 ರಿಂದ 17.06.2012  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2004-2006   ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಹವ್ಯಾಸಗಳು : ಓದುವುದು, ಬರೆಯುವುದು
ಇತರೆ ಮಾಹಿತಿ : ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪ್ರೆಸ್ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.